ಭಾರತೀಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದಲ್ಲಿ ಅರ್ಜಿ ಕರೆಯಲಾಗಿದೆ ಒಟ್ಟಿಗೆ 133 ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇಲ್ಲಿದೆ ಸಂಪೂರ್ಣ ಮಾಹಿತಿ.
ನೀವು ಕೂಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಬೇಕಾ? ಕೆಲಸಕ್ಕಾಗಿ ಕಾಯುತ್ತಿದ್ದೀರಾ? ಈ ನೇಮಕಾತಿ ಮಿಸ್ ಮಾಡ್ಕೋಬೇಡಿ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತಿದೆ.
SPPU ನೇಮಕಾತಿ ವಿವರ ಇಲ್ಲಿದೆ:
ಇದು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ (SPPU) ಅರ್ಜಿ ಕರೆಯಲಾಗಿದೆ ಇಲ್ಲಿ Total 133 ಹುದ್ದೆ ಮಹಾರಾಷ್ಟ್ರದ ಪುಣ್ಯದಲ್ಲಿ ಕೆಲಸ ಇರುತ್ತದೆ.
• ಇಲ್ಲಿ ಪ್ರತಿ ತಿಂಗಳು ವೇತನ ₹50000/- ವರೆಗೆ ನೀಡಲಾಗುತ್ತದೆ. ವರ್ಷಕ್ಕೆ ವೇತನ ಶ್ರೇಣಿ ಹೆಚ್ಚಿಗೆ ಮಾಡಲಾಗುವುದು.
• ಇಲ್ಲಿ ಕರೆದಿರುವ ಹುದ್ದೆ- ಸಹಾಯಕ ಪ್ರಾಧ್ಯಾಪಕರು ಇದಕ್ಕೆ ಅರ್ಜಿ ಹಾಕಿ.
• ಶೈಕ್ಷಣಿಕ ವಿವರ- ಅರ್ಜಿದಾರರು ಕೇಂದ್ರ ಅಥವಾ ರಾಜ್ಯ ವಿಶ್ವವಿದ್ಯಾಲಯಗಳಿಂದ MBA,M TECH, BE ,B.TECH, BSC,CA,M, Phil ,MS, ಪದವಿ ಮತ್ತು PGDM,Ph,D ಪೂರ್ಣಗೊಳಿಸಬೇಕು ಅಧಿಸೂಚನೆ ಒಮ್ಮೆ ನೋಡಿ.
• ವಯಮಿತಿ- ಕನಿಷ್ಠ 18 ವರ್ಷ ಇರಲೇಬೇಕು .
ಆಯ್ಕೆ ವಿಧಾನ ಮತ್ತು ಅರ್ಜಿ ಶುಲ್ಕ;
• Application Fees: ಎಲ್ಲ ವರ್ಗದ ಅಭ್ಯರ್ಥಿಗೆ :1000/-
• ಇದಾಗಲೇ ಕೆಲಸ ಮಾಡಿದ ಕಾಯ್ಬೇರಿಸಿದ ಅಭ್ಯರ್ಥಿಗಳಿಗೆ: 500/- ಶುಲ್ಕ ಇರುತ್ತದೆ.
ಆಯ್ಕೆ- ಸಂದರ್ಶನ ಮೂಲಕ ದಾಖಲೆಗಳ ಪರಿಶೀಲನೆ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅನಿಸೂಚನೆ:
Apply link- Click Here
Notification Pdf- Click Here
ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳು:
ಈಗಾಗಲೇ ಆನ್ಲೈನ್ ನಲ್ಲಿ ಪ್ರಾರಂಭವಾಗಿದೆ 23 ಮೇ 2026 ರಿಂದ 01 ಜೂನ್ 2026 ವರೆಗೆ ಅವಕಾಶ ಇದೆ.
• SPPU ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ ಪ್ರಕಾರ ಮೊದಲಿಗೆ ರಿಜಿಸ್ಟರ್ ಮಾಡಿ ನಂತರ SPPU ಲಾಗಿನ್ ಮಾಡಿಕೊಂಡು ಮಾಹಿತಿಗಳು ತುಂಬಿ ಹೆಸರು ವಿಳಾಸ ವೈಟ್ ಎಲ್ಲ ಮಾಹಿತಿ Application Details ಹಾಕಬೇಕು. ಕೊನೆಯ ಹಂತದಲ್ಲಿ ಅರ್ಜಿ Submit ಮಾಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
