ಕರ್ನಾಟಕದಲ್ಲಿ KAS ಹೊಸ ನೇಮಕಾತಿ ಕರ್ನಾಟಕ ರಾಜ್ಯ ಸರ್ಕಾರ ಹೊಸ ಬಿಗ್ ಅಪ್ಡೇಟ್ ಬಿಡುಗಡೆ ಇಲ್ಲಿದೆ ಸಂಪೂರ್ಣ ಮಾಹಿತಿ! Full Details
ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ KAS ಹುದ್ದೆಗೆ ನೇಮಕಾತಿ ಬಗ್ಗೆ ರಾಜ್ಯ ಸರ್ಕಾರ ಪ್ರಕಟ ಮಾಡಿದೆ ಯಾವಾಗ ಬಿಡುಗಡೆ ಮಾಡಬಹುದು ಸರಕಾರ ಏನು ಹೇಳಿದೆ.? ನೀವು ಕರ್ನಾಟಕದಲ್ಲಿ KAS ಹುದ್ದೆಗೆ ಕಾಯುತ್ತಿದ್ದೀರಾ? ಹಾಗಾದ್ರೆ ಈ ಲೇಖನ ಪೂರ್ತಿ ಓದಿ.
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಸರಕಾರ ಪ್ರತಿ ನೇಮಕಾತಿಯು ವಿಳಂಬ ಮಾಡುತ್ತಿದೆ ಅದರಲ್ಲಿ ಈಗ ಸರಕಾರ ನೀಡಿರುವ ಮಾಹಿತಿ KAS 350 ಹುದ್ದೆಗೆ ನೇಮಕಾತಿ ಶೀಘ್ರದಲ್ಲಿ ಮಾಡಲಾಗುವುದು ಎಂದು ಜನರಿಗೆ ಭರವಸೆ ನೀಡಿದೆ. ಇದೇ ರೀತಿಯಾಗಿ ಕರ್ನಾಟಕ ರಾಜ್ಯ ಸರ್ಕಾರ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಕರ್ನಾಟಕದಲ್ಲಿ KAS ಹುದ್ದೆಗಳ ಬಗ್ಗೆ ಅಧಿಸೂಚನೆ.?
ಹೌದು ಕರ್ನಾಟಕ ರಾಜ್ಯದಲ್ಲಿ ಈಗ ಪ್ರಸ್ತುತ KAS 350 ಹುದ್ದೆಗೆ ಅರ್ಜಿ ಕರೆಯುತ್ತಿದ್ದಾರೆ ಎಲ್ಲಾ ಸಿದ್ಧತೆಗಳು ನಡೆದಿದೆ. ಅತಿ ಶೀಘ್ರದಲ್ಲಿ ಕರ್ನಾಟಕ ಸರಕಾರ 350 KAS ಹುದ್ದೆಗೆ ನೇಮಕಾತಿ ಪ್ರಕಟಣೆ ಮಾಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
ಸಾಮಾನ್ಯವಾಗಿ ಕೆ ಎಸ್ ಹುದ್ದೆಗೆ ಪದವಿ ಪೂರ್ಣಗೊಳಿಸಬೇಕು ಕೇಂದ್ರ ಅಥವಾ ರಾಜ್ಯ ಮಂಡೆತೆ ಪಡೆದ ಮಂಡಳಿಯಿಂದ.
ವೈಮಿತಿ ಎಷ್ಟಿರಬೇಕು? ಅರ್ಜಿ ಶುಲ್ಕ ಇರುತ್ತಾ?
ಹೌದು ಅಧಿಕೃತ ಅಧಿಸೂಚನೆ ಪ್ರಕಟ ಆದ ಮೇಲೆ ಈ ವಿಷಯದ ಬಗ್ಗೆ ಎಲ್ಲ ಮಾಹಿತಿ ಗೊತ್ತಾಗುತ್ತೆ ಹೊಸ ನೋಟಿಫಿಕೇಷನ್ ಇರೋದ್ರಿಂದ ಸ್ವಲ್ಪ ಬದಲಾವಣೆ ಮಾಡಿರುತ್ತಾರೆ.
ಯಾವ ವೃಂದದಲ್ಲಿ ಮತ್ತು ಯಾವಾಗನಿಂದ ಅರ್ಜಿ ಪ್ರಾರಂಭ.?
• ಕರ್ನಾಟಕದಲ್ಲಿ ಖಾಲಿ ಇರುವ ವಿವಿಧ ಇಲಾಖೆಯಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದಲ್ಲಿ KAS ( ಗೆಜಿಟೆಡ್ ಪ್ರೊಫೆಷನಲ್) ಹುದ್ದೆಗಳಿಗೆ ಸರ್ಕಾರ ಎಲ್ಲ ಸಿದ್ದತೆ ನಡೆದಿದೆ.
• ಅತಿ ಶೀಘ್ರದಲ್ಲಿ ನೇಮಕಾತಿ ಮಾಡಲಾಗುವುದು ಸರಕಾರ ತಿಳಿಸಿಕೊಟ್ಟಿದೆ
ಸರಕಾರ ತಿಳಿಸಿಕೊಟ್ಟಿರುವ ಮಾಹಿತಿ ನೋಡಲು ಇಲ್ಲಿ Click ಮಾಡಿ
ಸ್ಪರ್ಧಾರ್ಥಿಗಳಿಗೆ ಕಿವಿಮಾತು.?
ನೋಡಿ ಸರ್ಕಾರ ತಿಳಿಸಿಕೊಟ್ಟಿದೆ ನೀವು ಓದೋದನ್ನ ಬಿಡಬೇಡಿ ಮುಂದುವರಿಸಿ ಓದಿದರೆ ಉದ್ದೇಶ ಆಗುತ್ತೆ ಯಾರದೋ ಮಾತು ಕೇಳಿ ಹಿಂದಕ್ಕೆ ಹೋಗಬೇಡಿ ನಿಮ್ಮ ಕನಸು ನಿಮ್ಮ ಕಣ್ಮುಂದೆ ತೆಗೆದುಕೊಳ್ಳಿ ಓದುವುದರ ಕಡೆ ಗಮನ ಕೊಡಿ ಚೆನ್ನಾಗಿ ಹೋದೆ ಅದುಸೂಚನೆ ಪ್ರಕಟ ಆದ ಬಳಿಕ ನಾವೇ ನಿಮಗೆ ತಿಳಿಸಿಕೊಡುತ್ತೇವೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
