29 ಕರ್ನಾಟಕದಲ್ಲಿ KSLSA ನೇಮಕಾತಿ 2026- ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ಮುಖ್ಯ ಕಾನೂನು ಸಲಹೆಗಾರರು ಮತ್ತು ಕಾನೂನು ಸಹಾಯಕರು ಉಪ ಕಾನೂನು ಸಹಾಯಕರು ಹುದ್ದೆಗಳಿಗೆ ಅರ್ಜಿ ಪ್ರತಿ ತಿಂಗಳು 80000 ವರೆಗೆ ವೇತನ ಅರ್ಜಿ ಸಲ್ಲಿಸಲು ಕೊನೆಯ ದಿನ 08-5-2026 ಇಲ್ಲಿದೆ ಸಂಪೂರ್ಣ ಮಾಹಿತಿ.

ನೀವು ಕೂಡ ಕರ್ನಾಟಕದಲ್ಲಿ ಕೆಲಸ ಹುಡುಕುತ್ತಿದ್ದೀರಾ.? ಕಾನೂನ್ನಲ್ಲಿ ಪದವಿ ಓದಿದ್ದೀರಾ? ಅಥವಾ LLB ಮುಗ್ಸಿದ್ದೀರಾ ಹಾಗಾದರೆ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆ ಪ್ರಾಧಿಕಾರದಲ್ಲಿ ಕೆಲಸಕ್ಕೆ ಅರ್ಜಿ ಕರೆಯಲಾಗಿದೆ. ದಿನಾಂಕ 27-4-2026 ರಂದು ಅಧಿಸೂಚನೆ ಪ್ರಕಟ ಮಾಡಿದ್ದಾರೆ.

ಮಹಿಳೆಯರು ಪುರುಷರು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ ಇಲ್ಲಿ ಪರೀಕ್ಷೆ ಇಲ್ಲದೆ ಸಂದರ್ಶನ ಮೂಲಕ ಆಯ್ಕೆ ಮಾಡುತ್ತಿದ್ದಾರೆ ಇದೇ ರೀತಿಯಾಗಿ ಹೊಸ ಹೊಸ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು? ಉದ್ಯೋಗ ಸ್ಥಳ ಎಲ್ಲಿ ವಿವರ.?

ನೋಡಿ ವೀಕ್ಷಕರೇ ಇದು ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ನೇಮಕಾತಿ ನಡೆಸುತ್ತಿದೆ- ಒಟ್ಟು 29 ಹುದ್ದೆಗೆ ಅರ್ಜಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಕರ್ನಾಟಕ 16 ಜಿಲ್ಲೆಗಳಲ್ಲಿ ಕೆಲಸ.

ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತದೆ ಮತ್ತು ಶೈಕ್ಷಣಿಕ ಅರ್ಹತೆಯಾಗಿರಬೇಕು ಆಯ್ಕೆ ವಿಧಾನ ಹೇಗೆ.?

  1. • Salary: ಅರ್ಜಿದಾರರಿಗೆ ಪ್ರತಿ ತಿಂಗಳು 30000/- ದಿಂದ 80000 ವರೆಗೆ ವೇತನ ನೀಡಲಾಗುತ್ತದೆ
  2. • Education: KSLSA ನೇಮಕಾತಿ ಮಾನದಂಡಗಳ ಪ್ರಕಾರ ಅಧಿಸೂಚನೆ ನೋಡಿ
  3. • ಆಯ್ಕೆ ವಿಧಾನ- ಸಂದರ್ಶನ ಮೂಲಕ ಆಯ್ಕೆ

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸು ವಿಳಾಸ:

ಜಿಲ್ಲಾ ಕಾನೂನು ಸೇವಾ ಗಳ ಪ್ರಾಧಿಕಾರ (DLSA) ಸದಸ್ಯ ಕಾರ್ಯದರ್ಶಿ ಕಚೇರಿ 08 May 2026 ರ ಒಳಗಾಗಿ ಅಥವಾ ಅದಕ್ಕಿಂತ ಮುಂಚಿತವಾಗಿ ಸಲ್ಲಿಸಿ.

Notification Pdf : Click Here

ಅರ್ಜಿ ಸಲ್ಲಿಸುವ ದಿನಾಂಕಗಳು:

ಈಗಾಗಲೇ ಆಫ್ ಲೈನ್ನಲ್ಲಿ ಅರ್ಜಿ ಪ್ರಾರಂಭವಾಗಿದೆ 28 April 2026 ರಿಂದ 08 May 2026 ವರೆಗೆ ಅವಕಾಶ ನೀಡಲಾಗಿದೆ.

ನಮ್ಮ ಸಲಹೆಗಳು:

ನೋಡಿ ಇದು ಕಾನೂನಲ್ಲಿ ಪದವಿ ಅಥವಾ LLM LLB ಇದರ ಜೊತೆಗೆ ಅನುಭವ ಹೊಂದಿದವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ ಕರ್ನಾಟಕ ರಾಜ್ಯದ ಯಾದಗಿರಿ ಕಾರವಾರ ತುಮಕೂರು ಉಡುಪಿ ರಾಮನಗರ ಶಿವಮೊಗ್ಗ ಕಲಬುರ್ಗಿ ಕೋಲಾರ ಹಾಸನ್ ಗದಗ್ ಕಾರವಾರ ಚಿತ್ರದುರ್ಗ ಚಿಕ್ಕಬಳ್ಳಾಪುರ ಬೀದರ್ ಬಾಗಲಕೋಟೆ ಬೆಂಗಳೂರು ನಗರ ಹಾಗೂ ಇತರೆ ಜಿಲ್ಲೆಗಳಲ್ಲಿ ನೇಮಕಾತಿ ನಡೆಸುತ್ತಿದ್ದಾರೆ ಒಮ್ಮೆ ಮೇಲೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳು ಓದಿ.

Leave a Comment