ವಿವೋ ಕನ್ಯಾ ಜ್ಞಾನ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗೆ ರೂ. ₹60,000 ಹಣ ಸಿಗುತ್ತೆ ಇವತ್ತೇ ಅರ್ಜಿ ಸಲ್ಲಿಸಿ- ಸಂಪೂರ್ಣ ಮಾಹಿತಿ
ವಿವೋ ಕನ್ಯಾ ಜ್ಞಾನ ವಿದ್ಯಾರ್ಥಿ ವೇತನ 2026 ಭಾರತದಲ್ಲಿ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಯಾವ ವಿದ್ಯಾರ್ಥಿಗಳು ಕೇಂದ್ರ ವಿದ್ಯಾರ್ಥಿ ವೇತನ ಸಂಸ್ಥೆಗಳಲ್ಲಿ ಸ್ಕಾಲರ್ಶಿಪ್ ಪಡಿಬೇಕು ಅನ್ಕೊಂಡಿದ್ದೀರಿ ಎಲ್ಲ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಿ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ, ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಅಧಿಕೃತ ವಿದ್ಯಾರ್ಥಿ ವೇತನ ಅಂತರ್ಜಾಲ ಮೂಲಕ ಬಂದಿರುವ ಮಾಹಿತಿ ಎಲ್ಲಿ ಅರ್ಜಿ ಸಲ್ಲಿಸುವುದು ಬೇಕಾಗುವ ದಾಖಲೆಗಳೇನು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಅರ್ಜಿ ಸಲ್ಲಿಸುವ ವಿಧಾನ ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ. ಯಾವಾಗ ಅಮೌಂಟ್ ಬರುತ್ತೆ, ಸಂಪೂರ್ಣ ಮಾಹಿತಿ,
ವಿವೋ ಕನ್ಯಾ ಜ್ಞಾನ ಸ್ಕಾಲರ್ಶಿಪ್ ಹಿನ್ನೆಲೆ ಮತ್ತು ವಿವರ:
ನೋಡಿ ಸ್ನೇಹಿತರೆ ಭಾರತದ ಸಂಸ್ಥೆಯಾಗಿರುವ Buddy4Study ನೀಡುತ್ತಿರುವ ವಿದ್ಯಾರ್ಥಿ ವೇತನ ಈ ವಿದ್ಯಾರ್ಥಿ ವೇತನ ಉನ್ನತ ಶಿಕ್ಷಣ ಹಾಗೂ ಉನ್ನತ ಕೋರ್ಸು ಮಾಡಲು ವಿದೇಶದಲ್ಲಿ ಓದಲು ಹಾಗೂ ಅತಿ ಹೆಚ್ಚು ಉನ್ನತ ವಿಶ್ವವಿದ್ಯಾಲಯಗಳಲ್ಲಿ ಅಡ್ಮಿಶನ್ ತೆಗೆದುಕೊಳ್ಳಲು ಈ ವಿದ್ಯಾರ್ಥಿ ವೇತನ ಪಾತ್ರ ಅತಿ ದೊಡ್ಡದು ಆದಕಾರಣ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂದು ಈ ಸಂಸ್ಥೆಯ ಉದ್ದೇಶವಾಗಿದೆ.
ವಿವೋ ಕನ್ಯಾ ಜ್ಞಾನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ 2026ರಲ್ಲಿ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಖಾತೆಗೆ ಅಮೌಂಟ್ ನೇರವಾಗಿ ಡಿ ಬಿ ಟಿ ಮೂಲಕ ಬರುತ್ತದೆ ಕೆಳಗಡೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಎಲ್ಲಾ ಮಾಹಿತಿಗಳು ಕೊಟ್ಟಿದ್ದೇವೆ ನೋಡಿ,
ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ:(Vivo KanyaGyaan).?
ನೋಡಿ ವೀಕ್ಷಕರೇ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಉನ್ನತ ವಿದ್ಯಾರ್ಥಿ ವೇತನ ಸಿಗುತ್ತದೆ ಉನ್ನತ ಕೋರ್ಸುಗಳನ್ನು ಮಾಡಲು ಪ್ರಸ್ತುತ ಸಂಸ್ಥೆ ಪ್ರಕಾರ ಪ್ರತಿ ವರ್ಷಕ್ಕೆ ರೂಪಾಯಿ ₹60,000/- ಸ್ಕಾಲರ್ಶಿಪ್ ಸಿಗುತ್ತದೆ ವಿದ್ಯಾರ್ಥಿನಿ/ವಿದ್ಯಾರ್ಥಿ ಇಬ್ಬರಿಗೂ ಇದರಲ್ಲಿ ಭಾಗವಹಿಸಬಹುದು ಅಪ್ಪ್ಲಿಕೆಶನ್ ಹಾಕಿ ಕಾಲರ್ಶಿಪ್ ಪಡೆದುಕೊಳ್ಳಬಹುದು,
ವಿದ್ಯಾರ್ಥಿಗಳು ಗಮನಿಸಿ: ನೋಡಿ ನೀವು ಅರ್ಜಿ ಸಲ್ಲಿಸಿದ ಈ ವಿದ್ಯಾರ್ಥಿ ವೇತನಕ್ಕೆ ನಿಮ್ಮ ಅಂಕದ ಆಧಾರ ಹಾಗೂ ನೀವು ಮಾಡಿರುವ ಕೋರ್ಸದ ಆಧಾರದ ಮೇಲೆ ವಿದ್ಯಾರ್ಥಿ ವೇತನ ಸಿಗಲಿದೆ.
ಅತಿ ಹೆಚ್ಚು ಆದ್ಯತೆ ಯಾರಿಗೆ?
ಯಾವುದೇ ವಿದ್ಯಾರ್ಥಿ ವೇತನ ಸಂಸ್ಥೆ ಅಥವಾ ಇಲಾಖೆಗಳಿಂದ ಕೇಂದ್ರ ಅಥವಾ ರಾಜ್ಯ ಸಂಸ್ಥೆಯಿಂದ ಕೊಡಬೇಕೆಂದರೆ ಅರ್ಹತೆಗಳನ್ನ ನೋಡಲಾಗುತ್ತದೆ ಅದರಲ್ಲಿ ಕೂಡ ಈ ವಿವೋ ಕನ್ಯಾ ಜ್ಞಾನ ವಿದ್ಯಾರ್ಥಿವೇತನ ಕೆಲವರಿಗೆ ಅತಿ ಹೆಚ್ಚು ಆದ್ಯತೆ ನೀಡಿದ್ದಾರೆ ಕೆಳಗಡೆ ಕೊಡಲಾಗಿದೆ ನೋಡಿ
• ಪರಿಶಿಷ್ಟ ವರ್ಗದ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಆದ್ಯತೆ
• ಒಬ್ಬ ಪೋಷಕರನ್ನ ಹೊಂದಿರುವ ಮಕ್ಕಳಿಗೆ
• ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಿರುವ ಮತ್ತು ಹಿಂದುಳಿದ ವರ್ಗ ಹಿಂದುಳಿದ ಪ್ರದೇಶದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ
• ಸೈನಿಕರ ಮಕ್ಕಳಿಗೆ ಹಾಗೂ ಕ್ರೀಡಾಪಟು ಮಕ್ಕಳಿಗೆ ಅತೀ ಹೆಚ್ಚು ಅದ್ಧತೆ( ಹುತಾತ್ಮ)
• ಕರ್ನಾಟಕದಲ್ಲಿ ಮತ್ತು ಭಾರತದಲ್ಲಿ ವಾಸ ಮಾಡುತ್ತಿರಬೇಕು
ಇಲ್ಲಿ ಗಮನಿಸಿ: ನೋಡಿ ಮೇಲೆ ಕೊಟ್ಟಿರುವ ಅರ್ಹತೆ ಒಳಗೊಂಡಿರಬೇಕು ಮತ್ತು ನಿಮ್ಮ ಕುಟುಂಬದ ಆಧಾರದ ಮೇಲೆ ನಿಮ್ಮ ಮಕ್ಕಳ ಪೋಷಕರ ಆಧಾರ ಇಲ್ಲಿ ಅತಿ ಮುಖ್ಯವಾಗಿರುತ್ತದೆ ಎಲ್ಲಾ ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಿಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು( Documents).?
ನೋಡಿ ಭಾರತದಲ್ಲಿ vivo ಕನ್ಯಾ ಜ್ಞಾನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರಮುಖ ದಾಖಲೆಗಳು ಬೇಕು ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.
• ಅರ್ಜಿ ಸಲ್ಲಿಸುವ ಅರ್ಜಿದಾರರ ಆಧಾರ್ ಕಾರ್ಡ್
• ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿಗಳು
• ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ
• ಕಾಲೇಜಿನ ಪ್ರವೇಶ ಪ್ರಮಾಣ ಪತ್ರಗಳು
• ಬ್ಯಾಂಕ್ ಪಾಸ್ ಬುಕ್ ವಿವರಗಳು
• ಪ್ರಮುಖವಾಗಿರುವ ಮಾಹಿತಿ ನೀವು ಒಂದು ಪ್ರಬಂಧ ಬರೆಯಬೇಕು ಈ ವಿದ್ಯಾರ್ಥಿ ವೇತನ ಈ ಕ್ಷೇತ್ರಕ್ಕೆ ಯಾಕೆ ಆಯ್ಕೆ ಮಾಡುತ್ತಿದ್ದೀರಿ. ಇದರಲ್ಲಿ ನಿಮ್ಮ ಗುರಿಯನ್ನು? 200 ಪದಗಳನ್ನ ಬರೆಯಬೇಕಾಗುತ್ತದೆ.
• ಫೋಟೋ ಸಿಗ್ನೇಚರ್
ಪ್ರಮುಖ ಸೂಚನೆ: ಎಲ್ಲಾ ಸರಕಾರ ಮಾನ್ಯ ಪಡೆದಿರುವ ದಾಖಲೆಗಳು ಬೇಕಾಗುತ್ತದೆ ಒರಿಜಿನಲ್ ದಾಖಲೆಗಳು ಬೇಕು.

ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು? ಯಾರಿಗೆ ಅವಕಾಶ?
ಈ ವಿವೋ ಕನ್ಯಾ ಜ್ಞಾನ ವಿದ್ಯಾರ್ಥಿ ವೇತನ ಪಡಿಬೇಕಂದರೆ ಕೆಲವು ಅರ್ಹತೆಗಳನ್ನು ಪೂರೈಸಬೇಕು ಕೆಳಗಡೆ ಹಂತ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.
• ಕನಿಷ್ಠ ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಕನಿಷ್ಠ 70% ತೆಗೆದುಕೊಂಡು ಪಾಸಾಗಿರಬೇಕು
• ನಿಮ್ಮ ಕುಟುಂಬದ ವಾರ್ಷಿಕ ಆದಾಯ 5, ಲಕ್ಷ ಗಿಂತ ಕಡಿಮೆ ಇರಬೇಕು
• ವಿದ್ಯಾರ್ಥಿಗಳು ಈಗ ಪ್ರಸ್ತುತ ನೀವು UG B.sc,BE. B TECH. ಹಾಗೂ ಗಣಿತ ಎರಡು ವರ್ಷದಲ್ಲಿ ಓದುರಬೇಕಾಗುತ್ತದೆ
• ಹೆಚ್ಚಿನ ಆದ್ಯತೆ: ಪ್ರಸ್ತುತ ಸರಕಾರಿ ಶಾಲಾ ಕಾಲೇಜಿನಲ್ಲಿ ಅಥವಾ NIRF ಮಾನ್ಯತೆ ಪಡೆದ ಮಂಡಳಿ ಕಾಲೇಜಿನಲ್ಲಿ ಓದ್ತಿರಬೇಕು ಇಂಥವರಿಗೆ ಹೆಚ್ಚಿನ ಆದ್ಯತೆ
ಅರ್ಜಿ ಸಲ್ಲಿಸುವ ವಿಧಾನ;
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತವಾಗಿರುವ “ವಿವೋ ಕನ್ಯಾ ಜ್ಞಾನ ವಿದ್ಯಾರ್ಥಿ ವೇತನ 2026” ಅಂತ ಗೂಗಲ್ ನಲ್ಲಿ ಸರ್ಚ್ ಮಾಡಿ ಅಧಿಕೃತ ಎಲ್ಲಾ ಮಾಹಿತಿಗಳು ಬರುತ್ತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳು ನೋಡಿ ಅಥವಾ ಇಲ್ಲಿ Buddy4Study ಅಧಿಕೃತ ವೆಬ್ ಸೈಟಿಗೆ ಭೇಟಿ ಕೊಟ್ಟು ಈ ಯೋಜನೆಗೆ ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಂಡು ಸಂಪೂರ್ಣವಾಗಿ ಮೇಲೆ ಕೊಟ್ಟಿರುವ ದಾಖಲೆಗಳ ಸಮೇತ ಅಪ್ಲಿಕೇಶನ್ ಸಲ್ಲಿಸಿ. ನಿನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ಈಗ ಪ್ರಸ್ತುತ ವಿವೊ ಕನ್ಯಾ ಜ್ಞಾನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03 ಮಾರ್ಚ್ 2026 ರಂದು ಕೊನೆಯ ದಿನಾಂಕವಾಗಿದೆ ಆಸಕ್ತಿ ಇದ್ದ ವಿದ್ಯಾರ್ಥಿಗಳು ಬೇಗ ಅರ್ಜಿ ಸಲ್ಲಿಸಿ.
ಇಲ್ಲಿ ಗಮನಿಸಿ: ಕೊನೆಯ ದಿನಾಂಕ ಮುಂಚಿತವಾಗಿ ಅಪ್ಲಿಕೇಶನ್ ಹಾಕಿದರೆ ತುಂಬಾ ಒಳ್ಳೆಯದು ಕೊನೆಯ ದಿನಾಂಕದಂದು ಅರ್ಜಿ ಹಾಕಲು ಹೋದರೆ ಸರ್ವರ್ ತುಂಬಾ ಬಿಜಿ ಆಗುತ್ತದೆ
FAQS
1) ಈ ವಿದ್ಯಾರ್ಥಿ ವೇತನಕ್ಕೆ ಆನ್ ಲೈನ್ ಇದ್ದೀಯ? ಅಥವಾ ಆಫ್ಲೈನ್ ಇದಿಯಾ?
ನೋಡಿ ಈಗ ಪ್ರಸ್ತುತ ಅಧಿಕೃತ ಅಂತರ್ಜಾಲ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಇದಕ್ಕೆ ಸಂಪೂರ್ಣವಾಗಿ ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ.
2) ಯಾವ ಅಂತರ್ಜಾಲದಲ್ಲಿ ಅಪ್ಲಿಕೇಶನ್ ಹಾಕುವುದು?
ಅಧಿಕೃತವಾಗಿರುವ ವಿವೋ ಕನ್ಯಾ ಜ್ಞಾನ ವಿದ್ಯಾರ್ಥಿ ವೇತನದ Buddy4Study ಅಂತರ್ಜಾಲಕ್ಕೆ ಭೇಟಿ ಕೊಟ್ಟು ಈ ವಿದ್ಯಾರ್ಥಿ ವೇತನ ಸರ್ಚ್ ಮಾಡಿ ಅಪ್ಲಿಕೇಶನ್ ಹಾಕಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
