ಗೃಹ ಸಚಿವ ಜಿ ಪರಮೇಶ್ ಘೋಷಣೆ: KSP ಇಲಾಖೆಯಲ್ಲಿ 8100 ಹುದ್ದೆಗೆ ನೇಮಕ- ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 8000 ಹುದ್ದೆಗೆ ಅರ್ಜಿ ಗೃಹ ಸಚಿವ ಪರಮೇಶ್ವರ ಹೇಳಿಕೆ- ಕೊನೆಯ ದಿನಾಂಕ ಪ್ರಾರಂಭ ಯಾವಾಗ ಯಾವೆಲ್ಲ ಹುದ್ದೆಗೆ ನೇಮಕಾತಿ ಮಹಿಳೆಯರಿಗೆ ಪುರುಷರಿಗೆ ಅವಕಾಶ. ಎಲ್ಲಿದೆ ಸಂಪೂರ್ಣ ವಿವರ.

ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಆಗಬೇಕು.? ಖಾಕಿ ಡ್ರೆಸ್ ನಲ್ಲಿ ಕೆಲಸ ಮಾಡಬೇಕು? ಮಾಡಿದರೆ ಪೊಲೀಸೇ ಮಾಡಬೇಕು ಅನ್ನೋ ಕನಸು ಕಟ್ಟಿರವರಿಗೆ ಗೃಹ ಸಚಿವ ಜ ಪರಮೇಶ್ವರ್ ಹೊಸ ಹೇಳಿಕೆ ದಿನಾಂಕ 29-4-2026 ರಂದು ಹೇಳಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗಳಲ್ಲಿ ನೇಮಕಾತಿ KSRP,PC,CAR,DAR, ಇದರ ಹುದ್ದೆಗಳಿಗೆ ಹೊರಗೆ ಬಂದಿದೆ ಎಲ್ಲಿದೆ ಮಾಹಿತಿ ಇದೇ ರೀತಿಯಾಗಿ ದಿನನಿತ್ಯ ವಾಗಿ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ

ಕರ್ನಾಟಕ ಗೃಹ ಸಚಿವ ಹೇಳಿಕೆ.?

ಹೌದು ಕರ್ನಾಟಕ ರಾಜ್ಯದಲ್ಲಿ 8000 ಖಾಕಿ ಹುದ್ದೆಗಳಿಗೆ ನೇಮಕ ಅತಿ ಶೀಘ್ರದಲ್ಲಿ ಒಂದೇ ವಾರದಲ್ಲಿ ನೇಮಕಾತಿ ಮಾಡಲಾಗುತ್ತದೆ ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಲ್ಲಾ ನೇಮಗಳು ಮುಗಿದಿದೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದುಕೊಂಡಿದೆ ಎಲ್ಲಾ ಠಾಣೆಗಳಿಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒಪ್ಪಿಸಿದ್ದೇವೆ ಅತಿ ಶೀಘ್ರದಲ್ಲೇ ನೇಮಕಾತಿ ಮಾಡಲಾಗುತ್ತದೆ ಎಂದು ಯುವಕರಿಗೆ ಭರವಸೆ ನೀಡಿದ್ದಾರೆ.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಎಷ್ಟು ಹುದ್ದೆ ಮತ್ತು ಯಾವ ವಿಭಾಗದಲ್ಲಿ ಎಷ್ಟು.?

ಈಗ ಪ್ರಸ್ತುತ ಕೊಟ್ಟಿರುವ ಮಾಹಿತಿ ಪ್ರಕಾರ,KSRP ,PC ,CAR,DAR ಸಬ್ ಇನ್ಸ್ಪೆಕ್ಟರ್, ನಾಗರಿಕ ಪೊಲೀಸ್ ಕಾನ್ಸ್ಟೇಬಲ್- ನೇಮಕಾತಿ ಮಾಡಲಾಗುವುದು ಈಗ ಪ್ರಸ್ತುತ ಒಟ್ಟಿಗೆ ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ 8000 ಹುದ್ದೆಗೆ ಅರ್ಜಿ ಪ್ರಾರಂಭ ಮಾಡಲಾಗುತ್ತದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಗೃಹ ಸಚಿವರ ಹೇಳಿಕೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಇಲ್ಲಿದೆ : Notification pdf : Click Here

ನಮ್ಮ ಸಲಹೆ:

ನೋಡಿ ಇವರು ಹೇಗೆ ಹೇಳಿ ಇಲ್ಲಿವರೆಗೆ ತಂದು ಇಟ್ಟಿದ್ದಾರೆ ಇವರಿಗೆ ಎಷ್ಟು ಹೋರಾಟ ಮಾಡಿದರು ಸರಕಾರ ಯಾವುದಕ್ಕೂ ಉತ್ತರ ನೀಡುತ್ತಾ ಇಲ್ಲ ಇವರು ಕೊಟ್ಟ ಮಾತಿನಂತೆ ಮಾಡುತ್ತಿಲ್ಲ ಗೃಹ ಸಚಿವರು ಒಂದು ವಾರದ ವರೆಗೆ ಸಮಯ ಕೊಟ್ಟಿದ್ದಾರೆ ಇದೇ ವಾರದಲ್ಲಿ ನೇಮಕಾತಿ ಮಾಡಲಾಗುತ್ತದೆ ಎಂದು ಎಲ್ಲ ಜನರಿಗೆ ಭರವಸೆ ನೀಡಿದ್ದಾರೆ.

ಇದೇ ನೇಮಕಾತಿ ಮೊದಲು ಆಗುತ್ತೆ.?

ಒಂದು ವೀಕ್ಷಕರೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ನಾಟಕದ ಯುವಕರು ಕಾಯುತ್ತಿರುವುದು ಇದೇ ನೇಮಕಾತಿ ಈಗ ಪ್ರಸ್ತುತ ಮಾಡಲಾಗುತ್ತದೆ ಚಿಂತೆ ಬಿಡಿ ನಿಮ್ಮ ಸ್ಟಡಿ ನೀವು ಮಾಡಿ ಯಾವುದೇ ಕಾರಣಕ್ಕೂ ಹಿಂದಕ್ಕೆ ಜಗ್ಗಬೇಡಿ ಇಂದಲ್ಲ ನಾಳೆ ಈ ನೇಮಕಾತಿ ಮಾಡಲಾಗುವುದು ನಿಮ್ಮ ಸ್ಟಡಿ ಬಿಡಬೇಡಿ

ಶೈಕ್ಷಣಿಕ ಅರ್ಹತೆನಾಗಬೇಕು ಮತ್ತು ವಯಮಿತಿ ಎಷ್ಟು.?

1. ವೈಯಮಿತಿ ಮಾಹಿತಿ :ಪ್ರಸ್ತುತ ವಯೋಮಿತಿಯಲ್ಲಿ ಸಡಲಿಕ್ಕೆ ಮತ್ತು ಮೀಸಲಾತಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷದವರೆಗೆ ಅನ್ವಯಿಸುತ್ತದೆ ವರ್ಗಕ್ಕೆ ತಕ್ಕಂತೆ

2. ಶೈಕ್ಷಣಿಕ ಅರ್ಹತೆ- ಕರ್ನಾಟಕ ರಾಜ್ಯದಲ್ಲಿ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ, 12ನೇ, ಪದವಿ,B TECH, B.COM,B.SC, ಸ್ನಾತಕೊತ್ತರ ಪದವಿ, ಡಿಪ್ಲೋಮಾ ಪಾಸಾಗಿರಬೇಕು,

ಅರ್ಜಿ ಸಲ್ಲಿಸುವುದು ಯಾವಾಗ ಪ್ರಾರಂಭ.?

ಅರ್ಜೆಯನ್ನು ಪ್ರಾರಂಭವಾಗಿಲ್ಲ ಗೃಹ ಸಚಿವ ಹೇಳಿರುವ ಮಾಹಿತಿ ಪ್ರಕಾರ ಇದೇ ವಾರದಲ್ಲಿ ಪ್ರಾರಂಭ ಮಾಡಲಾಗುತ್ತದೆ ಅಂತ ಯುವಕರಿಗೆ ಭರವಸೆ ನೀಡಿದ್ದಾರೆ. ನೇಮಕಾತಿ ಬಂದರೆ ಇದೆ ಅಂತರಜಾಲದಲ್ಲಿ ನಿಮಗೆ ತಿಳಿಸಿಕೊಡಲಾಗುವುದು

Leave a Comment