ಕರ್ನಾಟಕದಲ್ಲಿ ಪರೀಕ್ಷೆ ಇಲ್ಲದೆ ಪಿಗ್ಮಿ ಏಜೆಂಟರು ಅಟೆಂಡರ್ ಮುಖ್ಯ ಕಾರ್ಯನಿರ್ವಾಹಕರು ಕಿರಿಯ ಸಹಾಯಕರು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನಾಂಕ ಮಹಿಳೆಯರಿಗೆ ಪುರುಷರಿಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಈ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ ನೋಡಿ.
ಈಗಾಗಲೇ ಅರ್ಜಿ ಪ್ರಾರಂಭವಾಗಿದೆ ದಿನಾಂಕ ಏಪ್ರಿಲ್ 24 ರಿಂದ ಆಫ್ಲೈನ್ ಅಥವಾ ನೇರ ಸಂದರ್ಶನದಲ್ಲಿ ಅವಕಾಶ ನೀಡಲಾಗಿದೆ ನೀವು ಕೂಡ ಸಂಘಗಳಲ್ಲಿ ಅಥವಾ ಬ್ಯಾಂಕುಗಳಲ್ಲಿ ಕೆಲಸ ಮಾಡಬೇಕಾ? ದಿನ ನಿತ್ಯವಾಗಿ ಕೆಲಸಕ್ಕಾಗಿ ಅಲೆದಾಡುತ್ತಿದ್ದೀರಾ? ನಿಮಗೂ ಸಿಬ್ಬಂದಿ ಕೆಲಸ ಬೇಕಾ? ನೀವು ಎಸ್ ಎಸ್ ಎಲ್ ಸಿ ಮುಗಿಸಿ ಮನೆಯಲ್ಲಿ ಕುಳಿತಿದ್ದೀರಾ ಹಾಗಾದ್ರೆ ಈ ನೇಮಕಾತಿಗೆ ಬೇಗ ಅಪ್ಲಿಕೇಶನ್ ಹಾಕಿ.
ಅಧಿಕೃತವಾಗಿ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಗಳು ಕರ್ನಾಟಕದಲ್ಲಿ ಎಸ್ ಬಿ ತಿಮ್ಮಾಪುರ ಸೌಹಾರ್ದ ಸಹಕಾರಿ ಸಂಘದಲ್ಲಿ ನೇಮಕಾತಿ ನಡೆಯುತ್ತಿದೆ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಎಸ್ ಬಿ ತಿಮ್ಮಾಪುರ್ ಸೌಹಾರ್ದ ಸಹಕಾರಿ ಸಂಘ ವಿವರ:
ನೋಡಿ ವೀಕ್ಷಕರೇ ಇದೊಂದು ತಾತ್ಕಾಲಿಕ ಮತ್ತು ಖಾಸಗಿ ಹುದ್ದೆ ಆಗಿರುತ್ತದೆ ಇದು ಕಾಯಂ ಹುದ್ದೆ ಸರಕಾರ ಹುದ್ದೆ ಇರೋದಿಲ್ಲ ಕರ್ನಾಟಕ ರಾಜ್ಯದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ನೇಮಕಾತಿ ನಡೆಯುತ್ತಿದೆ ಇದೊಂದು ಖಾಸಗಿ ಸಂಸ್ಥೆಯಾಗಿದ್ದು ತಾತ್ಕಾಲಿಕವಾಗಿ ನೇಮಕಾತಿ ಆಸಕ್ತಿ ಇದ್ದವರಿಗೆ ಅವಕಾಶ.
ಯಾವ ಇಲಾಖೆಯಲ್ಲಿ ನೇಮಕಾತಿ? ಎಷ್ಟು ಹುದ್ದೆಗಳು? ಮತ್ತು ಉದ್ಯೋಗದ ಸ್ಥಳ ಎಲ್ಲಿ? Full Details
ಈ ನೇಮಕಾತಿಯು ಕರ್ನಾಟಕದಲ್ಲಿ ಎಸ್ ಬಿ ತಿಮ್ಮಾಪುರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಬಾಗಲಕೋಟೆ ಪ್ರಧಾನ ಕಚೇರಿ– ನೇಮಕಾತಿ ನಡೆಯುತ್ತಿದೆ ಇಲ್ಲಿ ಒಟ್ಟಿಗೆ 4 ಹುದ್ದೆಗೆ ಅರ್ಜಿ ಕರೆಯಲಾಗಿದೆ- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯಲ್ಲಿ ಕೆಲಸ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು?
• ಶೈಕ್ಷಣಿಕ ಅರ್ಹತೆ- ಅರ್ಜಿ ಸಲ್ಲಿಸುವ ಅರ್ಜಿದಾರರು ಕೇಂದ್ರ ಮತ್ತು ರಾಜ್ಯ ಇನ್ಸ್ಟಿಟ್ಯೂಟ್ ಅಥವಾ ಯೂನಿವರ್ಸಿಟಿಗಳಿಂದ SSLC ,BCOM,MCOM,MBA, ಪದವಿ, ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಕೆಲವು ಹುದ್ದೆಗಳಿಗೆ ಅನುಭವ ಇರಬೇಕು.
• ಹುದ್ದೆಗಳ ವಿವರ- ಈಗ ಕರೆದಿರುವ ಹುದ್ದೆ ಪಿಗ್ಮಿ ಏಜೆಂಟರು ಮತ್ತು ಕಿರಿಯ ಸಹಾಯಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಮತ್ತು ಅಟೆಂಡರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ.
ಪ್ರತಿ ತಿಂಗಳು ಎಷ್ಟು ಸಂಬಳ ಕೊಡ್ತಾರೆ? ಅರ್ಜಿ ಶುಲ್ಕ ಎಷ್ಟಿದೆ?? ಇಲ್ಲಿದೆ ವಿವರ:
• ಸಂಬಳದ ವಿವರ- ಈ ನೇಮಕಾತಿಗೆ ಅರ್ಜಿ ಸಲ್ಲಿಸಿದರೆ ಸಹಕಾರಿ ಸಂಘದ ಮಾನದಂಡಗಳ ಪ್ರಕಾರ ಒಪ್ಪಂದದ ಆಧಾರದ ಮೇಲೆ ಸಂಬಳ ಇರುತ್ತದೆ ಅಂದಾಜಿನ ಮೇಲೆ – 45000/-
• ಅರ್ಜಿ ಶುಲ್ಕದ ವಿವರ- ಇಲ್ಲಿ ಯಾವುದೇ ರೀತಿಯ ಶುಲ್ಕ ಇರೋದಿಲ್ಲ.
ಆಯ್ಕೆ ವಿಧಾನ ಹೇಗಿರುತ್ತದೆ? ಯಾರು ಅರ್ಜಿ ಸಲ್ಲಿಸಬೇಕು.?
• ಆಯ್ಕೆ– ಇಲ್ಲಿ ನೀವು ಪಡೆದಿರುವ ಅಂಕದ ಆಧಾರದ ಮೇಲೆ ಯಾವುದೇ ರೀತಿಯ ಪರೀಕ್ಷೆ ಇರೋದಿಲ್ಲ ಸಂದರ್ಶನ ದಾಖಲೆಗಳ ಪರಿಶೀಲನೆ.
• ಯಾರಿಗೆ– ಈ ನೇಮಕಾತಿಗೆ ಮಹಿಳೆಯರಿಗೆ ಪುರುಷರಿಗೆ ಮತ್ತು ಪ್ರೇಸರ್ ಅನುಭವ ಎಲ್ಲರೂ ಅಪ್ಲಿಕೇಶನ್ ಹಾಕಲು ಅವಕಾಶ ನೀಡಿದ್ದಾರೆ.
ನಮ್ಮ ಸಲಹೆಗಳು?
ಇತ್ತೀಚಿನದಿಂದಲೇ ಸರಕಾರದಿಂದ ಯಾವುದೇ ನೇಮಕಾತಿ ಆಗುತ್ತಿಲ್ಲ ಮನೆ ಜವಾಬ್ದಾರಿ ಮತ್ತು ಜೀವನ ನಡೆಸಲು ಯಾವುದಾದರೂ ಕೆಲಸ ಮತ್ತು ಅಮೌಂಟ್ ಬೇಕಾಗುತ್ತದೆ ಆದ ಕಾರಣ ಈಗ ತಾತ್ಕಾಲಿಕವಾಗಿದ್ದರೂ ಕೂಡ ನಿಮ್ಮ ಪ್ರತಿತಿಗಳು ಖರ್ಚಿಗಾಗಿ ಇದಕ್ಕೆ ಅಪ್ಲಿಕೇಶನ್ ಹಾಕಿ ಹುದ್ದೆಗಳನ್ನು ಪಡೆದುಕೊಂಡು ಜೀವನ ನಡೆಸಬಹುದು ಮತ್ತೆ ಸರ್ಕಾರ ಹುದ್ದೆ ನೇಮಕಾತಿ ಆಗೋವರೆಗೆ ಇದು ಒಳ್ಳೆಯ ಕೆಲಸ.
ಬೇಕಾಗುವ ದಾಖಲೆಗಳ ವಿವರ.?
- • ಅರ್ಜಿದಾರರ ಫೋಟೋ
- • ಆಧಾರ್ ಕಾರ್ಡ್
- • ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಗಳು
- • ಪದವಿ ಅಂಕಪಟ್ಟಿಗಳು,
- • ಜಾತಿ ಪ್ರಮಾಣ ಪತ್ರ
- • ಅನುಭವ ಪ್ರಮಾಣ ಪತ್ರ
- • ಕಂಪ್ಯೂಟರ್ ಪ್ರಮಾಣ ಪತ್ರ
- • ಆದಾಯ ಪ್ರಮಾಣ ಪತ್ರ
- • ಶೈಕ್ಷಣಿಕ ಅಂಕಪಟ್ಟಿಗಳು ಹಾಗೂ ಇತರೆ ದಾಖಲೆಗಳು
ಇಲ್ಲಿ ಗಮನಿಸಿ: ಈ ಮೇಲೆ ಕೊಟ್ಟಿರುವ ದಾಖಲೆಗಳನ್ನು ಮತ್ತು ನಿಮ್ಮ ಬಳಿ ಇರುವ ಎಲ್ಲ ದಾಖಲೆಗಳ ಸಮೇತ ಸಂದರ್ಶನಕ್ಕೆ ಹೋಗಿ ಮತ್ತು ಅರ್ಜಿ ಸಲ್ಲಿಸಿ.
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ:
Notification Pdf: Click Here
ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ.?
• ಈಗಾಗಲೇ ಅಪ್ಲಿಕೇಶನ್ ಪ್ರಾರಂಭವಾಗಿದೆ 24-4-2026 ರಿಂದ 30-4-2026 ಅವರಿಗೆ ಅವಕಾಶ ನೀಡಲಾಗಿದೆ.
• ಅರ್ಜಿ ವಿಧಾನ- ನೇರವಾಗಿ ಸಂದರ್ಶನಕ್ಕೆ ಹೋಗಿ ಅಥವಾ ಆಫ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಿ. ಮೊದಲಿಗೆ ಅಧಿಕೃತ ಮೇಲೆ ಕೊಟ್ಟರುವ ನೋಟಿಫಿಕೇಶನ್ ನೋಡಿ ಎಲ್ಲ ಮಾಹಿತಿ ನಿಮಗೆ ಅರ್ಥವಾಗುತ್ತದೆ
ಪ್ರಶಾಂತ ಮೀಡಿಯಾ:
ಈ ಮೇಲೆ ಕೊಟ್ಟಿರುವ ತಿಮ್ಮಾಪುರ ಸೌಹಾರ್ದ ಸಹಕಾರಿ ಸಂಘದ ಬಗ್ಗೆ ಎಲ್ಲಾ ಮಾಹಿತಿ ನಿಮಗೆ ಚರ್ಚೆ ಮಾಡಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರುವುದಿಲ್ಲ ಕಾನೂನು ಬದ್ಧವಾಗಿ ತಿಳಿಸಿ ಕೊಡುತ್ತೇವೆ.
FAQS- ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆ.?
1) ಅರ್ಜಿ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕಬೇಕು ಆಫ್ ಲೈನ ಅಥವಾ ಆನ್ಲೈನ್.?
ಹೌದು ಆಫ್ಲೈನ್ ಇರುತ್ತೆ ನೀವೇ ಖುದ್ದಾಗಿ ಸಂಘದಲ್ಲಿ ಹೋಗಿ ಅಪ್ಲಿಕೇಶನ್ ಹಾಕಬೇಕು.
2) ಕೊನೆ ದಿನಾಂಕ ಯಾವುದು? ಮತಿದು ಹುದ್ದೆ ಯಾವ ರೀತಿ..
ಅರ್ಜಿ ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನ ಇದು ತಾತ್ಕಾಲಕವಾಗಿರುತ್ತದೆ ಗುತ್ತಿಗೆ ಆಧಾರದ ಮೇಲೆ ಕೆಲಸ
3) ಯಾವುದೇ ಸಮಸ್ಯೆ ಇದ್ದರೆ ಯಾವ ನಂಬರಿಗೆ ಕೇಳಬೇಕು ?
ಇಲ್ಲಿ ನೋಡಿ ನಿಮಗೆ ಯಾವುದೇ ಸಮಸ್ಯೆ ಇದ್ದರೂ ಮೂರು ನಂಬರನ್ನು ಕೊಟ್ಟಿದ್ದಾರೆ ಅದರಲ್ಲಿ ಕೊಟ್ಟಿರುವ ನಂಬರ್ ಗಳಿಗೆ ನೀವು ಸಂಪರ್ಕ ಮಾಡಿ ಎಲ್ಲ ಮಾಹಿತಿಗಳನ್ನು ಕೇಳಬಹುದು.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

This job very help my family