Canara bank Personal loan 2026: ಕೆನರಾ ಬ್ಯಾಂಕಿನಲ್ಲಿ 10 ಲಕ್ಷ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ- ಹೇಗೆ ಪಡೆಯುವುದು? ಸಂಪೂರ್ಣ ಮಾಹಿತಿ
ಕೆನರಾ ಬ್ಯಾಂಕಿನಲ್ಲಿ ಮಹಿಳೆಯರಿಗೆ ಪುರುಷರಿಗೆ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತಿದೆ(Canara bank Personal loan) ಮಧ್ಯಮವರ್ತಿಯವರಿಗೆ ಬಡವರಿಗೆ ಕೂಲಿ ಕಾರ್ಮಿಕರಿಗೆ ಈ ಸೌಲಭ್ಯ ಪಡೆದುಕೊಂಡು ವ್ಯಾಪಾರ ಮಾಡಲು. ಉದ್ಯಮ ಮಾಡಲು ಹೊಸ ಕಾರ್ಯಕರ್ತೆ ಮಾಡಲು ಹೊಸ ಗೂಡ್ಸ್ ಗಾರ್ಡ್ ಖರೀದಿ ಮಾಡಲು ಈ ಸೌಲಭ್ಯ ಅನುಕೂಲಕರವಾಗಿರುತ್ತದೆ.
ಸ್ನೇಹಿತರೆ ಈ ಲೇಖನಿ ಮೂಲಕ ತಿಳಿಸುವುದೇನೆಂದರೆ ಹೇಗೆ ಜನರ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು? ಎಷ್ಟು ಸಿಗುತ್ತೆ? ಯಾವಾಗ ಸಿಗುತ್ತೆ? ಯಾರಿಗೆ ಸಿಗುತ್ತೆ? ಬೇಕಾಗುವ ದಾಖಲೆಗಳ ವಿವರ. ಎಷ್ಟು ಬಡ್ಡಿ ಇರುತ್ತೆ? ಸಂಪೂರ್ಣ ಮಾಹಿತಿ ನೋಡೋಣ
🏛ಕೆನರಾ ಬ್ಯಾಂಕ್ (Canara bank Personal loan 2026).?
ಭಾರತದಲ್ಲಿ ಅತ್ಯುತ್ತಮ ಬ್ಯಾಂಕಿನಲ್ಲಿ ಈ ಬ್ಯಾಂಕ್ ಒಂದು. ಇದು ಸರಕಾರಿ ಬ್ಯಾಂಕುಗಳಲ್ಲಿ ಉನ್ನತ ಬ್ಯಾಂಕು ಗ್ರಾಹಕರು ಅತಿ ಹೆಚ್ಚು ಅನುಕೂಲಕರವಾಗಿರುವ ಹಾಗೂ ವ್ಯವಹಾರ ಮಾಡಲು ಹಣ ವ್ಯವಹಾರ ಅನುಕೂಲಕರವಾದ ಬ್ಯಾಂಕು ಈ ಬ್ಯಾಂಕಿನಲ್ಲಿ 10 ಲಕ್ಷದವರೆಗೆ ಸಾಲ ಲೆಭ್ಯವಿರುತ್ತದೆ.
ಕೆನರಾ ಬ್ಯಾಂಕಿನಲ್ಲಿ ಸಾಲ ಪಡಿಬೇಕಂದರೆ ಕೆಲವು ನಿಯಮಗಳು ಇದೆ ಆ ಎಲ್ಲಾ ನಿಯಮಗಳ ಮಾಹಿತಿ ತಡಗಡೆ ಒಂದೊಂದಾಗಿ ವಿವರಿಸಿದ್ದೇವೆ ಸರಿಯಾಗಿ ಎಲ್ಲರೂ ನೋಡಿ.

💸ಎಷ್ಟು ಸಾಲ ಸಿಗುತ್ತೆ? ಎಷ್ಟು ಬಡ್ಡಿ ದರದಲ್ಲಿ?
ಭಾರತದಲ್ಲಿ ಕೆನರಾ ಬ್ಯಾಂಕಿನಲ್ಲಿ ಸಿಗುವ ಸಾಲ ಸೌಲಭ್ಯಕ್ಕೆ ಅತಿ ಕಡಿಮೆ ಬಡ್ಡಿ ದರದಲ್ಲಿ ಇರುತ್ತದೆ. ಅದರಲ್ಲಿ ಈಗ ಪ್ರಸ್ತುತ 9.25% ರಿಂದ ಬಡ್ಡಿ ಪ್ರಾರಂಭವಾಗುತ್ತದೆ ಅದರಲ್ಲಿ ನಿಮ್ಮ ಉದ್ಯೋಗ ಹಾಗೂ ನಿಮ್ಮ ಕ್ರೆಡಿಟ್ ಕಾರ್ಡ್. ಹಾಗೂ ಕೆಲಸದ ಆಧಾರದ ಮೇಲೆ ಈ ಬಡ್ಡಿಯು ಬದಲಾಗುತ್ತದೆ
ಪ್ರಸ್ತುತ ಮೇಲೆ ತಿಳಿಸಿಕೊಟ್ಟಿರುವ ಹಾಗೆ ಅದೇ ಬಡ್ಡಿ ದರದಲ್ಲಿ ಸುಮಾರು 10 ಲಕ್ಷದಿಂದ 20 ಲಕ್ಷದವರೆಗೆ ಸಾಲ ನೀಡಲಾಗುತ್ತದೆ ಸಾಲ ಹೆಚ್ಚಾದಂತೆ ಬಡ್ಡಿಯು ಹೆಚ್ಚಾಗುತ್ತದೆ
✅️ಯಾರು ಅರ್ಜಿ ಸಲ್ಲಿಸಬೇಕು ಸಾಲ ಪಡೆಯಲು ಅರ್ಹತೆ?( Canara bank loan 2026).?
ಕೆನರಾ ಬ್ಯಾಂಕಿನಲ್ಲಿ ನಮ್ಮ ವೈಯಕ್ತಿಕ ಸಾಲಕ್ಕೆ ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ನೋಡಿ:
• ಅರ್ಜಿದಾರರು ಕನಿಷ್ಠ 18 ವರ್ಷದಿಂದ 55 ವರ್ಷದ ಒಳಗಡೆ ಇರಬೇಕು
• ಸಾಲ ಪಡೆಯುವ ಗ್ರಾಹಕರು ಈ ಹಿಂದೆ ಯಾವುದೇ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಪಡೆದರಬಾರದು
• ಕೆನರಾ ಬ್ಯಾಂಕಿನಲ್ಲಿ ಉತ್ತಮ ಕ್ರೆಡಿಟ್ ಕಾರ್ಡ್ ಸ್ಕೋರ್ ಬಂದಿರಬೇಕು( ಸಾಮಾನ್ಯವಾಗಿ 750 ಅಥವಾ ಅದಕ್ಕಿಂತ ಜಾಸ್ತಿ ಇರಬೇಕು)
• ಈ ಹಿಂದೆ ಪಡೆದಿರುವ ಸರಕಾರಿ ಅಥವಾ ಕಾಶಿಗೆ ಸಾಲವನ್ನು ಮರುಪಾವತಿ ಮಾಡಿರಬೇಕು ಎಲ್ಲ ದಾಖಲೆಗಳು ಸರಿಯಾಗಿರಬೇಕು
• ಅರ್ಜಿದಾರರು ಭಾರತದಲ್ಲಿ ವಾಸ ಮಾಡುತ್ತಿರಬೇಕು ಭಾರತದ ಪ್ರಜೆ ಆಗಿರಬೇಕು
• ಪ್ರತಿ ತಿಂಗಳು ನಿಮ್ಮ ಸಂಬಳ 15 ಸಾವಿರಕ್ಕಿಂತ ಜಾಸ್ತಿ ಇರಬೇಕು
👉 ಈ ಮೇಲೆ ಕೊಟ್ಟಿರುವ ಅರ್ಹತೆಗಳು ಮಾನದಂಡಗಳು ಪೂರೈಸಬೇಕು
📣 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು(Canara bank Documents).?
ಕೆನರಾ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ ಪಡೆಯಲು ಕೆಳಗಡೆ ಕೊಟ್ಟಿರುವ ದಾಖಲೆಗಳು ಬೇಕಾಗುತ್ತದೆ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್(Canara bank)
- ಆದಾಯ ಪ್ರಮಾಣ ಪತ್ರ
- ಫೋಟೋಗಳು
- ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು
- ಗುರುತಿನ ಪುರಾವೆ, ಜಾತಿ ಪ್ರಮಾಣ ಪತ್ರ
- ವಿಳಾಸದ ಪುರಾವೆಗಳು. ರೇಷನ್ ಕಾರ್ಡ್ ಆಧಾರ ಕಾರ್ಡ್ ಇದ್ದರೆ ದಾಖಲೆಗಳು
- ಸಂಬಳದ ಪ್ರಮಾಣ ಪತ್ರ
👉 ಈ ಮೇಲೆ ಕೊಟ್ಟಿರುವ ದಾಖಲೆಗಳು ಹೊಂದಿರಬೇಕು ಹಾಗೂ ಬೇರೆ ಡಾಕ್ಯುಮೆಂಟ್ಸ್ ಗಳು ಇರಬೇಕು
🏠ಈ ಸಾಲ ಯಾರಿಗೆ ಸಿಗುತ್ತದೆ.?
ಭಾರತದಲ್ಲಿ ಯಾವುದೇ ಬ್ಯಾಂಕಿನಲ್ಲಿ ಸಾಲ ಪಡಿಬೇಕಂದರೆ ಕೆಲವು ನಿಯಮಗಳು ಇರುತ್ತದೆ ಹಾಗೇನೆ ಈ ಕೆನರಾ ಬ್ಯಾಂಕಿನಲ್ಲಿ ನೇಮಗಳು ಹೊಂದಿದೆ
• ಈ ಕೆನರಾ ಬ್ಯಾಂಕಿನಲ್ಲಿ ಸಾಲ ಪಡೆಯಬೇಕು ಅಂದರೆ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ, ಆದರೆ ಮೇಲೆ ಕೊಟ್ಟಿರುವ ಅರ್ಹತೆಗಳನ್ನು ಪೂರೈಸಿರಬೇಕು
📌ವಿಶೇಷ ಸೂಚನೆ: ಪ್ರತಿ ತಿಂಗಳು ಸಂಬಳ ಬರ್ತಿತ್ತು ಅಂದರೆ ಸಾಲ ಪಡೆದುಕೊಳ್ಳಿ ಇಲ್ಲ ಅಂದರೆ ಕಟ್ಟಲು ನಿಮಗೆ ತುಂಬಾ ಸಂಘಟವಾಗಬಹುದು
📌ಬೇರೆ ಬೇರೆ ಬ್ಯಾಂಕಿನಲ್ಲಿ ಸಾಲ: ಎಲ್ಲಾ ಬ್ಯಾಂಕಿನಲ್ಲಿ ಸಾಲ ಪಡೆದರೆ ಕಟ್ಟಲು ತುಂಬಾ ಕಷ್ಟವಾಗುತ್ತದೆ ಒಂದೇ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಿ
📌 ಪ್ರತಿ ತಿಂಗಳು ಕಟ್ಟಬೇಕು: ಹೌದು ಸಾಲ ಪಡೆದರೆ ಪ್ರತಿ ತಿಂಗಳು ನೀವು ಹೇಗೆ ಆಯ್ಕೆ ಮಾಡುತ್ತೀರಿ ಹಾಗೆ ಕಟ್ಟಿ
📌 ಈ ತಪ್ಪು ಮಾಡಬೇಡಿ: ಸಾಲ ಪಡೆಯುತ್ತಿದ್ದೀರಿ ಪ್ರತಿ ತಿಂಗಳು ಸರಿಯಾಗಿ ಪಾವತಿ ಮಾಡಿ ಮತ್ತು ನಿಮ್ಮ ಕೈಯಿಂದ ಎಷ್ಟು ತೀರಿಸಲು ಸಾಧ್ಯ ಅಷ್ಟೇ ಸಾಲ ಪಡೆದುಕೊಳ್ಳಿ,
📥ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ?
ವಿಶೇಷವಾಗಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಲ್ಲರಿಗೂ ಸಾಲ ಕೊಡುವುದಿಲ್ಲ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಸಾಲ ಸಿಗುತ್ತೆ. ನಿಯಮಗಳಿಂದ ಪಾಲನೆ ಮಾಡಿ ಅರ್ಜಿ ಸಲ್ಲಿಸಬೇಕು.
- ನಿಮ್ಮ ಹತ್ತಿರ ಇರುವ ಬ್ಯಾಂಕಿಗೆ ಭೇಟಿಕೊಟ್ಟು(Canara bank)
- ಮ್ಯಾನೇಜರ್ ಬಳಿ ಹೋಗಿ ಸಾಲಬೇಕೆಂದು ಕೇಳಿ( ವೈಯಕ್ತಿಕ ಸಾಲ) ನಿಮಗೆ ಅರ್ಜಿ ನಮೂನೆ ಅವರು ನೀಡುತ್ತಾರೆ ಅದೇ ಅರ್ಜಿ ನಮನೆ ತುಂಬಿಕೊಡಿ
- ನಂತರ 5 ರಿಂದ 15 ದಿನಗಳಲ್ಲಿ ಎಲ್ಲಾ ನಿಮ್ಮ ದಾಖಲೆಗಳು ನಿಮ್ಮ ಜಾಗ ನಿಮ್ಮ ಮನೆ ಹಾಗೂ ನೀವು ಯಾವುದರ ಮೇಲೆ ಸಾಲ ಪಡೆಯುತ್ತಿದ್ದೀರಿ ಎಂದು ಎಲ್ಲಾ ಪರಿಶೀಲನೆ ಮಾಡಿ ನಿಮಗೆ ಮೇಲೆ ಕೊಟ್ಟಿರುವ ದನಗಳಲ್ಲಿ ಸಾಲ ದೊರಕಿಸಲಾಗುತ್ತದೆ.
📩ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ?(Online Apply Now)
ಕೆನರಾ ಬ್ಯಾಂಕಿನಲ್ಲಿ ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಸ್ಥಳಗಳ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ
- ಕೆನರಾ ಬ್ಯಾಂಕ್ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ(https://www.canarabank.bank.in/)
- ಅರ್ಜಿ ನಮೂನೆ ಫಾರ್ಮ್ ಸಿಗುತ್ತೆ ಅದನ್ನ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ತುಂಬಿ ನಂತರ ಎಲ್ಲ ದಾಖಲೆಗಳ ಸಮೇತ ಸಲ್ಲಿಸಿ.
- ನೆನಪಿಡಿ ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಹಾಕಲು ಅವಕಾಶ
- ಎಲ್ಲ ದಾಖಲೆಗಳು ಸಲ್ಲಿಸಿದರೆ ಮಾತ್ರ ನಿಮ್ಮ ವೈಯಕ್ತಿಕ ಸಾಲಕ್ಕೆ ಅರ್ಹರು.
📝ಪ್ರಮುಖ ಸೂಚನೆಗಳು.?
ನೋಡಿ ಸ್ನೇಹಿತರೆ ನಿಮ್ಮ ಕೈಯಿಂದ ಸಾಲ ಪಡೆದುಕೊಂಡು ತೀರಿಸಲು ಸಾಧ್ಯವಾದರೆ ಮಾತ್ರ ಪಡೆದುಕೊಳ್ಳಿ ಇಲ್ಲಾಂದ್ರೆ ಸಾಲವನ್ನು ತೆಗೆದುಕೊಳ್ಳಬೇಡಿ : ಯಾಕಂದರೆ? ಸಾಲ ಪಡೆದವರು ಎಲ್ಲರೂ ತಿಳಿಸಲು ಆಗಲ್ಲ ಆದ ಕಾರಣ ಮನೆ ಹೊಲ ಮಾರಾಟ ಮಾಡಿ ತೀರಿಸುವ ಸಾಧ್ಯತೆಗಳು ಉದಾಹರಣೆಗಳು ಕೊಂಡಿದ್ದೇವೆ ಆದ ಕಾರಣ ನಿಮ್ಮ ಸಂಬಳದ ಮೇಲೆ ತೀರಿಸಲು ಸಾಧ್ಯವಾದರೆ ಸಾಲ ಪಡೆದುಕೊಳ್ಳಿ.
FAQS
1) ಕೆನರಾ ಬ್ಯಾಂಕಿನಲ್ಲಿ ಎಷ್ಟು ಲಕ್ಷದವರೆಗೆ ಸಾಲ ಸಿಗುತ್ತೆ?
👉 10 ಲಕ್ಷದಿಂದ 20 ಲಕ್ಷದವರೆಗೆ ಸಾಲ ದೊರೆಯುತ್ತದೆ ನಿಮ್ಮ ಉದ್ಯೋಗ ನಿಮ್ಮ ಸಂಬಳದ ಆಧಾರದ ಮೇಲೆ
2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
👉ನೋಡಿ ಸ್ನೇಹಿತರೆ ಈ ಕೆನರಾ ಬ್ಯಾಂಕಿನಲ್ಲಿ ಯಾವುದೇ ರೀತಿಯ ಕೊನೆಯ ದಿನಾಂಕ ಇರೋದಿಲ್ಲ ಯಾವಾಗ ಬೇಕಾದರೂ ಹೋಗಿ ನೀವು ಸಾಲವನ್ನ ಪಡೆದುಕೊಳ್ಳಬಹುದು. ಇವತ್ತೇ ಅರ್ಜಿ ಸಲ್ಲಿಸಿ
📣ಪ್ರಶಾಂತ್ ಮೀಡಿಯಾ.?
ನೋಡಿ ಸ್ನೇಹಿತರೆ ಮೇಲೆ ತಿಳಿಸಿಕೊಟ್ಟಿರೋದು ಭಾರತೀಯ ಕೆನರಾ ಬ್ಯಾಂಕಿನಲ್ಲಿ ಸಿಗುವ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ಯಾವುದೇ ರೀತಿ ತಪ್ಪು ಮಾಹಿತಿಗಳು ಈ ಅಧಿಕೃತ ಅಂತರ್ಜಾಲದಲ್ಲಿ ಬರುವುದಿಲ್ಲ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
