ಕರ್ನಾಟಕದಲ್ಲಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ನೇಮಕಾತಿ 2026( ಕಲಬುರ್ಗಿ ಬೀದರ್ ಮತ್ತು ಯಾದಗಿರಿಯಲ್ಲಿ ಕೆಲಸ) KMF Recruitment 2026 ಮಹಿಳೆಯರಿಗೆ ಪುರುಷರಿಗೆ ಹುದ್ದೆಗೆ ಅರ್ಜಿ ಕರೆದಿರುತ್ತಾರೆ ಈ ನೇಮಕಾತಿಯ ಬಗ್ಗೆ ಎಲ್ಲಾ ವಿವರವಾದ ಮಾಹಿತಿಗಳು ಇಲ್ಲಿ ಕೊಟ್ಟಿದ್ದೇವೆ ವೀಕ್ಷಿಸಿ.
ನೀವು ಕರ್ನಾಟಕದ KMFದಲ್ಲಿ ಕೆಲಸ ಬೇಕಾ? ಕೈ ತುಂಬ ಸಂಬಳ ಬೇಕಾ ಹಾಗಾದ್ರೆ ಇದಕ್ಕೆ ಅಪ್ಲಿಕೇಶನ್ ಹಾಕಿ. ದಿನಾಂಕ 29-05-2026 ರಿಂದ ಅರ್ಜಿ ಪ್ರಾರಂಭವಾಗಿದೆ ಕೊನೆಯ ದಿನಾಂಕ 27-6-2026 ವರೆಗೆ ಅವಕಾಶ ನೀಡಲಾಗಿದೆ ಇದೇ ರೀತಿಯಾಗಿ ನಿಮಗೆ ಕರ್ನಾಟಕ ಸರಕಾರಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ telegram ಚಾನೆಲ್ ಗೆ ಭೇಟಿ ಕೊಡಿ.
ಕರ್ನಾಟಕದಲ್ಲಿ ತುಂಬಾ ದಿನಗಳ ಬಳಿಕ ಲೆಕ್ಕಪತ್ರ ಸಹಾಯಕ, ಡೈರಿ ಮೇಲ್ವಿಚಾರಕ, ಲೆಕ್ಕಪರಿಶೋಧಕ, ವ್ಯವಸ್ಥಾಪಕರು, ಮಾರುಕಟ್ಟೆ ಸಹಾಯಕರು ಹಾಗೂ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ.
ಯಾವ ಸಂಸ್ಥೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು ಉದ್ಯೋಗದ ಸ್ಥಳ ಎಲ್ಲಿ ಇರುತ್ತದೆ.?
- ಸಂಸ್ಥೆ- ಕರ್ನಾಟಕದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಕಲಬುರ್ಗಿ ಬೀದರ್ ಮತ್ತು ಯಾದಗಿರಿಯಲ್ಲಿ.
- ಹುದ್ದೆ- ಒಟ್ಟು 55 ಹುದ್ದೆಗೆ ಅರ್ಜಿ ಕರೆಯಲಾಗಿದೆ.
- ಸ್ಥಳ- ಕರ್ನಾಟಕದ ಕಲಬುರ್ಗಿಯಲ್ಲಿ ಕೆಲಸ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಅದಕ್ಕೆ ವಿಧ್ಯ ಅರ್ಹತೆ ಏನಾಗಿರಬೇಕು.? Full Details
• ಹುದ್ದೆಯ ವಿವರ- ಇಲ್ಲಿ ಕರೆದಿರುವ ಹುದ್ದೆ ಕರೆದಿ ಅಥವಾ ಕೃಷಿ ಅಧಿಕಾರಿ, ವಿಸ್ತರಣಾ ಅಧಿಕಾರಿ ದರ್ಜೆ lll, ಮಾರುಕಟ್ಟೆ ಸಹಾಯಕ ದರ್ಜೆ- lll, ಸಹಾಯಕ ವ್ಯವಸ್ಥೆಪಕರು, ಡೈರಿ ಮೇಲ್ವಿಚಾರಕ, ಆಡಳಿತ ಸಹಾಯಕರು, ಜೂನಿಯರ್ ತಜ್ಞರ, ಲೆಕ್ಕಪರಿಶೋಧಕರು, ಹಿರಿಯ ರಾಸಾಯನಶಾಸ್ತ್ರಜ್ಞರು, ಹಾಗೂ ಇತರೆ ಹುದ್ದೆಗೆ ಅರ್ಜಿ.
• Education– ಇಲ್ಲಿ ಕನಿಷ್ಠ ಕೇಂದ್ರ ಅಥವಾ ರಾಜ್ಯ ಸಂಸ್ಥೆಗಳಿಂದ ಪಾಸ್ ಆಗಿರಬೇಕು SSLC,ITI, ಡಿಪ್ಲೋಮಾ,ಪದವಿ,PGDMM,BVSc,M,COM,CA,B,SC,B.COm,BE B.TECH, BBM,MBA, ಪೂರ್ಣಗೊಳಿಸಬೇಕು,
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಮತ್ತು ವಯೋಮಿತಿ ಎಷ್ಟಿರಬೇಕು.? ಇಲ್ಲಿದೆ
• Age limit- ಕನಿಷ್ಠ ನಿಯಮಗಳ ಪ್ರಕಾರ 18 ವರ್ಷ ಇರಬೇಕು ಹಾಗೂ ಗರಿಷ್ಠ 35 ವರ್ಷ ಆಗಿರಬೇಕು.
• Salary- ಇಲ್ಲಿ ಅರ್ಜಿದಾರರಿಗೆ ಪ್ರತಿ ತಿಂಗಳು 34100/- ದಿಂದ 1,55,200/- ವೇತನ ಇರುತ್ತದೆ
ಸ್ಪರ್ಧಾರ್ಥಿಗಳಿಗೆ ಪ್ರಮುಖ ಸೂಚನೆ.?
ಅರ್ಜಿ ಸಲ್ಲಿಸುವ ಮುನ್ನ ನೋಟಿಫಿಕೇಶನ್ ನೋಡಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತದೆ ಮಾಜಿ ಸೈನಿಕರಿಗೆ ಅನುಭವ ಹೊಂದಿದ ವರ್ಗದವರಿಗೆ ಅವಕಾಶ ನೀಡಲಾಗಿದೆ ಇಲ್ಲಿ ಪರೀಕ್ಷೆ ಇರುತ್ತದೆ ಕೊನೆಯ ದಿನಾಂಕ ಮುಂಚಿತವಾಗಿ ಅಪ್ಲಿಕೇಶನ್ ಹಾಕಿ. ಇಲ್ಲಿ ತಪ್ಪು ಅಂತರ್ಜಾಲಕ್ಕೆ ಭೇಟಿ ಕೊಟ್ಟು ಅರ್ಜಿ ಹಾಕಬೇಡಿ ಅಧಿಕೃತ ಅಂತರ್ಜಾಲಕ್ಕೆ ಹೋಗಿ ಅಪ್ಲಿಕೇಶನ್ ಸಲ್ಲಿಸಿ.
ಅರ್ಜಿ ಶುಲ್ಕ ಎಷ್ಟಿರುತ್ತದೆ ಮತ್ತು ಆಯ್ಕೆ ವಿಧಾನ ಹೇಗಿರುತ್ತದೆ.?
• ಅರ್ಜಿ ಶುಲ್ಕ- ಕನಿಷ್ಠ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ PH- ₹500/- ಪಾವತಿ ಮಾಡಬೇಕು/ ಸಾಮಾನ್ಯ ವರ್ಗ OBC ವರ್ಗದವರಿಗೆ- ₹1000/- ಶುಲ್ಕ ಪಾವತಿ ಮಾಡಬೇಕು ಆನ್ಲೈನ್ನಲ್ಲಿ ಸಲ್ಲಿಸಬೇಕು.
• ಆಯ್ಕೆ ವಿಧಾನ- ಲಿಖಿತ ಪರೀಕ್ಷೆ ಮೂಲಕ ಮತ್ತು ದಾಖಲೆಗಳ ಪರಿಶೀಲನೆ ಸಂದರ್ಶನದಲ್ಲಿ ಆಯ್ಕೆ ಮಾಡಲಾಗುವುದು.
ಅತಿ ಹೆಚ್ಚು ಆದ್ಯತೆ ಯಾರಿಗೆ ನೀಡಲಾಗುತ್ತದೆ.?
ಇಲ್ಲಿ ಸ್ಥಳೀಯ ಅಭ್ಯರ್ಥಿಗೆ ಹೆಚ್ಚು ಆದ್ಯತೆ ಅಂದರೆ ಕಲಬುರ್ಗಿ ಜಿಲ್ಲೆ ಮತ್ತು ಬೀದರ ಜಿಲ್ಲೆ ಹಾಗೂ ಯಾದಗಿರಿ ಜಿಲ್ಲೆಯ ಸೇರಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಅವರಿಗೆಸಲಾಗುವುದು.
ಅರ್ಜಿ ಸಲ್ಲಿಸುವ ಪ್ರಮುಖ ಲೇಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್ ಇಲ್ಲಿದೆ:
- Apply link- Click Here
- Notification Pdf- Click Here
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಅರ್ಜಿ ಹೇಗೆ ಸಲ್ಲಿಸುವುದು.?
ಈಗಾಗಲೇ ಆನ್ಲೈನ್ ನಲ್ಲಿ 29 May 2026 ರಿಂದ 27 June 2026 ವರೆಗೆ ಅವಕಾಶ ನೀಡಲಾಗಿದೆ . ಅರ್ಜಿ ಶುಲ್ಕ 27-6-2026 ವರೆಗೆ ಅವಕಾಶ ನೀಡಲಾಗಿದೆ.
• ಆನ್ಲೈನ್ ನಲ್ಲಿ ಅರ್ಜಿ- ಅಧಿಕೃತವಾಗಿ ಕರ್ನಾಟಕ ಜಿಲ್ಲಾ ಹಾಲು ಉತ್ಪಾದನಾ ಒಕ್ಕೂಟದಲ್ಲಿ ಅಧಿಕೃತ ಅಂತರ್ಜಾಲಕ್ಕೆ ಮೊದಲಿಗೆ ರೆಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಂಡು ಎಲ್ಲಾ ನಿಮ್ಮ ಹೆಸರು ವಿಳಾಸ ದಾಖಲೆಗಳು ಸಲ್ಲಿಸಬೇಕು ಕೊನೆಯಲ್ಲಿ ಡಾಕ್ಯೂಮೆಂಟ್ಸ್ ಅಪ್ಲೋಡ್ ಮಾಡಬೇಕು ಮತ್ತು ಅರ್ಜಿ ಶುಲ್ಕ ಕಡ್ಡಾಯವಾಗಿ ಸಲ್ಲಿಸಿ , ಎಲ್ಲಾ ಆದ ಬಳಿಕ ಅಪ್ಲಿಕೇಶನ್ ಸಬ್ಮಿಟ್ ಮಾಡಿ.
ಪ್ರಶಾಂತ ಮೀಡಿಯಾ ಕೊನೆಯ ಮಾತು.?
ಈ ಮೇಲ್ಗಡೆ ಕರ್ನಾಟಕದಲ್ಲಿ KMF ನಮಸ್ತೆ ಬಗ್ಗೆ ವಿವರವಾಗಿ ಹೇಳಿದ್ದೇವೆ ಈ ಅಂತರ್ಜಾಲದಲ್ಲಿ ಸುಳ್ಳು ಸುದ್ದಿ ಹಬ್ಬಿಸೋದಿಲ್ಲ ಕಾನೂನು ಬದ್ಧವಾಗಿ ನಿಖರವಾಗಿ ಮಾಹಿತಿ ಮಾತ್ರ ನೀಡಲಾಗುವುದು.
FAQS- ಅತಿ ಹೆಚ್ಚು ಕೀಳುತ್ತಿರುವ ಪ್ರಶ್ನೆಗಳು.?
1) ಯಾವ ರೀತಿಯಲ್ಲಿ ಅಪ್ಲೈ ಮಾಡೋದು ಮತ್ತು ನಿಜವಾಗಲೂ ಕರೆದಿದ್ದಾರೆ.?
ಹೌದು ಅರ್ಜಿ ಸ್ಟಾರ್ಟ್ ಆಗಿದೆ ಸಂಪೂರ್ಣ ಆನ್ಲೈನ್ ನಲ್ಲಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ನೀಡಲಾಗಿದೆ.
2) ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು.?
ಸ್ವಲ್ಪ ಬೇಗ ಮುಂಚಿತವಾಗಿ ಅಪ್ಲೈ ಮಾಡಿ ಸರ್ವರ ಬಿಜೆ ಆಗುವ ಮುಂಚಿತ ಅಂದರೆ ಜೂನ್ 27 ಕೊನೆಯ ದಿನ.
3) ಎಷ್ಟು ವರ್ಷ ಸಡಿಲಿಕೆ ಕೊಟ್ಟಿದ್ದಾರೆ.?
ಇಲ್ಲಿ ವರ್ಗಕ್ಕೆ ಅನ್ವಯಿಸುವ ಹಾಗೆ ಎಸ್ಸಿ ಎಸ್ಟಿ ವರ್ಗದವರಿಗೆ 5 ವರ್ಷ ಹಾಗೂ ಒಬಿಸಿ ಸಾಮಾನ್ಯ ವರ್ಗದವರಿಗೆ 3 ವರ್ಷ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
