Karnataka Forest Department recruitment 2026- ಹೊಸ ಅಧಿಸೂಚನೆ ಸಂಪೂರ್ಣ ಮಾಹಿತಿ

ಕರ್ನಾಟಕ ಅರಣ್ಯ ಇಲಾಖೆ- karnataka Forest Department recruitment 2026: ಮಾರ್ಚ್ 27 ರವರಿಗೆ ಅವಕಾಶ ಇರಲಿದೆ ಸಂಪೂರ್ಣ ಮಾಹಿತಿ:

 

 

 

ಬೆಂಗಳೂರು: ಕರ್ನಾಟಕ ಫಾರೆಸ್ಟ್ ಇಲಾಖೆ ಇತ್ತೀಚಿನ ದಿನದಲ್ಲಿ ನೇಮಕಾತಿಗಾಗಿ ಕಾಯುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ(Forest Department) ಇಲ್ಲಿ ಮಾಧ್ಯಮ ಮತ್ತು ಪ್ರಚಾರ ಸಂಸ್ಥೆಗಳನ್ನ ಆಯ್ಕೆ ಮಾಡಲು ಅಧಿಸೂಚನೆ ಪ್ರಕಟಣೆ ಮಾಡಲಾಗಿದೆ. ಇಲ್ಲಿ ಸಾಮಾಜಿಕ ಜಾಲತಾಣ, ಪ್ರಚಾರ ಕಾರ್ಯಕ್ರಮಗಳು, ಜಾಗೃತಿ ಕಾರ್ಯಕ್ರಮಗಳು, ಹಾಗೂ ಇತರೆ ಪ್ರಚಾರಗಳನ್ನು ಮಾಡೋದಕ್ಕೆ ಅರಣ್ಯ ಇಲಾಖೆ ಅಧಿಸೂಚನೆ ಪ್ರಕಟಣೆ ಮಾಡಿದೆ, ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಮಾರ್ಚ್ 27 ರವರೆಗೆ ಅವಕಾಶ ಕೊಡಲಾಗಿದೆ.

ಈ ಮೇಲ್ಗಡೆ ಕೊಟ್ಟಿರುವ ಕರ್ನಾಟಕ ಅರಣ್ಯ ಇಲಾಖೆ ಬಗ್ಗೆ ಎಲ್ಲಾ ಪ್ರತಿಯೊಂದು ಮಾಹಿತಿ ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ.

ಇಲ್ಲಿ ಕೊಟ್ಟಿರುವ ಎಲ್ಲ ಮಾಹಿತಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ಪ್ರಕಾರ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಸಂಪೂರ್ಣ ವಿವರ:

ಅರಣ್ಯ ಇಲಾಖೆಯಲ್ಲಿ ಮಾಧ್ಯಮ ಸಂಸ್ಥೆಗಳಿಗೆ ಮತ್ತು ಪ್ರಚಾರ ಸಂಸ್ಥೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಅರ್ಜಿ ಸಲ್ಲಿಸಲು ದಿನಾಂಕಗಳ ವಿವರ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

  1.  ಅದುಸೂಚನೆ ಬಿಡುಗಡೆ ದಿನಾಂಕ:11-3-2026
  2.  ಅರ್ಜಿ ಕೊನೆಯ ದಿನಾಂಕ:27-3-2026
  3.  ಡೆಂಟರ್ ತೆರೆಯುವ ದಿನಾಂಕ:30 ಮಾರ್ಚ್ 2026

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಬಗ್ಗೆ ವಿವರ:( ಸಂಪೂರ್ಣ ಮಾಹಿತಿ).?

ನೋಡಿ ಸ್ನೇಹಿತರೆ ಕರ್ನಾಟಕದಲ್ಲಿ ಅರಣ್ಯ ಇಲಾಖೆಯಿಂದ ಹೊಸದಾಗಿ ನೋಟಿಫಿಕೇಶನ್ ಪ್ರಕಟ ಮಾಡಲಾಗಿದೆ( New Notification) ಈ ಅಧಿಸೂಚನೆ ಹೊಸಬರಿಗೆ ಅವಕಾಶ ಇರೋದಿಲ್ಲ. ಈ ನೇಮಕಾತಿಯು ಕರ್ನಾಟಕ ರಾಜ್ಯದಲ್ಲಿರುವ( ಮಾಧ್ಯಮ ಸಂಸ್ಥೆಗಳು ಮತ್ತು ಜಾಹಿರಾತು ಮತ್ತು ಪ್ರಚಾರ ಕಂಪನಿಗಳು ಸಾಮಾಜಿಕ ಮಾಧ್ಯಮ ನಿರ್ವಹಣೆ ಮಾಡುವ ಸಂಸ್ಥೆಗಳಿಗೆ) ಅವಕಾಶ ನೀಡಲಾಗಿದೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಪ್ರತಿ ವರ್ಷ ನೇಮಕಾತಿ ಬಿಡುಗಡೆ ಮಾಡಲಾಗುತ್ತದೆ ಈ ವರ್ಷ ಪತ್ರಿಕೋದ್ಯಮ ಸಂಸ್ಥೆಗಳಿಗೆ ಜಾಹೀರಾತು ನೀಡುವುದು ಅವಕಾಶ ಕೊಟ್ಟಿದ್ದಾರೆ.

ಇಲ್ಲಿ ಗಮನಿಸಿ: ಕರ್ನಾಟಕದಲ್ಲಿ ಈಗಾಗಲೇ ಹೊಸಬರಿಗೆ ಅವಕಾಶ ಇರೋದಿಲ್ಲ.sslc puc Any Degree Diploma iti ವಿದ್ಯಾರ್ಥಿಗಳಿಗೆ ಅವಕಾಶ ಇರೋದಿಲ್ಲ. ಮಹಿಳೆಯರಿಗೆ ಪುರುಷರಿಗೆ ಹೊಸಬರಿಗೆ ಅವಕಾಶ ಇರುವುದಿಲ್ಲ, ನೇಮಕಾತಿ ಪತ್ರಿಕೋದ್ಯಮ ಮಾಧ್ಯಮ ಸಂಸ್ಥೆಗಳಿಗೆ ಅವಕಾಶ ಕೊಟ್ಟಿದ್ದಾರೆ.

ಅರ್ಜಿ ಯಾರು ಸಲ್ಲಿಸಬೇಕು.?

ಕರ್ನಾಟಕದಲ್ಲಿರುವ ಮಾಧ್ಯಮ ಸಂಸ್ಥೆಗಳಿಗೆ ಜಾಹಿರಾತು ಮತ್ತು ಪ್ರಚಾರ ಕಂಪನಿಗಳು ಸಾಮಾಜಿಕ ಮಾಧ್ಯಮಗಳಿಗೆ ಮಾತ್ರ ಅವಕಾಶ ಕರ್ನಾಟಕ ರಾಜ್ಯದಲ್ಲಿರುವ ಸಂಸ್ಥೆಗಳಿಗೆ ಅವಕಾಶ ಕೊಡಲಾಗಿದೆ ಈ ಪ್ರಕಟಣೆಯಲ್ಲಿ ಕೊಟ್ಟಿರುವ ಮಾಹಿತಿಗಳು ಇನ್ನಷ್ಟು ಹೆಚ್ಚಿನ ವಿವರಗಳನ್ನು ಪಡೆಯಲು ಅಧಿಕೃತ ಅಧಿಸೂಚನೆ ನೋಡಬೇಕು ಇಲ್ಲಿ ಕ್ಲಿಕ್ ಮಾಡಿ.

ಆಯ್ಕೆ ಆಗಿರುವ ಸಂಸ್ಥೆಗಳಿಗೆ ಮುಖ್ಯ ಕೆಲಸ ಏನು.?

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಇಲ್ಲಿ ಅಪ್ಲಿಕೇಶನ್ ಹಾಕಿದ್ದಾರೆ ಆಯ್ಕೆ ಆದರೆ ಏನು ಮಾಡಬೇಕು ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

  •  ಅರಣ್ಯ ಇಲಾಖೆಯ ಪ್ರತಿಯೊಂದು ಮಾಧ್ಯಮಗಳನ್ನು ಮಾಡೋದು( ಆರ್ಟಿಕಲ್ ಮೂಲಕ ಅಥವಾ ಯಾವುದೇ ಪ್ರಕಾರ)
  •  ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡೋದು ಸರ್ಕಾರದಿಂದ ಬಿಡುಗಡೆ ಮಾಡುವ ಎಲ್ಲಾ ಮಾಹಿತಿಗಳು
  •  ಪ್ರತಿ ಬಂದು ಜಾಗೃತಿ ಅಭಯಾನ ಮೂಡಿಸುವುದು
  •  ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಮಾಡುವ ಎಲ್ಲಾ ಕಾರ್ಯಕ್ರಮ ಪ್ರಚಾರ ಮಾಡೋದು ಅರಣ್ಯ ಇಲಾಖೆ ಏನು ಮಾಡುತ್ತೆ? ಯಾವ ಕೆಲಸ ಮಾಡುತ್ತೆ ಜನರಿಗೆ ಏನು ಲಾಭ ಎಷ್ಟು ಲಾಭ ಎಲ್ಲವನ್ನ ಜನರಿಗೆ ಹೇಳೋದು.

ಈ ಎಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ.

ನಮ್ಮ ಸಲಹೆ:( Forest Department)

ನೋಡಿ ಸ್ನೇಹಿತರೆ ಈಗಾಗಲೇ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳು ಅಥವಾ ಹೊಸಬರಿಗೆ ಇದು ಅವಕಾಶ ಇರುವುದಿಲ್ಲ ಇದು ನೇಮಕಾತಿ ಪತ್ರಿಕಾ ಉದ್ಯಮ ಹಾಗೂ ಮಾಧ್ಯಮದವರಿಗೆ ಮಾತ್ರ ಪ್ರಚಾರ ಮಾಡುವ ಸಲುವಾಗಿ ಜಾಹಿರಾತು ನೀಡುವ ಸಲುವಾಗಿ ಅರ್ಜಿಗಳು ಕರೆಯಲಾಗಿದೆ ಹೊಸ ನೇಮಕಾತಿ ಸರಕಾರದಿಂದ( New Notification) ಪ್ರಕಟ ಆದ ತಕ್ಷಣ ನಾವೇ ನಿಮಗೆ ಇದೆ ಅಂತರ್ಜಾಲದಲ್ಲಿ ತಿಳಿಸಿಕೊಡುತ್ತೇವೆ.

Online Apply Step by step ( ಸಂಪೂರ್ಣ ಮಾಹಿತಿ)

ಅರ್ಜಿ ವಿವರ ಹೇಗಿದೆ ಅಧಿಕೃತ ಕರ್ನಾಟಕ ಅರಣ್ಯ ಇಲಾಖೆ ಅಂತರ್ಜಾಲಕ್ಕೆ ಭೇಟಿಕೊಟ್ಟು ಅರ್ಜಿ ಸಲ್ಲಿಸಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪ್ರಶಾಂತ್ ಮೀಡಿಯಾ( ಸಂಪೂರ್ಣ ವಿವರ)

ಕರ್ನಾಟಕದಲ್ಲಿ ಅರಣ್ಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಎಲ್ಲ ಮಾಹಿತಿಗಳು ಮೇಲ್ಗಡೆ ಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿಗಳು ಕಾನೂನು ಬದ್ಧವಾಗಿ ಮಾತ್ರ ಬರುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

FAQS: ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು( ಸಂಪೂರ್ಣ ಮಾಹಿತಿ)

1) ಅರಣ್ಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಯಾರಿಗೆ ಅವಕಾಶ.?

ಹೊಸಬರಿಗೆ ಮತ್ತು ಅನುಭವದವರಿಗೆ ಅವಕಾಶ ಇಲ್ಲ ಇಲ್ಲಿ ಮಾಧ್ಯಮದವರಿಗೆ ಮಾತ್ರ ಅವಕಾಶ ಇರುತ್ತದೆ

2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು.?

ಮಾರ್ಚ್ 27 ಕೊನೆಯ ದಿನಾಂಕ

3) ಹೊಸಬರಿಗೆ ಮತ್ತು ಅನುಭವದವರಿಗೆ ಅವಕಾಶ ಇದೆಯಾ?

ಇಲ್ಲ: ಇನ್ನೂ ಅಧಿಸೂಚನೆ ಪ್ರಕಟ ಮಾಡಿಲ್ಲ ಅಧಿಕೃತವಾಗಿ ಸರಕಾರದಿಂದ ಹೊಸಬರಿಗೆ ಮತ್ತು ಅನುಭವದವರಿಗೆ ಅರ್ಜಿ ಕರೆದರೆ ನಿಮಗೆ ತಿಳಿಸಲಾಗುವುದು.