ಕರ್ನಾಟಕ KPSC PDO ಹುದ್ದೆಯ ಹೊಸ ಅಪ್ಡೇಟ್ ಈ ಕೆಲಸ ಮಾಡಿದರೆ ಮಾತ್ರ ಉದ್ದೇಶ ಹೋಗುತ್ತೆ? 24-೦4-2026 ಮುಂಚಿತವಾಗಿ ಈ ದಾಖಲೆಗಳು ಈ ಜಾಗದಲ್ಲಿ ಕೊಡಿ .
ಅಧಿಕೃತವಾಗಿ ಕರ್ನಾಟಕ ರಾಜ್ಯ ಸರ್ಕಾರ 18-4-2026 ರಂದು ಗ್ರಾಮೀಣ ಅಭಿವೃದ್ಧಿ ಅಧಿಕಾರಿ (PDO ) ಹುದ್ದೆಗೆ ಸಂಬಂಧಪಟ್ಟಂತೆ ಅಧಿಸೂಚನೆ ಪ್ರಕಟವಾಗಿದೆ ಇದು 150 ಹುದ್ದೆಗೆ ಏನಿದು ಹೊಸ ಮಾಹಿತಿ.
ಭಾರತೀಯ ಗ್ರಾಮ ಪಂಚಾಯಿತಿಗಳಲ್ಲಿ ಕಂದಾಯ ಇಲಾಖೆಗಳಲ್ಲಿ ಕೆಲಸ ಮಾಡಬೇಕು? ಸರ್ಕಾರಿ ಕೆಲಸ ತಗೋಬೇಕು? ಸರಕಾರಿ ಕೆಲಸಕ್ಕೆ ಸೇರಬೇಕು ಅನ್ನುವ ಅಭ್ಯರ್ಥಿಗಳಿಗೆ ಇದೊಂದು ಒಳ್ಳೆಯ ಅವಕಾಶ! ಅವಕಾಶ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ( Latest News) ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ
PDO ಹೊಸ ಅಧಿಸೂಚನೆ.?
ಯಾವ ಅಭ್ಯರ್ಥಿಗಳು ಈ ಹಿಂದೆ ಅರ್ಜಿ ಸಲ್ಲಿಸಿದ್ದೀರಿ ಅವರಿಗೆ ಬಂದಿರುವ ಅಪ್ಡೇಟ್ 2024 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು 150 NON HK ವೃಂದಕ್ಕೆ ಸಂಬಂಧಪಟ್ಟಂತೆ ಎರಡು ವರ್ಷದ ಬಳಿಕ ಈಗ ನಿನ್ನೆ candid cofe (ಕಾರ್ಬನ್ copy) KPSC ಗೆ ಎಲ್ಲಾ ಅಭ್ಯರ್ಥಿಗಳು ಸಲ್ಲಿಸಬೇಕೆಂದು ಹೇಳಿದ್ದಾರೆ.
ಕಾರ್ಬನ್ ಕಾಪಿ (Copy) KPSC ಗೆ ಸಲ್ಲಿಸಬೇಕು ಕಡ್ಡಾಯ?
ಹೌದು ಈಗ ತಾನೆ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗ ಸ್ಪಷ್ಟನೆ ಮಾಹಿತಿ ಕೊಟ್ಟಿದೆ 150 NON HK ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈಗ ಎಲ್ಲರೂ ಕೂಡ KPSC ಗೆ ಕಾರ್ಬನ್ Copy ಸಲ್ಲಿಸುವುದು ಕಡ್ಡಾಯ ದಿನಾಂಕ 24-4-2026 ಒಳಗಾಗಿ ನೀವೇ ಖುದ್ದಾಗಿ ಅಧಿಕೃತ ವಿಳಾಸಕ್ಕೆ ಭೇಟಿ ಕೊಟ್ಟು ಸಲ್ಲಿಸಬೇಕು.
ನಮ್ಮ ಸಲಹೆ- ಪ್ರಶಾಂತ ಮೀಡಿಯಾ:
ಕಷ್ಟಪಟ್ಟು ಓದಿ ಹುದ್ದೆಯನ್ನ ತೆಗೆದುಕೊಂಡಿದ್ದೀರಿ ಎಲ್ಲಾ ಪರೀಕ್ಷೆಗಳು ಮುಗಿದಿದೆ ಇದು ಕೊನೆಯ ಹಂತದಲ್ಲಿ ಇದೆ ಆದ ಕಾರಣ ಈ ಕಾರ್ಬನ್ ಕಾಫೀಯನ್ನ ಕರ್ನಾಟಕ ಲೋಕಸೇವಾ ಆಯೋಗ ಸಲ್ಲಿಸಿ ದಿನಾಂಕ ಮುಂಚಿತವಾಗಿ ಮತ್ತೆ ಸಲ್ಲಿಸಿಲ್ಲ ಅಂದರೆ ನಿಮ್ಮ ಅರ್ಜಿ ತಿರಸ್ಕರಿಸಲಾಗುವುದು ಹುದ್ದೆ ಕಳೆದುಕೊಳ್ಳುತ್ತೀರಿ ಆದ ಕಾರಣ ಯಾರು ಅರ್ಜಿ ಸಲ್ಲಿಸಿದ್ದಾರೆ ಈಗ ಇದನ್ನ ಪೂರ್ಣಗೊಳಿಸಿ.
OMR ಕಾರ್ಬನ್ ಕಾಫೀಸಲ್ಲಿಸಲು ಕೊನೆಯ ದಿನಾಂಕ.?
ಪ್ರಸ್ತುತ ತಿಳಿಸಿಕೊಟ್ಟಿರುವ ಅಧಿಸೂಚನೆ ಪ್ರಕಾರ ದಿನಾಂಕ ಎಪ್ರಿಲ್ 24ರ ಒಳಗಾಗಿ ಸಲ್ಲಿಸಬೇಕು ಇದು ಕೊನೆಯ ದಿನಾಂಕ ಆಗಿದೆ.
PDO Full Notification Pdf: Click Here
ಹೊಸ ನೇಮಕಾತಿಗಳು ಯಾವಾಗ ಆಗುತ್ತೆ.?
ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಕಂದಾಯ ಇಲಾಖೆಗಳಲ್ಲಿ PDO ಹೊಸ ನೇಮಕಾತಿ ಗಾಗಿ ಸಾಕಷ್ಟು ಜನ ಕಾಯುತ್ತಿದ್ದೀರಿ ಸರಕಾರ ಇನ್ನು ಯಾವುದೇ ರೀತಿಯ ಪ್ರಶ್ನೆ ಮಾಹಿತಿ ಕೊಟ್ಟಿಲ್ಲ ಇನ್ನು ಕೆಲವು ದಿನಗಳಾದ ಆಗಬಹುದು .
ಪ್ರಶಾಂತ ಮೀಡಿಯಾ.?
ಮೇಲೆ ಬಂದಿರುವ ಎಲ್ಲಾ ಮಾಹಿತಿ ಕಾನೂನು ಬದ್ಧವಾಗಿ ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿಕೊಟ್ಟಿರುವ ಮಾಹಿತಿ ಪ್ರಕಾರ ಎಲ್ಲಾ ಹೇಳಿದ್ದೇವೆ ಈ ಅಂತರಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ .

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
