ಭಾರತದಲ್ಲಿ ಯಂತ್ರ-ಇಂಡಿಯ ಲಿಮಿಟೆಡ್ ಕಂಪನಿ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಕರೆಯಲಾಗಿರುತ್ತದೆ ಆಫ್ ಲೈನ್ನಲ್ಲಿ ಅಪ್ಲಿಕೇಶನ್ ಹಾಕಲು ಅವಕಾಶ ನೀಡಿದ್ದಾರೆ. ನೇರವಾಗಿ ಸಂದರ್ಶನ ಮತ್ತು ದಾಖಲೆಗಳ ಮೂಲಕ ಆಯ್ಕೆ ಎಲ್ಲಾ ವಿವರವಾದ ಮಾಹಿತಿ ಇಲ್ಲಿದೆ ನೋಡಿ.
ಯಂತ್ರ ಇಂಡಿಯಾ ಲಿಮಿಟೆಡ್ದಲ್ಲಿ ಅಧಿಕೃತ ಅಧಿಸೂಚನೆ ಬಿಡುಗಡೆ ದಿನಾಂಕ 30-5-2026 ರಂದು ಅಧಿಸೂಚನೆ ಪ್ರಕಟವಾಗಿರುತ್ತದೆ ಇಲ್ಲಿ ಪ್ರತಿ ತಿಂಗಳು 1,30,000/- ವರೆಗೆ ಸಂಬಳ ನೀಡಲಾಗಿರುತ್ತದೆ ಇಂಥ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಹುದ್ದೆಗಳ ವಿವರ ಇಲ್ಲಿದೆ:
ಇದು ನೇಮಕಾತಿಯು ತಾತ್ಕಾಲಿಕ ಹಾಗೂ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಕೆಲಸ ಇದೆ ಕಂಪನಿ ಕಾರ್ಯದರ್ಶಿ, ಹುದ್ದೆಯ ಹೆಸರು ಮತ್ತು ಅತಿ ಹೆಚ್ಚು ಸಂಬಳ ಸಿಗುವ ಸಂಸ್ಥೆ ಈ ನೇಮಕಾತಿಯ ಎಲ್ಲಾ ಮಾಹಿತಿ ನೋಡಿ ಇಷ್ಟ ಇದ್ದವರು ನೋಟಿಫಿಕೇಶನ್ ಡೌನ್ಲೋಡ್ ಮಾಡಿ ನಂತರ ಅಪ್ಲಿಕೇಶನ್ ಹಾಕಿ.
ಯಾವ ಇಲಾಖೆಯಲ್ಲಿ ಅರ್ಜಿ ಮತ್ತು ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ?
ಇದು ಯಂತ್ರ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ- ಒಟ್ಟು 1 ಹುದ್ದೆಗೆ ನೇಮಕಾತಿ ಅರ್ಜಿ ಸಲ್ಲಿಸಿದರೆ ಭಾರತೀಯ ನಾಗಪುರ್ ಮಹಾರಾಷ್ಟ್ರದಲ್ಲಿ ಕೆಲಸ.
ಶೈಕ್ಷಣಿಕ ಅರ್ಹತೆಯನ್ನು ಮತ್ತು ವಯೋಮಿತಿ ಎಷ್ಟಿದೆ ಹಾಗೂ ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ.?
- • ಹುದ್ದೆ ವಿವರ- ಕಂಪನಿ ಕಾರ್ಯದರ್ಶಿ ನೇಮಕಾತಿ.
- • ವಯಮಿತಿ ವಿವರ- ಕನಿಷ್ಠ ಅಧಿಸೂಚನೆ ಪ್ರಕಾರ ಇರಬೇಕು ಹಾಗೂ ಗರಿಷ್ಠ 50 ವರ್ಷದ ಒಳಗಡೆ ಇರಬೇಕು.
- • ಶೈಕ್ಷಣಿಕ ವಿವರ- ಅಧಿಸೂಚನೆಯ ಮಾನದಂಡಗಳ ಪ್ರಕಾರ ವಿದ್ಯಾರ್ಥಿ ಹೊಂದಿರಬೇಕು
ಆಯ್ಕೆ ವಿಧಾನ ಹೇಗಿರುತ್ತದೆ ಪ್ರತಿ ತಿಂಗಳು ಎಷ್ಟು ಸಂಬಳ ಇದೆ ಇಲ್ಲಿದೆ ವಿವರ.?
• ಸಂಬಳದ ವಿವರ- ಕನಿಷ್ಠ ನಿಯಮಗಳ ಪ್ರಕಾರ ಪ್ರತಿ ತಿಂಗಳು 1,20,000/- ದಿಂದ 1,30,000/- ವರೆಗೆ ಸಂಬಳ ನೀಡಲಾಗಿರುತ್ತದೆ.
• ಆಯ್ಕೆ ಪ್ರಕ್ರಿಯೆ- ಇಲ್ಲಿ ಸ್ಪಷ್ಟತೆ ಮಾಹಿತಿ ಕೊಟ್ಟಿಲ್ಲ ಸಂದರ್ಶನ ದಾಖಲೆಗಳ ವಿವರ ಅಂಕದ ಆಧಾರದ ಮೇಲೆ
ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ:
ಇದು ಕೇಂದ್ರ ಸಂಸ್ಥೆಯಲ್ಲಿ ನೇಮಕಾತಿ ಇರುತ್ತದೆ ಮಹಿಳೆಯರಿಗೆ ಪುರುಷರು ಹಾಗೂ ಅಪ್ಲಿಕೇಶನ್ ಹಾಕಿ ಆದರೆ ಇದು ತಾತ್ಕಾಲಿಕ ಅನುಭವ ಹೊಂದಿದ ವರ್ಗದವರಿಗೆ ಹೆಚ್ಚಿನ ಆದ್ಯತೆ ಒದಗಿಸಲಾಗುವುದು.
✅️ ಪ್ರೆಶರ್ ವರ್ಗದವರಿಗೆ ಕರ್ನಾಟಕದಲ್ಲಿ 10th ಪಾಸ್ ಆದವರಿಗೆ KMF ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ.
✅️ 12th ಮುಗಿಸಿದವರಿಗೆ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಸಂದರ್ಶನ ಮೂಲಕ ಅರ್ಜಿ ಕರೆಯಲಾಗಿದೆ ಇದಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ.
ಅರ್ಜಿ ಸಲ್ಲಿಸುವ ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ.
Notification Pdf- Click Here
ಅರ್ಜಿ ಸಲ್ಲಿಸುವ ಹೇಗೆ ಪ್ರಮುಖ ದಿನಾಂಕಗಳು ಏನು.?
• ಅರ್ಜಿ ಆಫ್ ಲೈನ್ನಲ್ಲಿ ಇರುತ್ತದೆ ಅರ್ಜಿ ದಿನಾಂಕ 30 ಮೇ 2026 ರಿಂದ 15-6-2026 ವರೆಗೆ ಅವಕಾಶ ನೀಡಲಾಗಿದೆ.
• ಆಫ್ ಲೈನ್ ನಲ್ಲಿ ಅರ್ಜಿ– ಮೇಲ್ಗಡೆ ಕೊಟ್ಟಿರುವ ನೋಟಿಫಿಕೇಶನ್ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳು ಸರಿಯಾಗಿ ಸಲ್ಲಿಸಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು.?
ಈ ಮೇಲ್ಗಡೆ ಕೊಟ್ಟಿರೋದು ಭಾರತೀಯ ಯಂತ್ರ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಕರೆದಿರುವ ಹುದ್ದೆ ಈ ಪ್ರಶಾಂತ್ ಮೀಡಿಯಾ ಅಂತರ್ಜಾಲದಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ ನಿಖರವಾಗಿ ಸ್ಪಷ್ಟನೆ ಮಾಹಿತಿ ಮಾತ್ರ ಬರುತ್ತದೆ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
