PM Scholarship 2026: ₹40,000 ವಿದ್ಯಾರ್ಥಿ ವೇತನ – ಯಾರು ಅರ್ಹರು? ಹೇಗೆ ಅರ್ಜಿ? ಸಂಪೂರ್ಣ ಮಾಹಿತಿ

PM Scholarship 2026: ₹40,000/- ವಿದ್ಯಾರ್ಥಿ ವೇತನ ಸಿಗುತ್ತೆ- ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ!

ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯಲು ಉನ್ನತ ಮಟ್ಟಕ್ಕೆ ತಲುಪಲು ಉನ್ನತ ಶಾಲಾ- ಕಾಲೇಜಿನಲ್ಲಿ ಅಡ್ಮಿಶನ್ ಮಾಡಲು ಕೇಂದ್ರ ಸರ್ಕಾರದಿಂದ(PM Scholarship Scheme 2026) ಜಾರಿ ಮಾಡಿದ್ದಾರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದರ ಮೂಲಕ – ಹುಡುಗುರಿಗೆ ₹35000/- ಮತ್ತು ಹುಡುಗಿಯರಿಗೆ ₹40,000/- ವಿದ್ಯಾರ್ಥಿ ವೇತನ ಸಿಗಲಿದೆ.

ಈ ವಿದ್ಯಾರ್ಥಿ ವೇತನ ಹೇಗೆ ಪಡೆಯುವುದು ಬೇಕಾಗುವ ದಾಖಲೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಪ್ರಾರಂಭ ದಿನಾಂಕ. ಕೊನೆಯ ದಿನಾಂಕ, ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತದೆ ಯಾವ ರೀತಿಯಲ್ಲಿ ಪಡೆದುಕೊಳ್ಳೋದು, ಅರ್ಜಿ ಸಲ್ಲಿಸಲು ಯಾವ ಕಾಲೇಜಿನವರು ಇರಬೇಕು, ಹೀಗೆಲ್ಲಾ ವಿವಿಧ ಮಾಹಿತಿಗಳು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಟ್ಟಿದ್ದೇವೆ.

ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ನರೇಂದ್ರ ಮೋದಿ ವಿದ್ಯಾರ್ಥಿ ವೇತನ ಯೋಜನೆ 2026(PM Scholarship Scheme 2026) ಸ್ಕಾಲರ್ಶಿ ಬಗ್ಗೆ ಎಲ್ಲ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಅಪ್ಲಿಕೇಶನ್ ಸಲ್ಲಿಸಿ.

PM Scholarship Scheme 2026( ನರೇಂದ್ರ ಮೋದಿ ವಿದ್ಯಾರ್ಥಿ ವೇತನ 2026) .?

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ಪಡೆಯಲು ಉನ್ನತ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಅಡ್ಮಿಶನ್ ಮಾಡಲು ಹಾಗೂ ಮಹಿಳೆಯರಿಗೆ ಪುರುಷರಿಗೆ ಅತಿ ಹೆಚ್ಚು ಸೌಲಭ್ಯ ಒದಗಿಸಲು ಈ ವಿದ್ಯಾರ್ಥಿ ವೇತನ( ಯೋಜನೆ) ಜಾರಿ ಮಾಡಲಾಗಿದೆ ಕೆಳಗಡೆ ಕೊಟ್ಟಿರುವ ಹಂತ ಹಂತಮೂಲಕವಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಂಡು ಅಪ್ಲಿಕೇಶನ್ ಹಾಕಿ .

ಇಲ್ಲಿ ಪ್ರಮುಖವಾಗಿ ಈ ಕೋರ್ಸುಗಳಿಗೆ ಅತಿ ಹೆಚ್ಚು ವಿದ್ಯಾರ್ಥಿ ವೇತನ ಸಿಗಲಿದೆ ಉದಾಹರಣೆಗೆ:

  • MCA
  •  MBA
  •  ಮೆಡಿಕಲ್
  •  ಫಾರ್ಮಸಿ
  •  ನರ್ಸಿಂಗ್
  •  ಇಂಜಿನಿಯರಿಂಗ್ ಮತ್ತು ಡೆಂಟಲ್
  •  ಡಿಪ್ಲೋಮಾ

ಈ ಮೇಲೆ ಕೊಟ್ಟಿರುವ ಕೋರ್ಸುಗಳಿಗೆ ಅತಿ ಹೆಚ್ಚು ಸ್ಥಾನಮಾನ ಒದಗಿಸಲಾಗುತ್ತದೆ

ಪಿಎಂ ವಿದ್ಯಾರ್ಥಿ ವೇತನ ಎಷ್ಟು ಸಿಗಲಿದೆ(PM Scholarship Scheme 2026)

ಕೇಂದ್ರ ಸರ್ಕಾರದಿಂದ ನೀಡುವ ಈ ವಿದ್ಯಾರ್ಥಿ ವೇತನ ಕೋರ್ಸು ಹಾಗೂ ನಿಮ್ಮ ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ವಿದ್ಯಾರ್ಥಿ ವೇತನ ಸಿಗಲಿದೆ.

• ಹುಡುಗಿಯರಿಗೆ: ₹36,000/- ರಿಂದ ₹40,000/-

• ಹುಡುಗರಿಗೆ: ₹ 26000/- ರಿಂದ ₹30,000/-

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅರ್ಹತೆಗಳು: (PM Scholarship Scheme 2026)

ಕೇಂದ್ರ ಸರ್ಕಾರ ನೀಡಿರುವ ಈ ವಿದ್ಯಾರ್ಥಿ ವೇತನಕ್ಕೆ ಕೆಲವು ಅರ್ಹತೆಗಳು ಹೊಂದಿರಬೇಕು ಕೆಳಗಡೆ ಹಂತ ಹಂತವಾಗಿ ಕೊಡಲಾಗಿದೆ ನೋಡಿ

  1.  ಅರ್ಜಿದಾರರು ಭಾರತದಲ್ಲಿ ವಾಸ ಮಾಡುತ್ತಿರಬೇಕು
  2.  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಜಿ ಸೈನಿಕ ಅಥವಾ ಸೈನಿಕರ ಮಕ್ಕಳಾಗಿರಬೇಕು
  3.  ಅರ್ಜಿದಾರರು ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರಬೇಕು
  4.  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು(PM Scholarship) ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಶೈಕ್ಷಣಿಕ ಅರ್ಹತೆ ಪಾಸ್ ಆಗಿರಬೇಕು
  5.  ಮೇಲೆ ತಿಳಿಸಿಕೊಟ್ಟಿರುವ ವೃತ್ತಿಪರ ವರ್ಷಗಳಿಗೆ ಪ್ರವೇಶ ಪಡೆದಿರಬೇಕು
  6.  ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು
  7.  ಕುಟುಂಬದ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕೆಳಗಡೆ ಇರಬೇಕು

ಬೇಕಾಗುವ ದಾಖಲೆಗಳು(PM Scholarship Documents).?

ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳು ಬೇಕು ಅಂತವಾಗಿ ಕೆಳಗಡೆ ಕೊಡಲಾಗಿದೆ ನೋಡಿ.

  1.  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿ
  2.  ಬ್ಯಾಂಕ್ ಖಾತೆ ವಿವರಗಳು( ಜೆರಾಕ್ಸ್ ಫೋಟೋ)
  3.  ಪೋಷಕರ ಸೇವಾ ಪ್ರಮಾಣ ಪತ್ರ( ಸೈನಿಕ ಕೆಲಸ ಮಾಡಿದ)
  4.  ಫೋಟೋ ಗಳು( ವಿದ್ಯಾರ್ಥಿಗಳ ಮತ್ತು ಪೋಷಕರ)
  5.  ಕಾಲೇಜಿನ ಪ್ರವೇಶ ಪ್ರಮಾಣ ಪತ್ರ( ಪ್ರಸ್ತುತ ಅಡ್ಮಿಶನ್ ಮಾಡಿದ್ದು)
  6.  ಈ ಹಿಂದೆನ ಅಂಕಪಟ್ಟಿಗಳು(sslc puc Any Degree iti Diploma) ಯಾವುದಾದರೂ
  7.  ಆಧಾರ್ ಕಾರ್ಡ್( ವಿದ್ಯಾರ್ಥಿಗಳ ಹಾಗೂ ಪೋಷಕರ ಅನ್ವಯಿಸಿದರೆ

ನೋಡಿ ಹೀಗೆ ಮೇಲೆ ಕೊಟ್ಟಿರುವ ದಾಖಲೆಗಳು ಬೇಕಾಗುತ್ತದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಒರಿಜಿನಲ್ ಸರಕಾರ ಮಾನ್ಯ ಪಡೆದಿರುವ ದಾಖಲೆಗಳು ಕಡ್ಡಾಯ.

ಅರ್ಜಿ ಸಲ್ಲಿಸುವ ವಿಧಾನ(Step by step) Apply Details)

ಭಾರತೀಯ ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸುವುದು ತುಂಬಾ ಸುಲಭ ಅಧಿಕೃತ ಅಂತರ್ಜಾಲಕ್ಕೆ https://ksb.gov.in ಬೇಟೆಕೊಟ್ಟು ಆನ್ಲೈನ್ ನಲ್ಲಿ ಸಲ್ಲಿಸಬೇಕು.

ಅರ್ಜಿದಾರರು 1) ರಿಜಿಸ್ಟರ್ ಮಾಡಿ 2) ವಿವರಗಳನ್ನು ಸರಿಯಾಗಿ ನಮೂದಿಸಿ 3) ಎಲ್ಲ ದಾಖಲೆಗಳು ವಿದ್ಯಾರ್ಥಿ ಹಾಗೂ ಪೋಷಕರ ಸರಿಯಾಗಿ ಅಪ್ಲೋಡ್ ಮಾಡಿ 4) ಕೊನೆಯಲ್ಲಿ ನಿಮ್ಮ ಅಪ್ಲಿಕೇಶನ್ Submit ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ( Important Dates)

ಅರ್ಜಿ ಈಗಾಗಲೇ ಆನ್ಲೈನ್ ಮೂಲಕ ಪ್ರಾರಂಭವಾಗಿದ್ದು ಆಸಕ್ತಿ ಇದ್ದವರು ಮೇಲ್ಗಡೆ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅಪ್ಲಿಕೇಶನ್ ಸಲ್ಲಿಸಿ.

• ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ

• ಆಯ್ಕೆ ಪಟ್ಟಿಯನ್ನು ಪ್ರಕಟ ಮಾಡಲಾಗುತ್ತದೆ

• ಆಯ್ಕೆ ಪಟ್ಟಿಯಲ್ಲಿ ಸೆಲೆಕ್ಟ್ ಆಗಿರುವ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಹಣವನ್ನ ಜಮಾ ಮಾಡಲಾಗುತ್ತದೆ ಕೊನೆಯ ಹಂತದಲ್ಲಿ

ಪ್ರಮುಖ ಸೂಚನೆ.?

ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ( PM Scholarship Scheme 2026) ಅಂತರ್ಜಾಲ ಮೂಲಕ ಮಾತ್ರ ಅಪ್ಲಿಕೇಶನ್ ಹಾಕಿ. ಬೇರೆ ಯಾವುದೇ ತಪ್ಪು ಅಂತರ್ಜಾಲಕ್ಕೆ ಭೇಟಿ ಕೊಟ್ಟು ಹಣ ಸಮಯ ಕಳೆದುಕೊಳ್ಳಬೇಡಿ ಸರಕಾರದ ಅಧಿಕೃತ ಅಂತರ್ಜಾಲದ ಮೂಲಕ ಅಪ್ಲಿಕೇಶನ್ ಹಾಕಿ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

FAQS

1) ಅರ್ಜಿಯ ಕೊನೆಯ ದಿನಾಂಕ ಯಾವಾಗ?

ಪಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅತಿ ಶೀಘ್ರದಲ್ಲಿದೆ

2) ಎಷ್ಟು ವಿದ್ಯಾರ್ಥಿ ವೇತನ ಸಿಗಲಿದೆ?

ಅರ್ಜಿ ಸಲ್ಲಿಸಿ ಆಯ್ಕೆ ಆಗಿರುವ ವಿದ್ಯಾರ್ಥಿಗಳ ಖಾತೆಗೆ ಪ್ರತಿ ವಿದ್ಯಾರ್ಥಿಗಳ ಖಾತೆಗೆ 40,000 ಸಿಗಲಿದೆ

3) ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು?

ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.