PC ಅರ್ಜಿದಾರರಿಗೆ ಬಂತು ಗುಡ್ ನ್ಯೂಸ್ : ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಮತ್ತು ಅಪ್ಲಿಕೇಶನ್ ತಿದ್ದುಪಡಿ ಮಾಡಲು ಅವಕಾಶ ಎಲ್ಲರಿಗೂ ಸಿಹಿ ಸುದ್ದಿ ಯಾವ ದಿನಾಂಕದಿಂದ ಯಾವ ದಿನಾಂಕ ವರಿಗೆ ತಿದ್ದುಪಡಿ ಮತ್ತು ಕೊನೆಯ ದಿನಾಂಕ? ಸಂಪೂರ್ಣ ಮಾಹಿತಿ.
ಈಗಾಗಲೇ ಪೊಲೀಸ್ ಸಿವಿಲ್ ಕಾನ್ಸ್ಟೇಬಲ್ ಹುದ್ದೆದು ಅರ್ಜಿ ಮುಗುದಿತ್ತು ಮತ್ತೆ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ದಿನಾಂಕ ವಿಸ್ತರಣೆ ಮಾಡಿದೆ. ಎಲ್ಲಿಂದ ಎಲ್ಲಿವರೆಗೆ ಮತ್ತು ವಿದ್ಯಾರ್ಥಿಗಳಿಗೆ ಏನು ಹೊಸ ಮಾಹಿತಿ ಹೇಳಿದ್ದಾರೆ ಸಂಪೂರ್ಣ ವಿವರ.

PC ದಿನಾಂಕ ವಿಸ್ತರಣೆ ಮಾಡಲಾಗಿದೆ? ಎಲ್ಲಿಂದ ಎಲ್ಲಿಯವರೆಗೆ? ಹೊಸ ವೇಳಾಪಟ್ಟಿ:
ಹೊಸ ದಿನಾಂಕ : ಆನ್ಲೈನ್ ನಲ್ಲಿ 08-7-2026 ವರೆಗೆ ಅವಕಾಶ ನೀಡಲಾಗಿದೆ ಸಂಜೆ 4:00 ವರೆಗೆ. ಇಲ್ಲಿವರೆಗೆ ಕರ್ನಾಟಕ ಸರ್ಕಾರ CPC ಹುದ್ದೆಗಳ ದಿನಾಂಕ ವಿಸ್ತರಣೆ ಮಾಡಿದೆ.
ಅರ್ಜಿ ಶುಲ್ಕ ಪಾವತಿ ಮಾಡುವ ದಿನಾಂಕ?
ಅರ್ಜಿ ಶುಲ್ಕ ಮಾಡುವ ದಿನಾಂಕ 08 ಜುಲೈ 2026 ವರೆಗೆ ಅವಕಾಶ ನೀಡಿದ್ದಾರೆ.
ತಿದ್ದುಪಡಿ ಮಾಡುವ ದಿನಾಂಕ?
ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ತಿದ್ದುಪಡಿ ಮಾಡುವ ದಿನಾಂಕ 09-07-2026 ರಿಂದ 12-07-2026 ವರೆಗೆ ಅವಕಾಶ ನೀಡಲಾಗಿದೆ ಈ ದಿನಾಂಕ ಒಳಗಾಗಿ ಯಾವುದಾದರೂ ತಪ್ಪು ಮಾಹಿತಿ ತುಂಬಿದ್ದರೆ, ವಿಳಾಸ, ಹುದ್ದೆಗಳ ವಿವರ, ಹೆಸರು, ಆಧಾರ ಕಾರ್ಡ್ ಸಂಖ್ಯೆ ಹಾಗೂ ದಾಖಲೆಗಳ ವಿವರ, ಯಾವುದಾದರೂ ತಪ್ಪು ಜಿಲ್ಲೆ, ಅಥವಾ ಇದ್ರೆ ಎಲ್ಲಾ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಅವಕಾಶ.
PC ಅರ್ಜಿದಾರರಿಗೆ ನಮ್ಮ ಸಲಹೆ:
ಆನ್ಲೈನ್ನಲ್ಲಿ ಅವಕಾಶ ನೀಡಿದ್ದಾರೆ ಈ ದಿನಾಂಕ ತಪ್ಪಿಸಿಕೊಳ್ಳಬೇಡಿ ಮತ್ತೆ ಮತ್ತೆ ಅವಕಾಶ ಸಿಗೋದಿಲ್ಲ ಈಗಾಗಲೇ RPC ನಲ್ಲಿ 3 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲಾಗಿದೆ. KK ನಲ್ಲಿ 63000 ಕಿಂತ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಮಹಿಳೆಯರ ಪುರುಷರು ಇನ್ನು ಯಾರು ಅರ್ಜಿ ಸಲ್ಲಿಸಿಲ್ಲ ಹೊಸಬರು ಅರ್ಜಿ ಸಲ್ಲಿಸುವವರು ಅಪ್ಲಿಕೇಶನ್ ಹಾಕಿ.
ಪ್ರಶಾಂತ್ ಮೀಡಿಯಾ :
ಈಗಾಗಲೇ ಪ್ರಸ್ತುತ ಯಾರು ಅರ್ಜಿ ಸಲ್ಲಿಸಿದ್ದೀರಿ ಅವರು ಬೇಡ ಯಾರು ಇನ್ನೂ ಅಪ್ಲಿಕೇಶನ್ ಹಾಕಿಲ್ಲ ಅವರು ಪಿಸಿಗೆ ಅಪ್ಲಿಕೇಶನ್ ಸಲ್ಲಿಸಿ. ನೋಡಿ ಸ್ನೇಹಿತರೆ ಈ ಅಂತರ್ಜಾಲದಲ್ಲಿ ಸರಕಾರದ ಮಾನದಂಡಗಳ ಪ್ರಕಾರ ಮಾಹಿತಿ ಬರುತ್ತದೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
