RRB Railway ಇಲಾಖೆಯಲ್ಲಿ 4098 ಹುದ್ದೆಗಳಿಗೆ ಹೊಸ ಸಣ್ಣ ನೋಟಿಸ್ ಪ್ರಕಟ ಜೂನಿಯರ್ ಇಂಜಿನಿಯರಿಂಗ್ ಹಾಗೂ ಅಸಿಸ್ಟೆಂಟ್ ಹುದ್ದೆಗಳು | ಪ್ರತಿ ತಿಂಗಳು ಸಂಬಳ 35400/- ವರೆಗೆ ಇರುತ್ತೆ.
ಅರ್ಜಿ ಪ್ರಮುಖ ದಿನಾಂಕಗಳು :
- ಆನ್ಲೈನ್ ನಲ್ಲಿ ಪ್ರಾರಂಭ 14-08-2026
- ಕೊನೆಯ ದಿನಾಂಕ 13-09-2026
RRB ರೈಲ್ವೆ ನೇಮಕಾತಿ 2026 ವಿವರ :
RRB ರೈಲ್ವೆ ಇಲಾಖೆಯಲ್ಲಿ 4098 ಹುದ್ದೆಗೆ ಸಣ್ಣ ನೋಟೀಸ್- 18 ವರ್ಷದಿಂದ 33 ವರ್ಷದ ಅಭ್ಯರ್ಥಿಗಳಿಗೆ ಅವಕಾಶ : ಜೂನಿಯರ್ ಇಂಜಿನಿಯರ್ ಮತ್ತು ಅಸಿಸ್ಟೆಂಟ್ ಹುದ್ದೆ
ಯಾರಿಗೆ ಅವಕಾಶ?
ಭಾರತೀಯ ಎಲ್ಲಾ ವರ್ಗದ SC, ST, OBC ಮಹಿಳೆಯರಿಗೆ ಪುರುಷರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ಶೈಕ್ಷಣಿಕ ಅರ್ಹತೆಯನ್ನು?
ಹರ್ಜಿದಾರರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಇಂಜಿನಿಯರಿಂಗ್ ನಲ್ಲಿ ಪದವಿ ಹಾಗೂ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಹಾಗೂ ಸ್ನಾತಕೊತ್ತರ ಪದವಿ ಪೂರ್ಣಗೊಳಿಸಬೇಕು ಒಮ್ಮೆ RRB ರೈಲ್ವೆ ನೋಟಿಸ್ ನೋಡಿ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ?
- ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ದಾಖಲೆಗಳ ಪರಿಶೀಲನೆ ಕೌಶಲ್ಯ ಪರೀಕ್ಷೆಗಳು ಆಯ್ಕೆ
- ಅರ್ಜಿ ಶುಲ್ಕ ರೈಲ್ವೆ ಮಾನದಂಡಗಳ ಪ್ರಕಾರ ಇರುತ್ತೆ.
ರೈಲ್ವೆ ಬಿಡುಗಡೆ ಮಾಡಿದ ಸಣ್ಣ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇಲ್ಲಿ ಗಮನಿಸಿ :
ಇನ್ನು ಅರ್ಜಿ ಪ್ರಾರಂಭವಾಗಿಲ್ಲ ಸಣ್ಣ ನೋಟಿಸ್ ಬಂದಿದೆ ಅಧಿಕೃತ ಅಧಿಸೂಚನೆ ಬಂದ ತಕ್ಷಣ ನಮ್ಮ ವಾಟ್ಸಪ್ ಗ್ರೂಪಿನಲ್ಲಿ ತಿಳಿಸಲಾಗುತ್ತದೆ ಹೆಚ್ಚಿನ ಮಾಹಿತಿಗೆ ವಾಟ್ಸಾಪ್ ಗ್ರೂಪ್ಗೆ ಭೇಟಿ ಕೊಡಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
