ವಿಮಾನ ನಿಲ್ದಾಣ ಸಂಸ್ಥೆಯಲ್ಲಿ ಪೈಲೆಟ್ ಹುದ್ದೆಗೆ ಅರ್ಜಿ ಆಹ್ವಾನ: ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ

ಭಾರತೀಯ ವಿಮಾನ ನಿಲ್ದಾಣ ಸಂಸ್ಥೆಯಲ್ಲಿ ಪೈಲೆಟ್ ಹುದ್ದೆಗೆ ನೇಮಕಾತಿ 2026: VOC Air port Recruitment 2026 : ಹೊಸ ಅಧಿಸೂಚನೆ ಬಗ್ಗೆ ಸಂಪೂರ್ಣ ಮಾಹಿತಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ ಕೆಳಗಡೆ.

 

ನೀವು ವಿಮಾನ್ ನಿಲ್ದಾಣದಲ್ಲಿ ಕೆಲಸ ಮಾಡಬೇಕಾ? ಪೈಲೆಟ್ ಹುದ್ದೆಗಾಗಿ ಕಾಯುತ್ತಿದ್ದೀರಾ? ಹಾಗಾದ್ರೆ ಚಿದಂಬರನಾರ್ ಪೋರ್ಟ್ ಟ್ರಸ್ಟ್ ನಲ್ಲಿ ನೇಮಕಾತಿ ನಡೀತಾ ಇದೆ ಅಪ್ಲಿಕೇಶನ್ ಸಲ್ಲಿಸಿ ಪ್ರತಿ ತಿಂಗಳು ₹70000/- ರಿಂದ 2,00,000/- ವರೆಗೆ ಸಂಬಳ ಇರುತ್ತೆ. ದಿನಾಂಕ 01-7-2026 ರಿಂದ ಅರ್ಜಿ ಪ್ರಾರಂಭವಾಗಿದೆ ಆಫ್ ಲೈನ್ನಲ್ಲಿ ಇದರ ಬಗ್ಗೆನೇ ಸಂಪೂರ್ಣವಾದ ಮಾಹಿತಿ ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ನೋಡಿ.

ಹುದ್ದೆಗಳ ಪೀಠಿಕೆ :

ತಮಿಳ್ನಾಡಿನ ತುಟಿಕೋರಿಯನ್ ಸ್ಥಳದಲ್ಲಿರುವ ಚಿದಂಬರನ್ನಾರ ಕೋರ್ಟ್ ಟ್ರಸ್ಟ್ ನಲ್ಲಿ ಖಾಲಿ ಇರುವ ಪೈಲೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಇದು ಭಾರತ ಸರ್ಕಾರ ನೇಮಕಾತಿ ಮಾಡುತ್ತಿದೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತದೆ ಎಲ್ಲ ಮಾಹಿತಿ ಕೆಳಗಡೆ ವಿವರಿಸಿದ್ದೇವೆ ನೋಡಿ.

ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ?

  • ಹುದ್ದೆ ಯಾವುದು: ಪೈಲೆಟ್ 1 ಹುದ್ದೆಗಳು
  • ಸಂಸ್ಥೆ : VO ಚಿದಂಬರ ನಾರ ಪೋರ್ಟ್ ಟ್ರಸ್ಟ್ ತಮಿಳುನಾಡು.
  • ಸ್ಥಳ : ತಮಿಳುನಾಡು ಭಾರತ

ಪೈಲೆಟ್ ಹುದ್ದೆಗೆ ವಯಮಿತಿ ಎಷ್ಟಿರಬೇಕು ಮತ್ತು ಶೈಕ್ಷಣಿಕ ಅರ್ಹತೆ ಏನಾಗಿರಬೇಕು?

Age limit : VOC ಪೋರ್ಟ್ ಭಾರತೀಯ ವಿಮಾನ ನಿಲ್ದಾಣ ಮಾನದಂಡಗಳ ಪ್ರಕಾರ ಗರಿಷ್ಟ 40 ವರ್ಷದ ಒಳಗಡೆ ಇರಬೇಕು.

Qualification : ಪೈಲೆಟ್ ಹುದ್ದೆಗೆ ಅದುಸೂಚನೆ ಮಾನದಂಡಗಳ ಪ್ರಕಾರ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ಪಾಸಾಗಿರಬೇಕು ಹಾಗೂ ವಿಶೇಷ ಕ್ಷೇತ್ರಗಳಲ್ಲಿ ಮಾಸ್ಟರ್ ಸರ್ಟಿಫಿಕೇಟ್ ಇರ್ಬೇಕು ಮತ್ತು ಅನುಭವ ಬೇಕಾಗುತ್ತದೆ.

ಅರ್ಜಿದಾರರಿಗೆ ನಮ್ಮ ಸಲಹೆ :

ನೋಡಿ ಸ್ನೇಹಿತರೆ ಈ ನೇಮಕಾತಿಗೆ ಸಾಮಾನ್ಯವಾಗಿ ಅನುಭವ ಇಲ್ಲದ ವ್ಯಕ್ತಿಗಳು ಹಾಗೂ SSLC,PUC,ITI, 8TH ಅಭ್ಯರ್ಥಿಗಳಿಗೆ ಅವಕಾಶ ಇರೋದಿಲ್ಲ ಉನ್ನತ ಶಿಕ್ಷಣ ಪೂರ್ಣಗೊಳಿಸಿದವರು ಮತ್ತು ಅನುಭವ ಹೊಂದಿದವರು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.

ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?
  • Salary : ಪ್ರತಿ ತಿಂಗಳು ಪೈಲೆಟ್ ಹುದ್ದೆಗಳಿಗೆ ₹70000/- ದಿಂದ ಎರಡು ಲಕ್ಷದವರೆಗೆ ಸಂಬಳ.
  • ಆಯ್ಕೆ : ವೈದ್ಯಕೀಯ ಪರೀಕ್ಷೆ ಡಾಕ್ಯುಮೆಂಟ್ಸ್ ಪರಿಶೀಲನೆ ಸಂದರ್ಶನ ಮೂಲಕ ಹಾಗೂ ಅನುಭವದ ಮೇಲೆ ಆಯ್ಕೆ.

ಆಫ್ಲನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:

ಕಾರ್ಯದರ್ಶಿ VOC ಚಿದಂಬರ ನಾರ ಬಂದರು ಪ್ರಾಧಿಕಾರ ಆಡಳಿತ ಕಚೇರಿ ಕಟ್ಟಡ ಕಾರ್ಬನ್ ಎಸ್ಟೇಟ್ ಟುಟಿ ಕೋರಿಯನ್ 628004 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು ದಿನಾಂಕ 30 ಜುಲೈ 2026ರ ಮುಂಚಿತವಾಗಿ.

ಪ್ರಮುಖ ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್:

Notification Pdf ನೋಡಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಆಫ್ ಲೈನ್ ನಲ್ಲಿ ಹೇಗೆ ಸಲ್ಲಿಸುವುದು ಮತ್ತು ಪ್ರಮುಖ ದಿನಾಂಕಗಳು ಏನು?

ಆಫ್ಲೈನ್ನಲ್ಲಿ ಅರ್ಜಿ 01-7-2026 ರಿಂದ 30 ಜುಲೈ 2026 ರವರೆಗೆ ಅವಕಾಶ ನೀಡಲಾಗಿದೆ.

ಆಫ್ ಲೈನ್ನಲ್ಲಿ ಅರ್ಜಿ :

ಭಾರತೀಯ ವಿಮಾನ ನಿಲ್ದಾಣ ಸಂಸ್ಥೆಯಲ್ಲಿ ಅರ್ಜಿ ಆಫ್ ಲೈನ್ ನಲ್ಲಿ ಸಲ್ಲಿಸಲು ಇಲಾಖೆ ಘೋಷಣೆ ಮಾಡಿದೆ ಇಲ್ಲಿ ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ನೋಡಿ.

1. ಅರ್ಜಿ ನಮೂನೆ : ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಮೇಲಗಡೆ ಕೊಟ್ಟಿರುವ ಅಧಿಕೃತ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಅರ್ಜಿ ನಮೂನೆ ತೆಗೆದುಕೊಂಡು ಪ್ರೆಂಟ್ ತೆಗೆದುಕೊಳ್ಳಿ.

2. Application: ಎಲ್ಲ ಮಾಹಿತಿಗಳು ಅಪ್ಲಿಕೇಶನ್ ನಲ್ಲಿ ಸರಿಯಾಗಿ ತುಂಬಬೇಕು ಎಲ್ಲ ದಾಖಲೆಗಳ ವಿವರ ಹಾಗೂ ಹೆಸರು ವಿಳಾಸ ಶೈಕ್ಷಣಿಕ ವಿವರ ಅನುಭವದ ಬಗ್ಗೆ ಮಾಹಿತಿ ಹಾಗೂ ಇತರ ಎಲ್ಲ ಮಾಹಿತಿ.

3. Documents : ಎಲ್ಲ ದಾಖಲೆಗಳು ಭಾರತೀ ವಿಮಾನ ನಿಲ್ದಾಣ ಮಾನದಂಡಗಳ ಪ್ರಕಾರ ಹಾಕಬೇಕು ಯಾವುದೇ ತಪ್ಪು ದಾಖಲೆಗಳು ಸಲ್ಲಿಸಬೇಡಿ.

4. ವಿಳಾಸ : ಅಧಿಕೃತ ಅಧಿಸೂಚನೆಯಲ್ಲಿ ಇದೆ ನೋಡಿ ಅಥವಾ ಮೇಲ್ಗಡೆ ಕೊಟ್ಟಿದ್ದೇವೆ ಅದೇ ವಿಳಾಸಕ್ಕೆ ನೇರವಾಗಿ ಸಲ್ಲಿಸಿ.

5. Post Office : ಅಧಿಕೃತ ಅಂಚೆ ಇಲಾಖೆಗೆ ಭೇಟಿ ಕೊಡಿ ಕಚೇರಿಗೆ ಅಲ್ಲಿ ಅಧಿಕೃತವಾಗಿ ಮಾಹಿತಿಗಳ ಮೂಲಕ ಸಲ್ಲಿಸಿ.

ಪ್ರಶಾಂತ್ ಮೀಡಿಯಾ :

VOC ಪೋರ್ಟ್ ಟ್ರಸ್ಟ್ ( ಭಾರತೀಯ ವಿಮಾನ ನಿಲ್ದಾಣ ಸಂಸ್ಥೆ ) ಅಧಿಸೂಚನೆ ಪ್ರಕಾರ ಎಲ್ಲ ಮಾಹಿತಿಗಳು ವಿವರಿಸಿದ್ದೇವೆ ಈ ಅಂತರ್ಜಾಲದಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿ ಬರುತ್ತದೆ.