ಕರ್ನಾಟಕದಲ್ಲಿ ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಾಲಯದಲ್ಲಿ ಅರ್ಜಿ ಕರೆಯಲಾಗಿದೆ 2026- ಸಂದರ್ಶನ ಮೂಲಕ ಆಯ್ಕೆ ಕರ್ನಾಟಕದ ಕಲಬುರ್ಗಿಯಲ್ಲಿ ಕೆಲಸ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀವು ಕಲಬುರ್ಗಿಯಲ್ಲಿ ಕೆಲಸ ಮಾಡಬೇಕಾ? ಸಾರಿಗೆ ಸಂಸ್ಥೆಯಲ್ಲಿ ಕೆಲಸ ಬೇಕಾ? ಸರ್ಕಾರಿ ಹುದ್ದೆ ಬೇಕಾ ಹಾಗಾದ್ರೆ ಇಲ್ಲಿ ಸಹಾಯಕ ಸಾರಿಗೆ ಯೋಜಕರು ಹಾಗೂ ಆಪರೇಟರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ದಿನಾಂಕ 02-06-2026 ರಂದು ಅಧಿಸೂಚನೆ ಪ್ರಕಟ ಮಾಡಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಆನ್ಲೈನ್ ನಲ್ಲಿ ಅವಕಾಶ ಕೊಟ್ಟಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಜೂನ್ ಇಲ್ಲಿಯವರೆಗೆ ಅವಕಾಶ ನೀಡಲಾಗಿದೆ ಕನ್ನಡಿಗರಿಗೆ ಮತ್ತು ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ ಅಧಿಕೃತ ಅಧಿಸೂಚನೆ ನೋಡಿಕೊಂಡು ಅಪ್ಲಿಕೇಶನ್ ಹಾಕಿ. ಇದೇ ರೀತಿಯಾಗಿ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ.?
ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಾಲಯ(DULT) ಇಲಾಖೆಯಲ್ಲಿ ನೇಮಕಾತಿ 2026 – ಒಟ್ಟು 3 ಹುದ್ದೆಗೆ ಅರ್ಜಿ ಕರೆಯಲಾಗಿದೆ ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ಕೆಲಸ ಇರುತ್ತದೆ.
ಯಾವ ಹುದ್ದೆಗೆ ಅರ್ಜಿ ಕರೆದಿದ್ದಾರೆ ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? DULT Recruitment 2026 .?
• ಇಲ್ಲಿ ಕರೆದಿರುವ ಹುದ್ದೆ ಅಸೋಸಿಯೇಟ್ ಸಾರಿಗೆಯೋಜಕ ಹಾಗೂ CAD ಆಪರೇಟರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ
• ಶೈಕ್ಷಣಿಕ ವಿವರ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಮಾನದಂಡಗಳ ಪ್ರಕಾರ ಡಿಪ್ಲೋಮಾ ಅಥವಾ ಪದವಿ ಅಥವಾ ಸ್ನಾತಕುತ್ತರ ಪದವಿ.BE/B.TECH ಪೂರ್ಣಗೊಳಿಸಬೇಕು.
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಮತ್ತು ವೈಯಮಿತಿ ಎಷ್ಟಿರಬೇಕು.?
• ವೇತನ- ಕನಿಷ್ಠ ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಾಲಯ ಮಾನದಂಡಗಳ ಪ್ರಕಾರ ₹50000/- ದಿಂದ ₹84594/- ವರೆಗೆ ಶುಲ್ಕ ಇರುತ್ತದೆ.
• Age limit- ಕನಿಷ್ಠ 18 ವರ್ಷ ಇರಬೇಕು ಹಾಗೂ ಗರಿಷ್ಠ ಇಲಾಖೆ ನಿಯಮಗಳ ಪ್ರಕಾರ.
ಈ ಹುದ್ದೆಗಳಿಗೆ ಪಿಂಚಣಿ ಸೌಲಭ್ಯ ಇದೆಯಾ.?
ಇಲ್ಲ ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಲಯ ಬಿಡುಗಡೆ ಮಾಡಿದ ಅಧಿಸೂಚನೆಗೆ ಮತ್ತು ಈ ನೇಮಕಾತಿಗೆ ಯಾವುದೇ ರೀತಿಯ ನೀವು ಸೇವೆ ಸಲ್ಲಿಸಿದ ನಂತರ ಪಿಂಚಣಿ ಸೌಲಭ್ಯ ಇರೋದಿಲ್ಲ.
ಈ ನೇಮಕಾತಿಯು ಖಾಯಂ ಹುದ್ದೆನ ಅಥವಾ ತಾತ್ಕಾಲಿಕ.?
ನೋಡಿ ಕರ್ನಾಟಕ ರಾಜ್ಯ ಸರ್ಕಾರ ಈ ಪ್ರಸ್ತುತ ನೇಮಕಾತಿಗೆ ಸರಕಾರದಿಂದ ಬಿಡುಗಡೆ ಮಾಡಿದರು ಇದು ತಾತ್ಕಾಲಿಕ ಅಂದರೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು.
ಅಭ್ಯರ್ಥಿಗಳಿಗೆ ನಮ್ಮ ಸಲಹೆ;
ನೋಡಿ ನೀವು ಕಷ್ಟಪಟ್ಟು ಓದುತ್ತಿದ್ದಾರೆ ಖಾಯಂ ಹುದ್ದೆ ಪಡೆಯಲು ನೋಡುತ್ತಿದ್ದಾರೆ ಇದಕ್ಕೆ ಅರ್ಜಿ ಹಾಕಬೇಡಿ ಈಗ ಪ್ರಸ್ತುತ ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ನಡೆದಿದೆ ಅದಕ್ಕೆ ಅಪ್ಲಿಕೇಶನ್ ಸಲ್ಲಿಸಿ ಮತ್ತು ನಿಮಗೆ ತಾತಕಾಲಿಕ ಹುದ್ದೆ ಬೇಕು ಯಾವುದಾದರೂ ಹುದ್ದೆ ಬೇಕು ಅನ್ನುವರು ಇದಕ್ಕೆ ಅಪ್ಲಿಕೇಶನ್ ಹಾಕಿ.
ಅರ್ಜಿ ಶುಲ್ಕ ಎಷ್ಟಿದೆ ಮತ್ತು ಆಯ್ಕೆ ವಿಧಾನ ಹೇಗಿರುತ್ತದೆ.?
• Application Fees- ಯಾವುದೇ ಶುಲ್ಕವಿಲ್ಲ
• ಆಯ್ಕೆ ವಿಧಾನ- ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಆದಿಸೂಚನೆ ಇಲ್ಲಿದೆ.?
- Apply link- Click Here
- Notification Pdf- Click Here
ಅರ್ಜಿ ಹೇಗೆ ಸಲ್ಲಿಸುವುದು ಪ್ರಮುಖ ದಿನಾಂಕಗಳೇನು.?
• ಈಗಾಗಲೇ ಅರ್ಜಿ ಪ್ರಾರಂಭವಾಗಿದೆ 02-6-2026 ರಿಂದ June 15 -2026 ವರೆಗೆ ಅವಕಾಶ ನೀಡಿದ್ದಾರೆ.
• ಆನ್ಲೈನ್ ನಲ್ಲಿ ಅರ್ಜಿ- ಕರ್ನಾಟಕ ನಗರ ಭೂ ಸಾರಿಗೆ ನಿರ್ದೇಶನಲಯ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ಅಲ್ಲಿ ಕೇಳುವಂತ ಎಲ್ಲ ಮಾಹಿತಿಗಳು ಸಲ್ಲಿಸಬೇಕು ನಂತರ DULT ಲಾಗಿನ್ ಮಾಡಿಕೊಳ್ಳಬೇಕು. ಅಲ್ಲಿ ಕೇಳುವಂತ ಎಲ್ಲ ಪರ್ಸನಲ್ ಮಾಹಿತಿಗಳು ಹಾಕಿ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ಅಧಿಕೃತ ಅಧಿಸೂಚನೆ ಸರಿಯಾಗಿ ಓದಿ ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
