ಬೆಂಗಳೂರು ಕೃಷಿ ಇಲಾಖೆಯಲ್ಲಿ ನೇಮಕಾತಿ 2026: Bengaluru Agriculture Department recruitment 2026 : ತಾಲೂಕು ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ- ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಬಹುದು ಸಂಪೂರ್ಣ ಮಾಹಿತಿ ಕೆಳಗಡೆ ಇದೆ ನೋಡಿ.
ಬೆಂಗಳೂರಿನಲ್ಲಿ ಕೃಷಿ ಇಲಾಖೆಯಲ್ಲಿ ಅಧಿಕೃತವಾಗಿ ಹೊಸ ಅಧಿಸೂಚನೆ ಪ್ರಕಟ ಮಾಡಲಾಗಿದೆ- Taluk Technical manager ಹುದ್ದೆಗೆ ನೇಮಕಾತಿ . ನೀವು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾ? ಕೃಷಿ ಸಂಸ್ಥೆಯಲ್ಲಿ ಕೆಲಸ ಮಾಡಬೇಕಾ? ಹಾಗಾದ್ರೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಿ.
ಅಧಿಕೃತವಾಗಿ 25-06-2026 ರಂದು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಏನ್ ನೇಮಕಾತಿ ಬಗ್ಗೆ ಹೇಗೆ ಅರ್ಜಿ ಹಾಕೋದು? ಆಯ್ಕೆ ಪ್ರಕ್ರಿಯೆ? ಹುದ್ದೆಗಳ ಬಗ್ಗೆ ವಿವರ ಪೂರ್ತಿ ಲೇಖನಿ ಓದಿ.
ಯಾವ ಇಲಾಖೆಯಲ್ಲಿ ಅರ್ಜಿ? ಉದ್ಯೋಗ ಸ್ಥಳ? ಎಷ್ಟು ಹುದ್ದೆಗೆ ನೇಮಕಾತಿ? ( Bengaluru Agriculture )
ಬೆಂಗಳೂರು ಕೃಷಿ ಇಲಾಖೆಯಲ್ಲಿ ನೇಮಕಾತಿ 2026: ಕರ್ನಾಟಕ ಬೆಂಗಳೂರಿನಲ್ಲಿ ಕೆಲಸ – ಒಟ್ಟು ಹುದ್ದೆ 02 ಅರ್ಜಿ ಕರೆಯಲಾಗಿದೆ.
ಯಾವ ಹುದ್ದೆಗೆ ನೇಮಕಾತಿ? ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ? ( Salary & posts )
ಹುದ್ದೆಗಳ ವಿವರ : ಬೆಂಗಳೂರು ಕೃಷಿ ಇಲಾಖೆಯಲ್ಲಿ. ತಾಲೂಕು ತಾಂತ್ರಿಕ ವ್ಯವಸ್ಥಾಪಕ
Salary : ಬೆಂಗಳೂರು ಕೃಷಿ ಇಲಾಖೆ ಅಧಿಸೂಚನೆ ಪ್ರಕಾರ ಮಾನದಂಡಗಳ ಪ್ರಕಾರ ಸಂಬಳ.
ಕೃಷಿ ಇಲಾಖೆ ಪ್ರಕಾರ ವಯಮಿತಿ ಎಷ್ಟಿರಬೇಕು.? ಎಷ್ಟು ಸಡಿಲಿಕೆ? ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ( Age limit & Qualification )
Education : ಕರ್ನಾಟಕ ಬೆಂಗಳೂರು ಕೃಷಿ ಸಂಸ್ಥೆಗೆ ಸಂಬಂಧ ಪಟ್ಟಂತೆ ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ B,SC ಪದವಿ ಮತ್ತು ಸ್ನಾತಕೋತ್ತರ ಪದವಿ ಮುಗಿಸಿರಬೇಕು.
Age limit : ಕನಿಷ್ಠ ಬೆಂಗಳೂರು ಕೃಷಿ ಇಲಾಖೆ ನಿಯಮಗಳ ಪ್ರಕಾರ
ಸ್ಪರ್ಧಾರ್ಥಿಗಳಿಗೆ ನಮ್ಮ ಸಲಹೆ:
ಈ ನೇಮಕಾತಿಯು ಬೆಂಗಳೂರಿನಲ್ಲಿರುವ ಕೃಷಿ ಸಂಸ್ಥೆಯಿಂದ ಬಿಡುಗಡೆ ಮಾಡಿದ ನೋಟಿಫಿಕೇಶನ್ ಇದು ಕಾಯಂ ಹುದ್ದೆ ಇರಲ್ಲ ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಕೆಲಸ ಇರುತ್ತದೆ ಕೃಷಿ ಇಲಾಖೆಯಲ್ಲಿ ಕೆಲಸ ಮಾಡಬೇಕು ಅನ್ನುವರು ಈ ನೇಮಕಾತಿಗೆ ಅರ್ಜಿಗಳನ್ನ ಹಾಕಬಹುದು.
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ಸಲ್ಲಿಸುವ ಲಿಂಕ್ ( Notification & Apply )
Notification ನೋಡಲು ಇಲ್ಲಿ Click ಮಾಡಿ
ಕೃಷಿ ಇಲಾಖೆಯಲ್ಲಿ ಅರ್ಜಿ ಹೇಗೆ ಸಲ್ಲಿಸುವುದು ಮತ್ತು ಪ್ರಮುಖ ದಿನಾಂಕಗಳೇನು.? ( Apply process & Dates )
ಆಫ್ಲೈನ್ನಲ್ಲಿ 25-06-2026 ರಿಂದ 10-7-2026 ವರೆಗೆ ಅವಕಾಶ ನೀಡಲಾಗಿದೆ.
ಆಫ್ ಲೈನ್ನಲ್ಲಿ:
ಬೆಂಗಳೂರು ಕೃಷಿ ಇಲಾಖೆಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಆಫ್ಲೈನ್ ಫಾರ್ಮ್ ಡೌನ್ಲೋಡ್ ಮಾಡಿ ಅಥವಾ ಮೇಲ್ಗಡೆ ಕೊಟ್ಟಿದ್ದೇವೆ ನೋಡಿ.
1. Apply Form- ಅಧಿಕೃತವಾಗಿ ಇದರಲ್ಲಿ ನಿಮ್ಮೆಲ್ಲ ಹೆಸರು ವಿಳಾಸ ದಾಖಲೆಗಳು ಹಾಗೂ ಇತರೆ ಎಲ್ಲಾ ಮಾಹಿತಿಗಳು ತುಂಬಿ.
2. Application Details : ಅಪ್ಲಿಕೇಶನ್ ನಲ್ಲಿರುವ ದಾಖಲೆಗಳ ಸಮೇತ ತುಂಬಿ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಸರಿಯಾಗಿ ಸಬ್ಮಿಟ್ ಮಾಡಿ
3. ವಿಳಾಸ: ಬೆಂಗಳೂರು ಕೃಷಿ ಸಂಸ್ಥೆ ನಿರ್ದೇಶಕರಿ ಕಚೇರಿ ಕೃಷಿ ಇಲಾಖೆ ಮೂರನೇ ಮಾಡಿ ಜಿಲ್ಲಾ ಪಂಚಾಯತಿ ಭವನ ಬಿ ಎಂ ರಸ್ತೆ ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆ 562159 – ಇ ಳಾಸಕ್ಕೆ ಸಬ್ಮಿಟ್ ಮಾಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
