ಮೆರಿಟ್ ಮೇಲೆ ರೈಲ್ವೆ ಇಲಾಖೆಯಲ್ಲಿ 1853 ಹುದ್ದೆಗೆ ಅರ್ಜಿ ಕರೆಯಲಾಗಿದೆ 10ನೇ ತರಗತಿ, ITI ಪೂರ್ಣಗೊಳಿಸಿದವರಿಗೆ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ Railway Notification 2026
ರೈಲ್ವೆಯಲ್ಲಿ ಕೆಲಸ ಮಾಡಲು ಇಚ್ಛೆ ಇರುವ ಅಭ್ಯರ್ಥಿಗಳಿಗೆ ಉತ್ತರ ಮಧ್ಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2026 ( Railway Notification ) ಅಪ್ರೆಂಟಿಸ್ 1853 ಹುದ್ದೆಗಳು ಖಾಲಿ ಇದೆ , ಕನಿಷ್ಠ 18 ವರ್ಷ ಹಾಗೂ ಗರಿಷ್ಟ 24 ವರ್ಷ ಇರುವ ವ್ಯಕ್ತಿಗಳು ಅಪ್ಲಿಕೇಶನ್ಸ್ ಸಲ್ಲಿಸಿ ದಿನಾಂಕ 07 ಆಗಸ್ಟ್ 2026 ವರೆಗೆ ಅವಕಾಶ ನೀಡಲಾಗಿದೆ.
ಅರ್ಜಿ ಪ್ರಾರಂಭವಾಗಿರೋದು 08 ಜುಲೈ 2026 ರಿಂದ ಮಹಿಳೆಯರ ಪುರುಷರು ರೈಲ್ವೆ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬಹುದು.
ಯಾವ ಸಂಸ್ಥೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು ಕೆಲಸದ ಸ್ಥಳ ಎಲ್ಲಿರುತ್ತೆ?
ಭಾರತೀಯ ಉತ್ತರ ಮಧ್ಯ ರೈಲ್ವೆ ನೇಮಕಾತಿ 2026 : 1853 ಹುದ್ದೆಗೆ ಅರ್ಜಿ ಆಹ್ವಾನ : ಉತ್ತರ ಪ್ರದೇಶ್ ಪ್ರಯಾಗರಾಜ್ ಜಾನ್ಸಿ ಆಗ್ರಹ ರಾಜ್ಯಗಳಲ್ಲಿ ಕೆಲಸ.
ಯಾವ ಹುದ್ದೆಗೆ ನೇಮಕಾತಿ ಶೈಕ್ಷಣಿಕ ಅರ್ಹತೆಯಾಗಿರಬೇಕು?
ಹುದ್ದೆಗಳ ವಿವರ : ಅಪ್ರೆಂಟಿಸ್, ಇದರಲ್ಲಿ ವಿವಿಧ ಪ್ರಕಾರ ಹುದ್ದೆಗಳು ಒಮ್ಮೆ ಅಧಿಕೃತ ನೋಟಿಫಿಕೇಶನ್ ನೋಡಿ.
Qualification : ಉತ್ತರ ಮಧ್ಯದಲ್ಲಿ ನೇಮಕಾತಿಗಳ ಪ್ರಕಾರ 10th / ITI ಪಾಸಾಗಿರಬೇಕು.
ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ? ವೈಯಮಿತಿ ಎಷ್ಟಿರಬೇಕು?
Age limit : ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷಗಳು ಇರಬೇಕು. ವಯಮಿತಿಯಲ್ಲಿ ಸಡಲಿಕ್ಕೆ ಇರುತ್ತೆ. OBC 03 ವರ್ಷ ಹಾಗೂ SC ST ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು PWD : 10 ವರ್ಷದವರೆಗೆ.
Salary : ಉತ್ತರ ಮಧ್ಯದಲ್ಲಿವೆ ಮಾನದಂಡಗಳ ಪ್ರಕಾರ ಸಂಬಳ ಇರುತ್ತದೆ.
ಸ್ಪರ್ಧಾರ್ಥಿಗಳಿಗೆ ಸೂಚನೆ :
ಈ ನೇಮಕಾತಿಯು ಖಾಯಂ ಇರುವುದಿಲ್ಲ ಉತ್ತರ ಮಧ್ಯೆ ರೈಲ್ವೆ ಇಲಾಖೆ ಅಪ್ರೆಂಟಿಸ್ 1 ವರ್ಷ ಅಥವಾ ಎರಡು ವರ್ಷದವರೆಗೆ ಟ್ರೈನಿಂಗ್ ( ತರಬೇತಿ) ನೀಡಲಾಗುತ್ತದೆ ಇದು ತಾತ್ಕಾಲಿಕ ಇಷ್ಟ ಇದ್ದವರು ಅರ್ಜಿಗಳು ಹಾಕಬಹುದು..
ಆಯ್ಕೆ ವಿಧಾನ ಹೇಗಿರುತ್ತೆ ಮತ್ತು ಅರ್ಜಿ ಶುಲ್ಕ ಎಷ್ಟಿದೆ?
ಆಯ್ಕೆ : ಸಂದರ್ಶನ ಮತ್ತು ಮೆರಿಟ್ ಪಟ್ಟಿ ಮೂಲಕ ಆಯ್ಕೆ
ಅರ್ಜಿ ಶುಲ್ಕ : ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಮಹಿಳೆಯರಿಗೆ – ₹0/- ಮತ್ತು ಇತರೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ : ₹100/-
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ನೋಟಿಫಿಕೇಶನ್ ಲಿಂಕ್?
- Apply link Click Here
- Notification Pdf Click Here
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ?
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ 08-07-2026 ರಿಂದ 07-8-2026 ವರೆಗೆ ಅವಕಾಶ.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ :
1. Register :ಉತ್ತರ ಮಧ್ಯ ರೈಲ್ವೆ ಇಲಾಖೆಯಲ್ಲಿ ಕರೆದಿರುವ ಹುದ್ದೆಗೆ ಆನ್ಲೈನ್ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ.
2. Login Process : ಮಾನದಂಡಗಳ ಪ್ರಕಾರ ಈ ಹಂತದಲ್ಲಿ ಎಲ್ಲಾ ಸಂಪೂರ್ಣ ಮಾಹಿತಿ ವೈಯಕ್ತಿಕ ಮಾಹಿತಿ ಸರಿಯಾಗಿ ತುಂಬಿ.
3. Fees : ಮೇಲೆ ಕೇಳಿರುವ ವರ್ಗಕ್ಕೆ ಆಧಾರದ ಮೇಲೆ ಅಪ್ಲಿಕೇಶನ್ ಶುಲ್ಕ ಅನ್ವಯಿಸಿದರೆ ಪಾವತಿ ಮಾಡಿ
4. ಡಾಕ್ಯುಮೆಂಟ್ಸ್ : ಪ್ರಮುಖ ಉತ್ತರ ಮಧ್ಯ ರೈಲ್ವೆ ಇಲಾಖೆ ಕೇಳುವ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ.
5. ಅರ್ಜಿ ಸಬ್ಮಿಟ್ : ಹೌದು ಕೊನೆಯ ಹಂತದಲ್ಲಿ ಎಲ್ಲ ಮಾಹಿತಿ ಮತ್ತೊಮ್ಮೆ ಪರಿಶೀಲಿಸಿ ಯಾವುದನ್ನ ತಪ್ಪು ಮಾಡಿದ್ದೀರಿ ಸರಿಪಡಿಸಿ ಎಲ್ಲ ಮಾಹಿತಿ ಸರಿ ಇದ್ದರೆ ಅಪ್ಲಿಕೇಶನ್ ಉತ್ತರ ಮಧ್ಯೆ ರೈಲ್ವೆ ಇಲಾಖೆಯ ಅರ್ಜಿ ಸಬ್ಮಿಟ್ ಮಾಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
