ಕರ್ನಾಟಕದಲ್ಲಿ ಅಂಚೆ ಕಚೇರಿ ನೇಮಕಾತಿ 2026 ಅಧಿಕೃತ ಹೊಸ ಅಧಿಸೂಚನೆ ಪ್ರಕಟ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ. 8ನೇ ತರಗತಿ ಪಾಸಾದವರಿಗೆ ಇದೊಂದು ಒಳ್ಳೆಯ ಅವಕಾಶ. ಸಂಪೂರ್ಣ ಮಾಹಿತಿ ಕೆಳಗಡೆ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ: ನೀವು ಅಂಚೆ ಇಲಾಖೆಯಲ್ಲಿ ಕೆಲಸ ಮಾಡಬೇಕಾ.? 8ನೇ ತರಗತಿ ಪಾಸ್ ಆಗಿದ್ದೀರಾ.? ಹಾಗಾದ್ರೆ ಪೋಸ್ಟ್ ಆಫೀಸ್ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಅಪ್ಲಿಕೇಶನ್ ಸಲ್ಲಿಸಿ. ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ಗೆ ಭೇಟಿ ಕೊಡಿ.
ಪ್ರತಿ ತಿಂಗಳು ₹19900/- ರಿಂದ 63,200/– ವರೆಗೆ ವೇತನ ಇರುತ್ತದೆ. ಕರ್ನಾಟಕ ಬೆಂಗಳೂರಿನಲ್ಲಿ ಉದ್ಯೋಗ ಅರ್ಜಿ ಹಾಕುವ ವಿಧಾನ? ಪ್ರಮುಖ ದಾಖಲೆಗಳೇನು? ನೇಮಕಾತಿ ವಿವರ? ಅರ್ಜಿ ಸಲ್ಲಿಸುವ ಮಾಹಿತಿ ಕೆಳಗಡೆದೆ ನೋಡಿ.
ಇದನ್ನು ಓದಿ: ಬೆಂಗಳೂರು ಕೃಷಿ ಇಲಾಖೆಯಲ್ಲಿ ಮೆರಿಟ್ ಮೇಲೆ ಹುದ್ದೆಗೆ ಅರ್ಜಿ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕ ಅಂಚೆ ಇಲಾಖೆಯಲ್ಲಿ ಕರೆಯಲಾಗಿರುವ ಹುದ್ದೆಗಳ ಬಗ್ಗೆ ವಿವರ:( Post office Department Details )?
ಭಾರತ ಸರ್ಕಾರದಿಂದ ಕರ್ನಾಟಕ ಅಂಚೆ ವೃತ್ತದಲ್ಲಿ ನೇಮಕಾತಿ ನಡೆಯುತ್ತಿದೆ 2026( Karnataka post office Department recruitment 2026 )
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕರ್ನಾಟಕದ ಬೆಂಗಳೂರಿನಲ್ಲಿ ಕೆಲಸ ಇರುತ್ತದೆ, ( Karnataka Bengaluru) ಒಟ್ಟು ಇಲ್ಲಿ 04 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಶೈಕ್ಷಣಿಕ ಅರ್ಹತೆ ಆಗಿರಬೇಕು? ಸಂಪೂರ್ಣ ಮಾಹಿತಿ
ಹುದ್ದೆಗಳ ವಿವರ:
- MV ಮೆಕಾನಿಕ್
- ಬಡಿಗ ಮತ್ತು ಜೋಡಕ
- ವರ್ಣ ಚಿತ್ರಗಾರ
- Upholster
ಈ ಮೇಲೆ ಕೊಟ್ಟಿರುವ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ನೇಮಗಳ ಪ್ರಕಾರ ಅಪ್ಲಿಕೇಶನ್ ಹಾಕಿ.
ಶೈಕ್ಷಣಿಕ ವಿವರ:
• ಕನಿಷ್ಠ ಕೇಂದ್ರ ಅಥವಾ ರಾಜ್ಯ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ 8ನೇ ತರಗತಿ ಪಾಸ್ ಅದರ ಜೊತೆಗೆ ಟ್ರೇಡಿನಲ್ಲಿ 1 ವರ್ಷದ ಅನುಭವ ಅಥವಾ ITI ಪಾಸ್ ಆಗಿರಬೇಕು+ 1 ವರ್ಷ ಅನುಭವ.
ವಯಮಿತಿ ಎಷ್ಟಿರಬೇಕು? ಮತ್ತು ಎಷ್ಟು ಸಡಲಿಕ್ಕೆ ಇರುತ್ತದೆ? ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?
Age limit:
• ಕನಿಷ್ಠ ಅರ್ಜಿದಾರರಿಗೆ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 01-2-2026 ರಂತೆ 30 ವರ್ಷ ಒಳಗಿರಬೇಕು.
Salary:
• ಭಾರತ ಸರ್ಕಾರ ಅಂಚೆ ಇಲಾಖೆ ಮಾನದಂಡಗಳ ಪ್ರಕಾರ ಪ್ರತಿ ತಿಂಗಳು 19900/- ರಿಂದ 63200/- ವರೆಗೆ
ಅರ್ಜಿದಾರರಿಗೆ ನಮ್ಮ ಸಲಹೆ:
ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ “ನುರಿತ ಕುಶಲಕರ್ಮಿ” ಹುದ್ದೆ ಇರೋದ್ರಿಂದ ಒಂದು ವರ್ಷದವರೆಗೆ ಕೆಲಸ ನಂತರ ಪರೀಕ್ಷೆ ಹಾಗೂ ಕಾಯಂ ಹುದ್ದೆಗಳನ್ನಾಗಿ ಮಾಡಲಾಗುತ್ತದೆ ಪ್ರತಿ ತಿಂಗಳು ಒಳ್ಳೆಯ ಸಂಬಳ ಇರುತ್ತದೆ ಕರ್ನಾಟಕದ ಎಲ್ಲ ಜಿಲ್ಲೆಯವರಿಗೆ ಅವಕಾಶ ನೀಡಲಾಗಿದ್ದು ಆಸಕ್ತಿ ಇದ್ದ ಅಭ್ಯರ್ಥಿಗಳು ಅಪ್ಲಿಕೇಶನ್ ಸಲ್ಲಿಸಿ.
ಯಾರು ಅರ್ಜಿ ಸಲ್ಲಿಸಬೇಕು? ಯಾರಿಗೆ ಹೆಚ್ಚಿನ ಆದ್ಯತೆ?
ಆದಿ ಸೂಚನೆಯಲ್ಲಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಕರ್ನಾಟಕದ ಅಭ್ಯರ್ಥಿಗೆ ಹೆಚ್ಚಿನ ಆದ್ಯತೆ, ಬೆಂಗಳೂರಿನಲ್ಲಿ ಕೆಲಸ ಇರುತ್ತದೆ.
ಆಯ್ಕೆ ವಿಧಾನ ಹೇಗಿರುತ್ತೆ? ಮತ್ತು ಅರ್ಜಿ ಶುಲ್ಕ ಎಷ್ಟು?
ಆಯ್ಕೆ:ದಾಖಲೆಗಳ ಪರಿಶೀಲನೆ ಸಂದರ್ಶನ ಮೆರಿಟ್.
Application Fees:
- ಸಾಮಾನ್ಯ ವರ್ಗ ಹಿಂದುಳಿದ ವರ್ಗ OBC ವರ್ಗದ ಅಭ್ಯರ್ಥಿಗಳಿಗೆ: 100/-
- ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ( SC ST ) ₹0/-
- ಅಧಿಕೃತ ಅಧಿಸೂಚನೆ ಒಮ್ಮೆ ನೋಡಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ ಮತ್ತು ಅಧಿಕೃತ ಅಧಿಸೂಚನೆ?( Notification & Apply)?
- Notification ನೋಡಲು ಇಲ್ಲಿ ಕ್ಲಿಕ್ ಮಾಡಿ
- Apply ಮಾಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಮುಖ ದಿನಾಂಕಗಳು ಏನು.?
Dates:
• ಅರ್ಜಿ ಆಫ್ ಲೈನ್ನಲ್ಲಿ 27-06-2026 ರಿಂದ 18-07-2026 ವರೆಗೆ ಅವಕಾಶ ನೀಡಲಾಗಿದೆ.
ಆಫ್ ಲೈನ್ನಲ್ಲಿ ಅರ್ಜಿ:
ಅಧಿಕೃತವಾಗಿ ಅಧಿಸೂಚನೆ ಪ್ರಕಾರ ಈ ಭಾರತೀಯ ಕರ್ನಾಟಕ ಅಂಚೆ ವೃತ್ತದಲ್ಲಿ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು ಕೆಳಗಡೆ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಳಾಸ ಹಂತ ಹಂತವಾಗಿ ಕೊಟ್ಟಿದ್ದೇವೆ ವೀಕ್ಷಿಸಿ.
1. Application form: ಅಧಿಕೃತ ಅಧಿಸೂಚನೆಯಲ್ಲಿ ಅರ್ಜಿ ಫಾರ್ಮ್ ಇದೆ ಅದನ್ನ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ ನಂತರ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ತುಂಬಿ.
2. Documents : ಆಧಾರ್ ಕಾರ್ಡ್ ಶೈಕ್ಷಣಿಕ ಪುರಾವೆಗಳು ಫೋಟೋ ಸಿಗ್ನೇಚರ್ ಹಾಗೂ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಅನುಭವ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳ ಸಮೇತ ಲಗತಿಸಿ
3. ವಿಳಾಸ: ಮೆನೇಜರ್ ಮೇಲ್ ಮೋಟಾರ್ ಸರ್ವಿಸ್ ಡೆಪಾರ್ಟ್ಮೆಂಟ್ ಆಫ್ ಪೋಸ್ಟ್ ನಂಬರ್ ನಾಲ್ಕು ಬಸವೇಶ್ವರ ರಸ್ತೆ ವಸಂತನಗರ ಬೆಂಗಳೂರು 560001 .
4. Post Office : ಅಧಿಕೃತ ನಿಮ್ಮ ಹತ್ತಿರ ಅಂಚೆ ಕಚೇರಿಗೆ ಭೇಟಿ ಕೊಡಿ ಅಥವಾ ನೀವೇ ವಿಳಾಸಕ್ಕೆ ಭೇಟಿ ಕೊಟ್ಟು ಅಪ್ಲಿಕೇಶನ್ ಸಲ್ಲಿಸಿ.
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
ಮೇಲೆ ತಿಳಿಸಿಕೊಟ್ಟಿರುವ ಮಾಹಿತಿ ಕರ್ನಾಟಕದಲ್ಲಿ ಕರೆದಿರುವ ಪೋಸ್ಟ್ ಆಫೀಸ್ ನುರೆತ ಕುಶಲಕರಣಿ ಹುದ್ದೆಗಳ ಬಗ್ಗೆ ಚರ್ಚೆ ಮಾಡಲಾಗಿದೆ ಯಾವುದೇ ತಪ್ಪು ಮಾಹಿತಿಗಳ ಬಗ್ಗೆ ಹಾಗೂ ಸುಳ್ಳು ಸುದ್ದಿ ಈ ಅಂತರ್ಜಾಲದಲ್ಲಿ ಹಬ್ಬಿಸೋದಿಲ್ಲ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
