ಕರ್ನಾಟಕ KSRTC ಬಸ್ಸಿನಲ್ಲಿ ಪ್ರಯಾಣ ಮಾಡೋರಿಗೆ ಬಂತು ಬಿಗ್ ಶಾಕಿಂಗ್ ನ್ಯೂಸ್! ಕರ್ನಾಟಕ ಸಾರಿಗೆ ಸಚಿವ ಘೋಷಣೆ? ಏನಿದು ಸಂಪೂರ್ಣ ಮಾಹಿತಿ
ಕರ್ನಾಟಕ ರಾಜ್ಯದಲ್ಲಿ ಉಚಿತವಾಗಿ ಮಹಿಳೆಯರಿಗೆ ಬಸ್ ಶಕ್ತಿ ಯೋಜನೆ ಮೂಲಕ ಎಲ್ಲರಿಗೂ ಉಚಿತ ಬಸ್ಸಿನಲ್ಲಿ ಪ್ರಯಾಣ ಮಾಡಲು ಕಾಂಗ್ರೆಸ್ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಅದರಲ್ಲಿ ಈಗ ಬಂದಿರುವ ಮಾಹಿತಿಗಳ ಪ್ರಕಾರ ಕರ್ನಾಟಕ ಸಾರಿಗೆ ಸಚಿವರು ದರ ಏರಿಕೆ ಮಾಡಲಾಗಿದೆ ಯಾವುದರ ಏರಿಕೆ ಮಾಡಿದ್ದಾರೆ, ಯಾಕೆ ಏರಿಕೆ ಮಾಡಿದ್ದಾರೆ, ಎಷ್ಟು ಏರಿಕೆ ಮಾಡಿದ್ದಾರೆ ಕಾರಣವೇನು ಸಂಪೂರ್ಣವಾಗಿ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ನೋಡೋಣ.
ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಮಹಿಳೆಯರಿಗೆ ಪುರುಷರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡುವವರಿಗೆ ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಓದಲೇಬೇಕು, ಇಲ್ಲಾಂದ್ರೆ ನೀವು ಕೂಡ ದಂಡ ಕಟ್ಟಬೇಕಾಗುತ್ತದೆ,
KSRTC ಬಸ್ಸಿನಲ್ಲಿ ಪ್ರಯಾಣ ಮಾಡುವವರಿಗೆ ಯಾವ ದರ ಏರಿಕೆ ಮಾಡಿದ್ದಾರೆ, ( ವಸ್ತು ಅಥವಾ ಟಿಕೆಟ್)
ಕರ್ನಾಟಕ ರಾಜ್ಯದಲ್ಲಿ ಅಖಿಲ ಕಾಂಗ್ರೆಸ್ ಸರ್ಕಾರ ದಿನನಿತ್ಯ ವಾಗಿ ವಿವಿಧ ಬೆಲೆಗಳು ಏರಿಕೆ ಮಾಡಲಾಗುತ್ತಿದೆ ಅದರಲ್ಲಿ ಕೂಡ ಈಗ ಪ್ರಸ್ತುತ ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ನೌಕರರ ಸಂಬಳ ಇಲ್ಲದ ಕಾರಣ ಸಾರಿಗೆ ಇಲಾಖೆ ಮುಖ್ಯ ಪರಿಸ್ಥಿತಿಗೆ ಬಂದುಬಿಟ್ಟಿದೆ ಹಾಗೆಯೇ ಈಗ ಸಾರಿಗೆ ಇಲಾಖೆ ನಷ್ಟದಲ್ಲಿ ಇರೋದ್ರಿಂದ ಕರ್ನಾಟಕ ರಾಜ್ಯ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡಿ ಲಗೇಜ್ ಗಳ ಮತ್ತು ಟಿಕೆಟ್ಗಳ ದರವನ್ನ ಏರಿಕೆ ಮಾಡಲಾಗಿದೆ ಅಂದರೆ ಈಗ ಪ್ರಸ್ತುತ ಲಗೇಜ್ ಗಳ ದರ ಏರಿಕೆ ಮಾಡಿದೆ ಸರಕಾರ,
ಕರ್ನಾಟಕ ರಾಜ್ಯದಲ್ಲಿ ಯಾವುದು ಎಷ್ಟು ಧರ ಏರಿಕೆ ಮಾಡಿದ್ದಾರೆ ಯಾವ ಲಗೇಜ್ ಗಳ ಎಷ್ಟು ಕೆಜಿ ಲೆಕ್ಕ ಜಗಳ ದರ ಏರಿಕೆ ಮಾಡಿದ್ದಾರೆ ಇಲ್ಲಿ ನೋಡೋಣ ಬನ್ನಿ, ದಿನನಿತ್ಯವಾಗಿ ನೀವು ತೆಗೆದುಕೊಂಡು ಹೋಗುವ ಅತಿ ಹೆಚ್ಚು ದುಡ್ಡು ಇರುವ ಲಗೇಜ್ಗಳ ದರ ಏರಿಕೆ ಮಾಡಿದ್ದಾರೆ ನಿಮ್ಮ ಬಳಿ ಈಗ ಪ್ರಸ್ತುತ ಒಂದು ಚೇರಿನಲ್ಲಿ( ಸೀಟಿನಲ್ಲಿ) ಇರುವ ಲಗೇಜ್ ಗಿಂತ ಜಾಸ್ತಿ ಇದ್ದರೆ ಅಥವಾ ಒಬ್ಬ ವ್ಯಕ್ತಿಗೆ ಯಾವ ರೀತಿಯಲ್ಲಿ ಸೀಟು ಇರುತ್ತೋ ಅದೇ ರೀತಿಯಾಗಿ ಲಗೇಜ್ ಗಳು ಇದ್ದರೆ ಅಲ್ಲಿಗೆ ಲಗೇಜ್ ದರ ಸರಕಾರಕ್ಕೆ ಪಾವತಿ ಮಾಡಬೇಕು,

ಯಾವ ಲಗೇಜ್ ಎಷ್ಟು ದರ ಏರಿಕೆ ಮಾಡಿದ್ದಾರೆ ಸಂಪೂರ್ಣ ಮಾಹಿತಿ ಇಲ್ಲಿದೆ.
<ಹೌದು ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಪ್ರತಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಲಗೇಜ್ಗಳ ದರವನ್ನ ಏರಿಕೆ ಮಾಡಿದ್ದಾರೆ ಯಾವುದು ಎಷ್ಟು ದರ ಏರಿಕೆ ಮಾಡಿದ್ದಾರೆ ಒಂದೊಂದಾಗಿ ಕೆಳಗಡೆ ವಿವರಿಸಿತ್ತೇವೆ ನೋಡಿ,1 ರಿಂದ5 ಸೈಜ್ ವರೆಗೆ-6 ರೂಪಾಯಿ/6 ರಿಂದ 12 ಸೈಜ್ ಗಳ ವರೆಗೆ- 12 ರೂಪಾಯಿ ಹೆಚ್ಚಳ/156 ರಿಂದ 160 ಸೈಜ್ ವರೆಗೆ-145 ರೂಪಾಯಿವರೆಗೆ ಹೆಚ್ಚಳ ಈ ರೀತಿಯಾಗಿ ಕರ್ನಾಟಕ ಸಾರಿಗೆ ಇಲಾಖೆ ಸಚಿವರು ಪ್ರತಿ ಲೆಗಜುಗಳ ದರವನ್ನ ಏರಿಕೆ ಮಾಡಿದ್ದಾರೆ.
ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡೋರಿಗೆ ಸಾರ್ವಜನಿಕರಿಗೆ ಏನೆಲ್ಲಾ ತೊಂದರೆ ಆಗುತ್ತೆ?
ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರ ಇದೇ ರೀತಿಯಾಗಿ ಪ್ರತಿನಿತ್ಯವಾಗಿ ಬೆಲೆ ಏರಿಕೆ ಮಾಡಿದರೆ, ಸರ್ವಜನಿಕರು ಬಸ್ಸಿನಲ್ಲಿ ಪ್ರಯಾಣ ಮಾಡೋದುನ್ನ ನಿಲ್ಲಿಸುತ್ತಾರೆ ಯಾಕಂದರೆ ಈ ರೀತಿಯಾಗಿ ಪ್ರತಿನಿತ್ಯವಾಗಿ ಬೆಲೆ ಏರಿಕೆ ಮಾಡಿದರೆ, ಯಾರ್ ತಾನೆ ಇದರಲ್ಲಿ ಪ್ರಯಾಣ ಮಾಡುತ್ತಾರೆ ಹೇಳಿ ಆದ ಕಾರಣ ಸರಕಾರದಿಂದ ಪ್ರತಿನಿತ್ಯ ವಾಗಿ ಬೆಲೆಗಳ ಮೇಲೆ ಬೆಲೆ ಏರಿಕೆ ಮಾಡುತ್ತಿದೆ ಇದರಿಂದ ಸಾರ್ವಜನಿಕರಿಗೆ ಮಾಧ್ಯಮವರ್ತಿ ಬಡವರಿಗೆ ತುಂಬಾ ಅನಾಹುತರೆ ಆಗಿದೆ ಬೆಲೆ ಏರಿಕೆಯ ನಿತ್ಯ ಕಾರಣವಾಗಿದ್ದು ಸರ್ಕಾರ ಇನ್ಮೇಲೆ ಯಾವುದಾದರೂ ಬೆಲೆ ಏರಿಕೆ ಮಾಡಿದ್ದಾರೆ ಜನರು ಅಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ಇಳಿಯಬಹುದು.
ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಟಿಕೆಟ್ ದರ ಏರಿಕೆ?
ಹೌದು 2025ರಲ್ಲಿ ಕರ್ನಾಟಕ ಸಾರಿಗೆ ಇಲಾಖೆ ಸಂಸ್ಥೆ ಟಿಕೆಟ್ ದರ ಏರಿಕೆ ಮಾಡಿತ್ತು ಈ ಇಲಾಖೆಯಿಂದ ಪ್ರತಿನಿತ್ಯವಾಗಿ ಟಿಕೆಟ್ ದರ ಹಾಗೂ ಲಗೇಜ್ ದರ ಏರಿಕೆ ಮಾಡುತ್ತಲೇ ಬರುತ್ತಿದೆ ಇದರ ಬಗ್ಗೆ ಜನರು ತುಂಬಾನೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಆದಕಾರಣ ಇನ್ಮೇಲೆ ಸಾರಿಗೆ ಇಲಾಖೆ ಕಷ್ಟದಲ್ಲಿ ಬರುವ ಸಾಧ್ಯತೆ ಇದೆ ಈ ವರ್ಷ ಟಿಕೆಟ್ ದಳ ಏರಿಕೆ ಆಗುತ್ತಾ ಅಥವಾ ಇಲ್ಲ ಎಂದು ಜನರು ಕಾತುರದಿಂದ ಕಾಯುತ್ತಿದ್ದಾರೆ.
ಈ ವರ್ಷದಲ್ಲಿ ಟಿಕೆಟ್ ದರ ಏರಿಕೆ ಆಗುತ್ತಾ?
ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಕರ್ನಾಟಕ ರಾಜ್ಯ ಸರ್ಕಾರ ಪ್ರತಿನಿತ್ಯ ವಾಗಿ ಪ್ರತಿ ಒಂದು ವಸ್ತುವಿನ ದರ ಏರಿಕೆ ಮಾಡುತ್ತಲೇ ಇದೆ ತೆರಿಗೆ ಅಂಗಡಿ ಮಾಲೀಕರಿಂದ ಹಾಗೂ ವ್ಯಾಪಾರ ಮಾಡುವ ಮಾಲೀಕರಿಂದ ತೆರಿಗೆ ನಿರ್ಣಯವಾಗಿ ತೆಗೆದುಕೊಳ್ಳುತ್ತಿದೆ ಅದರಲ್ಲಿ ಕೂಡ ನಾವು ಬಳಕೆ ಮಾಡುವ ದಿನನಿತ್ಯ ವಸ್ತುಗಳು ಈ ರೀತಿಯಾಗಿ ಬೆಲೆ ಏರಿಕೆ ಆದರೆ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ವಲಸೆ ಹೋಗುವ ಪರಿಸ್ಥಿತಿ ಬಂದರೂ ಬರಬಹುದು ಅದರಲ್ಲಿ ಕೂಡ ಈಗ ತುಂಬಾ ಜನ ಕಾಯುವ ಉತ್ತರ ಟಿಕೆಟ್ ದರ ಏರಿಕೆ ಆಗುತ್ತಾ? ಹೌದು, ಈ ಸರ್ಕಾರ ವೇದಿಕೆ ಮಾಡುವ ಸಾಧ್ಯತೆ ತುಂಬಾನೇ ಇದೆ ಇದರ ಬಗ್ಗೆ ನಿಮ್ಮ ಅನಿಸಿಕೆ ನಮಗೆ ತಿಳಿಸಿ.
ಈ ವರ್ಷದಲ್ಲಿ ಪ್ರತಿಯೊಂದು ವಸ್ತುವೆಂದರೆ ಏರಿಕೆ ಆಗುತ್ತಾ.?
ಹೌದು ಈ ಪ್ರಶ್ನೆಗೆ ತುಂಬಾ ಜನ ಕಾಯುತ್ತಿದ್ದೀರಿ ಇತ್ತೀಚಿನ ದಿನದಲ್ಲಿ ಎಲ್ಲದರ ಏರಿಕೆ ಮಾಡುತ್ತಿದೆ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ವಸ್ತುವಿನ ದರ ಆಹಾರ ಹಾಗೂ ರೈತ ಬೆಳೆದ ಬೆಲೆಗಳ ದರ ಏರಿಕೆ ಮಾಡಲಾಗುತ್ತಿದೆ ಈ ವರ್ಷದಲ್ಲಿ ದರ ಏರಿಕೆ ಆಗುವ ಸಾಧ್ಯತೆ ಇದೆ.
ಪ್ರಮುಖ ಸೂಚನೆಗಳು:
ಕರ್ನಾಟಕ ರಾಜ್ಯದ ಬಸ್ಸಿನಲ್ಲಿ ಪ್ರಯಾಣ ಮಾಡುವ ಮಹಿಳೆಯರಿಗೆ ಪುರುಷರಿಗೆ ನಿಮ್ಮಲ್ಲಿ ಒಂದು ವಿನಂತಿ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಿ ಹಾಗೂ ಪುರುಷರು ನಿಮಗೆ ತಕ್ಕಂತೆ ನೀವು ಕೂಡ ಪ್ರಯಾಣ ಮಾಡಿ ಆದರೆ ಅತಿ ಹೆಚ್ಚು ಸರಕಾರ ಕೊಟ್ಟಿರುವ ನಿಯಮಗಳಿಗಿಂತ ಜಾಸ್ತಿ ದುಡ್ಡು ಕೊಟ್ಟರೆ ತೆಗೆದುಕೊಳ್ಳಬೇಡಿ ನೇರವಾಗಿ ಸರಕಾರಕ್ಕೆ ಪ್ರಶ್ನೆ ಮಾಡಿ ಇನ್ ಮೇಲೆ ಮಹಿಳೆಯರು ಮತ್ತು ಪುರುಷರು ಬೀದಿಗೆ ಬರುವ ಸಮಯ ಬರುತ್ತಿದೆ ಯಾಕೆಂದರೆ ಈ ಸರಕಾರ ಇದೇ ರೀತಿಯಾಗಿ ದರ ವಸ್ತುವಿನ ದರ ಹಾಗೂ ಇತರೆ ಎಲ್ಲವನ್ನು ಹೆಚ್ಚಿಗೆ ಮಾಡಿದರೆ ನಾವು ಬದುಕೋದು ತುಂಬಾ ಕಷ್ಟ ಆಗುತ್ತದೆ.
FAQS:
1) ಯಾವುದರ ಏರಿಕೆ ಮಾಡಿದ್ದಾರೆ?
ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ಕೆಎಸ್ಆರ್ಟಿಸಿ ಲಗೇಜ್ ಗಳ ಮತ್ತು ಟಿಕೆಟ್ ದರ ಏರಿಕೆ ಮಾಡಲಾಗಿದೆ
2) ಪುರುಷರಿಗೆ ಉಚಿತ ಬಸ್ಸಿನಲ್ಲಿ ಪ್ರಯಾಣ ಇದೆಯಾ?
ಇಲ್ಲ ಸರ್ಕಾರ ಯಾವುದೇ ರೀತಿಯ ಇದಕ್ಕೆ ಸಂಬಂಧಪಟ್ಟಂತೆ ಘೋಷಣೆ ಕೊಟ್ಟಿಲ್ಲ ಕೆಲವು ಕಡೆ ಹರದಾಡುತ್ತಿರುವ ಸುದ್ದಿಗಳು ಸುಳ್ಳಾಗಿರುತ್ತದೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Need some help with XSMN! Trying out Soi Cau XSMB 68 to improve my chances. Hoping to win big this time. Good luck everyone! soi cau xsmb 68
Just stumbled upon Spintime! Looks promising. Let’s see if I can turn a small deposit into a mountain of cash! Try Spintime: spintime
Easy peasy registration process over at Superjili! Took me like, two minutes to get set up. Now I’m in the game. If you’re looking to register fast, this is the spot: superjili register