ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕರು ಮತ್ತು ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ತಿಳಿಸಿಕೊಟ್ಟಿದ್ದೇವೆ ನೋಡಿ
ನೀವು ಅಂಚೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಪೋಸ್ಟಲ್ ಅಸಿಸ್ಟೆಂಟ್ ಮತ್ತು ವಿಂಗಡನ ಅಧಿಕಾರಿ ಕೆಲಸಕ್ಕೆ ಸೇರ್ಬೇಕಾ? ಹಾಗಾದರೆ ಇಲ್ಲಿದೆ ನಿಮಗೊಂದು ಗುಡ್ ನ್ಯೂಸ್ ಪಚ್ಚಂ ಬಂಗಾಳ ವೃತ್ತದಲ್ಲಿ ಅಂಚೆ ಕಚೇರಿಯಲ್ಲಿ ನೇಮಕಾತಿ ನಡೆಯುತ್ತಿದೆ.
ಭಾರತೀಯ ಅಂಚೆ ಕಛೇರಿಯಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಹಾಗೂ ಕೆಲಸಕ್ಕೆ ಸೇರಬೇಕು ಅನ್ನುವ ಅಭ್ಯರ್ಥಿಗಳಿಗೆ ಈ ಲೇಖನಿ ಶೇರ್ ಮಾಡಿ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಅಂಚೆ ಇಲಾಖೆಯ ನೇಮಕಾತಿ ವಿವರ:
Indian Post Office Department ಎಲ್ಲಿ ನೇಮಕಾತಿ ಪ್ರಕಟ ಮಾಡಿದ್ದು ಒಟ್ಟು 85 ಹುದ್ದೆಗೆ ಅರ್ಜಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ₹40000/- ಕಿಂತ ಹೆಚ್ಚು ಸಂಬಳ ನೀಡಲಾಗುತ್ತದೆ ದಿನಾಂಕ 29-5-2026 ವರೆಗೆ ಅವಕಾಶ ನೀಡಲಾಗಿದೆ.
ಯಾವ ಇಲಾಖೆಯಲ್ಲಿ ನೇಮಕಾತಿ ಮತ್ತು ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.?
ಈ ನೇಮಕಾತಿಯು ಭಾರತೀಯ ಅಂಚೆ ಕಚೇರಿ ಪಶ್ಚಿಮ ಬಂಗಾಳ ವೃತ್ತದಲ್ಲಿ ಅರ್ಜಿ ಕರೆಯಲಾಗಿದೆ- ಒಟ್ಟು 85 ಹುದ್ದೆಗೆ ನೇಮಕಾತಿ– ಭಾರತದಲ್ಲಿ ಪಶ್ಚಿಮ ಬಂಗಾಳದ ರಾಜ್ಯದಲ್ಲಿ ಕೆಲಸ ಇರುತ್ತದೆ.
ಈ ನೇಮಕಾತಿಗೆ ವಯೋಮಿತಿ ಎಷ್ಟಿರಬೇಕು.? ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ?
• ಹುದ್ದೆಗಳ ವಿವರ- ಪೋಸ್ಟಲ್ ಅಸಿಸ್ಟೆಂಟ್ ಮತ್ತು ಅಂಚೆ ಸಹಾಯಕರು ಹಾಗೂ ವಿಂಗಡನಾ ಸಹಾಯಕರು ಇತರೆ ಹುದ್ದೆಗಳು.
• ವಯೋಮಿತಿ ವಿವರ– ಕನಿಷ್ಠ ಅರ್ಜಿದಾರರಿಗೆ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 45 ಹಾಗೂ ಇದಕ್ಕಿಂತ ಕಡಿಮೆ ಹೆಚ್ಚು ಆಗಬಹುದು.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು? ಅರ್ಜಿ ಶುಲ್ಕ ಎಷ್ಟಿದೆ?
• ಅರ್ಜಿ ಶುಲ್ಕ- ನೇಮಗಳ ಪ್ರಕಾರ ಶುಲ್ಕ ಇರುತ್ತದೆ
• ಶೈಕ್ಷಣಿಕ ಅರ್ಹತೆ- ನಿಯಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಪದವಿ, ದ್ವಿತೀಯ ಪಿಯುಸಿ, ಪಾಸಾಗಿರಬೇಕು ಒಮ್ಮೆ ಅದುಸೂಚನೆ ನೋಡಿ.
ಎಷ್ಟು ಅನುಭವ ಬೇಕಾಗುತ್ತದೆ.?
ನಿಯಮಗಳ ಪ್ರಕಾರ ಇಲ್ಲಿ ಈಗಾಗಲೇ ಅಂಚೆ ಕಚೇರಿಯಲ್ಲಿ ಮತ್ತು ಅಂಚೆ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ತಾತ್ಕಾಲಿಕ ಹುದ್ದೆಗೆ ಅರ್ಜಿ ಕರೆಯಲಾಗಿದೆ.
ಆಯ್ಕೆ ವಿಧಾನ ಹೇಗಿರುತ್ತದೆ?
ಮಾನದಂಡಗಳ ಪ್ರಕಾರ ಲಿಖಿತ ಪರೀಕ್ಷೆ ಮತ್ತು ಅನುಭವ ಮತ್ತು ಶೈಕ್ಷಣಿಕ ಅರ್ಹತೆ ಮೇಲೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗದು.
ನಮ್ಮ ಸಲಹೆ:
ನೋಡಿ ಈ ನೇಮಕಾತಿಯು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೊಲ್ಕತ್ತಾ ದಲ್ಲಿ ಕೆಲಸ ಇರುತ್ತೆ ಈಗಾಗಲೇ ( Post office ) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ಹಾಗೂ GDS MTS ಇತರೆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಅಪ್ಲಿಕೇಶನ್ ಹಾಕಿ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ & ಅಧಿಕೃತ ಅಧಿಸೂಚನೆ ಕೆಳಗಡೆ ಇದೆ ನೋಡಿ.
- Notification Pdf- Click Here
- Apply link- Click Here
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಅರ್ಜಿ ಸಲ್ಲಿಸುವ ವಿಧಾನ?
• ಆಫ್ಲೈನ್ ಮೂಲಕ ಈಗಾಗಲೇ ಅರ್ಜಿ ಪ್ರಾರಂಭವಾಗಿದೆ 11-5-2026 ರಿಂದ 29-5-2026 ವರೆಗೆ ಅವಕಾಶ ನೀಡಲಾಗಿದೆ.
• ಆಫ್ ಲೈನ್ನಲ್ಲಿ- ನೋಡಿ ಮೊದಲಿಗೆ ಅಧಿಕೃತ ಮೇಲ್ಗಡೆ ಕೊಟ್ಟಿರುವ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ತುಂಬಿ ಕೊನೆಯಲ್ಲಿ ಕೆಳಗಡೆ ಕೊಟ್ಟಿರುವ ಅಂಚೆ ವಿಳಾಸಕ್ಕೆ ಅಪ್ಲಿಕೇಶನ್ ಹಾಕಿ.

ಅರ್ಜಿ ಸಲ್ಲಿಸುವ ಅಂಚೆ ವಿಳಾಸ?
ಸಹಾಯಕ ಅಂಚೆ ಸೇವೆಗಳು ನಿರ್ದೇಶಕರು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕಚೇರಿ, ಪಶ್ಚಿಮ ಬಂಗಾಳ ವೃತ್ತ ಕೊಲ್ಕತ್ತಾ 700012 – ಈ ಅಂತರ್ಜಾಲಕ್ಕೆ ಸಲ್ಲಿಸಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು?
ಈ ಮೇಲೆ ತಿಳಿಸಿಕೊಟ್ಟಿರೋದು ಪಶ್ಚಿಮ ಬಂಗಾಳ ವೃತ್ತ ಅಂಚೆ ಕಚೇರಿಯಲ್ಲಿ ಕರೆದಿರುವ ಹುದ್ದೆಗಳ ಬಗ್ಗೆ ಮಾಹಿತಿ ಈ ಲೇಖನಿಯಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಹಬ್ಬಿಸೋದಿಲ್ಲ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
