ಕೋಲಾರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಪ್ರಪ್ರಥಮ ಬಾರಿಗೆ ಸೆಂಟರ್ ಫಾರ್ ಬ್ರೈನ್ ರಿಸರ್ಚ್ ಸಂಸ್ಥೆಯಲ್ಲಿ ನೇಮಕಾತಿ ನಡೆಯುತ್ತಿದೆ ಇಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ
ಅದುಸೂಚನೆ ಪ್ರಕಟ ಮಾಡಿರುವ ದಿನಾಂಕ 01-4-2026 ರಲ್ಲಿ ಪ್ರಕಟ ಮಾಡಲಾಗಿದೆ ನೇರವಾಗಿ ಇ-ಮೇಲ್ ಮೂಲಕ ಅಪ್ಲಿಕೇಶನ್ ಹಾಕಲು ಅವಕಾಶ ನೀಡಿದ್ದಾರೆ ಕರ್ನಾಟಕ ರಾಜ್ಯದಲ್ಲಿ ಕೆಲಸ ಹುಡುಕುವ ಅಭ್ಯರ್ಥಿಗಳಿಗೆ ನಿರುದ್ಯೋಗಿಗಳಿಗೆ ಇದೊಂದು ಒಳ್ಳೆಯ ಅವಕಾಶ ಎಲ್ಲರೂ ಅನುಕೂಲ ಪಡೆದುಕೊಳ್ಳಿ.
ಈ ನೇಮಕಾತಿಯಲ್ಲಿ ವೈದ್ಯಕೀಯ ಅಧಿಕಾರಿ ಕ್ಷೇತ್ರ ದತ್ತಾಂಶ ಸಂಗ್ರಹಕ ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ನೇಮಕಾತಿ ಬಗ್ಗೆ ಎಲ್ಲಾ ತಿಳಿಸಿಕೊಟ್ಟಿದ್ದೇವೆ ಇದೇ ರೀತಿಯಾಗಿ ಉದ್ಯೋಗದ ಮಾಹಿತಿ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ telegram ಚಾನೆಲ್ ಗೆ ಭೇಟಿ ಕೊಡಿ.
ಸೆಂಟರ್ ಫಾರ್ ಬ್ರೈನ್ ರಿಸರ್ಚ್ ಸಂಸ್ಥೆ ಹುದ್ದೆಗಳ ಸಂಪೂರ್ಣ ವಿವರ:
ನೋಡಿ ವೀಕ್ಷಕರೇ, ಇದೊಂದು ಕೋಲಾರ ಜಿಲ್ಲೆಯಲ್ಲಿ ಕರೆದಿರುವ ಸಂಸ್ಥೆ ( ಆರೋಗ್ಯ ಇಲಾಖೆಗೆ ಸಂಬಂಧಪಟ್ಟಂತೆ ನೇಮಕಾತಿ ನಡೆಯುತ್ತಿದೆ) ಸರಿಯಾಗಿ ಶೈಕ್ಷಣಿಕ ಅರ್ಹತೆ ಹಾಗೂ ಇದರ ಎಲ್ಲಾ ಮಾನದಂಡಗಳ ಪ್ರಕಾರ ಅಪ್ಲಿಕೇಶನ್ ಹಾಕಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆದಿದ್ದಾರೆ.? ಮತ್ತು ಎಷ್ಟು ಹುದ್ದೆಗಳು? ಹುದ್ದೆಯ ಹೆಸರುಗಳು ಯಾವವು?
ಪ್ರಸ್ತುತ ನೋಡಿ ಕರ್ನಾಟಕ ರಾಜ್ಯದಲ್ಲಿ ಸೆಂಟರ್ ಫಾರ್ ಬ್ರೈನ್ ರಿಸರ್ವ್ ( CBR) ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಇಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ (ವೈದ್ಯಕೀಯ ಅಧಿಕಾರಿ. ಕ್ಷೇತ್ರ ದತ್ತಾಂಶ, ಜೂನಿಯರ್ ರಿಸರ್ಚ್ ಫೆಲೋ) ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಯಾವುದು ಬೇಕು ಆ ಹುದ್ದೆಗೆ ಆಯ್ಕೆ ಮಾಡಿಕೊಂಡು ಅಪ್ಲಿಕೇಶನ್ ಸಲ್ಲಿಸಿ.
ಉದ್ಯೋಗದ ಸ್ಥಳ ಎಲ್ಲಿ? ಶೈಕ್ಷಣಿಕ ಅರ್ಹತೆಯನ್ನು? ಎಷ್ಟು ಸಂಬಳ ಕೊಡ್ತಾರೆ ಸಂಪೂರ್ಣ ಮಾಹಿತಿ:
ನೋಡಿ ಸೆಂಟರ್ ಫಾರ್ ಬ್ರೈನ್ ರಿಸರ್ಚ್ ಸಂಸ್ಥೆಗೆ ಸಂಬಂಧ ಪಟ್ಟಂತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ) ಕರ್ನಾಟಕ ರಾಜ್ಯದ ಕೋಲಾರದಲ್ಲಿ ಕೆಲಸ) ಇದಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೇಂದ್ರ ಅಥವಾ ರಾಜ್ಯ ಮಾನ್ಯತೆ ಪಡೆದ ಮಂಡಳಿಯಿಂದ- MBBS,DNB,MD,BSW,MSW, ಪದವಿ ಪೂರ್ಣಗೊಳಿಸಬೇಕು- ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಪ್ರತಿ ತಿಂಗಳು ವೇತನ ಸಂಸ್ಥೆ ಮಾನದಂಡಗಳ ಪ್ರಕಾರ ಒಪ್ಪಂದದ ಆಧಾರದ ಮೇಲೆ.
ಇಲ್ಲಿ ಗಮನಿಸಿ ಹೆಚ್ಚಿನ ಮಾಹಿತಿಗೆ ಅಧಿಕೃತವಾಗಿ ಬಿಡುಗಡೆ ಮಾಡಿದ ಅಧಿಸೂಚನೆ ನೋಡಿ.
ನಮ್ಮ ಸಲಹೆ: ಪ್ರಮುಖ ಸೂಚನೆ.
ನೋಡಿ ಸ್ನೇಹಿತರೆ ಇದು ಕಾಯಂ ಹುದ್ದೆ ಇರೋದಿಲ್ಲ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಕೋಲಾರದಲ್ಲಿ ಸೆಂಟರ್ ಫಾರ್ ಬ್ರೈನ್ ರಿಸರ್ಚ್ ಸಂಸ್ಥೆ ಮೆದುಳಿನ ಸಂಶೋಧನಾ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಮಹಿಳೆಯರಿಗೆ ಪುರುಷರಿಗೆ ಅನುಕೂಲಕಾಲಿಕವಾಗಿ ಸೇವೆ ಸಲ್ಲಿಸಬೇಕು ಅನ್ನುವ ವ್ಯಕ್ತಿಗಳಿಗೆ ಇದೊಂದು ಒಳ್ಳೆಯ ಅವಕಾಶ.
ಈ ನೇಮಕಾತಿಗೆ ಎಷ್ಟು ವಯೋಮಿತಿ ಇರಬೇಕು? ಮತ್ತು ಅರ್ಜಿ ಶುಲ್ಕ ಎಷ್ಟಿರುತ್ತೆ?
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೆದುಳಿನ ಸಂಶೋಧನಾ ಇಲಾಖೆ ಪ್ರಕಾರ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಹಾಗೂ ಇನ್ನಿತರ ವಯೋಮಿತಿ ವಹಿಮಿತಿಯಲ್ಲಿ ಇರುತ್ತದೆ.
• ಈ ನೇಮಕಾತಿಯಲ್ಲಿ ಯಾವುದೇ ರೀತಿಯ ಶುಲ್ಕ ಕೇಳಲಾಗಿಲ್ಲ ಹಾಗೆನಾದ್ರೂ ಕೇಳಿದರೆ ಆಫ್ ಲೈನ್ ನಲ್ಲಿ ಸಲ್ಲಿಸಬೇಕು
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು? ಮತ್ತು ಅರ್ಜಿ ಸಲ್ಲಿಸುವ ಮಾಹಿತಿ?
• ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ 1-04-2026 ರಿಂದ 14-04-2026 ವರೆಗೆ ಅವಕಾಶ ನೀಡಲಾಗಿದೆ- ಅರ್ಜಿ ಇಮೇಲ್ ಮೂಲಕ ಅಪ್ಲಿಕೇಶನ್ ಸಲ್ಲಿಸಬೇಕು ಸರಿಯಾಗಿ ಅಧಿಕೃತವಾಗಿ ಎಲ್ಲ ಮಾಹಿತಿಗಳು ಪಡೆದುಕೊಳ್ಳಿ ನಂತರ ಅಪ್ಲೈ ಮಾಡಿ
• ಅಧಿಕೃತವಾಗಿ ಮೊದಲಿಗೆ ಇಮೇಲ್ ಐಡಿ ಚಾಲ್ತಿಯಲ್ಲಿರುವ ಇಮೇಲ್ ಐಡಿಗೆ ಸೂಚನೆಯಲ್ಲಿ ಕೊಟ್ಟಿರುವ ಇಮೇಲ್ ಐಡಿಗೆ ಎಲ್ಲ ಬಯೋಡೇಟಾ ಹಾಗೂ ಎಲ್ಲಾ ದಾಖಲೆಗಳು ಕಳುಹಿಸಬೇಕು.
Official Notification Pdf: Click Here
ಪ್ರಶಾಂತ್ ಮೀಡಿಯಾ:
ಈ ಮೇಲೆ ಕೊಟ್ಟಿರುವ ಆರೋಗ್ಯ ಇಲಾಖೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳು ತಿಳಿಸಿಕೊಡಲಾಗಿದೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿಗಳು ಮತ್ತು ಸುಳ್ಳು ಸುದ್ದಿಗಳು ಹಬ್ಬಿಸುವುದಿಲ್ಲ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿ ಲಭ್ಯವಿರುತ್ತದೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
