ಕರ್ನಾಟಕ ಕಲಬುರ್ಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ನಿರ್ವಾಹಕ ಮತ್ತು ಸಹಾಯಕ ಲೆಕ್ಕಿಗ ಹುದ್ದೆಗೆ ಹೊಸ ನೋಟಿಫಿಕೇಶನ್ ಪ್ರಕಟ – Official Notification KKRTC, ದಾಖಲೆಗಳ ಪರಿಶೀಲನೆ, ನೇಮಕಾತಿಯ ವಿವರ ನೋಟಿಫಿಕೇಶನ್ ದಲ್ಲಿ ಏನು ಕೊಟ್ಟಿದ್ದಾರೆ ಇಲ್ಲಿದೆ ವಿವರ:
ಯಾರು ನೇಮಕಾತಿಗೆ ಅರ್ಜಿ ಸಲ್ಲಿಸಿದ್ದೀರಿ? ಹುದ್ದೆಗೋಸ್ಕರ ಕಾಯುತ್ತಿದ್ದೀರಿ? ನಿಮಗಾಗಿ ಜೂನ್ 16 ರಿಂದ ಜೂನ್ 19ರ ವರೆಗೆ ಅವಕಾಶ ನೀಡಲಾಗಿದೆ KKRTC ಸಾರಿಗೆ ಇಲಾಖೆಯಿಂದ ದಿನಾಂಕ 06-06-2026 ರಂದು ಅಧಿಸೂಚನೆ ಪ್ರಕಟ ಮಾಡಿದೆ.
KKRTC ಸಾರಿಗೆ ಸಂಸ್ಥೆ ವಿವರ ಇಲ್ಲಿದೆ:
ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆ ಸಂಸ್ಥೆಯಿಂದ ಹೊಸದಾಗಿ ಅಪ್ಡೇಟ್ ಬಂದಿದೆ ಈ ಹಿಂದೆ ಯಾವ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿದ್ದೀರಿ ಅವರದು ಮೆರಿಟ್ ಪಟ್ಟಿ ಬಿಡುಗಡೆ ಮಾಡಿ ಕೊನೆಯ ಆಯ್ಕೆಪಟ್ಟಿ ಬಿಡುಗಡೆ ಈಗಾಗಲೇ ಮಾಡಲಾಗಿತ್ತು ಅದರಲ್ಲಿ ಆಯ್ಕೆ ಆಗಿರುವ ಅಭ್ಯರ್ಥಿಗಳು ಈ ಮಾಹಿತಿ.
ಯಾವ ಹುದ್ದೆ ಮತ್ತು ಯಾವ ನೇಮಕಾತಿ ನೋಟಿಸ್ ಇದು.?
ಈ ಹಿಂದೆ 2024ರಲ್ಲಿ ಹೊಡ್ಸಿಲ್ಲ ನೇಮಕಾತಿ ನಿರ್ವಾಹಕ ಹುದ್ದೆ ಮತ್ತು ಸಹಾಯಕ ಲೆಕ್ಕಿಗ ಹುದ್ದೆಗೆ ಸಂಬಂಧಪಟ್ಟಂತೆ ಬಿಡುಗಡೆ ಮಾಡಿದ ಅಧಿಸೂಚನೆ, ನಂತರ 2025ರಲ್ಲಿ ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಸಲಾಯಿತು ಅದನಂತರ 2026 ಮೇ ತಿಂಗಳಿನಲ್ಲಿ ಕಟ್ ಆಫ್ ಹಾಗೂ ಫೈನಲ್ ಮೆರಿಟ್ ಪಟ್ಟಿ ಬಿಡುಗಡೆ ಮಾಡಿದರು ಈಗ ಪ್ರಸ್ತುತ ದಾಖಲೆಗಳ ಪರಿಶೀಲನೆ ದಿನಾಂಕ ಪ್ರಕಟ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಈಗ ಹೊರಡಿಸಿರುವ ಅಧಿಸೂಚನೆ ಏನು.?
ದಾಖಲೆಗಳ ಪರಿಶೀಲನೆ ಬಗ್ಗೆ KKRTC ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆ ಎಲ್ಲ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡುವುದಾಗಿ ಕಲ್ಯಾಣ ಕರ್ನಾಟಕ ಇಲಾಖೆ ತಿಳಿಸಿಕೊಟ್ಟಿದೆ ಆದಕಾರಣ ಈ ದಾಖಲೆಗಳ ಬಗ್ಗೆ ಪರಿಶೀಲನೆ ವಿಳಾಸ ದಿನಾಂಕ ಮಾಡಿದೆ.
ಯಾವ ದಿನಾಂಕಕ್ಕೆ ದಾಖಲೆಗಳ ಪರಿಶೀಲನೆಗೆ ಹೋಗೋದು.?
ಆದಿಸೂಚನೆಯಲ್ಲಿ ಕೊಟ್ಟಿರುವ ದಿನಾಂಕ ಜೂನ್ 16 ರಿಂದ 19ರವರೆಗೆ ದಾಖಲೆಗಳು ಪರಿಶೀಲನೆಗೆ ಹೋಗಬೇಕು, ಈ ದಿನಾಂಕದಂದು ದಾಖಲೆಗಳು ಪರಿಶೀಲನೆ ಅಧಿಕಾರಿಗಳು ಮಾಡಲಾಗುತ್ತದೆ.
KKRTC notification pdf – Click Here
ಯಾವ ಸ್ಥಳಕ್ಕೆ ದಾಖಲೆಗಳ ಪರಿಶೀಲನೆಗೆ ಹೋಗಬೇಕು.?
ಇಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರ್ಗಿಯ ಹಚೀಡ್ ಮಾಲ್ ಹಿಂಭಾಗದಲ್ಲಿರುವ KKRTC ನಿಗಮದ ಹೆಡ್ ಆಫೀಸ್ ನಲ್ಲಿ ದಾಖಲೆಗಳು ಪರಿಶೀಲನೆ ಮಾಡುತ್ತಾರೆ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು.?
ಇನ್ಮೇಲೆ ತಿಳಿಸಿಕೊಟ್ಟಿರುವ ಮಾಹಿತಿ ಹೊಸ ನೇಮಕಾತಿ ಅಲ್ಲ ಹಿಂದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಬಗ್ಗೆ ಮಾಹಿತಿ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿಗಳು ಬರೋದಿಲ್ಲ ಕಾನೂನು ಬದ್ಧವಾಗಿ ಮಾಹಿತಿ ಬರುತ್ತದೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
