ಭಾರತೀಯ ಸರ್ಕಾರಿ ಆಸ್ಪತ್ರೆಯಲ್ಲಿ ನೇಮಕಾತಿ ನಡೆಯುತ್ತಿದೆ ಡಾಕ್ಟರ್ ಹುದ್ದೆಗಳಿಗೆ ಅಧಿಸೂಚನೆ ಯಾರು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು ಕೆಲಸ ಮಾಡಬೇಕು ಕನಸು ಇಟ್ಟಿದ್ದೀರಿ ಅವರಿಗೆ ಒಳ್ಳೆಯ ಅವಕಾಶ? ಈ ನೇಮಕಾತಿ ತಪ್ಪಿಸಿಕೊಳ್ಳಬೇಡಿ ಒಮ್ಮೆ ಕೈ ತಪ್ಪಿದರೆ ಮತ್ತೆ ಸಿಗುವುದಿಲ್ಲ
ದಿನಾಂಕ 06-4-2026 ರಂದು ಅಧಿಕೃತವಾಗಿ ಹೊಸದಾಗಿ ನೋಟಿಫಿಕೇಶನ್ ಪ್ರಕಟವಾಗಿದ್ದು ನೇರ ಸಂದರ್ಶನ ಮೂಲಕ ನೇಮಕಾತಿ ನಡೆಯಲಿದೆ ಒಟ್ಟಿಗೆ 82 ಹುದ್ದೆಗಳಿಗೆ ಅಧಿಸೂಚನೆ ಕೇಂದ್ರ ಸರಕಾರ ಆಸ್ಪತ್ರೆಗಳಲ್ಲಿ ನೇಮಕಾತಿ ಇದೆ.
ಪ್ರಸ್ತುತ AIIMS ನೇಮಕಾತಿಯಲ್ಲಿ ಸೀನಿಯರ್ ಪ್ರೆಸಿಡೆಂಟ್ ಡಾಕ್ಟರ್ ಹುದ್ದೆಯ ಬಗ್ಗೆ ಮಾಹಿತಿ ವರದಿಯಾಗಿದೆ ಎಲ್ಲ ಮಾಹಿತಿ ನೋಡೋಣ ಇದೇ ರೀತಿಯಾಗಿ ಮಾಹಿತಿ ಪಡೆಯಲು ಯೋಜನೆ ಬಗ್ಗೆ ಮಾಹಿತಿ ಪಡೆಯಲು ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
AIIMS ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:
ಇದೊಂದು ಸಂಸ್ಥೆ ಕೇಂದ್ರ ಸರ್ಕಾರ ಸಂಸ್ಥೆ ಆರೋಗ್ಯ ಸಚಿವಾಲಯದಲ್ಲಿ ನೇಮಕಾತಿ ಇದೆ ಪ್ರತಿ ತಿಂಗಳು ನೇಮಕಾತಿ ನಡೆಯುತ್ತಲೇ ಇರುತ್ತೆ ಇದೊಂದು ಸರಕಾರಿ ಹುದ್ದೆ ಇಲ್ಲಿ ಗಮನಿಸಬೇಕಾಗಿದ್ದು ಇದು ಕಾಯಂ ಹುದ್ದೆ ಇರುವುದಿಲ್ಲ ಸುಮಾರು 6 ತಿಂಗಳವರೆಗೆ ಕೆಲಸ ಇರುತ್ತದೆ.
ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ? ಯಾವ ಹುದ್ದಗೆ ನೇಮಕಾತಿ? ಮತ್ತು ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ?
ಪ್ರಸ್ತುತ ಭಾರತೀಯ ಕೇಂದ್ರ ಸರ್ಕಾರ ಆರೋಗ್ಯ ಸಚಿವಾಲಯ(AIIMS) ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಭಾರತದಲ್ಲಿ ಒಟ್ಟಿಗೆ 82 ಹುದ್ದೆಗೆ ಅರ್ಜಿ- ಇಲ್ಲಿ ಡಾಕ್ಟರ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ- Senior resident ,non academic ಹುದ್ದೆಗಳು ಆಯ್ಕೆ ಮಾಡಿಕೊಂಡು ಅಪ್ಲೈ ಮಾಡಿ.
ಈ ನೇಮಕಾತಿಗೆ ವಿಧ್ಯಾರ್ತೆ ಎಷ್ಟಿರಬೇಕು? ಎಷ್ಟು ಸಂಬಳ ಕೊಡ್ತಾರೆ? ವಯೋಮಿತಿ ಎಷ್ಟಿರಬೇಕು? ಸಂಪೂರ್ಣ ವಿವರ
- • ಈಗ ಅದು ಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಹೇಳುವುದಾದರೆ ವಿದ್ಯಾರ್ಥಿ MBBS, MD,MS,DNB,PG, ಪದವಿ ಪೂರ್ಣಗೊಳಿಸಬೇಕು ಮಾನ್ಯತ ಪಡೆದ ಮಂಡಳಿ ಕೇಂದ್ರ ಅಥವಾ ರಾಜ್ಯ ವಿಶ್ವವಿದ್ಯಾಲಯಗಳಿಂದ
- • ಮಾನದಂಡಗಳಿಗೆ ಅನ್ವಯಿಸುವ ಹಾಗೆ ವಯೋಮಿತಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯೋಮಿತಿ 45 ವರ್ಷ ಇರಬೇಕು ವಹಿಮಿತಿಯಲ್ಲಿ ಸಡಿಲಿಕೆ ಇರುತ್ತದೆ.
- • ಅರ್ಜಿದಾರರಿಗೆ ಪ್ರತಿ ತಿಂಗಳು ವೇತನ 11 ಹಂತಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರ ಏಳನೇ ಸಿಪಿಸಿ ಪ್ರಕಾರ ₹67700/- ವರೆಗೆ ವೇತನ ನೀಡಲಾಗುತ್ತದೆ ಪ್ರತಿ ವರ್ಷ ಸಂಬಳ ಹೆಚ್ಚಿಗೆ ಮಾಡಲಾಗುವುದು.
- ಈ ನೇಮಕಾತಿ ಕಾಯಂ ಇದೆಯಾ? ಅಥವಾ ತಾತ್ಕಾಲಿಕ? ಅನುಭವದವರಿಗೆ ಏನಿದು?
ಹೌದು ಈ ನೇಮಕಾತಿಯು ಕೇಂದ್ರ ಸರ್ಕಾರದ ಆರು ತಿಂಗಳವರೆಗೆ ಕೆಲಸ ಇರುತ್ತದೆ ತಾತ್ಕಾಲಿಕವಾಗಿ ಅಂದರೆ ಇದು ಖಾಯಂ ಹುದ್ದೆ ಇರೋದಿಲ್ಲ ಅನುಭವದವರಿಗೆ ಅವಕಾಶ ನೀಡಲಾಗಿದೆ ಈಗಾಗಲೇ ಡಾಕ್ಟರ್ ಇದ್ದವರು ಅಥವಾ ಅನುಭೋ ದವರು ಅಪ್ಲಿಕೇಶನ್ ಹಾಕಲು ಅವಕಾಶ .
ಯಾವ ಜಾಗದಲ್ಲಿ ಕೆಲಸ ಯಾರು ಅರ್ಜಿ ಸಲ್ಲಿಸಬೇಕು.?
ಇಲ್ಲಿ ನೋಡಿ ಅರ್ಜಿದಾರರು ಕರ್ನಾಟಕದವರು ಅಪ್ಲಿಕೇಶನ್ ಹಾಕಲು ಅವಕಾಶ ಇರುತ್ತದೆ ಕರ್ನಾಟಕದಿಂದ ಯಾವ ಜಾಗದಿಂದ ಆದರೂ ಅಪ್ಲೈ ಮಾಡಬಹುದು ಅಖಿಲ ಭಾರತದಲ್ಲಿ ಉದ್ಯೋಗ.
ಪ್ರಮುಖ ಸೂಚನೆ -ನಮ್ಮ ಸಲಹೆ:
ಇಲ್ಲಿ ಪ್ರಮುಖವಾಗಿ ನೋಡುವ ಕೆಲವು ನಿಯಮಗಳು ಇದಕ್ಕೆ ಅನುಭವದೋರು ಅವಕಾಶ ಮತ್ತು ಇದು ಕಾಯಂ ಹುದ್ದೆ ಇಲ್ಲ ಆರು ತಿಂಗಳು ವರೆಗೆ ಮಾತ್ರ ಆದಕಾರಣ ಈಗಲೇ ಡಾಕ್ಟರ್ ಇದ್ದವರು ಅಥವಾ ಮೇಲೆ ಕೊಟ್ಟಿರುವ ಶೈಕ್ಷಣಿಕ ಅರ್ಹತೆ ಇದ್ದವರು ಅಭ್ಯರ್ಥಿಗಳಿಗೆ ಅವಕಾಶ ಇಲ್ಲ ಕೆಲವು ದಿನಗಳು ವೇಟ್ ಮಾಡಿ ಮತ್ತೆ ಕರೆದರೆ ನಿಮಗೆ ಹೇಳುತ್ತೇವೆ,
ಯಾವ ರೀತಿಯಲ್ಲಿ ನೇಮಕಾತಿ? ಅರ್ಜಿ ಶುಲ್ಕ ಎಷ್ಟು?
• ಈ ನೇಮಕಾತಿಯಲ್ಲಿ ಯಾವುದೇ ಶುಲ್ಕ ಇರೋದಿಲ್ಲ
• ಯಾವುದೇ ಪರೀಕ್ಷೆ ಇಲ್ಲ ನೇರವಾಗಿ ಸಂದರ್ಶನಕ್ಕೆ ಹೋಗಬೇಕು ಇದಕ್ಕೆ ತಕ್ಕಂತೆ ಕೆಳಗಡೆ ಎಲ್ಲ ಮಾಹಿತಿ ಕೊಟ್ಟಿದ್ದೇವೆ ನೋಡಿ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ಅರ್ಜಿ ಸಲ್ಲಿಸುವ ಮಾಹಿತಿ?
- 1. ಈ ನೇಮಕಾತಿಯು ದಿನಾಂಕ 06-4-2026 ರಿಂದ ಪ್ರಾರಂಭವಾಗಿದೆ 17-4-2026 ವರೆಗೆ ಅವಕಾಶ ಇದೆ ನೇರವಾಗಿ ಸಂದರ್ಶನಕ್ಕೆ ಹೋಗಬೇಕು ಬೆಳಗ್ಗೆ 10: ಒಳಗಾಗಿ ಹೋಗಬೇಕು.
- 2. ಇದಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ನೇರವಾಗಿ ಸಂದರ್ಶನಕ್ಕೆ ಹೋಗಬೇಕು- ಸಂದರ್ಶನಕ್ಕೆ ಹೋಗೋದು AIIMS Raebareli ಉತ್ತರ ಪ್ರದೇಶ್ medical college building– ಇಲ್ಲಿಗೆ ನೀವು ಸಂದರ್ಶನಕ್ಕೆ ಹೋಗಿ.
AIIMS Notification Pdf: Click Here
ಪ್ರಶಾಂತ ಮೀಡಿಯಾ;
ಮೇಲೆ ಕೊಟ್ಟಿರುವುದು ಸರ್ಕಾರ ಆಸ್ಪತ್ರೆಯಲ್ಲಿ ಕರೆದಿರುವ ಮಾಹಿತಿಗಳ ಪ್ರಕಾರ ಕಾನೂನು ಬದ್ಧವಾಗಿ ತಿಳಿಸಿಕೊಟ್ಟಿದ್ದೇವೆ ಯಾವುದೇ ರೀತಿಯ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ ನಿಖರವಾದ ಮಾಹಿತಿ ಕಾನೂನು ಬದ್ಧವಾಗಿ ಮಾಹಿತಿ ಬರುತ್ತದೆ.
FAQS- ಅತಿ ಹೆಚ್ಚು ಜನ ಕೇಳುತ್ತಿರುವ ಪ್ರಶ್ನೆಗಳು.?
1) ಇದು ಯಾವ ರೀತಿಯಲ್ಲಿ ನೇಮಕಾತಿ.?
ಇದು ತಾತ್ಕಾಲಿಕ ಆರು ತಿಂಗಳ ಕೆಲಸ ಸರ್ಕಾರ ಭಾಗದಲ್ಲಿ ಮತ್ತು ನೇರ ಸಂದರ್ಶನಕ್ಕೆ ಹೋಗಬೇಕು.
2) ಪ್ರತಿ ತಿಂಗಳು ಎಷ್ಟು ವೇತನ ನೀಡುತ್ತಾರೆ ?
ಸರ್ಕಾರದ ಪ್ರಕಾರ ಇಲ್ಲಿ ₹67700/- ರಿಂದ ವೇತನ ಇರುತ್ತದೆ ಒಮ್ಮೆ ಅಧಿಕೃತ ಅದು ಸೂಚನೆ ನೀವು ಕೂಡ ಡೌನ್ಲೋಡ್ ಮಾಡಿ ಎಲ್ಲ ಮಾಹಿತಿ ಪಡೆದುಕೊಳ್ಳಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
