3991 ಹುದ್ದೆಗಳು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ- ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ 3991 ಹುದ್ದೆಗಳು ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ ದ್ವಿತೀಯ ಪಿಯುಸಿ ಮುಗಿಸಿದವರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀವು ಪೊಲೀಸ್ ಆಗಬೇಕಾ? ಒಳ್ಳೆ ಸಂಬಳ ಬೇಕಾ ಕರ್ನಾಟಕ ಪೊಲೀಸ್ ಹುದ್ದೆಗಾಗಿ ಕಾಯುತ್ತಿದ್ದೀರಾ? ಹಾಗಾದರೆ ಈಗ ಅರ್ಜಿ ಕರೆಯಲಾಗಿದೆ 18 ವರ್ಷ ಇದ್ದವರು ಅಪ್ಲಿಕೇಶನ್ ಹಾಕಲು ಅವಕಾಶ ದಿನಾಂಕ 05-6-2026 ರಂದು ಅಧಿಸೂಚನೆ ಪ್ರಕಟವಾಗಿದೆ.

ತೃತೀಯಲಿಂಗ ಮಹಿಳೆಯರು ಹಾಗೂ ಮಾಜಿ ಸೈನಿಕರು ಮಹಿಳೆಯರಿಗೆ ಪುರುಷರಿಗೆ ಅವಕಾಶ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಪ್ರಕಟವಾಗಿದೆ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ ವಿವರ:

ಈ ಹಿಂದೆ ಎರಡು ವರ್ಷಗಳ ಹಿಂದೆ ನೇಮಕಾತಿ ಯಾವುದೇ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಅರ್ಜಿ ಕರೆದಿದ್ದೆಲ್ಲ ಈಗ ಪ್ರಸ್ತುತ ನೇಮಕಾತಿ ಪ್ರಕಟ ಮಾಡಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಗಳಿಂದ ಅಧಿಸೂಚನೆ ಪ್ರಕಟವಾಗಿದೆ.

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಮತ್ತು ಎಷ್ಟು ಹುದ್ದೆಗಳು ಉದ್ಯೋಗ ಸ್ಥಳ ಎಲ್ಲಿ?

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇಮಕಾತಿ ಮಾಡುತ್ತಿದೆ ಇಲ್ಲಿ ಒಟ್ಟಿಗೆ 3991 ಹುದ್ದೆಗೆ ಅರ್ಜಿ- KK 596 ಮತ್ತು RPC 3395 ಹುದ್ದೆಗಳಿಗೆ ನೇಮಕಾತಿ ಅಖಿಲ ಕರ್ನಾಟಕದಲ್ಲಿ ಕೆಲಸ ಇರುತ್ತದೆ ಪೊಲೀಸ್ ಠಾಣೆಗಳಲ್ಲಿ ಉದ್ಯೋಗ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಶೈಕ್ಷಣಿಕ ಅರ್ಹತೆಯಾಗಿರಬೇಕು ಇಲ್ಲಿದೆ ವಿವರ:

• ಹುದ್ದೆಯ ಹೆಸರು: ಸಿವಿಲ್ ಪೊಲೀಸ್ ಕಾನ್ಸ್ಟೇಬಲ್(CPC) ಹುದ್ದೆಗೆ ಅರ್ಜಿ ಕರೆಯಲಾಗಿದೆ.

• ಶೈಕ್ಷಣಿಕ ವಿವರ: ಅರ್ಜಿ ಸಲ್ಲಿಸುವ ಅರ್ಜಿದಾರರು ಕನಿಷ್ಠ ಕೇಂದ್ರ ಅಥವಾ ರಾಜ್ಯ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ(12th) ಅಥವಾ ತತ್ಸಮಾನ ಪೂರ್ಣಗೊಳಿಸಬೇಕು ಅಂದರೆ ಡಿಪ್ಲೋಮಾ ಅಥವಾ ಐಟಿಐ.

ವೈಯಮಿತಿ ಎಷ್ಟಿರಬೇಕು ಹಾಗೂ ಎಷ್ಟು ಸಡಲಿಕ್ಕೆ ಇರುತ್ತದೆ ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತದೆ.?

• Age limit- ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 38 ವರ್ಷದವರೆಗೆ ಅವಕಾಶ ಇರುತ್ತದೆ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.

• Salary- ಅಧಿಕೃತ ಅಧಿಸೂಚನೆ ಪ್ರಕಾರ ಕನಿಷ್ಠ 37500 ರಿಂದ 76,100 ವೇತನ ಇರುತ್ತದೆ, ಪ್ರತಿ ತಿಂಗಳು ಸರ್ಕಾರದ ಪ್ರಕಾರ ವೇತನ ಹೆಚ್ಚಿಗೆ ಮಾಡಲಾಗುವುದು.

ಇಲ್ಲಿ ಪಿಂಚಣಿ ಸೌಲಭ್ಯ ಇದೆಯಾ.?

ಹೌದು ಈ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಪಿಂಚಿನೆ ಸೌಲಭ್ಯ ಇರುತ್ತದೆ ನಿಮ್ಮ ಹುದ್ದೆ ಸಂಪೂರ್ಣ ಸೇವೆ ಪೂರ್ಣಗೊಳಿಸಿದ ನಂತರ ಪಿಂಚಿನಿ ಬರುತ್ತದೆ ಪ್ರತಿ ತಿಂಗಳು.

ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ:

ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ ಯಾಕಂದರೆ ಸುಮಾರು 3 ವರ್ಷಗಳಾಯಿತು ನೇಮಕಾತಿ ಬಿಡುಗಡೆ ಮಾಡಿ ಅದನಂತರ ಈಗ ಈ ವರ್ಷದಲ್ಲಿ ಈ ತಿಂಗಳಿನಲ್ಲಿ ನೇಮಕಾತಿ ಆಗಿದೆ ಮತ್ತೆ ಯಾವಾಗ ನೇಮಕಾತಿ ಬರುತ್ತೋ ಗೊತ್ತಿಲ್ಲ ಸರಕಾರ ಯಾವಾಗ ಚೇಂಜ್ ಆಗುತ್ತೆ ಹೇಳ ಬರಲ್ಲ ಆದ ಕಾರಣ ಈಗಲೇ ಸಮಯ ಇದೆ ಈ ಸಮಯ ಕಳೆದುಕೊಳ್ಳಬೇಡಿ ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ ನಂತರ ಅಪ್ಲಿಕೇಶನ್ ಹಾಕಿ.

ದೈಹಿಕ ಪರೀಕ್ಷೆ ವೈದ್ಯಕೀಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ಎಲ್ಲಿ ನೋಡೋದು.? Full Details

ನೋಡಿ ಈ ಪರೀಕ್ಷೆ ಬಗ್ಗೆ ಅಧಿಕೃತ ಅಧಿಸೂಚನೆಯಲ್ಲಿ ಪ್ರತಿಯೊಂದು ವಿವರಣೆಗಳು ಕೊಟ್ಟಿದ್ದಾರೆ ಒಮ್ಮೆ ಅಧಿಕೃತ ಅಧಿಸೂಚನೆ ನಿಮ್ಮ ಮೊಬೈಲ್ ನಲ್ಲಿ ಅಥವಾ ಲ್ಯಾಪ್ಟಾಪ್ ನಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಮಾಹಿತಿಗಳನ್ನು ಪಡೆದುಕೊಳ್ಳಿ.

ಆಯ್ಕೆ ವಿಧಾನ ಹೇಗಿರುತ್ತೆ? ಅರ್ಜಿಸುಲ್ಕ ಎಷ್ಟಿದೆ.?

• Application Fees- ಕನಿಷ್ಠ ಸಾಮಾನ್ಯ ಹಾಗೂ ಹಿಂದುಳಿದ ವರ್ಗ ಅಭ್ಯರ್ಥಿ OBC ಅಭ್ಯರ್ಥಿಗಳಿಗೆ ₹750/- ವರೆಗೆ ಶುಲ್ಕ / ಹಾಗೂ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ರವರ್ಗ ಅಭ್ಯರ್ಥಿಗಳಿಗೆ ₹500/- ಇರುತ್ತದೆ.

• ಆಯ್ಕೆ ವಿಧಾನ- ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಲಿಖಿತ ಪರೀಕ್ಷೆ ಆಫ್ ಲೈನ್ ನಲ್ಲಿ ಹಾಗೂ ಸಹಿಷ್ಣತೆ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗದು.

ಈ ವರ್ಷದಲ್ಲಿ ನೇಮಕಾತಿಯಲ್ಲಿ ಏನು ಬದಲಾವಣೆ ಆಗಿದೆ.?

ಹೌದು ಸ್ವಲ್ಪ ಮಟ್ಟಿಗೆ ಬದಲಾವಣೆ ಕಂಡಿದೆ. 1) ಕರ್ನಾಟಕ ಪೊಲೀಸ್ KSP ಇಲಾಖೆಯಿಂದ ಬಿಡುಗಡೆ ಮಾಡುವ ಅಧಿಸೂಚನೆ ಈ ವರ್ಷ KEA ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬಿಡುಗಡೆ ಮಾಡಿದೆ ಸರ್ಕಾರ. 2) ಅರ್ಜಿ ಸಲ್ಲಿಸುವ ವಿಧಾನ ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಅಂತರ್ಜಾಲ ಮೂಲಕ ಅರ್ಜಿ ಸಲ್ಲಿಸಬೇಕು. 3) ಅರ್ಜಿ ಶುಲ್ಕದಲ್ಲಿ ಅತಿ ಹೆಚ್ಚು ಏರಿಕೆ ಮಾಡಿದೆ ಈ ಹಿಂದೆ ವರ್ಷ ಕಡಿಮೆಯಿತ್ತು ಈಗ ಅತಿ ಹೆಚ್ಚು ಶುಲ್ಕ ಏರಿಸಿದೆ ಸರ್ಕಾರ. 4) ವೈಮಿತಿ ಮತ್ತು ಲಿಖಿತಾ ಪರೀಕ್ಷೆಯಲ್ಲಿ ಬದಲಾವಣೆ.5) ವೇತನ ಶ್ರೇಣಿಯಲ್ಲಿ ಬದಲಾವಣೆ ಆಗಿದೆ.

👉 ಇನ್ನಷ್ಟು ಎಲ್ಲ ಮಾಹಿತಿ ಪಡೆಯಲು ಅಧಿಕೃತ ಅಧಿಸೂಚನೆ ಸರಿಯಾಗಿ ನೋಡಿ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ.?

  1. Apply link- Click Here
  2. RPC Notification Pdf- Click Here
  3. KK Notification Pdf – Click Here

ಯಾವ ರೀತಿಯಲ್ಲಿ ಅರ್ಜಿ ಹಾಕೋದು ಪ್ರಮುಖ ದಿನಾಂಕಗಳೇನು.?

ಅರ್ಜಿ ಪ್ರಾರಂಭ ಆನ್ಲೈನ್ ನಲ್ಲಿ 08-6-2026 ರಿಂದ 03-7-2026 ವರೆಗೆ ಅವಕಾಶ ನೀಡಲಾಗಿದೆ.

• ಆನ್ಲೈನ್ ನಲ್ಲಿ ಅರ್ಜಿ- ಅಧಿಕೃತವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರೆಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ಎಲ್ಲ ಮಾಹಿತಿಗಳ ಪ್ರಕಾರ ಅಪ್ಲಿಕೇಶನ್ ಸಲ್ಲಿಸಿ ಯಾವುದೇ ತಪ್ಪು ದಾಖಲೆಗಳು ತಪ್ಪು ಹೆಸರು ತಪ್ಪು ಮಾಹಿತಿಗಳು ಹಾಕಬೇಡಿ.

• ಇಲ್ಲಿ ಗಮನಿಸಿ- ಅರ್ಜಿ ಶುಲ್ಕ ಪಾವತಿಸಿ ಇಲ್ಲಾಂದ್ರೆ ಮತ್ತೆ ನಿಮ್ಮ ಅಪ್ಲಿಕೇಶನ್ ರದ್ದುಗೊಳಿಸಲಾಗುವುದು ನಂತರ ಇದನ್ನು ನೆನಪಿಟ್ಟುಕೊಳ್ಳಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಂತರ್ಜಾಲ ಮೂಲಕ ಅಪ್ಲಿಕೇಶನ್ ಹಾಕಬೇಕು.

FAQS- ಅತಿ ಹೆಚ್ಚು ಕೇಳಿದ ಪ್ರಶ್ನೆಗಳು.?

1) ಯಾವ ಹುದ್ದೆ ಕೊನೆ ದಿನಾಂಕ ಯಾವುದು.?

ಅರ್ಜಿ ಸಲ್ಲಿಸಲು 03 ಜುಲೈ 2026 ಕೊನೆಯ ದಿನ ಕರ್ನಾಟಕ ಪೊಲೀಸ್ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ.

2) ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಯಾವುದು.?

ಅರ್ಜಿ ಶುಲ್ಕ ದಿನಾಂಕ 04-7-2026 ಕೊನೆಯ ದಿನಾಂಕವಾಗಿದೆ.