ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ ಸಿಗುತ್ತೆ: ಪಡೆಯುವುದು ಹೇಗೆ ಸಂಪೂರ್ಣ ಮಾಹಿತಿ!!
ಕೇಂದ್ರ ಸರ್ಕಾರದಿಂದ ಬಂತು ರೈತರಿಗೆ ಭರ್ಜರಿ ಗುಡ್ ನ್ಯೂಸ್,

🎯ರೈತರಿಗೆ ಪ್ರತಿ ತಿಂಗಳು 3000
ಈ ಯೋಜನೆಯು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ್ದಾರೆ 60 ವರ್ಷ ಮೇಲ್ಪಟ್ಟ ರೈತರಿಗೆ ಪ್ರಸತಿಗಳು 3000 ಹಣ ಸಿಗುತ್ತದೆ ಈ ಯೋಜನೆಗೆ ಸಂಬಂಧಪಟ್ಟಂತೆ ಭಾರತೀಯ ರೈತರ ಕುಟುಂಬಕ್ಕೆ ಅನುದಾನವಾಗಲಿ ಹಾಗೂ ಯೋಜನೆಗೆ ಸಂಬಂಧಪಟ್ಟಂತೆ ರೈತರು ಹಣವನ್ನ ಉಪಯೋಗವಾಗಲಿ ಎಂದು ಯೋಜನೆ ಜಾರಿಗೊಳಿಸಿದ್ದಾರೆ ಮಾಸಿಕ ಪಿಂಚಣಿ 3000 ಪ್ರತಿ ತಿಂಗಳು ಖಾತೆಗಳಿಗೆ ಬರುತ್ತದೆ ಎಲ್ಲದರ ಬಗ್ಗೆ ಮಾಹಿತಿ ಈ ಕೆಳಗಡೆ ಕೊಟ್ಟಿದ್ದೇವೆ ಪ್ರಧಾನ ಮಂತ್ರಿ ಯೋಜನೆಗೆ ಸಂಬಂಧಪಟ್ಟಂತೆ ಪೂರ್ತಿಯಾಗಿ ಮಾಹಿತಿ ನೋಡಿ.
📢ಪ್ರಧಾನ ಮಂತ್ರಿ ಕಿಸಾನ್ ಮಾನ ಧನ ಯೋಜನೆ:
ರೈತರು ಕೆಲವು ಕಂಡೀಶನ್ ಮೂಲಕ ಅಪ್ಲಿಕೇಶನ್ ಹಾಕಲು ಅರ್ಹತೆ ಹೊಂದಿರುತ್ತಾರೆ. ಇದರಲ್ಲಿ ಕೆಲವು ಅರ್ಹತೆಗಳು ಇದಾವೆ. ಅದರ ಬಗ್ಗೆ ಮಾಹಿತಿಗಳು ಇಲ್ಲಿ ವೀಕ್ಷಿಸಿ. ನೋಡಿ ಭಾರತದ ಎಲ್ಲಾ ರೈತರಿಗೆ ಈ ಪ್ರಧಾನಮಂತ್ರಿ ಮಾನದನ್ ಯೋಜನೆ ಸಿಗುತ್ತದೆ ಈಗಾಗಲೇ ಯಾವ ರೈತರು ಯೋಜನೆಯ ಪ್ರತಿ ತಿಂಗಳು ಹಣವನ್ನು ಪಡಿತಾ ಇದ್ದೀರಿ ಎರಡು ಸಾವಿರ ಹಂತ ರೈತರಿಗೆ ಈ ಯೋಜನೆ ಅನುಭವಿಸುತ್ತದೆ ವರ್ಷಕ್ಕೆ ಸುಮಾರು 36,000 ಸಿಗುತ್ತದೆ, ಪ್ರತಿ ತಿಂಗಳು 3000 ಬರುತ್ತದೆ ಇದೇ ರೀತಿಯಾಗಿ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಈ ಕೂಡಲೇ ಜಾಯಿನ್ ಆಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಧಾನ ಮಂತ್ರಿ ಕಿಸಾನ್ ಮಾನಧನ ಯೋಜನೆಯ ಪ್ರಮುಖ ಅಂಶಗಳು:
● ಅರ್ಜಿ ಸಲ್ಲಿಸಿದ ರೈತರಿಗೆ ಪ್ರತಿ ತಿಂಗಳು ಮೂರು ಸಾವಿರ ವರ್ಷಕ್ಕೆ 36,000 ಸಿಗುತ್ತೆ,ಅರ್ಜಿ ಸಲ್ಲಿಸುವ ರೈತರಿಗೆ ಎರಡು ಹೆಕ್ಟರ್ 5 ಎಕರೆ ವರೆಗೆ ಭೂಮಿ ಹೊಂದಿರಬೇಕು ಅಂದರೆ ಜಮೀನು ಹೊಂದಿರಬೇಕು ಇದಕ್ಕೆ ಸಣ್ಣ ರೈತರು ಮತ್ತು ಅತಿ ಸಣ್ಣ ರೈತರು ಈ ಪಿಂಚಣಿಯನ್ನು ಪ್ರತಿ ತಿಂಗಳು ಪಡೆಯಿರಿ, ರೈತರಿಗೆ ಅರ್ಜಿ ಸಲ್ಲಿಸಲು ವಯಮಿತ 18 ವರ್ಷದಿಂದ 45 ವರ್ಷದವರೆಗೆ
ಪ್ರತಿ ತಿಂಗಳು ಹಣ ಎಷ್ಟು ಕಟ್ಟಾಗುತ್ತೆ
ಸರ್ಕಾರದ ಪ್ರಧಾನ ಮಂತ್ರಿ ಮಾನವ ಯೋಜನೆಯ ಸಂಬಂಧಪಟ್ಟಂತೆ ಇದು ಪ್ರತಿ ತಿಂಗಳಿಗೆ ಕಟ್ಟಾಗುವುದಿಲ್ಲ ನಿಮಗೆ ಪ್ರಧಾನ ಮಂತ್ರಿ ಸ್ಥಾನ ಯೋಜನೆಯ ಹಣ ಬರುತ್ತದೆ ಆವಾಗ ಕೇಂದ್ರ ಸರ್ಕಾರದಿಂದ ಕಟ್ ಮಾಡಲಾಗುತ್ತದೆ ವಯಸ್ಸಿನ ಮೇಲೆ ಉದಾಹರಣೆಗೆ 18 ವರ್ಷದಿಂದ 45 ವರ್ಷದ ಹೊಂದಿದವರಿಗೆ ₹55/- ದಿಂದ ₹200/- ವರೆಗೆ ಹಣ ಕಟ್ಟಾಗುತ್ತದೆ ವಯಸ್ಸಿನ ಆಧಾರದ ಮೇಲೆ ನೀವು ಅರ್ಧ ಪಾವತಿ ಮಾಡಬೇಕು ಉಳಿದ ಹಣ ಸರ್ಕಾರ ಪಾವತಿ ಮಾಡುತ್ತದೆ,
ಕೇಂದ್ರ ಸರ್ಕಾರ ಹಣ ಎಷ್ಟು? ಪಾವತಿಸುತ್ತದೆ( ಪ್ರೇಮಿಂ)
ಈಗ ತಿಳಿಸಿಕೊಟ್ಟಿರುವಂತಹ ಮಾಹಿತಿಗಳ ಅನ್ವಯಿಸುವ ಹಾಗೆ ಸರ್ಕಾರದಿಂದ ಹಣವನ್ನ ಪಾವತಿಸಲಾಗುತ್ತದೆ ಇಲ್ಲಿ ನಿಮ್ಮ ಹಣ ಅರ್ಧ ಭಾಗವಾದರೆ ಕೇಂದ್ರ ಸರಕಾರದ ಹಣ ಅರ್ಧ ಭಾಗ ಆಗಿರುತ್ತದೆ ಉದಾಹರಣೆಗೆ: ನೀವು ರೂ.100 ಪಾವತಿ ಮಾಡಿದರೆ ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ ರೂ.100 ಪಾತಿ ಮಾಡಲಾಗುತ್ತದೆ ಒಟ್ಟಿಗೆ 200 ನಿಮ್ಮ ರೈತರ ಪ್ರಧಾನಮಂತ್ರಿ ಕಿಸಾನ್ ಮಾನದನ ಯೋಜನೆಗೆ ಹಣ ಹೂಡಿಕೆ ಆಗುತ್ತದೆ ಈ ರೀತಿಯಾಗಿ ನಿಮ್ಮ ಹಣ ಹೂಡಿಕೆ ಮಾಡಲಾಗುತ್ತದೆ 60 ವರ್ಷ ತುಂಬಿದ ಬಳಿಕ ನಿಮ್ಮ ಖಾತೆಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ವರ್ಗಾವಣೆ ಮಾಡಲಾಗುತ್ತದೆ,
ರೈತರು ಇಲ್ಲಿ ಎಲ್ಲಾ ದಾಖಲೆಗಳನ್ನು ಸರಿಯಾಗಿ ಹೂಡಿಕೆಗೆ ಸಂಬಂಧಪಟ್ಟಂತೆ ಹಣ ಗಳಿಕೆ ಇರೋದ್ರಿಂದ ನಿಮ್ಮ ಪಿಎಂ ಕಿಸಾನ್ ಯೋಜನೆಯ ಹಣವನ್ನು ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೆ ಒಮ್ಮೆ ಹೂಡಿಕೆ ಮಾಡತ್ತಿದ್ದರೆ ಅನುಭವಿಸುತ್ತದೆ ಇನ್ನು ಬರುವಂತಹ ಮುಂದಿನ ತಿಂಗಳಿನಿಂದ ಪ್ರಸಿ ತಿಂಗಳು ನಿಮ್ಮ ಪಿಎಂ ಕಿಸ್ಸಾನ್ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಹಣ ಕಟ್ಟಾಗುತ್ತದೆ ಆದ ಕಾರಣ ನೀವು 60 ವರ್ಷ ಹೊಂದಿದ್ದಾರೆ ನಿಮಗೂ ಪ್ರತಿ ತಿಂಗಳು ಮೂರು ಸಾವಿರ ಬರಬೇಕೆಂದರೆ ನೀವು ಪಿಎಂ ಕಿಸಾನ್ ಮಾಡದನ್ ಯೋಜನೆಗೆ ಅಪ್ಲಿಕೇಶನ್ ಸಲ್ಲಿಸಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,
ಈ ಯೋಜನೆಯ ಪ್ರಮುಖ ಪ್ರಯೋಜನೆಗಳು
1) ರೈತರಿಗೆ 60 ವರ್ಷದ ಬಳಿಕ ಕೆಲಸ ಮಾಡಲಿಲ್ಲ ಅಂದರೂ ಕೂಡ ನಿಮಗೆ ಪದ್ಧತಿಗಳು ಸಂಬಧಳಾದ ರೂಪದಲ್ಲಿ ಹಣವನ್ನು ಬರುತ್ತದೆ ನಿಮ್ಮ ಜೀವನ ನಡೆಸಲು ಅನುಕೂಲ ಆಗುತ್ತದೆ,2) ರೈತರಿಗೆ ಪಾವತಿ ಮಾಡಿದಂತೆ ಸರ್ಕಾರವು ನಿಮಗೆ ಸಮಾನ ಹಣವನ್ನ ಪಾವತಿ ಮಾಡುತ್ತದೆ,3) ಇಲ್ಲಿ ರೈತ ಪತ್ನಿ ಪತಿ ನಿಧನ ಹೊಂದಿದ್ದಾರೆ ಹಣ ವಾಪಸ್ ಸಿಗುತ್ತದೆ ಅಥವಾ ರೈತ ಏನಾದರೂ ನಿಧನ ಹೊಂದಿದ್ದರೆ ಪತ್ನಿಗೆ ಪಿಂಚಣಿ ಸಿಗುತ್ತದೆ ಪತ್ನಿ ನಿಧನ ಹೊಂದಿದ್ದರೆ ಪತಿಗೆ ಪಿಂಚಣಿ ಸಿಗುತ್ತದೆ,
ಪ್ರಧಾನ ಮಂತ್ರಿ ಮಾಣಧನ್ ಯೋಜನೆಯ ಪಾವತಿ ಮತ್ತು ನಿರ್ಗಮನ ವಿವರಗಳು:
- 1)ನೀವೇನಾದರೂ ಪಾವತಿ ಮಾಡೋದನ್ನ ನಿಲ್ಲಿಸಿದರೆ ಅಥವಾ ಏನಾದರೂ ಸಮಸ್ಯೆಯಿಂದ ನಿಮಗೆ ಹಣವನ್ನ ಕಟ್ಟೋದಕ್ಕೆ ಆಗಿಲ್ಲ ಅಂದರೆ ಈ ಸಮಯದಲ್ಲಿ ಕೇಂದ್ರ ಸರ್ಕಾರದಿಂದ ನೀವು ಎಷ್ಟು ಹಣವನ್ನು ಪಾವತಿ ಮಾಡಿದ್ದೀರಿ ಅದಕ್ಕೆ ಸಂಬಂಧಪಟ್ಟಂತೆ ಬಡ್ಡಿಯನ್ನು ಕಟ್ಟಿ ನಿಮಗೆ ಮತ್ತೆ ವಾಪಸ್ ಹಣವನ್ನ ಕೊಡಲಾಗುತ್ತದೆ ಇಲ್ಲಿ ಯಾವುದೇ ರೀತಿಯ ಮೋಸಗಳು ನಡೆಯೋದಿಲ್ಲ ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಜವಾಬ್ದಾರಿ ಇರುತ್ತದೆ,
- 2) ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಎರಡು ಅನುಮತಿ ತೆಗೆದುಕೊಂಡು ಪ್ರತಿ ತಿಂಗಳು ನಿಮಗೆ ಹಣ ಬರುತ್ತದೆ ಸಿಎಂ ಕಿಸಾನ್ ಯೋಜನೆಯ ಹಣದ ರೂಪದಲ್ಲಿ ಕೇಂದ್ರ ಸರ್ಕಾರದಿಂದ 6000 ಹಣ ಸಿಗುತ್ತದೆ ಮತ್ತು ರಾಜ್ಯ ಸರ್ಕಾರದಿಂದ 4000 ಹಣ ಕೊಡುತ್ತಾರೆ ಇದರಲ್ಲಿ ನಿಮ್ಮ ಪಿಂಚಣಿ ಹಣ ಕೂಡ ಈಗ ಪ್ರತಿ ವಾರ್ಷಿಕ ಕೆ 36,000 ಬರುತ್ತದೆ ಆದ ಕಾರಣ ಏನಾದರೂ ತೊಂದರೆ ಆದಲ್ಲಿ ಕೂಡ ಮತ್ತೆ ಹಣ ವಾಪಸ್ ಪಡೆಯಬಹುದು 60 ವರ್ಷಕ್ಕಿಂತ ಮೊದಲು ನೀವೇನಾದ್ರೂ ತೇವಣಿಯನ್ನ ನಿಲ್ಲಿಸಿದರೆ ನಿಮಗೆ ವಾಪಸ್ ಹಣ ಸಿಗುತ್ತದೆ,
ಪ್ರಧಾನ ಮಂತ್ರಿ ಮಾಣಧನ್ ಯೋಜನೆಯ ಅಧಿಕೃತ ಅಂತರ್ಜಾಲ:
1) ನಾವು ಇಲ್ಲಿ ಕೊಟ್ಟಿರುವ ಅಧಿಕೃತ ಅಂತರ್ಜಾಲಕ್ಕೆ ಸ್ವಯಂ ನೋಂದಣೆ ಮಾಡಿಕೊಂಡು ಅಪ್ಲಿಕೇಶನ್ ಸಲ್ಲಿಸಿ ನಿಮ್ಮ ಹತ್ತಿರ ಇರುವ ಕೇಂದ್ರಗಳಿಗೆ ಭೇಟಿ ಕೊಡಿ CSC KARNATAKA ONE GRAM ONE BENGALURU 1 ಕೇಂದ್ರದಲ್ಲಿ ನಿಮ್ಮ ಎಲ್ಲಾ ದಾಖಲೆಗಳಿಗೆ ಸಂಬಂಧಪಟ್ಟಂತೆ ಪ್ರಧಾನಮಂತ್ರಿ ಮಾನ ಧನ ಯೋಜನೆಗೆ ಸಲ್ಲಿಸಿ, ಅಂತರ್ಜಾಲ ಹೀಗಿದೆ : pmkmy.gov.in ಇಲ್ಲಿ ಅಧಿಕೃತ ರೈತರು ಪ್ರತಿಯೊಬ್ಬರು ನಿಮ್ಮ ಅರ್ಹತೆಗಳನ್ನು ನೋಡಿಕೊಂಡು ಅಪ್ಲಿಕೇಶನ್ಗಳನ್ನು ಸಲ್ಲಿಸಿ ಹಾಗೂ ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ಸ್ವಯಂ ಪ್ರೇರಿತದಿಂದ ಸಲ್ಲಿಸಿ, Click Here
ಪ್ರಧಾನ ಮಂತ್ರಿ ಮಾನಧನ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವವು:
- ಪ್ರಧಾನ ಮಂತ್ರಿ ಪಿಎಂ ಕಿಸಾನ್ ಯೋಜನೆಯ ಕಾರ್ಡ್:ಈ ಕಾರು ನಿಮಗೆ ಪಿಎಂ ಕಿಸಾನ್ ಯೋಜನೆಗೆ ರಿಜಿಸ್ಟರ್ ಮಾಡಿದಾಗ ಈ ಕರಡು ನಂಬರ್ ಮತ್ತು ಅದರ ಜೊತೆಯಲ್ಲೇ ನಿಮಗೆ ಕೇಂದ್ರ ಸರ್ಕಾರದಿಂದ ಕಾರ್ಡ್ ಕೊಡಲಾಗುತ್ತದೆ● ಆಧಾರ್ ಕಾರ್ಡ್:ರೈತರ ಪಹಣಿ ಜೊತೆ ಲಿಂಕ್ ಆಗಿರುವ ಆಧಾರ್ ಕಾರ್ಡ್ ಬೇಕಾಗುತ್ತದೆ ಇದರ ಮೂಲಕ ಸಲ್ಲಿಸಿ,● ರೈತರ ಪಹಣಿ ಫೋಟೋ ಹಾಗೂ ವೈಯಕ್ತಿಕ ದಾಖಲೆಗಳು:ರೈತರಿಗೆ ಅನ್ವಯಿಸುವ ಎಲ್ಲಾ ಜಮೀನಿನ ಪುರಾವೆಗಳು ಅಪ್ಲೋಡ್ ಮಾಡಬೇಕು ಹಾಗೂ ರೈತರ ಜಮೀನಿನ ಪ್ರಮಾಣ ಪತ್ರ ಎಷ್ಟು ಎಕ್ಕರೆ ಇದೆ ಹಾಗೂ ಯಾವ ಜಾಗದಲ್ಲಿ ನಿಮ್ಮ ಭೂಮಿ ಇದೆ ಎಲ್ಲವನ್ನ ದಾಖಲೆಗಳು ಅಪ್ಲೋಡ್ ಮಾಡಿ ನೇರವಾಗಿ ಅಕಸ್ಮಾತ್ ನಿಮ್ಮ ಪಿಎಂ ಕಿಸಾನ್ ಯೋಜನೆಯಲ್ಲಿ ಲಿಂಕ್ ಆಗಿದ್ದರೆ ಅರ್ಜಿ ಸಲ್ಲಿಸಲು ಹತ್ತೋದಿಲ್ಲ ಅಕಸ್ಮಾತ್ ರಿಜಿಸ್ಟರ್ ಆಗಿಲ್ಲ ಅಂದರೆ ನೀವು ಅರ್ಜಿ ಸಲ್ಲಿಸಬೇಕು,
I want to need
I’m need this money
1 ಎಕ್ಕರೆ ವಲ ಇದೆ ಆದಕಾರಣ ಅಪ್ಲಿಕೇಶನ್ ಹಾಕುತ್ತಿದ್ದೇನೆ
Farmers