ಕರ್ನಾಟಕ DCCB Bank Loan 2026: ಡಿಸಿಸಿ ಬ್ಯಾಂಕಿನಲ್ಲಿ ಬಡ್ಡಿ ಇಲ್ಲದ ರೈತರಿಗೆ 5 ಲಕ್ಷದವರೆಗೆ ಕೃಷಿ ಸಾಲ- ಹೇಗೆ ಪಡೆಯುವುದು ಸಂಪೂರ್ಣ ಮಾಹಿತಿ?
ಕರ್ನಾಟಕ ರಾಜ್ಯದಲ್ಲಿ ಡಿಸಿಸಿ ಬ್ಯಾಂಕಿನಿಂದ (DCC BANK) ರೈತರಿಗೆ ಕೃಷಿ ಸಾಲ ನೀಡಲಾಗುತ್ತಿದೆ ರೈತರು ಕೃಷಿ ರೈತ ಮಹಿಳೆಯರು ಕೃಷಿ ರೈತ ಪುರುಷರಿಗೆ ಈ ಸೌಲಭ್ಯ ದೊರೆಯಲಿದೆ “ಗ್ರಾಮೀಣ ಕೃಷಿ ರೈತರಿಗೆ” ಅತಿ ಹೆಚ್ಚು (ಬೆಳೆಗಳ) ಬೆಳೆಯಲು ಹಾಗೂ ಉನ್ನತ ಸ್ಥಾನಕ್ಕೆ ರೈತರು ತಲುಪಲು ಆರ್ಥಿಕತೆಯಿಂದ ಬಲ ಕೊಡಲು ಈ ಬ್ಯಾಂಕ್ ಸಾಲ ಯೋಜನೆ ಜಾರಿಗೆ ತಂದಿದೆ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಈ ಲೇಖನಿಯಲ್ಲಿ ನೋಡೋಣ ಯಾವ ರೈತರಿಗೆ ಈ ಸಾಲ ಯೋಜನೆ ಅನ್ವಯಿಸುತ್ತದೆ? ಎಷ್ಟು ಸಾಲ ಸಿಗುತ್ತೆ? ಯಾವಾಗ ಸಿಗುತ್ತೆ ?ಎಲ್ಲಿ ಅಪ್ಲಿಕೇಶನ್ ಹಾಕುವುದು? ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಈ ಲೇಖನಿಯಲ್ಲಿ ನೋಡೋಣ.
ಈ ಲೇಖನಿಯಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿ ಕರ್ನಾಟಕ ಡಿಸಿಸಿ ಬ್ಯಾಂಕ್ ಮಾನದಂಡಗಳ ಪ್ರಕಾರ ತಿಳಿಸಿಕೊಡಲಾಗಿದೆ.
ಯೋಜನೆಯ ವಿವರ! ಹಿನ್ನೆಲೆಗಳೇನು?
ನೋಡಿ ಯೋಜನೆ, ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(DCCB) “ಬಡ್ಡಿ ರಹಿತ ಕೃಷಿ ಸಾಲ ಯೋಜನೆ” ಈ ಯೋಜನೆ ಅಡಿಯಲ್ಲಿ ರೈತರು ಪ್ರತಿಯೊಬ್ಬರೂ ಕೂಡ ಕೃಷಿ ಮೇಲೆ ಸಾಲವನ್ನು ಪಡೆದುಕೊಳ್ಳಬಹುದು ಬಡ್ಡಿ ಇಲ್ಲದ ಸಾಲ ರೈತರಿಗೆ ಸಿಗುತ್ತದೆ, ಕರ್ನಾಟಕ ರಾಜ್ಯದಲ್ಲಿರುವ ರೈತರಿಗೆ ಪ್ರತಿಯೊಬ್ಬರೂ ಕೂಡ ಉನ್ನತ ಮಟ್ಟಕ್ಕೆ ತಲುಪಬೇಕೆಂಬುದೇ ಈ ಬ್ಯಾಂಕಿನ ಉದ್ದೇಶ.
ಬಡ್ಡಿ ರಹಿತ ಕೃಷಿ ಸಾಲ ಎಷ್ಟು ಸಿಗುತ್ತೆ? ಯಾವ ರೈತರಿಗೆ!
ನೋಡಿ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾರಂಭ ಮಾಡಿದ್ದಾರೆ ಈಗ ಪ್ರಸ್ತುತ ಸಾಮಾನ್ಯವಾಗಿ ರೈತರಿಗೆ ಗೊಬ್ಬರ ಮತ್ತು ಬೀಜಗಳು ಹಾಗೂ ಕೀಟನಾಶಕಗಳು ಅದೇ ರೀತಿಯಾಗಿ ಆಧುನಿಕ ಉತ್ತರಗಳು ಖರೀದಿ ಮಾಡಲು ಹಣ ಬೇಕು ಆದಕಾರಣ ಈ ಸಾಲ ಇಲ್ಲದ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಂಡು ಅದನ್ನೆಲ್ಲ ಖರೀದಿ ಮಾಡಬಹುದು ಈ ಎಲ್ಲಾ ಖರೀದಿ ಮಾಡಲು ಎಷ್ಟು ಹಣ ಸಿಗುತ್ತೆ( ಸಾಲ ಸಿಗುತ್ತೆ) ಪ್ರತಿಯೊಬ್ಬ ರೈತರಿಗೆ ಕನಿಷ್ಠವಾಗಿ 5 ಲಕ್ಷದವರೆಗೆ ನೀಡಲಾಗುತ್ತದೆ.
ನೋಡಿ ಸಾಮಾನ್ಯವಾಗಿ ರೈತರು 3,00,000 ಸಾಲ ಪಡೆದರೆ ಇದಕ್ಕೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುತ್ತದೆ ಅದೇ ನೀವೇನಾದರೂ 5 ಲಕ್ಷದವರೆಗೆ ಸಾಲ ಪಡೆದರೆ ಬಡ್ಡಿ ಇರುತ್ತದೆ ಇಲ್ಲಿ ಈಗ ಪ್ರಸ್ತುತ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ.
ಈ ಸಾಲವನ್ನು ಎದಕ್ಕೆ ಯಾವುದಕ್ಕೆ ಬಳಸಬಹುದು ರೈತರಿಗೆ ಗಮನಕ್ಕೆ”
ನೋಡಿ ರೈತರು ಪ್ರಸ್ತುತವಾಗಿ ಅತಿ ಹೆಚ್ಚು ಕಷ್ಟಕರ ಬಡ ಸಾಲಕ್ಕೆ ಈಡಾಗುತ್ತಿದ್ದಾನೆ ಈಗ ರೈತರಿಗೆ ಕಡಿಮೆ ದರದಲ್ಲಿ ಹಾಗೂ ಕಡಿಮೆ ಬೆಳೆಗಳು ಕಡಿಮೆ ಸಮಯದಲ್ಲಿ ಬರುವಂತ ಬೆಳೆಗಳು ಹುಡುಕುತ್ತಿದ್ದಾನೆ ಹಣ ಮುಖ್ಯ ಈ ಹಣ ಯಾರು ಕೂಡ ರೈತರಿಗೆ ಸಾಲ ಕೊಡುತ್ತಿಲ್ಲ ಅದೇ ಸಮಯದಲ್ಲಿ ಈ ಕರ್ನಾಟಕ ಡಿಸಿಸಿ ಬ್ಯಾಂಕ್ ಸಾಲ ನೀಡುತ್ತಿದೆ,
• ಸಲ ಹಣವನ್ನ ನೀವು ಟ್ಯಾಕ್ಟರ್ ಕರೆದಿ ಮಾಡಲು ಹಾಗೂ ಭೂಮಿಗೆ ಬೇಕಾಗಿರುವ ವಸ್ತುಗಳು ಖರೀದಿ ಮಾಡಲು ಹಾಗೂ ರಸಗೊಬ್ಬರು ಖರೀದಿ ಮಾಡಲು ಬೆಳೆಗಳಿಗೆ ಸಂಬಂಧಪಟ್ಟಂತೆ ಕೀಟನಾಶಕ ಗೊಬ್ಬರಗಳು ಔಷಧಿಗಳು ಖರೀದಿ ಮಾಡಲು
• ಪ್ರತಿನಿತ್ಯ ವಾಗಿ ಬಳಸುವ ವಸ್ತುಗಳು ಹಾಗೂ ನಿಮಗೆ ಬೇಕಾದ ಸಾಮಾನುಗಳನ್ನು ಖರೀದಿ ಮಾಡಲು ಈ ಸಾಲವನ್ನ ಪಡೆದುಕೊಳ್ಳಬಹುದು ಇದರದೇ ಆಗಿರುವ ನಿಯಮಗಳು ಇದೆ ಆ ಎಲ್ಲಾ ನಿಯಮಗಳು ಕೆಳಗಡೆ ಕೊಟ್ಟಿದ್ದೇವೆ ಸರಿಯಾಗಿ ನೋಡಿ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕಲೆಕ್ಟ್ ಮಾಡಿ,
ಮಹಿಳಾ ರೈತರಿಗೆ ಅತಿ ಹೆಚ್ಚು ಆದ್ಯತೆ?
ಹೌದು ವೀಕ್ಷಕರೇ ಕೃಷಿ ಮಹಿಳಾ ರೈತರಿಗೆ ಅತಿ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಮಹಿಳಾ ರೈತರಿಗೆ ಬೇಗ ಸಾಲ ಒದಗಿಸಲಾಗುತ್ತದೆ ಅತಿ ಹೆಚ್ಚು ಸಾಲ ನೀಡಲಾಗುತ್ತದೆ ಇನ್ನಷ್ಟು ಮಹಿಳೆಯರು ಸಬಲೀಕರಣ ಹೊಂದಲು ಸರಕಾರದಿಂದ ಸೌಲಭ್ಯಗಳು ಮತ್ತು ಈ ಕರ್ನಾಟಕ ಡಿಸಿಸಿ ಬ್ಯಾಂಕ್ ಸೌಲಭ್ಯಗಳು ಅತಿ ಹೆಚ್ಚು ಸಿಗುತ್ತದೆ ಆದ ಕಾರಣ ಈ ಡಿಸಿಸಿ ಬ್ಯಾಂಕಿನಲ್ಲಿ ಸಾಲ ಪಡೆಯಲು ಅವಕಾಶ ಕೊಟ್ಟಿದ್ದಾರೆ,
ಬೇಕಾಗುವ ಕೆಲವು ದಾಖಲೆಗಳು?
ಕರ್ನಾಟಕ ಡಿಸಿಸಿ ಬ್ಯಾಂಕಿನಲ್ಲಿ ಸಾಲ ಪಡೆಯುವವರಿಗೆ ಬೇಕಾಗುವ ದಾಖಲೆಗಳ ವಿವರ ತಳಗಡೆ ಹಂತ ಹಂತವಾಗಿ ಕೊಡಲಾಗಿದೆ.
- ಭೂಮಿಯ ಪಹಣಿ ಪ್ರಮಾಣ ಪತ್ರಗಳು
- ಯಾವುದಕ್ಕೆ ಸಾಲ ಪಡೆಯುತ್ತಿದ್ದಾರೆ ಪ್ರಮಾಣ ಪತ್ರ
- ಕೃಷಿ ಮಹಿಳೆಯರ ಪ್ರಮಾಣ ಪತ್ರ( ಅರ್ಜಿ ಸಲ್ಲಿಸುತ್ತಿದ್ದಾರೆ)
- ರೈತರ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- RTC ರೈತರ ಪುರಾಣಗಳು
- ಬ್ಯಾಂಕ್ ಪಾಸ್ ಬುಕ್ ಖಾತೆಗಳು ವಿವರ
- ಫೋಟೋ
- ಈ ಹಿಂದೆ ಸಾಲ ಪಡೆದಲ್ಲ ಎಂದು ಪ್ರಮಾಣ ಪತ್ರ( ಕಡ್ಡಾಯವೇನಲ್ಲ)
ಪ್ರಮುಖ ಸೂಚನೆ: ನೋಡಿ ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳು ಒರಿಜಿನಲ್ ಮತ್ತು ಇತರೆ ದಾಖಲೆಗಳು ಬೇಕಾಗುತ್ತದೆ ಸರ್ಕಾರದಿಂದ ಮಾನ್ಯ ಪಡೆದಿರುವ ದಾಖಲೆಗಳು ಕಡ್ಡಾಯ

ಯಾವ ರೈತರು ಅರ್ಜಿ ಸಲ್ಲಿಸಬಹುದು?
ಕರ್ನಾಟಕ ಡಿಸಿಸಿ ಬ್ಯಾಂಕಿನಲ್ಲಿ 5 ಲಕ್ಷದವರೆಗೆ ಸಾಲ ಪಡೆಯಲು ಈ ಕೆಳಗಡೆ ಕೊಟ್ಟಿರುವ ರೈತರು ಅಪ್ಲಿಕೇಶನ್ ಸಲ್ಲಿಸಿ
- ಕರ್ನಾಟಕ ರಾಜ್ಯದಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತರು
- ಭೂಮಿ ಇದ್ದ ರೈತರು ಅಪ್ಲಿಕೇಶನ್ ಹಾಕಿ
- 2 ರಿಂದ 5 ಎಕ್ರೆ ಭೂಮಿ ಇದ್ದರೆ ಜಾಸ್ತಿ ಇದ್ದರೆ ನಿಮ್ಮ ಹತ್ತಿರ ಡಿಸಿಸಿ ಬ್ಯಾಂಕಿಗೆ ಭೇಟಿಕೊಟ್ಟು ವಿಚಾರಣೆ ಮಾಡಿ
- ಈ ಹಿಂದೆ ಯಾವುದೇ ರೀತಿಯ ಸಾಲ ಪಡೆದಿರಬಾರದು ಯಾವುದೇ ಯೋಜನೆ ಅಡಿಯಲ್ಲಿ
- ಸಾಲ ತೀರಿಸುವವರು ಮಾತ್ರ ಅಪ್ಲಿಕೇಶನ್ ಹಾಕಿ
- ಮನೆಯಲ್ಲಿ ಯಾರೂ ಕೂಡ ಸರಕಾರಿ ನೌಕರರು ಇರಬಾರದು
- ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುತ್ತಿರಬೇಕು ಕರ್ನಾಟಕ ರೈತ ಇರಬೇಕು
ಇದನ್ನು ಓದಿ: ನೋಡಿ ಮೇಲೆ ಕೊಟ್ಟಿರುವ ಅರ್ಹತೆಗಳನ್ನು ಅನ್ವಯಿಸುತ್ತಿರಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಬ್ಯಾಂಕ್ ಅಧಿಕೃತ ಅಧಿಸೂಚನೆ ಓದಿ
ಅರ್ಜಿ ಸಲ್ಲಿಸುವ ವಿಧಾನ:
ನೋಡಿ ವೀಕ್ಷಕರೇ ಅರ್ಜಿ ಸಲ್ಲಿಸುವ ರೈತರು(DCCB BANK) ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಸಾಲದ ಯೋಜನೆಗೆ ಸಂಬಂಧಪಟ್ಟಂತೆ ರಿಜಿಸ್ಟರ್ ಮಾಡಿಕೊಂಡು ನಂತರ ಲಾಗಿನ್ ಮಾಡಿಕೊಂಡು ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಿ. ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ
ಆಫ್ ಲೈನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
ನೋಡಿ ವೀಕ್ಷಕರೇ ನೀವು ಮಾಡಬೇಕಾಗಿದ್ದು ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳನ್ನು ತಯಾರು ಮಾಡಿ ನಿಮ್ಮ ಹತ್ತಿರ ಇರುವ ಕರ್ನಾಟಕ ಡಿಸಿಸಿ ಬ್ಯಾಂಕಿಗೆ ಭೇಟಿಕೊಟ್ಟು ಅಲ್ಲಿ ಸಿಗುವ ಸಾಲ ಯೋಜನೆಯ ಅಪ್ಲಿಕೇಶನ್ ಫಾರ್ಮ ಸರಿಯಾಗಿ ತುಂಬಿ ಮೆನೇಜರ್ ಬಳಿ ಸಲ್ಲಿಸಿ ನಂತರ 15 ದಿನ ಕಾಲಾವಕಾಶ ತೆಗೆದುಕೊಂಡು ನಿಮ್ಮ ಅರ್ಹತೆ ಆಧಾರದ ಮೇಲೆ ಸಾಲ ನೀಡಲಾಗುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,