ಶಿರಸಿ ಅರ್ಬನ್ ಸಹಕಾರ ಬ್ಯಾಂಕಿನಲ್ಲಿ ನೇಮಕಾತಿ 2026 : Sirsi Bank Recruitment Full details

ಸಿರ್ಸಿ ಅರ್ಬನ್ ಸಹಕಾರ ಬ್ಯಾಂಕಿನಲ್ಲಿ ನೇಮಕಾತಿ 2026 : ಸೇವಕ/ ಸೈನಿಕ ಭದ್ರತಾ ಸಿಬ್ಬಂದಿ/ ಗ್ರಾಹಕ ಸಂಬಂಧ ಅಸೋಸಿಯೇಟ್/ ಹಾಗೂ ಕಾವಲುಗಾರ ಹುದ್ದೆಗೆ ಅರ್ಜಿ ಆಹ್ವಾನ! SSLC ಯಾವುದೇ ಪದವಿ ಪಾಸಾದವರಿಗೆ.

 

 

ರ್ನಾಟಕ ಶಿರಸಿ : ನೀವು ಬ್ಯಾಂಕಿನಲ್ಲಿ ಕೆಲಸ ಹುಡುಕುತ್ತಿದ್ದೀರಾ? ಎಸ್ ಎಸ್ ಎಲ್ ಸಿ ಮುಗಿಸಿದವರಿಗೆ ಹಾಗೂ ಪದವಿ ಮುಗಿಸಿದವರಿಗೆ ಸಿರಸಿ ಅರ್ಬನ್ ಸಹಕಾರ ಬ್ಯಾಂಕಿನಲ್ಲಿ ನೇಮಕಾತಿ ನಡೆಯುತ್ತಿದೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ ಚರ್ಚೆ ಮಾಡೋಣ ವಯಮಿತಿಯಲ್ಲಿ 18 ವರ್ಷದಿಂದ 40 ವರ್ಷದವರೆಗೆ ಅವಕಾಶ.

ಆಸಕ್ತಿ ಇರುವಂತಹ ಅಭ್ಯರ್ಥಿಗಳು ಕರ್ನಾಟಕದ ಈ ಬ್ಯಾಂಕಿನಲ್ಲಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಬಹುದು ದಿನಾಂಕ 07-07-2026 ರಿಂದ 28-7-2026 ವರೆಗೆ ಅವಕಾಶ ನೀಡಲಾಗಿದೆ.

ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು? ಉದ್ಯೋಗ ಸ್ಥಳ ಎಲ್ಲಿರುತ್ತೆ? ಸಂಪೂರ್ಣ ಮಾಹಿತಿ

ಕರ್ನಾಟಕ ಶಿರಸಿ ಅರ್ಬನ್ ಸಹಕಾರ ಬ್ಯಾಂಕ್ ನೇಮಕಾತಿ 2026 : 40 ಹುದ್ದೆಗಳಿಗೆ ಅರ್ಜಿ : ಕರ್ನಾಟಕದ ಶಿರಸಿಯಲ್ಲಿ ಕೆಲಸ.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ? ವಯಮಿತಿ ಎಷ್ಟಿರಬೇಕು? Full Details?

Posts : ಸೈನಿಕ/ ಭದ್ರತಾ ಸಿಬ್ಬಂದಿ ಕಾವಲುಗಾರ ಸೈನಿಕರು, ಗ್ರಾಹಕ ಸಂಬಂಧ ಅಸೋಸಿಯೇಟ್ ಹುದ್ದೆಗೆ ಅರ್ಜಿ.

Age limit : ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ 01-7-2026 ರಂತೆ

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ? ಶೈಕ್ಷಣಿಕ ಅರ್ಹತೆ ಏನಾಗಿರಬೇಕು?

ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಮಾನದಂಡಗಳ ಪ್ರಕಾರ ಪ್ರತಿ ತಿಂಗಳು ₹ 27000/- to 1,07,500/- ವರೆಗೆ. ಹಾಗೂ ವರ್ಷಕ್ಕೆ ವೇತನ ಶ್ರೇಣಿಯಲ್ಲಿ ಹೆಚ್ಚಾಗಬಹುದು.

ಶೈಕ್ಷಣಿಕ ವಿವರ: ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC / ಯಾವುದೇ ಪದವಿ BA BBA,BBM,BE,B.TECH B,COM ಪೂರ್ಣಗೊಳಿಸಬೇಕು.

ಅರ್ಜಿ ಶುಲ್ಕ ಎಷ್ಟಿದೆ ಮತ್ತು ಆಯ್ಕೆ ವಿಧಾನ ಹೇಗಿರುತ್ತೆ.?

ನೀವು ಶುಲ್ಕ ಹಾಗೂ ಆಯ್ಕೆ ವಿಧಾನದ ಬಗ್ಗೆ ಎಲ್ಲ ಮಾಹಿತಿ ಪಡೆಯಲು ಅಧಿಕೃತ ಅಧಿಸೂಚನೆ ನೋಡಿ

ಅಧಿಕೃತ ಅಧಿಸೂಚನೆ ಲಿಂಕ್ & ಅರ್ಜಿ ಸಲ್ಲಿಸುವ ಲಿಂಕ್ :

Notification Pdf Click Here

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು? ಸಂಪೂರ್ಣ ಮಾಹಿತಿ

ಆಫ್ ಲೈನ್ನಲ್ಲಿ 07-07-2026 ರಿಂದ 28-07-2026 ವರೆಗೆ ಅವಕಾಶ ನೀಡಲಾಗಿದೆ.

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :

1. Offline : ಅಧಿಕೃತವಾಗಿ ಮೇಲೆ ಕೊಟ್ಟಿರುವ ಸಿರಿಸಿ ಅರ್ಬನ್ ಸಹಕಾರಿ ಬ್ಯಾಂಕ್ ನೋಟಿಫಿಕೇಶನ್ ಡೌನ್ಲೋಡ್ ಮಾಡಿ ಅದರಲ್ಲಿ ಕೆಳಗೆ ಭಾಗದಲ್ಲಿ ಅರ್ಜಿ ಸಲ್ಲಿಸುವ ಅರ್ಜಿ ನಮೂನೆ ನೀಡಲಾಗಿದೆ.

2. Application form : ಇಲ್ಲಿ ಹೆಸರು ವಿಳಾಸ ದಾಖಲೆಗಳ ವಿಳಾಸ ಹಾಗೂ ಪ್ರತಿಯೊಂದು ಮಾಹಿತಿ ಇಲ್ಲಿ ಸಲ್ಲಿಸಬೇಕು ಯಾವುದೇ ತಪ್ಪು ಮಾಹಿತಿ ತಪ್ಪು ಹೆಸರು ಹಾಕಬೇಡಿ.

3. Documents ಲಗತಿಸಿ : ಆಧಾರ್ ಕಾರ್ಡ್ ಅನುಭವ ಪ್ರಮಾಣ ಪತ್ರ ಇದ್ದಲ್ಲಿ ಜಾತಿ ಪ್ರಮಾಣ ಪತ್ರ ಫೋಟೋ ಸಿಗ್ನೇಚರ್ ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ಇತರೆ ಎಲ್ಲ ದಾಖಲೆಗಳು ಲಗತಿಸಿ.

4. Post office : ಅಂಚೆ ಕಚೇರಿಗೆ ಭೇಟಿ ಕೊಟ್ಟು ಅಂಚೆ ಕಚೇರಿಯ ವಿಳಾಸಕ್ಕೆ ಅಪ್ಲಿಕೇಶನ್ ಸಲ್ಲಿಸಿ ತಪ್ಪು ವಿಳಾಸಕ್ಕೆ ಸಲ್ಲಿಸಬೇಡಿ ಅಪ್ಲಿಕೇಶನ್ ರದ್ದಾಗುವ ಹೆಚ್ಚು ಸಾಧ್ಯತೆ ಇರುತ್ತೆ.

5. ಅಂಚೆ ವಿಳಾಸ : ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ಕೇಂದ್ರ ಕಚೇರಿ ರಾಯರುಪೇಟೆ ಸಿರಿಸಿ 581401 – ಉತ್ತರ ಕನ್ನಡ – ಈ ವಿಳಾಸಕ್ಕೆ ಅರ್ಜಿ ಆಫ್ ಲೈನ್ ನಲ್ಲಿ ಸಲ್ಲಿಸಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ.

ಪ್ರಶಾಂತ ಮೀಡಿಯಾ ಕೊನೆಯ ಮಾತು :

ಅರ್ಜಿ ಸಲ್ಲಿಸುವ ಮುನ್ನ ನೋಟಿಫಿಕೇಶನ್ ಪರಿಶೀಲಿಸಿ ಪ್ರೆಶರ್ ಮತ್ತು ಅನುಭವ ಹೊಂದಿದವರಿಗೆ ಅವಕಾಶ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತದೆ.