Kalika Bhagya Yojana 2026: ಕರ್ನಾಟಕ ಕಾರ್ಮಿಕರ ಮಕ್ಕಳಿಗೆ ₹50,000 ಸಹಾಯಧನ | ಇವತ್ತೇ ಅರ್ಜಿ ಸಲ್ಲಿಸಿ

Kalika Bhagya Yojana 2026: ಕಲಿಕಾ ಭಾಗ್ಯ ಯೋಜನೆ ಕರ್ನಾಟಕದ ಕಾರ್ಮಿಕರ ಮಕ್ಕಳಿಗೆ ₹50,000/- ಹಣ ಸಿಗುತ್ತೆ ಇವತ್ತೇ ಅರ್ಜಿ ಸಲ್ಲಿಸಿ.

Kalika Bhagya Yojana 2026: ಕರ್ನಾಟಕ ರಾಜ್ಯ ಸರ್ಕಾರದಿಂದ ಈ ಯೋಜನೆ ಜಾರಿ ಮಾಡಿದ್ದಾರೆ ಬಡ ಮಕ್ಕಳು ಉನ್ನತ ಮಟ್ಟಕ್ಕೆ ತಲುಪಲಿ ಎಂದು ಕಲಿಕಾ ಭಾಗ್ಯ ಯೋಜನೆ( Kalika Bhagya Yojana) ಮೂಲಕ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹50,000/- ಹಣವನ್ನು ನೀಡಲಾಗುತ್ತದೆ

ಈ ಯೋಜನೆ ಅಡಿಯಲ್ಲಿ ಕಾರ್ಮಿಕರ ಮಕ್ಕಳು ಅಪ್ಲಿಕೇಶನ್ ಹಾಕಿ ಪ್ರತಿ ಮಕ್ಕಳಿಗೂ ವಿದ್ಯಾರ್ಥಿ ವೇತನ ಪಡೆಯಬಹುದು (ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಇಲಾಖೆ) ವತಿಯಿಂದ ನೀಡಲಾಗುತ್ತದೆ

ಈ ಲೇಖನಿ ಮೂಲಕ ನಿಮಗೆ ತಿಳಿಸುವುದೇನೆಂದರೆ ಈ ಶಿಕ್ಷಣಕ್ಕೆ ₹50,000/- ಹೇಗೆ ಪಡೆಯುವುದು? ಬೇಕಾಗುವ ಡಾಕ್ಯುಮೆಂಟ್ಸ್ ಏನು? ಪ್ರಮುಖ ದಿನಾಂಕಗಳೇನು? ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆ ಇರಬೇಕು? ಯಾರ್ ಮಕ್ಕಳಿಗೆ ಈ ಹಣ ಸಿಗುತ್ತೆ, ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನಿಯಲ್ಲಿ ಪಡೆಯೋಣ ಕೊನೆವರೆಗೂ ಓದಿ.

Kalika Bhagya Yojana 2026: ಕಲಿಕಾ ಭಾಗ್ಯ ಯೋಜನೆ 2026 ಸಂಪೂರ್ಣ ವಿವರ

ಹೌದು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಕಟ್ಟಡ ಕಾರ್ಮಿಕರ ಇಲಾಖೆ ವತಿಯಿಂದ ಮಕ್ಕಳಿಗೆ ತಲಾ ₹50,000/- ಹಣವನ್ನ ನೀಡಲಾಗುತ್ತದೆ ಮಕ್ಕಳು ಈ ಉಪಯೋಗ( ಲಾಭ) ಪಡೆದುಕೊಳ್ಳಿ

• ಈ ಯೋಜನೆಯ ಉದ್ದೇಶ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು

• ಪ್ರಾಥಮಿಕ ಹಾಗೂ ಪ್ರೌಢಶಾಲಾ ಮತ್ತು ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣ ಸಿಗಬೇಕು

• ವಿದ್ಯಾರ್ಥಿಗಳು ಶಿಕ್ಷಣದಿಂದ ಕೊರತೆ ಆಗಬಾರದು ಅನಕ್ಷರಸ್ತೆ ಆಗಬಾರದು

• ಕರ್ನಾಟಕದಲ್ಲಿ ಅನಕ್ಷರಸ್ಥ ಮುಕ್ತ ರಾಜ್ಯ ಮಾಡೋದೇ ಸರಕಾರದ ಉದ್ದೇಶ

• ಪ್ರತಿ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಪ್ರಾಥಮಿಕ ಶಾಲಾ ಹಾಗೂ ಕಾಲೇಜು ಪದವಿ ವಿದ್ಯಾರ್ಥಿಗಳಿಗೆ ಅನಕ್ಷರಸ್ತ ಮುಕ್ತ ರಾಜ್ಯ ಮಾಡಬೇಕು

ಮೇಲೆ ಕೊಟ್ಟಿರುವ ಕೆಲವು ಹಂತಗಳು ಅದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚೆನ ಮಾಹಿತಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಇಲಾಖೆ ಅಧಿಕೃತ ಅಂತರ್ಜಾಲದಲ್ಲಿ ಮಾಹಿತಿಗಳನ್ನ ಪಡೆದುಕೊಳ್ಳಿ

ಯಾರಿಗೆ ಎಷ್ಟು ಸಿಗುತ್ತೆ? ಯಾವ ವಿದ್ಯಾರ್ಥಿಗಳಿಗೆ?

ಸರ್ಕಾರದಿಂದ ನೀಡಿರುವ ಈ ಕಲಿಕಾ ಭಾಗ್ಯ ಯೋಜನೆ ಮೂಲಕ ಶಿಕ್ಷಣ ವಿದ್ಯಾರ್ಥಿ ವೇತನ ಯಾರಿಗೆ ಎಷ್ಟು ಹೇಗೆ ಕೆಳಗಡೆ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.

• 2026 ರಲ್ಲಿ ಪ್ರಾಥಮಿಕ ಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ₹2000/- ದಿಂದ ₹40000/- ವರೆಗೆ ವಿದ್ಯಾರ್ಥಿ ವೇತನ ಶಿಕ್ಷಣಕ್ಕೆ ನೀಡಲಾಗುತ್ತದೆ.

• ಪ್ರಾಥಮಿಕ ಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಇದು ಅನ್ವಯಿಸುತ್ತದೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ನಿಗಳು ಇಬ್ಬರಿಗೂ ಇದು ಅನುಕೂಲ ಸಿಗುತ್ತದೆ

• ಕರ್ನಾಟಕದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಮಕ್ಕಳಿಗೆ ₹6000/- ರೂಪದಿಂದ 8000/- ವರೆಗೆ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಸರಕಾರದಿಂದ ನೀಡಲಾಗುತ್ತದೆ

• ಕರ್ನಾಟಕ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿರಬೇಕು ಸರ್ಕಾರದಿಂದ ಈ ಯೋಜನೆಗೆ ಮೂಲಕ ನಿಮಗೆ ಹಣ ಸಿಗುತ್ತದೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ₹10,000/- ವಿದ್ಯಾರ್ಥಿ ವೇತನ ಕರ್ನಾಟಕ ರಾಜ್ಯ ಕಾರ್ಮಿಕರ ಇಲಾಖೆ ವತಿಯಿಂದ ನೀಡಲಾಗುತ್ತದೆ

• ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಇಬ್ಬರಿಗೆ ಇದರ ಲಾಭವನ್ನು ಪಡೆಯಬಹುದು ಕಡ್ಡಾಯವಾಗಿ ಸರ್ಕಾರಿ ಪದವಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ

• ಕರ್ನಾಟಕ ರಾಜ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ₹15000/- ದಿಂದ ₹20000/- ವರೆಗೆ ಶಿಕ್ಷಣ ವಿದ್ಯಾರ್ಥಿ ವೇತನ ದೊರೆಯುತ್ತದೆ

• ಕರ್ನಾಟಕದ ಪದವಿ ಮುಗಿಸಿ ಸ್ನಾತಕೋತ್ತರ ಮುಗಿಸಿ ಉನ್ನತ ವರ್ಷಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ₹25,000/- ದಿಂದ ₹50,000/- ವಿದ್ಯಾರ್ಥಿ ವೇತನ ಸಿಗುತ್ತದೆ

• ಅತಿ ಹೆಚ್ಚು ಉನ್ನತ ಕೋರ್ಸುಗಳಿಗೆ ಹೋಗಿರುವ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಹಣವನ್ನು ಸರ್ಕಾರದಿಂದ ನೀಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ನೀವು ಅಪ್ಲಿಕೇಶನ್ ಸಲ್ಲಿಸಿ

ನೋಡಿ ಮೇಲ್ಗಡೆ ಕೊಟ್ಟಿರುವ ಯಾರಿಗೆ ಹೇಗೆ ಎಲ್ಲಾ ಹಂತಗಳನ್ನ ಸರಿಯಾಗಿ ಗಮನವಿಟ್ಟು ನೋಡಿ ನಂತರ ಅನ್ವಯಿಸಿದರೆ ಅಪ್ಲಿಕೇಶನ್ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು(Kalika Bhagya Yojana 2026)

ಕಲಿಕಾ ಭಾಗ್ಯ ಯೋಜನೆಯಲ್ಲಿ ಶಿಕ್ಷಣಕ್ಕೆ ಹಣ ಪಡೆಯಲು ದಾಖಲೆಗಳು ಅತ್ಯಂತ ಪ್ರಮುಖವಾಗಿರುತ್ತದೆ ಎಲ್ಲಾ ದಾಖಲೆಗಳ ವಿವರ ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ

• ಶಿಕ್ಷಣದ ಪ್ರಮಾಣ ಪತ್ರಗಳು(sslc puc Any Degree)

• ತಂದೆ ತಾಯಿಯ ಆಧಾರ್ ಕಾರ್ಡ್ ಗಳು

• ಕಟ್ಟಡ ಕಾರ್ಮಿಕರ ಪ್ರಮಾಣ ಪತ್ರ

• SSLC ಶೈಕ್ಷಣಿಕ ಅಂಕ ಪಟ್ಟಿಗಳು

• PUC ಶೈಕ್ಷಣಿಕ ಅಂಕಪಟ್ಟಿಗಳು

• ಪದವಿ ಅಥವಾ ಸ್ನಾತಕೋತ್ತರ ಪದವಿ ಅಂಕಪಟ್ಟಿಗಳು

• 1ನ್ನೆ ತರಗತಿಯಿಂದ 10ನೇ ಅಂಕಪಟ್ಟಿಗಳು ಹಾಗೂ ಶೈಕ್ಷಣಿಕ ಪ್ರಮಾಣ ಪತ್ರಗಳು

• ವಿದ್ಯಾರ್ಥಿ ಆಧಾರ್ ಕಾರ್ಡ್

• ಶಾಲಾ- ಕಾಲೇಜಿನ ಪ್ರಮಾಣ ಪತ್ರಗಳು

• ಬ್ಯಾಂಕ್ ಖಾತೆಯ ಪ್ರಮಾಣ ಪತ್ರ

ಈ ಮೇಲೆ ಕೊಟ್ಟಿರುವ ಕೆಲವು ದಾಖಲೆಗಳು ಹಾಗೂ ಒರಿಜಿನಲ್ ದಾಖಲೆಗಳನ್ನು ಬೇಕಾಗುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಕೃತ ಅಂತರ್ಜಾಲ ವೀಕ್ಷಿಸಿ

ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆ:

ಇಲ್ಲಿ ಗಮನಿಸಿ 2026 ರಲ್ಲಿ ಕರೆಯಲಿರುವ ಕಲಿಕಾ ಭಾಗ್ಯ ಯೋಜನೆಗೆ ಸಂಬಂಧಪಟ್ಟಂತೆ ಅಧಿಕೃತ ಅಂತರ್ಜಾಲದ ಮಾನದಂಡಗಳ ಪ್ರಕಾರ ಈ ಲೇಖನಿಯಲ್ಲಿ ಮಾಹಿತಿಗಳನ್ನ ತಿಳಿಸಿಕೊಟ್ಟಿದ್ದೇವೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಕಲಿಕಾ ಭಾಗ್ಯ ಯೋಜನೆಗೆ 2026(ಅರ್ಜಿ ಸಲ್ಲಿಸುವ ವಿಧಾನ)

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಹಂತ ಹಂತದಲ್ಲಿ ಅಪ್ಲಿಕೇಶನ್ ಹಾಕಬೇಕು ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ.

1. ಕಲಿಕಾ ಭಾಗ್ಯ ಯೋಜನೆ( ಗೂಗಲ್ ನಲ್ಲಿ ಅಥವಾ ಕ್ರೋಮ್ ನಲ್ಲಿ) Kalika Bhagya Yojana 2026 ಸರ್ಚ್ ಮಾಡಿ

2. ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ಅಥವಾ ಡಿಜಿಟಲ್ ಬರ್ಡೆ ಮೂಲಕ ಅಪ್ಲಿಕೇಶನ್ ಸಲ್ಲಿಸಿ

3. ಕಟ್ಟಡ ಕಾರ್ಮಿಕರ ಇಲಾಖೆಗೆ ಸಂಬಂಧಪಟ್ಟಂತೆ ಅಧಿಕೃತ ಅದು ಸೂಚನೆಗೆ ಮಾಹಿತಿ ಪಡೆದುಕೊಳ್ಳಿ ಅಥವಾ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಪ್ಲಿಕೇಶನ್ ಸಲ್ಲಿಸಿ

4. 2026 ರಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ಪ್ರತಿಯೊಂದು ಮಾಹಿತಿಗಳನ್ನು ಗಮನವಿಟ್ಟು ನೋಡಿಕೊಂಡು ಮೇಲ್ಗಡೆ ಕೊಟ್ಟಿರುವ ದಾಖಲೆಗಳ ಸಮೇತ ಅಪ್ಲಿಕೇಶನ್ ಹಾಕಿ

5. ಕೊನೆಯಲ್ಲಿ ಮಾನದಂಡಗಳ ಪ್ರಕಾರ ಕಲಿಕಾ ಭಾಗ್ಯ ಯೋಜನೆ ಮೂಲಕ ಅಪ್ಲಿಕೇಶನ್ ಸಲ್ಲಿಸಿ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು?

ಕರ್ನಾಟಕದಲ್ಲಿ ಕಲಿಕಾ ಭಾಗ್ಯ ಯೋಜನೆಯಲ್ಲಿ 2026 ನೇರವಾಗಿ ಸರಕಾರದಿಂದ ಅಪ್ಲಿಕೇಶನ್ ಪ್ರಾರಂಭ ಮಾಡಲಾಗುತ್ತದೆ. ಗಮನಿಸಿ ಜಿಲ್ಲೆಗೆ ಸಂಬಂಧಪಟ್ಟಂತೆ ಅರ್ಜಿ ಪ್ರಾರಂಭ ಅರ್ಜಿ ಪ್ರಾರಂಭ ಆದ ಮೇಲೆ ತಕ್ಷಣವೇ ಅಪ್ಲಿಕೇಶನ್ ಹಾಕಿ.

FAQS

1) ಕಲಿಕಾ ಭಾಗ್ಯ ಯೋಜನೆಯಲ್ಲಿ ಎಷ್ಟು ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಸಿಗುತ್ತೆ?

ವಿದ್ಯಾರ್ಥಿಗಳಿಗೆ ಶಾಲಾ ಮಟ್ಟ ಹಾಗೂ ಪ್ರೌಢಶಾಲಾ ಮಟ್ಟ ಪದವಿ ಪೂರ್ವ ಕಾಲೇಜು ಮಟ್ಟಕ್ಕೆ ಸೇರಿ ₹2000/- ದಿಂದ ₹50,000/- ವರೆಗೆ ಶಿಕ್ಷಣವೇ ತನ ಸಿಗುತ್ತೆ

2) ಯಾರಿಗೆ ಈ ಲಾಭ ಪಡೆಯಲು ಅರ್ಹತೆ ಇರುತ್ತೆ?

ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಕಾರ್ಮಿಕರ ಕಾರ್ಡ್ ಹೊಂದಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ (ಮಹಿಳೆಯರು ಪುರುಷರು)

3) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

ಸರ್ಕಾರದಿಂದ ಇನ್ನೂ ಸ್ಪಷ್ಟನೆ ಬಂದಿಲ್ಲ ನಿಮ್ಮ ಜಿಲ್ಲೆಗೆ ಸಂಬಂಧಪಟ್ಟಂತೆ ಅನುಭವಿಸುತ್ತದೆ ಅರ್ಜಿ ಪ್ರಾರಂಭ ಆದ ಮೇಲೆ 30 ದಿನ ಮಾತ್ರ ಸಮಯ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು:

ಈ ಮೇಲ್ಗಡೆ ಕೊಟ್ಟಿರುವ ಕಲಿಕಾ ಭಾಗ್ಯ ಯೋಜನೆಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಕರ್ನಾಟಕ ಸರ್ಕಾರ ಅಧಿಕೃತ ಅಂತರ್ಜಾಲದ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Leave a Comment