ಮತ್ತೆ ಕರ್ನಾಟಕದಲ್ಲಿ ಧಾರವಾಡದಲ್ಲಿ ಉದ್ಯೋಗ ಪ್ರತಿ ತಿಂಗಳು 25000/- ಸಂಬಳ ಸಿಗುತ್ತೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.
ಹೌದು ಧಾರವಾಡದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ನೀವು ಧಾರವಾಡದಲ್ಲಿ ಕೆಲಸ ಮಾಡಬೇಕಾ? ಕೆಲಸಕ್ಕಾಗಿ ಪರದಾಡುತ್ತಿದ್ದೀರಾ ಇಲ್ಲಿದೆ ನಿಮಗೋಸ್ಕರ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಹುದ್ದೆ ದಿನಾಂಕ 07-5-2026 ರಂದು ಅಧಿಸೂಚನೆ ಪ್ರಕಟ ಮಾಡಿದ್ದಾರೆ.
IIT ಧಾರವಾಡ ಸಂಸ್ಥೆ- ಕೆಲವು ನಿಯಮಗಳ ಪ್ರಕಾರ ಅರ್ಜಿ ಕರೆದಿದ್ದಾರೆ ಎಲ್ಲ ಮಾಹಿತಿಗಳ ವಿವರ ನೋಡಿ ನೀವು ಸರಕಾರ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಸುದ್ದಿಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಯಾವ ಸಂಸ್ಥೆಯಲ್ಲಿ ಹುದ್ದೆ ಎಷ್ಟು ಹುದ್ದೆ ಉದ್ಯೋಗದ ಸ್ಥಳ ಎಲ್ಲಿ.?
ಭಾರತೀಯ ಧಾರವಾಡ ತಂತ್ರಜ್ಞಾನ ಸಂಸ್ಥೆಯಲ್ಲಿ ಅರ್ಜಿ ಒಟ್ಟು 2 ಹುದ್ದೆಗೆ ಅಪ್ಲಿಕೇಶನ್ ಕರೆಯಲಾಗಿದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಧಾರವಾಡದಲ್ಲಿ ಉದ್ಯೋಗ ನೀಡಲಾಗುವುದು.
ಯಾವ ಹುದ್ದೆಗೆ ಅರ್ಜಿ ಮತ್ತು ಶೈಕ್ಷಣಿಕ ಅರ್ಹತೆಯಾಗಿರಬೇಕು ವಯಮಿತಿ ಬಗ್ಗೆ ಮಾಹಿತಿ.?
- • Education- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೇಂದ್ರ ಅಥವಾ ರಾಜ್ಯ ಸಂಸ್ಥೆಗಳಿಂದ ,ಎಂಎಲ್ ಐ ಎಸ್, ಪಾಸ್ ಆಗಿರಬೇಕು,
- • ವಯೋಮಿತಿ- ಅರ್ಜಿದಾರರಿಗೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಪ್ರಕಾರ ಕನಿಷ್ಠ 18 ಹಾಗೂ ಗರಿಷ್ಠ 26 ವರ್ಷ ಇರಬೇಕು.
- • ಹುದ್ದೆಯ ವಿವರ- ಲೈಬ್ರೆರಿ ಟ್ರೈನಿ ಹುದ್ದೆಗೆ ಅರ್ಜಿ ಕರೆಯಲಾಗಿದೆ.
ಆಯ್ಕೆ ವಿಧಾನ ಹೇಗೆ ಮತ್ತು ಅರ್ಜಿ ಶುಲ್ಕದ ವಿವರ.?
1. ಅರ್ಜಿದಾರರಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
2. ಯಾವುದೇ ರೀತಿಯ ಶುಲ್ಕ ಇರೋದಿಲ್ಲ.
ನಮ್ಮ ಸಲಹೆ:
ಇಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ನೋಟಿಫಿಕೇಶನ್ ಸರಿಯಾಗಿ ಓದಿ ಇಲ್ಲಿ ಮಹಿಳೆಯರು ಪುರುಷರು ಅನುಭವ ಹೊಂದಿದವರು ಅವಕಾಶ ನೀಡಲಾಗಿರುತ್ತದೆ ಇದಕ್ಕೆ ಅಖಿಲ ಭಾರತದ ಅಭ್ಯರ್ಥಿಗಳಿಗೆ ಅವಕಾಶ ಇರೋದರಿಂದ ಎಲ್ಲರೂ ಅಪ್ಲಿಕೇಶನ್ ಹಾಕುತ್ತಾರೆ.
ಅಧಿಕೃತ ಅಧಿಸೂಚನೆ ಲಿಂಕ್ ಮತ್ತು ನೋಟಿಫಿಕೇಶನ್ pdf ಇಲ್ಲಿದೆ:
- Apply link- click here
- Notification Pdf- Click Here
ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ?
ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಪ್ರಾರಂಭವಾಗಿದೆ 07-5-2026 ರಿಂದ 31-5-2026 ವರೆಗೆ ಅವಕಾಶ ನೀಡಲಾಗಿದೆ.
• ಆನ್ಲೈನ್ ಅರ್ಜಿ– ಭಾರತೀಯ ತಂತ್ರದ ಸಂಸ್ಥೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ನಂತರ ರಿಜಿಸ್ಟರ್ ಮಾಡಿ ಕೊಂಡು ಎಲ್ಲ ಮಾಹಿತಿಗಳು ಸಲ್ಲಿಸಿ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಅಪ್ಲಿಕೇಶನ್ ಹಾಕಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು.?
ಈಗ ತಿಳಿಸಿಕೊಟ್ಟಿರೋದು ಧಾರವಾಡದಲ್ಲಿರೋ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಧಿಕೃತ ನೋಟಿಸ್ ಪ್ರಕಾರ ಇಲ್ಲಿ ಯಾವುದೇ ತಪ್ಪು ಮಾಹಿತಿಗಳು ಹಾಗೂ ತಪ್ಪು ಸುದ್ದಿಗಳು ಹಬ್ಬಿಸೋದಿಲ್ಲ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
