39 ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ನೇಮಕಾತಿ 2026- ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಉಡುಪಿ ಹಾಗೂ ಬೆಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ನೇರ ಸಂದರ್ಶನ ಮೂಲಕ ಅರ್ಜಿ ಕರೆಯಲಾಗಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂದರ್ಶನ ಮೂಲಕ ಹುದ್ದೆಗೆ ಅರ್ಜಿ ಬಂತು ಭರ್ಜರಿ ಗುಡ್ ನ್ಯೂಸ್ ಇಲ್ಲಿ ಎಸ್ ಎಸ್ ಎಲ್ ಸಿ ಡಿಪ್ಲೋಮಾ ದ್ವಿತೀಯ ಪಿಯುಸಿ ಪದವಿ ಪೂರ್ಣಗೊಳಿಸಿದವರಿಗೆ ಅವಕಾಶ ದಿನಾಂಕ –01-6-2026 ರಿಂದ ಅರ್ಜಿ ಪ್ರಾರಂಭವಾಗಿದೆ.

ನೀವು ಕರ್ನಾಟಕ ಆರೋಗ್ಯ ಇಲಾಖೆ ಕೆಲಸ ಮಾಡಬೇಕಾ.? ನರ್ಸ್ ಹಾಗೂ ವೈದ್ಯಕೀಯ ಅಧಿಕಾರಿ ಆಗಬೇಕಾ? ಹಾಗಾದ್ರೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಿ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಯಾವ ಇಲಾಖೆಯಲ್ಲಿ ಹುದ್ದೆಗೆ ಅರ್ಜಿ ಎಷ್ಟು ಹುದ್ದೆಗಳು ಉದ್ಯೋಗ ಸ್ಥಳ ಎಲ್ಲಿ.? Full Details

ಕರ್ನಾಟಕದ DHFWS ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿ ಕೆಲಸ- ಉಡುಪಿ ಮತ್ತು ಬೆಂಗಳೂರಿನಲ್ಲಿ ಉದ್ಯೋಗ. ಒಟ್ಟಿಗೆ ಎರಡು ಜಿಲ್ಲೆ ಸೇರ್ಪಡೆ 39 ಹುದ್ದೆಗೆ ಅರ್ಜಿ ಕರೆಯಲಾಗಿದೆ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ವಿವರ ಇಲ್ಲಿದೆ:

  • ಹುದ್ದೆಯ ವಿವರ: ವೈದ್ಯಕೀಯ,ANM,PHCO , ಪ್ರಯೋಗಾಲಯ ತಜ್ಞರು ಹಾಗೂ ಹಿರಿಯ ಆರೋಗ್ಯ ಸಹಾಯಕರು ಮತ್ತು ನರ್ಸಿಂಗ್ ಅಧಿಕಾರಿ ಹಾಗೂ ಇತರೆ ಹುದ್ದೆಗೆ ಅರ್ಜಿ.
  • Education- ಕನಿಷ್ಠ ಅಧಿಕೃತ ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th,puc,GNM,MBBS, ಡಿಪ್ಲೋಮಾ ಹಾಗೂ ಪದವಿ ಪೂರ್ಣಗೊಳಿಸಬೇಕು.

ವೈಮಿತಿ ಎಷ್ಟು ಇರಬೇಕು ಮತ್ತು ಎಷ್ಟು ಸಡಲಿಕ್ಕೆ ಇರುತ್ತೆ ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ.?

  1. • Age limit: ಕನಿಷ್ಠ ಮಾನದಂಡಗಳ ಪ್ರಕಾರ DHFWS ನಿಯಮಗಳ 18 ವರ್ಷದಿಂದ 60 ವರ್ಷದವರೆಗೆ ಅವಕಾಶ. ವಯೋಮಿತಿಯಲ್ಲಿ ವರ್ಗಕ್ಕೆ ಅನುಗುಣವಾಗಿ ಸಡಲಿಕ್ಕೆ ಇರುತ್ತದೆ.
  2. • Salary- ಪ್ರತಿ ತಿಂಗಳು ಜಿಲ್ಲಾ ಆರೋಗ್ಯ ಕರ್ನಾಟಕ ಆರೋಗ್ಯ ಇಲಾಖೆ ಪ್ರಕಾರ ₹20404 ದಿಂದ 60,000 ವರೆಗೆ ವೇತನ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ನಮ್ಮ ಸಲಹೆ:

ನೋಡಿ ಈ ನೇಮಕಾತಿಯು ಕರ್ನಾಟಕದ ಎರಡು ಜಿಲ್ಲೆಯಲ್ಲಿ ಇದೆ ತಾತ್ಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇರೆಗೆ ಕೆಲಸ ಇದು ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ತಾಲೂಕ ಆಸ್ಪತ್ರೆಗಳಲ್ಲಿ ಕೆಲಸ ಇರುತ್ತದೆ ನಿಮ್ಮ ಅರ್ಹತೆ ನೋಡಿಕೊಂಡು ಮತ್ತು ಅಧಿಕೃತ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಬಹುದು. ತಪ್ಪು ಅಂತರ್ಜಾಲ ಮತ್ತು ತಪ್ಪು ನೋಟಿಫಿಕೇಶನ್ ಪಡೆದುಕೊಂಡು ಮೋಸ ಹೋಗಬೇಡಿ.

ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ.?

• ಆಯ್ಕೆ ವಿಧಾನ: ಸಂದರ್ಶನ ಮೂಲಕ ಆಯ್ಕೆ ಅಂಕದ ಆಧಾರದ ಮೇಲೆ.

Application Fees – ಯಾವುದೇ ಸುಲ್ಕವಿಲ್ಲ.

ಬೇಕಾಗುವ ಪ್ರಮುಖ ದಾಖಲೆಗಳು.?

• ಆಧಾರ್ ಕಾರ್ಡ್ ಹಾಗೂ ಶೈಕ್ಷಣಿಕ ಅಂಕಪಟ್ಟಿಗಳು ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಈಗಾಗಲೇ ಕೆಲಸ ಮಾಡಿದ ಅನುಭವ ಪ್ರಮಾಣ ಪತ್ರ ಡಿಪ್ಲೋಮಾ ಅಂಕಪಟ್ಟಿಗಳು ಹಾಗೂ ಇತರೆ ಎಲ್ಲಾ ದಾಖಲೆಗಳ ವಿವರ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್;

  1. Udupi Notification Pdf – Click Here
  2. Bengaluru Notification Pdf- Click Here

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಅರ್ಜಿ ಹೇಗೆ ಹಾಕೋದು.?

  • ಅರ್ಜಿ ಈಗಾಗಲೇ ಪ್ರಾರಂಭವಾಗಿದೆ- Bengaluru ಅಧಿಸೂಚನೆ ಬಿಡುಗಡೆ 30-5-2026 ರಿಂದ ಸಂದರ್ಶನ 09-6-2026 ಹೊರಗೆ ಅವಕಾಶ ಹಾಗೂ Udapi – ಅಧಿಸೂಚನೆ ದಿನಾಂಕ 04-6-2026 ರಿಂದ ಸಂದರ್ಶನ 11-6-2026 ವರೆಗೆ ಅವಕಾಶ.

ಸಂದರ್ಶನದಲ್ಲಿ ಅರ್ಜಿ– ಹೌದು ಮೇಲ್ಗಡೆ ಹೇಳಿರುವ ದಿನಾಂಕ ಮತ್ತು ನೋಟಿಫಿಕೇಶನ್ ಎಲ್ಲ ಮಾಹಿತಿಗಳು ಇನ್ನಷ್ಟು ನೋಡಿ ವಿವರಗಳನ್ನು ಪಡೆದುಕೊಳ್ಳಿ ಅದೇ ಅಧಿಕೃತ ನೋಟಿಫಿಕೇಶನ್ ದಲ್ಲಿ ವಿಳಾಸ ಇದೆ ನೋಡಿ.

ನೇರವಾಗಿ ಸಂದರ್ಶನಕ್ಕೆ ಭೇಟಿಕೊಟ್ಟು ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಹುದ್ದೆಗಳನ್ನು ನೀಡಲಾಗುತ್ತದೆ ನೇರವಾಗಿ ಸಂದರ್ಶನಕ್ಕೆ ಹೋಗಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.

ಪ್ರಶಾಂತ್ ಮೀಡಿಯಾ:

ಈ ಅಂತರ್ಜಾಲದಲ್ಲಿ ಉಡುಪಿ ಜಿಲ್ಲೆಯಲ್ಲಿ ಬೆಂಗಳೂರಿನಲ್ಲಿ ಕರೆದಿರುವ ಕರ್ನಾಟಕ ಆರೋಗ್ಯ ಇಲಾಖೆ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ.

FAQS- ಅತಿ ಹೆಚ್ಚು ಕೇಳಿದ ಪ್ರಶ್ನೆ.?

1) ಇದು ಯಾವ ರೀತಿಯಲ್ಲಿ ಅರ್ಜಿ ಹಾಕುವುದು.?

ಇದು ಆನ್ಲೈನ್ ಇಲ್ಲ ಹಾಗೂ ಆಫ್ಲೈನ್ ಇಲ್ಲ ನೇರ ಸಂದರ್ಶನ ಮೂಲಕ ಹುದ್ದೆಗೆ ಹೋಗಬೇಕು

2) ಎಷ್ಟು ಜಿಲ್ಲೆಗಳಲ್ಲಿ ಮತ್ತು ಯಾವ ಜಿಲ್ಲೆಗಳಲ್ಲಿ ನೇಮಕಾತಿ ಆಗಿದೆ.?

ಕರ್ನಾಟಕದಲ್ಲಿ ಎರಡು ಜಿಲ್ಲೆಯಲ್ಲಿ ಅರ್ಜಿ ಕರೆಯಲಾಗಿದೆ ಬೆಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ.