ಚಿಕ್ಕಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ 2026:Peon,ಸ್ಟೋನಗ್ರಾಫರ್, ಟೈಪೆಸ್ಟ್ ಅರ್ಜಿ ಸಲ್ಲಿಸಿ

ಚಿಕ್ಕಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ tipest, ನಕಲುಗಾರ ಸ್ಟೊನೊಗ್ರಾಫರ್ ಹಾಗೂ ಪ್ರಕ್ರಿಯೆ ಸರ್ವರ್,Peon ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೊಸ ಅಧಿಸೂಚನೆ ಬಿಡುಗಡೆ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ಪೂರ್ತಿ ಓದಿ.

 

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ.! ಚಿಕ್ಕಮಗಳೂರಿನಲ್ಲಿ ಕೆಲಸ ಮಾಡಬೇಕಾ? ಸರ್ಕಾರಿ ಹುದ್ದೆಗಾಗಿ ಅಲೆದಾಡುತ್ತಿದ್ದೀರಾ? ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಹುಡುಕುತ್ತಿದ್ದೀರಾ? ನೀವು 10ನೇ ತರಗತಿ ಪಾಸ್ ಆಗಿದ್ದೀರಾ ಹಾಗಾದ್ರೆ ಜಿಲ್ಲಾ ನ್ಯಾಯಾಲಯದಲ್ಲಿ ಕೋರ್ಟಿನಲ್ಲಿ ನೇಮಕಾತಿ ನಡೆಯುತ್ತಿದೆ. ಇದೇ ರೀತಿಯಾಗಿ ನೇಮಕಾತಿ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಭೇಟಿ ಕೊಡಿ.

ದಿನಾಂಕ 29-06-2026 ರಿಂದ 28-07-2026 ವರೆಗೆ ಅವಕಾಶ ನೀಡಲಾಗಿದೆ ಪ್ರತಿ ತಿಂಗಳು ₹27000/- ರಿಂದ 83700/- ವರೆಗೆ ಸಂಬಳ ಇರುತ್ತೆ ಅಧಿಸೂಚನೆ ಬಗ್ಗೆ ಸಂಪೂರ್ಣ ಮಾಹಿತಿ ಅರ್ಜಿ ಹೇಗೆ ಹಾಕುವುದು? ಪೂರ್ತಿ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.

📢 ಇದನ್ನ ಓದಿ: 8ನೇ ತರಗತಿ ಪಾಸಾದವರಿಗೆ ಕರ್ನಾಟಕ ಅಂಚೆ ಇಲಾಖೆಯಲ್ಲಿ ನೇಮಕಾತಿ ಅರ್ಜಿ ಸಲ್ಲಿಸಲು ಇಲ್ಲಿ click ಮಾಡಿ

ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು? ಹುದ್ದೆಗಳು ಉದ್ಯೋಗ ಸ್ಥಳ ಎಲ್ಲಿ? ( Chikkamagaluru Court)?

ಕರ್ನಾಟಕ ಚಿಕ್ಕಮಂಗಳೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026: ಒಟ್ಟು 61 ಹುದ್ದೆಗೆ ನೇಮಕಾತಿ : ಕರ್ನಾಟಕದ ಚಿಕ್ಕಮಂಗಳೂರಿನಲ್ಲಿ ಕೆಲಸ.

ಜಿಲ್ಲಾ ನ್ಯಾಯಾಲಯ ಪ್ರಕಾರ ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ಶೈಕ್ಷಣಿಕ ಅರ್ಹತೆ ಏನಾಗಿರಬೇಕು? ಪ್ರತಿ ತಿಂಗಳು ಎಷ್ಟು ಸಂಬಳ.? Full Details?

ಹುದ್ದೆಗಳ ವಿವರ:
  •  ಟೈಪೆಸ್ಟ್ -Copyist
  •  ಸ್ಟೆನೋಗ್ರಾಫರ್
  •  Peon
  •  ಪ್ರಕ್ರಿಯೆ ಸರ್ವರ್
  •  ಟೈಪೆಸ್ಟ್
Salary:

• ಚಿಕ್ಕಮಂಗಳೂರು ಜಿಲ್ಲಾ ನ್ಯಾಯಾಲಯ ನೇಮಕಾತಿಗಳ ಪ್ರಕಾರ ಪ್ರತಿ ತಿಂಗಳು 27000/- ದಿಂದ 83700 ವರೆಗೆ ಇರುತ್ತದೆ.

Qualification:

• ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಅಧಿಸೂಚನೆ ಪ್ರಕಾರ ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ PUC,10th, ಡಿಪ್ಲೋಮಾ ಪೂರ್ಣಗೊಳಿಸಬೇಕು.

ಅಭ್ಯರ್ಥಿಗಳಿಗೆ ನಮ್ಮ ಸಲಹೆ: ( Prashant media )

ನೋಡಿ ವೀಕ್ಷಕರೇ ಇದು ಖಾಯಂ ಹುದ್ದೆ ಇಲ್ಲಿ ಅಂಗವಿಕಲರು, ಮಾಜಿ ಸೈನಿಕರು, ಮಹಿಳೆಯರು ಪುರುಷರು, ತೃತಿಯ ಲಿಂಗ ಮಹಿಳೆಯರು, ಗ್ರಾಮೀಣ ಅಭ್ಯರ್ಥಿಗಳು, ಕನ್ನಡ ಮಾಧ್ಯಮ ವರ್ಗದವರು ಹಾಗೂ ಇತರ ಎಲ್ಲಾ ವರ್ಗದವರಿಗೆ ಅವಕಾಶ ನೀಡಲಾಗಿದೆ ಒಳ್ಳೆ ಸರ್ಕಾರಿ ಹುದ್ದೆ ಬೇಕು ಅನ್ನುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಿ.

ಅರ್ಜಿ ಶುಲ್ಕ ಎಷ್ಟಿದೆ ಮತ್ತು ಆಯ್ಕೆ ವಿಧಾನ ಹೇಗಿದೆ?

Application Fees:

  1. • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ( SC,ST PWD) ₹0/-
  2. • UR ಸಾಮಾನ್ಯ ವರ್ಗದವರಿಗೆ: ₹300/-
  3. • ಹಿಂದುಳಿದ ವರ್ಗದ ಅಭ್ಯರ್ಥಿಗಳು OBC 2A,2B,3A,3B ವರ್ಗದವರಿಗೆ : ₹150/-
  4. • ಆನ್ಲೈನ್ ಮೂಲಕ ಪಾವತಿ ಮಾಡಬೇಕು.

ಆಯ್ಕೆ ವಿಧಾನ :

• ಕೌಶಲ್ಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ.

ಪ್ರಮುಖ ಬೇಕಾಗುವ ದಾಖಲೆಗಳು.? DOCUMENTS?

  1. • ಅರ್ಜಿದಾರರ ಆಧಾರ್ ಕಾರ್ಡ್
  2. • ಫೋಟೋ ಮತ್ತು ಸಿಗ್ನೇಚರ್
  3. • ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ
  4. • ಶೈಕ್ಷಣಿಕ ಪ್ರಮಾಣ ಪತ್ರಗಳು ( SSLC,PUC,DIPLOMA )
  5. • ಅನುಭವ ಪ್ರಮಾಣ ಪತ್ರ( ಕಡ್ಡಾಯವಲ್ಲ)
  6. • ವಾಸ ಸ್ಥಳದ ಪುರಾವೆಗಳು.
  7. • ಹಾಗೂ ಇತರೆ ದಾಖಲೆಗಳು.

ಅರ್ಜಿದಾರರಿಗೆ ಜಿಲ್ಲಾ ನ್ಯಾಯಾಲಯ ಪ್ರಕಾರ ವಯೋಮಿತಿ ಎಷ್ಟರಬೇಕು?

• ಕನಿಷ್ಠ ಅಧಿಸೂಚನೆ ಪ್ರಕಾರ 18 ವರ್ಷ ಇರಬೇಕು ಹಾಗೂ ಗರಿಷ್ಟ 40 ವರ್ಷದ ಒಳಗಡೆ. ವರ್ಗಕ್ಕೆ ತಕ್ಕಂತೆ ವೈಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ?
  1. Notification ನೋಡಲು ಇಲ್ಲಿ ಕ್ಲಿಕ್ ಮಾಡಿ
  2. Apply ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪ್ರಮುಖ ದಿನಾಂಕಗಳೇನು.?

Dates :

  1. • ಆನ್ಲೈನ್ ನಲ್ಲಿ 29-06-2026 ರಿಂದ 28 ಜುಲೈ 2026 ವರೆಗೆ ಅವಕಾಶ.
  2. • ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: 28-07-2026
  3. • ಕೌಶಲ್ಯ ಪರೀಕ್ಷೆ ದಿನಾಂಕ : ಮುಂದೆ ಪ್ರಕಟಿಸಲಾಗುವುದು.

ಆನ್ಲೈನ್ ನಲ್ಲಿ ಅರ್ಜಿ :

ಚಿಕ್ಕಮಂಗಳೂರು ಜಿಲ್ಲಾ ನ್ಯಾಯಾಲಯ ಅಧಿಸೂಚನೆ ಪ್ರಕಾರ ಆನ್ಲೈನ್ ನಲ್ಲಿ ಅವಕಾಶ ಕೊಟ್ಟಿದ್ದು ಯಾವ ರೀತಿಯಲ್ಲಿ ಅರ್ಜಿ ಹಾಕೋದು ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

  •  Register : ಅಧಿಕೃತವಾಗಿ ಜಲ ನ್ಯಾಯಾಲಯ ಚಿಕ್ಕಮಂಗಳೂರು ಅಂತರ್ಜಾಲಕ್ಕೆ ಭೇಟಿಕೊಟ್ಟು ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ ಹಾಗೂ ಇತರೆ ದಾಖಲೆಗಳ ಸಮೇತ ರೆಜಿಸ್ಟರ್ ಮಾಡಿಕೊಳ್ಳಿ.
  •  Application Login : ರಿಜಿಸ್ಟರ್ ಸಂಖ್ಯೆ ಇಲ್ಲಿ ನಮೂದಿಸಿ ಲಾಗಿನ್ ಮಾಡಿ ಅಲ್ಲಿ ಕೇಳುವ ಪ್ರತಿಯೊಂದು ಮಾಹಿತಿ ಸರಿಯಾಗಿ ದಾಖಲೆಗಳ ಸಮೇತ ಕರೆಕ್ಟ್ ಮಾಹಿತಿ ತುಂಬಿ.
  •  Application Fees : ಮೇಲಗಡೆ ಕೊಟ್ಟಿರುವ ಶುಲ್ಕ ಎಲ್ಲಾ ವರ್ಗದ ಅಭ್ಯರ್ಥಿಗಳು ಸಲ್ಲಿಸಿ, ಸುಲ್ಕಾ ಪಾವತಿ ಮಾಡಿಲ್ಲ ಅಂದರೆ ಅಪ್ಲಿಕೇಶನ್ ಯಾವಾಗ ಬೇಕಾದರೂ ರದ್ದಾಗಬಹುದು.
  •  Documents : ಕೊನೆಯ ಹಂತ ಎಲ್ಲ ದಾಖಲೆಗಳು ಎಲ್ಲಾ ಒರಿಜಿನಲ್ ಡಾಕ್ಯುಮೆಂಟ್ ಅಪ್ಲೋಡ್ ಮಾಡಿ.
  •  Application Submit : ನಿಯಮಗಳ ಪ್ರಕಾರ ಮತ್ತೊಮ್ಮೆ ಎಲ್ಲ ಮಾಹಿತಿ ಸರಿಯಾಗಿ ಇದೆಯಾ ಅಥವಾ ಇಲ್ಲ ಎಂದು ಸರಿಯಾಗಿ ಚೆಕ್ ಮಾಡಿ ನಂತರ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಮಾಡಿ ನಂತರ ಪ್ರಿಂಟ್ ತೆಗೆದುಕೊಳ್ಳಿ.

FAQS : ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು?

1) ಒಟ್ಟು ಎಷ್ಟು ಹುದ್ದೆ ಮತ್ತು ಕೊನೆಯ ದಿನಾಂಕ ಯಾವುದು?

ಒಟ್ಟು ಜಲ ನ್ಯಾಯಾಲಯದಲ್ಲಿ ಕರೆದಿರುವ ಹುದ್ದೆ 61 : ಅರ್ಜಿ 28 ಜುಲೈ 2026 ಕೊನೆಯ ದಿನಾಂಕ.

2) ಮಹಿಳೆಯರಿಗೆ ಅವಕಾಶ ಇದೆಯಾ?

ಹೌದು ಮಹಿಳೆಯರಿಗೆ ಹಾಗೂ ಎಲ್ಲಾ ವರ್ಗದವರಿಗೆ ಅವಕಾಶ ನೀಡಲಾಗಿದೆ ಮೀಸಲಾತಿ ಮೇಲೆ ಆಯ್ಕೆ.

3) ಈ ನೇಮಕಾತಿಯು ಖಾಸಗಿ ಅಥವಾ ಸರ್ಕಾರಿ?

ಹೌದು ಈ ನೇಮಕಾತಿಯು ಕರ್ನಾಟಕ ಚಿಕ್ಕಮಂಗಳೂರು ಕೋರ್ಟಿನಲ್ಲಿ ( ಕರ್ನಾಟಕ ಸರ್ಕಾರ ) ಖಾಯಂ ಹುದ್ದೆಗಳು ಇರಲಿದ್ದು.