2026 ಬಜೆಟ್ ಮಂಡನೆಯಲ್ಲಿ ಮಹಿಳೆಯರಿಗೆ ಸೀರೆ ಪುರುಷರಿಗೆ 1000/- ಹಣ ಕೊಡುವ ಯೋಜನೆ: ಏನಿದು ಸಂಪೂರ್ಣ ಮಾಹಿತಿ?
ಬೆಂಗಳೂರು: ದಿನಾಂಕ 06 ಮಾರ್ಚ್ 2026 ರಂದು ಸಿಎಂ ಸಿದ್ದರಾಮಯ್ಯನವರು 2026-27 ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ ಈ ಬಜೆಟ್ 17ನೇ ಬಜೆಟ್ ಆಗಿದ್ದು ಕರ್ನಾಟಕ ಜನರು ಎಲ್ಲರ ಕಣ್ಣು ಈ ಬಜೆಟ್ ಮೇಲೆ ಸುಮಾರು .₹4.50 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಮಂಡನೆಯಲ್ಲಿ ಕರ್ನಾಟಕ ರಾಜ್ಯದ ಜನತೆಗೆ ಏನೆಲ್ಲಾ ಸೌಲಭ್ಯ? ಮಹಿಳೆಯರಿಗೆ ಯಾವೆಲ್ಲ ಯೋಜನೆ? ಪುರುಷರಿಗೆ ಯಾವೆಲ್ಲ ಯೋಜನೆ? ರೈತರಿಗೆ ಯಾವೆಲ್ಲ ಯೋಜನೆ? ಸಣ್ಣ ಮಕ್ಕಳಿಗೆ ಮತ್ತು ಯುವಕರಿಗೆ ಯಾವೆಲ್ಲ ಯೋಜನೆ ಜಾರಿ ಮಾಡಲಿದ್ದಾರೆ? ಪ್ರತಿಯೊಂದೂ ಮಾಹಿತಿ ಈ ಲೇಖನಿಯಲ್ಲಿ ನೋಡೋಣ ಇದೇ ರೀತಿಯಾಗಿ ಮಾಹಿತಿ ಪಡೆಯಲು ನಮ್ಮ” Telegram Group” ಗೆ ಭೇಟಿ ಕೊಡಿ ಇಲ್ಲಿ ಕ್ಲಿಕ್ ಮಾಡಿ
2026-26 ಕರ್ನಾಟಕ ಬಜೆಟ್ ಮಂಡನೆ:
ಕರ್ನಾಟಕ ರಾಜ್ಯದ್ಯಂತ ನಾಳೆ ಅಂದರೆ(06-03-2026) ರಂದು ಬಜೆಟ್ ಮಂಡನೆ ಮಾಡಲಿದ್ದಾರೆ ಸಿಎಂ ಸಿದ್ದರಾಮಯ್ಯ ಈ ಬಜೆಟ್ ಮಂಡನೆ ಈ ವರ್ಷದ ಅತ್ಯಂತ ದೊಡ್ಡ ಬಜೆಟ್ ಆಗಿದೆ ಭಾರತದಲ್ಲಿ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಬಜೆಟ್ ಘೋಷಣೆ ಮಾಡಿಲ್ಲ ಅದು ನಮ್ಮ ಕರ್ನಾಟಕ ರಾಜ್ಯದಲ್ಲೇ 4.50 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಲಿದ್ದಾರೆ ಇದು ನಮ್ಮ ಕರ್ನಾಟಕ ರಾಜ್ಯದಲ್ಲೇ ಇತಿಹಾಸವಾಗಲಿದ್ದು.
ಸಿಎಂ ಸಿದ್ದರಾಮಯ್ಯ ಈ ಹಿಂದೆ ಕೊಟ್ಟಿರುವ 5 ಗ್ಯಾರಂಟಿಗಳ ಮೀಸಲು ಹಣ ಹಾಗೂ ಉದ್ಯೋಗಕ್ಕಾಗಿ ಮೀಸಲು ಹಣ ಹಾಗೂ ಪ್ರತಿನಿತ್ಯ ವಾಗಿ ಪ್ರತಿ ತಿಂಗಳು ನೌಕರರಿಗೆ ಕೊಡುವ ಅಮೌಂಟ್ ಎಲ್ಲದರ ಬಗ್ಗೆ ಈ ಬಜೆಟ್ಟಿನಲ್ಲಿ ಚರ್ಚೆ ಮತ್ತು ಕರ್ನಾಟಕ ಜನರಿಗೆ ಸಿಗುವ ಯೋಜನೆಗಳು ಮತ್ತು ಘೋಷಣೆ ಮಾಡುತ್ತಿರುವ ಎಲ್ಲವನ್ನು ಚರ್ಚೆ ಮಾಡಲಿದ್ದಾರೆ.
ಯಾವ ದಿನಾಂಕಕ್ಕೆ ಬಜೆಟ್ ಮಂಡನೆ? ಸಮಯ?
ಕರ್ನಾಟಕ ರಾಜ್ಯದಲ್ಲಿ ಈಗ ಕೊಟ್ಟಿರುವ ಸುತ್ತಲೂ ಪ್ರಕಾರ ಬಜೆಟ್ ಮಾಡಲಾಗುತ್ತಿರುವ ದಿನಾಂಕ 06-3-2026 ರಂದು ಮಾಡುತ್ತಾರೆ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ( ಈ ಸಮಯ ಹೆಚ್ಚು ಕಡಿಮೆ ಆಗಬಹುದು) ಪ್ರತಿವರ್ಷದಂತೆ ಈ ವರ್ಷನು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಹಿತಿಗಳ ಪ್ರಕಾರ ಘೋಷಣೆ ಮಾಡುತ್ತಿದ್ದಾರೆ ಈ ಬಜೆಟ್ ಮಂಡನೆಯಲ್ಲಿ ಯಾವೆಲ್ಲ ಸೌಲಭ್ಯ ನೀಡಲಿದ್ದಾರೆ ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ
ಈ ಬಜೆಟ್ ನಲ್ಲಿ ಏನೆಲ್ಲಾ ಸೌಲಭ್ಯ ಯೋಜನೆ ನೀಡುತ್ತಿದ್ದಾರೆ?
ಮಹಿಳೆಯರಿಗೆ ಉಚಿತ ಸೀರೆಗಳು?
ಕರ್ನಾಟಕ ರಾಜ್ಯ ಸರ್ಕಾರ ತೀರ್ಮಾನ ಮಾಡಿರುವ ಹಾಗೆ ಈಗ ಬಂದಿರುವ ಮಾಹಿತಿಗಳ ಪ್ರಕಾರ ಗೃಹಲಕ್ಷ್ಮಿ ಮಹಿಳೆಯರಿಗೆ ವರ್ಷಕ್ಕೆ ಎರಡು ಸಾರಿ ಸೀರೆಯನ್ನ ವಿತರಣೆ ಮಾಡುವ ಯೋಜನೆ ಜಾರಿ ಮಾಡಲಿದ್ದಾರೆ ಎಂದು ಕೇಳಿ ಬಂದಿದೆ ಅಂದರೆ ಉಚಿತ ಮಹಿಳೆಯರಿಗೆ ಎರಡು ಬಾರಿ ಸೀರೆಗಳು ಅದು ಗೃಹಲಕ್ಷ್ಮಿ ಹಣ ಪಡೆಯುವ ಮಹಿಳೆಯರಿಗೆ 1.24 ಕೋಟಿ ಮಹಿಳೆಯರಿಗೆ ಈ ಲಾಭ ಪಡೆಯಬಹುದು.
ಪುರುಷರಿಗೆ 1000/- ಹಣ ಅಮೌಂಟ್ ಸಿಗುವ ಯೋಜನೆ?
ಪುರುಷರಿಗೆ ಈ ಸರ್ಕಾರ ಯಾವುದೇ ರೀತಿಯ ಯೋಜನೆಗಳು ಜಾರಿ ಆದಕಾರಣ ಈ ವರ್ಷದಲ್ಲಿ ಈ ಬಜೆಟ್ ಮಂಡನೆಯಲ್ಲಿ ಪುರುಷರಿಗೆ ಯೋಜನೆಗಳು ಜಾರಿ ಮಾಡುವ ಸಾಧ್ಯತೆ ಇದೆ ಇದಕ್ಕೆ ಸಂಬಂಧಪಟ್ಟಂತೆ ನಾಳೆ ತೀರ್ಮಾನ ಆಗಲಿದ್ದು ಈ ಸರಕಾರ ಪುರುಷರನ್ನ ಬಳಸಿಕೊಳ್ಳುತ್ತಿದೆ ಪುರುಷರಿಗೆ ಯಾವುದೇ ರೀತಿಯ ಸೌಲಭ್ಯ ಕೊಟ್ಟಿಲ್ಲ ಉದ್ಯೋಗ ಕೊಟ್ಟಿಲ್ಲ ಪುರುಷರಿಗೆ ಅಮೌಂಟ್ ಕೊಟ್ಟಿಲ್ಲ ಹಾಗೂ ಯಾವುದೇ ರೀತಿಯ ಸೌಲಭ್ಯ ಯೋಜನೆಗಳು ಜಾರಿ ಮಾಡಿಲ್ಲ.
ನಮ್ಮ ಸಲಹೆಗಳು:( ಅನಿಸಿಕೆ)
ಸರ್ಕಾರ ಪ್ರತಿ ವರ್ಷ ಬಜೆಟ್ ಮಂಡನೆ ಮಾಡುತ್ತಾರೆ ಇದರಲ್ಲಿ ಮಧ್ಯಮವರ್ತಿಗೆ ಯಾವುದೇ ರೀತಿಯ ಘೋಷಣೆಗಳು ನೀಡುವುದಿಲ್ಲ ಅದರಲ್ಲಿ ಕೂಡ ಬಡವರಿಗೆ ಯಾವುದೇ ಸೌಲಭ್ಯಗಳು ನೀಡುವುದಿಲ್ಲ ಈ ಬಜೆಟ್ ಶ್ರೀಮಂತ ವ್ಯಕ್ತಿಗಳಿಗೆ ಮತ್ತು ಅವರವರ ಬೇಕಾದ ವ್ಯಕ್ತಿಗಳಿಗೆ ಘೋಷಣೆ ಮಾಡುತ್ತಾರೆ ಈ ವರ್ಷದಲ್ಲಿ ಕೂಡ ಹಾಗೆ ಆಗಬಹುದು ಆದ ಕಾರಣ ಮತ ಹಾಕುವ ಸಮಯದಲ್ಲಿ ಬಡವರು ಮಧ್ಯಮವರ್ತಿಗಳು ಎಚ್ಚರದಿಂದ ಹಾಕಿ ನಿಮ್ಮ ಮತವನ್ನು ಯಾರಿಗೂ ಕೂಡ ಮಾರಾಟ ಮಾಡಬೇಡಿ.
ನಿರುದ್ಯೋಗಿಗಳಿಗೆ ಉದ್ಯೋಗದ ಸೌಲಭ್ಯ!
ಕರ್ನಾಟಕದಲ್ಲಿ ಈಗಾಗಲೇ ನಿರೋದ್ಯೋಗ ತುಂಬಿ ತುಳುಕುತ್ತಿದೆ ಈ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಈ ವರ್ಷದಲ್ಲಿ ಉದ್ಯೋಗ 57000 ಹುದ್ದೆಗಳನ್ನು ನೇಮಕಾತಿ ಮಾಡುವುದಾಗಿ ಈ ಬಜೆಟ್ಟಿನಲ್ಲಿ ತೀರ್ಮಾನ ಮಾಡಲಿದ್ದಾರೆ ಇದೇ ತಿಂಗಳಿನಲ್ಲಿ ನೇಮಕಾತಿ ಪ್ರಕಾರ ಎಲ್ಲಾ ಯೋಜನೆಗಳು ಹಾಗೂ ಎಲ್ಲಾ ನೇಮಕಾತಿ ಬಿಡುಗಡೆ ಮಾಡಲಿದ್ದು ಇದಕ್ಕೆ ಸಂಬಂಧಪಟ್ಟಂತೆ ಮಾರ್ಚ್ 6ನೇ ತಾರೀಕು ಬಂದು ತೀರ್ಮಾನ ಆಗಲಿದೆ ನಿರುದ್ಯೋಗಿಗಳಿಗೆ ತುಂಬಾ ಸಂಕಷ್ಟ ಬಂದಿದೆ ಆದಕಾರಣ ಇದರ ಬಗ್ಗೆ ನಾಳೆ ತೀರ್ಮಾನ ಆಗಲೆದ್ದು ಯುವಕರ ಬಗ್ಗೆ ಮತ್ತೆ ನಾಳೆ ನಿಮಗೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಈ ಅಂತರ್ಜಾಲದಲ್ಲಿ ಪ್ರಕಟವಾಗಲಿದ್ದು.
ರೈತರಿಗೆ ಯೋಜನೆ:
ಕರ್ನಾಟಕದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ಬೃಹತ್ ಅನುದಾನ ಬಿಡುಗಡೆ ಮಾಡಲಿದ್ದು ಬಜೆಟಿನಲ್ಲಿ ರೈತರಗಾಗಿ ಎಂಟು ಸಾವಿರದಿಂದ 15,000 ವರೆಗೆ ಕೋಟಿ ಮೀಸಲಿಡುವ ಅಂದಾಜು ಇದೆ.
ರೇಷನ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್:
ಈಗ ಬಂದಿರುವ ಮಾಹಿತಿಗಳ ಪ್ರಕಾರ ರೇಷನ್ ಕಾರ್ಡ್ ದಾರರಿಗೆ ಕಾಂಗ್ರೆಸ್ ಸರ್ಕಾರ ಕೊಡುವ ಹತ್ತು ಕೆಜಿ ಅಕ್ಕಿ ಬದಲಿಗೆ ಆಹಾರ ಕೀಟಗಳನ್ನ ವಿತರಣೆ ಮಾಡೋದಾಗಿ ಘೋಷಣೆ ಕೊಡುವ ಸಾಧ್ಯತೆ ಅಂದರೆ ತೊಗರಿ ಬೇಳೆ ಹೆಸರು ಕಾಳು ಸಕ್ಕರೆ ಉಪ್ಪು ಅಡುಗೆ ಎಣ್ಣೆ ಹಾಗೂ ಇತರೆ ವಸ್ತುಗಳನ್ನ ಆಹಾರ ಕೀಟಗಳನ್ನ ವಿತರಣೆ ಮಾಡೋದಾಗಿ ಘೋಷಣೆ ನೀಡಬಹುದು,
ನಾಳೆ ನೀಡುವ ಇತರೆ ಘೋಷಣೆಗಳು:
ಈ ಬಜೆಟ್ ಮಂಡನೆಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ಹಾಗೂ ಕರ್ನಾಟಕದಲ್ಲಿ ಲಾಭದಾಯಕ ಯೋಜನೆಗಳು ಜಾರಿ ಮಹಿಳೆಯರಿಗೆ ಹೊಸ ಯೋಜನೆಗಳು ಜಾರಿ ಮತ್ತು ಈ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದವರಿಗೆ ಮನೆಗಳು ಹಾಗೂ ಇತರ ಯೋಜನೆಗಳು ಜಾರಿ ಒಬಿಸಿ ಸಾಮಾನ್ಯ ವರ್ಗ ಹಾಗೂ ಎಲ್ಲಾ ವರ್ಗಕ್ಕೆ ಸಂಬಂಧಪಟ್ಟಂತೆ ಯೋಜನೆಗಳು ಮನೆಗಳು ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ,

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
