ಕರ್ನಾಟಕ ರಾಜ್ಯ ಸರ್ಕಾರದಿಂದ ಇದೀಗ KAS ಹೊಸ ಸಂದರ್ಶನ ದಿನಾಂಕ ಪ್ರಕಟ ಮಾಡಿದೆ ಇದೊಂದು ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಯಾವ ಅಭ್ಯರ್ಥಿಗಳು ಈಗ ಎಲ್ಲಾ ಪರೀಕ್ಷೆಗಳು ಮುಗಿಸಿ ಸಂದರ್ಶನ ದಿನಾಂಕ ಗೋಸ್ಕರ ಕಾಯುತ್ತಿದ್ದೀರಿ ನಿಮಗೆ ಬಂತು ಖುಷಿಯ ವಿಚಾರ.
ಈ ಹಿಂದೆ ಯಾವ ವಿದ್ಯಾರ್ಥಿಗಳು KAS ಅಪ್ಲಿಕೇಶನ್ ಸಲ್ಲಿಸಿ ಪರೀಕ್ಷೆ ಬರೆದು ಸಂದರ್ಶನ ದಿನಾಂಕ ಪ್ರಕಟ ಮಾಡಲಾಗಿತ್ತು ಆದರೆ ಕೆಲವು ಕಾರಣಗಳಿಂದ ಆ ದಿನಾಂಕವನ್ನ ಮುಂದೂಡಲಾಗಿತ್ತು ನಂತರ ವಿದ್ಯಾರ್ಥಿಗಳು ಯಾವಾಗ ಹೊಸ ದಿನಾಂಕ ಪ್ರಕಟ ಮಾಡಲಾಗುತ್ತೆ ಅಂತ ಕಾತುರದಿಂದ ಕಾಯುತ್ತಿದ್ದೀರಿ
03 May 2025 ರಿಂದ 09-may 2026 ರಂದು ನಡೆದ (KAS ) ಪರೀಕ್ಷೆಯ 1.3 ರಂತೆ ಸಂದರ್ಶನಕ್ಕೆ ಅಭ್ಯರ್ಥಿಗಳಿಗೆ ಕರೆಯಲಾಗಿದೆ.
ಯಾವ ದಿನಾಂಕಕ್ಕೆ ಸಂದರ್ಶನ ಇರುತ್ತೆ.?
ಈಗ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ದಿನಾಂಕ 06-05-2026 ರಿಂದ June 10 – 2026 ನಡೆಸಲು ಉದ್ದೇಶಿಸಿದೆ.
ಅಧಿಕೃತ ಅದಸೂಚನೆ ನೋಡಲು ( KAS Notification Pdf ) ಇಲ್ಲಿ ಕ್ಲಿಕ್ ಮಾಡಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
