ಜಾಬ್ ಹುಡುಕುತ್ತಿದ್ದೀರಾ? 😲 ಹಾವೇರಿ ಜಿಲ್ಲೆಯಲ್ಲಿ 73 ಸರ್ಕಾರಿ ಹುದ್ದೆಗಳು – ಅರ್ಜಿ ಆರಂಭ!

ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಕಲೆಕ್ಟರ್ ಆಫೀಸಿನಲ್ಲಿ ಅರ್ಜಿ ಕರೆಯಲಾಗಿದೆ ಕೆಲಸಕ್ಕಾಗಿ ಅಲೆದಾಡುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ ಇಲ್ಲಿ ಯಾವುದೇ ರೀತಿಯ ಪರೀಕ್ಷೆ ಇಲ್ಲ ಮತ್ತು ವಿದ್ಯಾರ್ಹತೆನೆ ಬೇಕಾಗಿಲ್ಲ.

ದಿನಾಂಕ 01-4-2026 ರಂದು ಅಧಿಕೃತವಾಗಿ ನೋಟಿಸ್ ಪ್ರಕಟ ಮಾಡಿದೆ ಕರ್ನಾಟಕ ಜಿಲ್ಲಾ ಪುರಸಭೆ ಮತ್ತು ಡಿಸಿ ಕಚೇರಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಮಹಿಳೆಯರಿಗೆ ಅತಿ ಹೆಚ್ಚು ಅಭ್ಯರ್ಥಿಗಳನ್ನು ಒದಗಿಸಲಾಗುವುದು.

ಆಫ್ ಲೈನ್ನಲ್ಲಿ ಅವಕಾಶ ಕೊಟ್ಟಿದ್ದು ದಿನಾಂಕ ಏಪ್ರಿಲ್ ಒಂದರಿಂದ ಅಧಿಸೂಚನೆ ಮತ್ತು ಆಫ್ಲೈನ್ ನಲ್ಲಿ ಅವಕಾಶ ಇದೆ ಇದೇ ರೀತಿಯಾಗಿ ಉದ್ಯೋಗದ ಮಾಹಿತಿ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಕರ್ನಾಟಕ ಹಾವೇರಿ ಜಿಲ್ಲಾಧಿಕಾರಿ ಕಚೇರಿ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ.?

ಹೌದು ಇದೊಂದು ರಾಜ್ಯ ಸರ್ಕಾರ ಒಳಪಟ್ಟಿರುವ ಸಂಸ್ಥೆ ಈ ಸಂಸ್ಥೆಯಲ್ಲಿ ಪ್ರತಿ ತಿಂಗಳಿಗೆ ಅಥವಾ ಎರಡು ಮೂರು ತಿಂಗಳಿಗೆ ಒಂದು ಸಾರಿ ನೇಮಕಾತಿ ನಡೆಯುತ್ತಿದೆ ಇಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಇರುತ್ತದೆ ನಿರುದ್ಯೋಗಿಗಳಿಗೆ ಇದು ಒಳ್ಳೆಯ ಅವಕಾಶ ಯಾರು ಮಿಸ್ ಮಾಡಿಕೊಳ್ಳಬೇಡಿ ಕೆಳಗಡೆ ಹಂತ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.

ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ?ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.? ಸಂಪೂರ್ಣ ಮಾಹಿತಿ

ಕರ್ನಾಟಕದ ಪುರಸಭೆ ಜಿಲ್ಲಾ ಕಛೇರಿ ಹಾವೇರಿ ಅರ್ಜಿ ಕರೆಯಲಾಗಿದೆ- ಒಟ್ಟಿಗೆ 73 ಹುದ್ದೆಗಳು ಖಾಲಿ ಇದೆ ಅರ್ಜಿ ಸಲ್ಲಿಸಿ ನೀವೇನಾದರೂ ಆಯ್ಕೆ ಆದರೆ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ಕೆಲಸ ಇರುತ್ತದೆ. ಅದೇ ರೀತಿಯಾಗಿ ಪೌರಕಾರ್ಮಿಕರು( ನಾಗರಿಕ ಸೇವಕ) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಅರ್ಜಿದಾರರಿಗೆ ಶೈಕ್ಷಣಿಕ ಅರ್ಹತೆಯನ್ನು ವಯೋಮಿತಿ ಎಷ್ಟಾಗಿರಬೇಕು.?

• ಅರ್ಜಿದಾರರಿಗೆ ಯಾವುದೇ ರೀತಿಯ ಶೈಕ್ಷಣಿಕ ರಥ ಕೇಳಿಲ್ಲ ಯಾವುದೇ ಶೈಕ್ಷಣಿಕ ಅರ್ಹತೆ ಅನ್ವಯಿಸುವುದಿಲ್ಲ 5th 7th 9th 10th 12th ಪಾಸಾದರೂ ಅಪ್ಲೈ ಮಾಡಿ ಎಷ್ಟು ಬೇಕಾದರೂ ಇದ್ದರು ನಡೆಯುತ್ತೆ

• ವಯಮಿತಿ ಕನಿಷ್ಠ 18 ವರ್ಷ ಇರಬೇಕು ಕರ್ನಾಟಕ ರಾಜ್ಯ ಹಾವೇರಿ ಜಿಲ್ಲಾ ಡಿಸಿ ಕಚೇರಿ ಪ್ರಕಾರ ಮತ್ತು ಗರಿಷ್ಠ 50 ವರ್ಷದ ಒಳಗಡೆ ಇರಬೇಕು ವೈಮಿತಿಯಲ್ಲಿ ಸಡಿಲಿಕೆ ಕಾಣಬಹುದು.

ಆಯ್ಕೆ ವಿಧಾನ ಹೇಗೆ? ಮತ್ತು ಅರ್ಜಿ ಶುಲ್ಕ ಎಷ್ಟು.?

• ಈ ನೇಮಕಾತಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ನೇರವಾಗಿ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ

• ಇಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕ ಕೇಳಿಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರು(OBC-SC-ST ) ಯಾವುದೇ ಸುಲ್ಕವಿಲ್ಲ

ಪ್ರಮುಖ ಸೂಚನೆ :ನಮ್ಮ ಸಲಹೆ.?

ನೋಡಿ ಇದಕ್ಕೆ ಯಾವುದೇ ಪರೀಕ್ಷೆ ಇಲ್ಲ ನಿರುದ್ಯೋಗಿಗಳಿಗೆ ಇದೊಂದು ಒಳ್ಳೆಯ ಅವಕಾಶ ಮತ್ತು ಇದು ಕಾಯಂ ಹುದ್ದೆ ಇರೋದಿಲ್ಲ ಒಂದು ವರ್ಷದವರೆಗೆ ಅಥವಾ ಎರಡು ವರ್ಷದವರೆಗೆ ಹುದ್ದೆ ನೀಡಲಾಗುತ್ತದೆ- ತಾತ್ಕಾಲಿಕ ನೇಮಕಾತಿ ಈಗ ನಿರೋದ್ಯೋಗಿಗಳಿಗೆ ಇದೊಂದು ಒಳ್ಳೆಯ ಅವಕಾಶ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ? ಯಾವ ರೀತಿಯಲ್ಲಿ ಅಪ್ಲೈ ಮಾಡೋದು.? Application Links ಸಂಪೂರ್ಣ ಮಾಹಿತಿ:

• ನೋಡಿ ಈಗಾಗಲೇ ಆಫ್ ಲೈನಲ್ಲಿ ಅರ್ಜಿ ಪ್ರಾರಂಭವಾಗಿದ್ದು ದಿನಾಂಕ 01-4-2026 ರಿಂದ 30-4-2026 ವರೆಗೆ ಅವಕಾಶ ನೀಡಿದ್ದಾರೆ

• ಇದು ಆಫ್ ಲೈನ್ನಲ್ಲಿ ಸಲ್ಲಿಸಬೇಕು ಅಧಿಕೃತ ಅರ್ಜಿ ಫಾರ್ಮ(Application Form) ಡೌನ್ಲೋಡ್ ಮಾಡಿ- ಅದರಲ್ಲಿ ಕೇಳುವ ಎಲ್ಲ ಮಾಹಿತಿಗಳು ಸರಿಯಾಗಿ ತುಂಬಿ ನಂತರ ಅಂಚೆ ಕಚೇರಿಗೆ ಭೇಟಿಕೊಟ್ಟು ಸಬ್ಮಿಟ್ ಮಾಡಿ.

Dc Office Official Notification Pdf: Click Here

ಪ್ರಶಾಂತ್ ಮೀಡಿಯಾ:

ಮೇಲ್ಗಡೆ ಕರ್ನಾಟಕದಲ್ಲಿ ಕರೆದಿರುವ ಆಫ್ಲೈನ್ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಬಗ್ಗೆ ಎಲ್ಲ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ- ಈ ಅಂತರ್ಜಾಲದಲ್ಲಿ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿಗಳು ಮಾತ್ರ ಬರುತ್ತದೆ.

FAQS- ಅತಿ ಹೆಚ್ಚು ಜನರು ಕೇಳಿರುವ ಪ್ರಶ್ನೆ.?

1) ಯಾವ ವಿಳಾಸಕ್ಕೆ ಅರ್ಜಿ ಸಲ್ಲಿಸುವುದು.?

ಅರ್ಜಿದಾರರು ಎಲ್ಲ ದಾಖಲೆಗಳ ದೃಡೀಕರಣ ದೊಂದಿಗೆ ಹಾವೇರಿ ಜಿಲ್ಲಾ ಪುರಸಭೆ ಹಾವೇರಿ ರಾಣೇಬೆನ್ನೂರು .ಇದಕ್ಕೆ ಅಪ್ಲಿಕೇಶನ್ ಸಲ್ಲಿಸಿ

2) ಆನ್ಲೈನ್ ಇದ್ದೀಯ ಅಥವಾ ಆಫ್ಲೈನ್ ಇದೆ.?

ಈಗ ಪ್ರಸ್ತುತ ಈ ಹಾವೇರಿ ಜಿಲ್ಲಾಧಿಕಾರಿ ಕಚೇರಿನಲ್ಲಿ ಅವಕಾಶ ನೀಡಿದ್ದಾರೆ ಆಫ್ ಲೈನ್ನಲ್ಲಿ ಮಾತ್ರ

3 thoughts on “ಜಾಬ್ ಹುಡುಕುತ್ತಿದ್ದೀರಾ? 😲 ಹಾವೇರಿ ಜಿಲ್ಲೆಯಲ್ಲಿ 73 ಸರ್ಕಾರಿ ಹುದ್ದೆಗಳು – ಅರ್ಜಿ ಆರಂಭ!”

Leave a Comment