1524 ಹುದ್ದೆಗಳು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2026: ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತೀಯ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2026( IOCL Recruitment 2026 ) ಹೊಸ ಅಧಿಸೂಚನೆ ಪ್ರಕಟ 1524 ಹುದ್ದೆಗೆ ಅರ್ಜಿ ಬಂತು ಭರ್ಜರಿ ಗುಡ್ ನ್ಯೂಸ್ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ಪೂರ್ತಿ ಲೇಖನಿ ಓದಿ.

 

ಕೇಂದ್ರದಲ್ಲಿ ಕೆಲಸ ಮಾಡಬೇಕಾ? ಇಂಡಿಯನ್ ಆಯಿಲ್ ಕಾರ್ಪೊರೇಷನ್ ದಲ್ಲಿ ಹುದ್ದೆ ಹುಡುಕುತ್ತಿದ್ದೀರಾ? ಹಾಗಾದರೆ IOCL ನಲ್ಲಿ ಬೃಹತ್ ನೇಮಕಾತಿ ನಡೆಯುತ್ತಿದೆ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ. ದಿನಾಂಕ 29 ಜೂನ್ 2026 ರಿಂದ ದಿನಾಂಕ 28 ಜುಲೈ 2026 ವರೆಗೆ ಅವಕಾಶ. ಟೆಕ್ನಿಶನ್ ಹಾಗೂ ಅಧಿಕಾರಿ ಹುದ್ದೆಗಳು ನೇಮಕಾತಿ. ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಯಾವ ಇಲಾಖೆಯಲ್ಲಿ ನೇಮಕಾತಿ ಒಟ್ಟು ಎಷ್ಟು ಹುದ್ದೆ ಉದ್ಯೋಗದ ಸ್ಥಳ ಎಲ್ಲಿ ಸಂಪೂರ್ಣ ವಿವರ?

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2026 : ಒಟ್ಟು 1524 ಹುದ್ದೆಗೆ ಅಧಿಸೂಚನೆ ಪ್ರಕಟ : ಭಾರತದ ಅಸ್ಸಾಂ ಮತ್ತು ಗುಜರಾತ್ ಓಡಿಸಾ ಉತ್ತರ ಪ್ರದೇಶ್ ಕೆಲಸ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ ಶೈಕ್ಷಣಿಕ ಅರ್ಹತೆಯಾಗಿರಬೇಕು.?

ಹುದ್ದೆಗಳ ಮಾಹಿತಿ:

  1. • ಟ್ರೇಡ್ ಮತ್ತು ಟೆಕ್ನಿಶನ್ ಅಪ್ರೆಂಟಿಸ್.
  2. • ಅಟೆಂಡೆಡ್ ಆಪರೇಟರ್.
  3. • ಟ್ರೇಡ್ ಅಪ್ರೆಂಟಿಸ್
  4. • ತಂತ್ರಜ್ಞಾನ
  5. • ಡೇಟಾ ಎಂಟ್ರಿ ಆಪರೇಟರ್
  6. • ಹಾಗೂ ಇತರ ಹುದ್ದೆಗಳು ಅಧಿಸೂಚನೆ ನೋಡಿ

ಶೈಕ್ಷಣಿಕ ವಿವರ :

• ಮನೆತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC,ITI,BA,B.SC,B.COM,PUC, ಡಿಪ್ಲೋಮಾ ಪೂರ್ಣಗೊಳಿಸಬೇಕು.

ಪ್ರತಿ ತಿಂಗಳು ಎಷ್ಟು ಸಂಬಳ ಮತ್ತು ವಯೋಮಿತಿ ಎಷ್ಟರಬೇಕು ಆಯ್ಕೆ ವಿಧಾನ ಹೇಗಿರುತ್ತೆ?

Age limit : ಕನಿಷ್ಠ ಅರ್ಜಿದಾರರಿಗೆ 18 ವರ್ಷದಿಂದ 24 ವರ್ಷದ ಅಭ್ಯರ್ಥಿಗೆ ಅವಕಾಶ.

Salary :

• ಪ್ರತಿ ತಿಂಗಳು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮಾನದಂಡಗಳ ಪ್ರಕಾರ

ಆಯ್ಕೆ ವಿಧಾನ:

• ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ

ಅರ್ಜಿ ಸಲ್ಲಿಸುವ ಲಿಂಕ ಮತ್ತು ಅಧಿಕೃತ ಅಧಿಸೂಚನೆ?

  1.  Apply link : Click Here 
  2.  Notification : Click Here

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ ಮತ್ತು ಪ್ರಮುಖ ದಿನಾಂಕಗಳ ಬಗ್ಗೆ ವಿವರ?

ಆನ್ಲೈನ್ ನಲ್ಲಿ ಅರ್ಜಿ ದಿನಾಂಕ 29-06-2026 ರಿಂದ 28 July 2026 ವರೆಗೆ ಅವಕಾಶ

ಆನ್ಲೈನ್ ನಲ್ಲಿ ಅರ್ಜಿ :

1. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ

2. Application Login Process : ಅಧಿಕೃತವಾಗಿ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆ ನಂಬರ್ ಸರಿಯಾಗಿ ನಮೂದಿಸಿ ಇಲ್ಲಿ ಆಧಾರ್ ಕಾರ್ಡ್ ಶೈಕ್ಷಣಿಕ ವಿವರ ಹಾಗೂ ಎಲ್ಲ ದಾಖಲೆಗಳ ಸಮೇತ ಸಲ್ಲಿಸಿ.

3. Application Fees : ಅನ್ವಯಿಸಿದರೆ ಪಾವತಿಸಿ

4. Documents : ಅಧಿಕೃತ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಸೂಚನೆಯಲ್ಲಿ ಕೊಟ್ಟಿರುವ ದಾಖಲೆಗಳು ಅಪ್ಲೋಡ್ ಮಾಡಿ ಯಾವುದೇ ದಾಖಲೆಗಳು ಮಿಸ್ ಮಾಡಿಕೊಳ್ಳಬೇಡಿ.

5. Application Submit Process : ಇದು ಕೊನೆಯ ಹಂತ ಇಲ್ ಎಲ್ಲ ನಿಮ್ಮ ಅರ್ಜಿ ಸಲ್ಲಿಸುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನೇಮಗಳ ಪ್ರಕಾರ ಮತ್ತೊಮ್ಮೆ ಪರಿಶೀಲಿಸಿ ಎಲ್ಲಾ ಸರಿ ಇದ್ದರೆ ಅರ್ಜಿ ಸಬ್ಮಿಟ್ ಮಾಡಿ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು :

ಅಧಿಕೃತವಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ( IOCL ) ನೇಮಕಾತಿ ಬಗ್ಗೆ ಕಾನೂನು ಬದ್ಧವಾಗಿ ಅಧಿಸೂಚನೆ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ತಪ್ಪು ಮಾಹಿತಿಗಳು ಹಬ್ಬಿಸೋದಿಲ್ಲ.