KAS IAS PSI Free Coching Apply Now- ಉಚಿತ ತರಬೇತಿಗೆ ಅರ್ಜಿ ಇವತ್ತೇ ಅಪ್ಲೈ ಮಾಡಿ

ಕರ್ನಾಟಕದಲ್ಲಿ KAS IPS KPSC PSI ಹುದ್ದೆಗಳಿಗೆ ಉಚಿತ ತರಬೇತಿ ನೀಡಲು ಅರ್ಜಿ ಕರೆಯಲಾಗಿದೆ ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇವತ್ತೇ ಅಪ್ಲಿಕೇಷನ್ ಹಾಕಿ ಕೆಲವು ನಿಯಮಗಳು ಅನ್ವಯಿಸುತ್ತದೆ ಕೆಳಗಡೆ ನೋಡಿ.

ಸಾಕಷ್ಟು ಜನ ಕಾಯುತ್ತಿರಬಹುದು ಉಚಿತ ತರಬೇತಿಗಾಗಿ ನಮಗೆ ಅಮೌಂಟ್ ಇಲ್ಲ? ತರಬೇತಿಯಲ್ಲಿ ಪಡೆಯುವುದು ಬಡವರು ಇದ್ದವರಿಗೆ ಇದೊಂದು ಒಳ್ಳೆಯ ಅವಕಾಶ ಮಹಿಳೆಯರಿಗೆ ಪುರುಷರಿಗೆ ಅಂಗವಿಕಲರಿಗೆ ಮಾಜಿ ಸೈನಿಕರಿಗೆ ಮೀಸಲಾತಿಯಲ್ಲಿ ಉಚಿತ ತರಬೇತಿ ದಿನಾಂಕ 02-5-2026 ಆದಿಸೂಚನೆ ಬಿಡುಗಡೆ ಮಾಡಿದೆ

ಉಚಿತ ತರಬೇತಿ ಪಡೆಯಲು ಅರ್ಜಿ ಹೇಗೆ ಎಲ್ಲಿ ಯಾವ ರೀತಿಯಲ್ಲಿ ಯಾವ ಯೋಜನೆಗೆ ಅಪ್ಲೈ ಹಾಕುವುದು ಎಲ್ಲ ಮಾಹಿತಿ ಇದೇ ರೀತಿಯಾಗಿ ಎಲ್ಲ ಮಾಹಿತಿಗಳು ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಯಾವ ಉಚಿತ ತರಬೇತಿ ನೀಡಲಾಗುತ್ತದೆ ಯಾವ ಹುದ್ದೆಗೆ? Full Details

ಪ್ರಸ್ತುತ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಸಾಮಾನ್ಯವಾಗಿ KAS ,IAS ಹುದ್ದೆಗಳು ಉಚಿತ ತರಬೇತಿ ನೀಡಲಾಗುತ್ತದೆ ಇದರಲ್ಲಿ RRB ,Banking, PSI, Kspc ಇದ್ರೆ ಹುದ್ದೆಗಳಿಗೆ ತರಬೇತಿ ನೀಡಲಾಗುತ್ತದೆ.

ಯಾವ ಜಿಲ್ಲೆಯವರಿಗೆ ಅವಕಾಶ ನೀಡಿದ್ದಾರೆ.?

ಕರ್ನಾಟಕ ರಾಜ್ಯದಲ್ಲಿ ಕೆಲವು ಜಿಲ್ಲೆಗಳಿಗೆ ಮಾತ್ರ ಅವಕಾಶ ಕೊಟ್ಟಿರುತ್ತಾರೆ. ಇದೇ ಜಿಲ್ಲೆಯವರು ಅಪ್ಲಿಕೇಶನ್ ಸಲ್ಲಿಸಬೇಕು( ಕಲ್ಯಾಣ ಕರ್ನಾಟಕ) ಬೀದರ್ ಜಿಲ್ಲೆ, ಕೊಪ್ಪಳ ಜಿಲ್ಲೆ, ಕಲಬುರ್ಗಿ ಜಿಲ್ಲೆ ಮತ್ತು ಯಾದಗಿರಿ ಜಿಲ್ಲೆ ಹಾಗೂ ರಾಯಚೂರು ಮತ್ತು ವಿಜಯನಗರ ಬಳ್ಳಾರಿ ಜಿಲ್ಲೆಯವರಿಗೆ ಮಾತ್ರ ಅವಕಾಶ, ಇಲ್ಲಿ ಕೊಟ್ಟಿರುವ ಜಿಲ್ಲೆಗಳಿಗೆ ಅವಕಾಶ ಇರುತ್ತದೆ ಉಳಿದ ಜಿಲ್ಲೆಯವರೆಗೆ ಅವಕಾಶ ಇರೋದಿಲ್ಲ.

ಎಷ್ಟು ಜನರನ್ನ ಆಯ್ಕೆ ಮಾಡಲಾಗುತ್ತಿದೆ ಎಷ್ಟು ವಿದ್ಯಾರ್ಥಿಗಳಿಗೆ.?

ಈಗ ಪ್ರಸ್ತುತ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ಒಟ್ಟು 500 ಜನರಿಗೆ ಉಚಿತ ತರಬೇತಿ ನೀಡಲಾಗುತ್ತಿದೆ.KAS 400 – IAS 100 ಹುದ್ದೆಗಳು ಇರುತ್ತದೆ.

ಯಾವ ಯೋಜನೆ ಅಡಿಯಲ್ಲಿ ಅಪ್ಲಿಕೇಶನ್ ಹಾಕುವುದು.?

ಉಚಿತ ತರಬೇತಿ ಯೋಜನೆ ಅಡಿಯಲ್ಲಿ ಈ ವರ್ಷದ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಕರೆಯಲಾಗಿತ್ತು ಆಸಕ್ತಿ ಇದ್ದವರು ಈ ಯೋಜನೆ ಅಡಿಯಲ್ಲಿ ಅಪ್ಲಿಕೇಶನ್ ಹಾಕಿ ಕೆಳಗಡೆ ಎಲ್ಲ ಲಿಂಕ್ ಗಳು ಕೊಟ್ಟಿದ್ದೇವೆ ನೋಡಿ.

ನಮ್ಮ ಸಲಹೆಗಳು:

ನೋಡಿ ವೀಕ್ಷಕರೇ ಉಚಿತ ತರಬೇತಿಗಾಗಿ ಕಾಯುತ್ತಿರುವವರು ಅಪ್ಲಿಕೇಶನ್ ಹಾಕಿ. ಕೇವಲ 500 ಅಭ್ಯರ್ಥಿಗಳಿಗೆ ಮಾತ್ರ ಮತ್ತು ಕಲ್ಯಾಣ ಕರ್ನಾಟಕದ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ.

ಶೈಕ್ಷಣಿಕ ಅರ್ಹತೆನ್ ಆಗಿರಬೇಕು ಮತ್ತು ವಯಮಿತಿ ಎಷ್ಟಿರಬೇಕು.? ಅರ್ಜಿ ಶುಲ್ಕ?

  1. • ಶೈಕ್ಷಣಿಕ ಅರ್ಹತೆ- ಕನಿಷ್ಠ ಅರ್ಜಿದಾರರು ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿದವರಿಗೆ ಅವಕಾಶ
  2. • ವೈಮಿತಿ ವಿವರ- ಕನಿಷ್ಠ ಅರ್ಜಿದಾರರು 21 ವರ್ಷ ಆಗಿರಬೇಕು ಹಾಗೂ ಗರಿಷ್ಠ 37 ವರ್ಷದ ಒಳಗಡೆ ಇರಬೇಕು.
  3. • Application Fees- ಯಾವುದೇ ವರ್ಗ ಯಾವುದೇ ಹುದ್ದೆಗೆ ಶುಲ್ಕ ಇಲ್ಲ.

ಪ್ರಮುಖ ದಿನಾಂಕಗಳು.?

ಈಗಾಗಲೇ ಆನ್ಲೈನ್ ಮೂಲಕ ಅರ್ಜಿ 07-05-2026 ರಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-5-2026 ವರೆಗೆ ಅವಕಾಶ ನೀಡಲಾಗಿದೆ ಮತ್ತು ಪರೀಕ್ಷೆ ಇರುವುದು 31-5-2026 ರಂದು ಪರೀಕ್ಷೆ ಇರುತ್ತದೆ.

ಆನ್ಲೈನ್ ನಲ್ಲಿ ಅರ್ಜಿ– ಮೇಲ್ಗಡೆ ಕೊಟ್ಟಿರುವ ಅದು ಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ ರಿಜಿಸ್ಟರ್ ಮಾಡಿ ಮತ್ತು ಲಾಗಿನ್ ಮಾಡಿಕೊಂಡು ಆನ್ಲೈನಲ್ಲಿ ಅಪ್ಲಿಕೇಶನ್ ಹಾಕಿ.

FAQS

1) ಯಾವ ಹುದ್ದೆಗೆ ಉಚಿತ ತರಬೇತಿ ನೀಡಲಾಗುತ್ತದೆ?

ಪ್ರಸ್ತುತ ಅಧಿಸೂಚನೆಲ್ಲಿ ಕೊಟ್ಟಿರುವ ಮಾಹಿತಿ KAS,IAS ಹುದ್ದೆಗಳು ಮತ್ತು ಇತರೆ ಹುದ್ದೆಗಳಿಗೆ ಉಚಿತ ತರಬೇತಿ.

2) ಪರೀಕ್ಷೆ ಯಾವ ದಿನಾಂಕ ಮತ್ತು ಯಾವ ರೀತಿಯಲ್ಲಿ ಅರ್ಜಿ ಹಾಕುವುದು.?

ಉಚಿತ ತರಬೇತಿಗಾಗಿ ಪಡೆಯಲು ಈ ಪರೀಕ್ಷೆ ಕಡ್ಡಾಯ ಇದು ಮೇ 31ರಂದು ನಡೆಸಲಾಗುತ್ತದೆ- ಆನ್ಲೈನ್ ನಲ್ಲಿ ಅವಕಾಶ ನೀಡಲಾಗಿದೆ.

3) ಒಟ್ಟು ಎಷ್ಟು ಹುದ್ದೆಗಳು ಇರುತ್ತದೆ.?

ಒಟ್ಟು 500 ನೇಮಕಾತಿ ನಡೆಯುತ್ತಿದೆ ಅಷ್ಟೇ ಇರುವುದರಿಂದ ಅರ್ಜಿ ಪ್ರಾರಂಭ ಆದ ತಕ್ಷಣವೇ ಅರ್ಜಿ ಹಾಕಿ

Leave a Comment