RRB ರೈಲ್ವೆ ನೇಮಕಾತಿ 2026- 11127 ಹುದ್ದೆಗೆ ಅರ್ಜಿ: ಮಹಿಳೆಯರು ಪುರುಷರು ಇವತ್ತೇ ಅಪ್ಲೈ ಮಾಡಿ

RRB Railway ಇಲಾಖೆಯಲ್ಲಿ 11127 ಹುದ್ದೆಗೆ ಅರ್ಜಿ ಕರೆಯಲಾಗಿದೆ 15-5-2026 ರಿಂದ 14-6-2026 ವರೆಗೆ ಅವಕಾಶ ನೀಡಲಾಗಿದೆ ಮಹಿಳೆಯರಿಗೆ ಪುರುಷರಿಗೆ ಬಂತು ಭರ್ಜರಿ ಗುಡ್ ನ್ಯೂಸ್.

ನ್ಯೂ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕಾ ನಿಮಗಾಗಿನೇ ಅರ್ಜಿ ಕರೆಯಲಾಗಿದೆ ಒಳ್ಳೆಯ ಕೆಲಸ ಕೈ ತುಂಬ ಸಂಬಳ ಸರಕಾರಿ ಉದ್ಯೋಗ.

RRB ರೈಲ್ವೆ ನೇಮಕಾತಿ ವಿವರ ಇಲ್ಲಿದೆ:

ಭಾರತೀಯ ನೇಮಕಾತಿ ಮಂಡಳಿಯಲ್ಲಿ(RRB) ಅರ್ಜಿ ಕರೆಯಲಾಗಿದೆ-

  1.  ಒಟ್ಟು 11127 ಹುದ್ದೆಗಳು
  2.  ಅಖಿಲ ಭಾರತದಲ್ಲಿ ಕೆಲಸ.
  3.  ಇಲ್ಲಿ 10th ITI ಡಿಪ್ಲೋಮಾ ಪದವಿ ಪಾಸಾಗಿರಬೇಕು.
  4.  ಪ್ರತಿ ತಿಂಗಳು 19900/- ಸಂಬಳ ನೀಡಲಾಗುತ್ತದೆ
  5.  ಮಹಿಳೆಯರಿಗೆ ಪುರುಷರಿಗೆ ಅವಕಾಶ
  6.  ಇಲ್ಲಿ ಕನಿಷ್ಠ 18 ವರ್ಷದಿಂದ ಗರಿಷ್ಠ ವಯೋಮಿತಿಗೆ ಅಧಿಸೂಚನೆ ನೋಡಿ.
  7.  ಇಲ್ಲಿ ಕರೆದಿರುವ ಹುದ್ದೆ- ಸಹಾಯಕ ಲೋಕೋ ಪೈಲೆಟ್(ALP)
  8.  ಈಗಾಗಲೇ ಅರ್ಜಿ ಪ್ರಾರಂಭವಾಗಿದೆ 15-5-2026 ರಿಂದ 14-6-2026 ವರೆಗೆ ಅವಕಾಶ ನೀಡಿದ್ದಾರೆ.
  9.  ಅರ್ಜಿ ವಿಧಾನ ಆನ್ಲೈನ್ ನಲ್ಲಿ ಸಲ್ಲಿಸಿ.

ನಮ್ಮ ಸಲಹೆಗಳು:

ಈ ಹಿಂದೆ ಶಾರ್ಟ್ ನೋಟಿಸ್ ಅನ್ನ ಪ್ರಕಟ ಮಾಡಿ ಹೇಳಿದರು ಈಗ ಖುದ್ದಾಗಿ ರೈಲ್ವೆ ಇಲಾಖೆ ಅಧಿಕೃತ ಅಧಿಸೂಚನೆ ಪ್ರಕಟ ಮಾಡಿದೆ ಪ್ರೆಷರ್ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ ಅರ್ಜಿ ಸಲ್ಲಿಸುವ ಮುನ್ನ ಅದು ಸೂಚನೆ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಎಲ್ಲ ಮಾಹಿತಿಗಳು ಪಡೆದುಕೊಳ್ಳಿ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್: ಕೆಳಗಡೆ ಇದೆ ನೋಡಿ

  1. Apply link- Click Here
  2. Notification Pdf- Click Here

FAQS- ಅತಿ ಹೆಚ್ಚು ಕೇಳಿದ ಪ್ರಶ್ನೆಗಳು.?

1) ನಿಜವಾಗಲೂ ರೈಲ್ವೆ ಇಲಾಖೆಯಲ್ಲಿ ಅರ್ಜಿ ಪ್ರಾರಂಭ ಆಗಿದೆಯಾ.?

ಹೌದು ನಿಜವಾಗಲೂ ಅಪ್ಲಿಕೇಶನ್ ಪ್ರಾರಂಭವಾಗಿದೆ ಮಹಿಳೆಯರು ಪುರುಷರು ಅನುಭವ ಹೊಂದಿದ ಅಭ್ಯರ್ಥಿಗಳು ಪ್ರೆಶರ್ ಅಭ್ಯರ್ಥಿಗಳು ಎಲ್ಲರೂ ಅಪ್ಲಿಕೇಶನ್ ಹಾಕಿ.

2) ಯಾವ ರೀತಿಯಲ್ಲಿ ಅರ್ಜಿ ಮತ್ತು ಕೊನೆಯ ದಿನಾಂಕ ಯಾವುದು.?

ಆನ್ಲೈನ್ ನಲ್ಲಿ ಅರ್ಜಿ ಮತ್ತು ಕೊನೆಯ ದಿನಾಂಕ 14-6-2026 ವರೆಗೆ ಅವಕಾಶ ನೀಡಿದ್ದಾರೆ.