4471 ಹುದ್ದೆಗಳು: ದಕ್ಷಿಣ ರೈಲ್ವೆ ಇಲಾಖೆ ನೇಮಕಾತಿ 2026 – ಹೊಸ ಅಧಿಸೂಚನೆ ಪ್ರಕಟ ಸಂಪೂರ್ಣ ಮಾಹಿತಿ

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ 4471 ಹುದ್ದೆಗಳಿಗೆ ದಕ್ಷಿಣ ರೈಲ್ವೆ ಇಲಾಖೆ ನೇಮಕಾತಿ ಮಾಡಲು ಅಧಿಸೂಚನೆ ಪ್ರಕಟ ಮಾಡಿದೆ 10th ,ITI,12th ಮುಗಿಸಿದವರಿಗೆ ಅವಕಾಶ ಹೊಸ ನೇಮಕಾತಿ ಬಗ್ಗೆ ಅರ್ಹತೆಗಳೇನು? ಅರ್ಜೆ ಹಾಕೋದು ಹೇಗೆ? ದಾಖಲೆಗಳ ವಿವರ? ಕೊನೆಯ ದಿನಾಂಕ ಹೀಗೆ ಸಂಪೂರ್ಣ ಮಾಹಿತಿ ಕೆಳಗಡೆ ಕೊಡಲಾಗಿದೆ ನೋಡಿ.

ನೀವು ದಕ್ಷಿಣ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕಾ? Railway ನೇಮಕಾತಿಗಾಗಿ ಕಾಯುತ್ತಿದ್ದರ? ಹಾಗಾದ್ರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅರ್ಜಿ ಹಾಕಲು ಕೊನೆಯ ದಿನಾಂಕ 27 ಸೆಪ್ಟೆಂಬರ್ 2026 ರ ವರೆಗೆ ಅವಕಾಶ.

ದಕ್ಷಿಣ ರೈಲ್ವೆ ನೇಮಕಾತಿ ವಿವರ :

ಭಾರತೀಯ ದಕ್ಷಿಣ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 4471 ಹುದ್ದೆಗೆ ಆಫ್ಪ್ರೆಂಟಿಸ್ ನೇಮಕಾತಿ ಮಾಡಲು ಅಧಿಸೂಚನೆ ಬಿಡುಗಡೆ ಭಾರತದ ತಮಿಳುನಾಡು ಚೆನ್ನೈನಲ್ಲಿ ಉದ್ಯೋಗ ಸಾಮಾನ್ಯವಾಗಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತದೆ,

ಶೈಕ್ಷಣಿಕ ಅರ್ಹತೆಗಳೇನು?

ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th ,12th, iti ಪಾಸ್ ಆಗಿರಬೇಕು ಅಥವಾ ತತ್ಸಮಾನ ಪೂರ್ಣಗೊಳಿಸಬೇಕು.

ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ?

ದಕ್ಷಿಣ ರೈಲ್ವೆ ಇಲಾಖೆಯಲ್ಲಿ ಪ್ರೆಷರ್ ಅಭ್ಯರ್ಥಿಗಳಿಗೆ, ಅಪ್ಪ್ರೆಂಟಿಸ್ ಹುದ್ದೆಗಳಲ್ಲಿ ವಿವಿಧ ಪ್ರಕಾರ ಹುದ್ದೆ ಮತ್ತು ಇದರಲ್ಲಿ ಮಾಜಿ ಐಟಿಐ ವರ್ಗದವರಿಗೆ ಕೂಡ ಪೋಸ್ಟ್ ಇದೆ.

• ಫಿಟ್ಟರ್, ವೆಲ್ಡರ್ ವೈದ್ಯಕೀಯ ಪ್ರಯೋಗಾಲಯ ತಜ್ಞರು ರೇಡಿಯೋಲಜಿ, ಕಾರ್ಡಿಯೋಲಜಿ ಹಾಗೂ ಎಲೆಕ್ಟ್ರಿಷಿಯನ್ ಮತ್ತು ಟರ್ನರ್, ಮೆಕಾನಿಕಲ್.

ಆಯ್ಕೆ ವಿಧಾನ ಹೇಗಿರುತ್ತದೆ?

ಅರ್ಜಿದಾರರಿಗೆ ನೀವು ತೆಗೆದುಕೊಂಡಿರುವ 10th PUC ,ITI ಅಂಕದ ಆಧಾರದ ಮೇಲೆ ಆಯ್ಕೆ ಮತ್ತು ದಾಖಲೆಗಳ ಹಾಗೂ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಸಂದರ್ಶನ ಮೂಲಕ ಆಯ್ಕೆ.

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?

ದಕ್ಷಿಣ ರೈಲ್ವೆ ನಿಯಮಗಳ ಪ್ರಕಾರ ಆಫ್ಪ್ರೆಂಟಿಸ್ ಇರುವುದರಿಂದ ತರಬೇತಿ ಅವಧಿಗೆ, ₹8200/- ರಿಂದ 9600/- ವರೆಗೆ.

ವಯಮಿತಿ ಎಷ್ಟಿರಬೇಕು?

ದಕ್ಷಿಣ ರೈಲ್ವೆ ನೇಮಕಾತಿ ಪ್ರಕಾರ ಕನಿಷ್ಠ 15 ವರ್ಷ ಹಾಗೂ ಗರಿಷ್ಠ 25 ವರ್ಷದ ಒಳಗಡೆ ಇರಬೇಕು ಒಮ್ಮೆ ಅಧಿಕೃತ ಅದುಸೂಚನೆ ನೋಡಿ

Prashant media ಸಲಹೆ :

ಈ ನೇಮಕಾತಿಯು ಖಾಯಂ ಹುದ್ದೆ ಇರೋದಿಲ್ಲ ತಾತ್ಕಾಲಿಕ ತರಬೇತಿಗೆ ಅವಕಾಶ ನೀಡಲಾಗಿದ್ದು ತರಬೇತಿ ಅವಧಿಯಲ್ಲಿ ಸಂಬಳ ಇರುತ್ತದೆ ಅದು ಕಡಿಮೆ ಈ ತರಬೇತಿ ಇರೋದು ಒಂದು ವರ್ಷ ಅಥವಾ ಎರಡು ವರ್ಷದವರೆಗೆ ಇರಲು ನಿಮ್ಮ ತರಬೇತಿಯನ್ನು ನೋಡಿಕೊಂಡು ಅರ್ಜಿಗಳನ್ನ ಹಾಕಬಹುದು

ದಕ್ಷಿಣ ರೈಲ್ವೆ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ click ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ click ಮಾಡಿ

ಬೇಕಾಗುವ ಪ್ರಮುಖ ದಾಖಲೆಗಳು?

ಅರ್ಜಿದಾರರಿಗೆ ಕೆಲವು ದಾಖಲೆಗಳು ಮುಖ್ಯವಾದದ್ದು ಕೆಳಗಡೆ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿ ಹಂತ ಹಂತದಲ್ಲಿ ಕೊಡಲಾಗಿದೆ ನೋಡಿ

  •  ಅಭ್ಯರ್ಥಿಗಳ ಆಧಾರ ಕಾರ್ಡ್
  •  ಮೊಬೈಲ್ ಸಂಖ್ಯೆ ಇಮೇಲ್ ಐಡಿ ಆಧಾರ್ ಕಾರ್ಡ್ಗೆ ಲಿಂಕ್ ಆಗಿರಬೇಕು
  •  ಶೈಕ್ಷಣಿಕ ಪ್ರಮಾಣ ಪತ್ರಗಳು( 12th ,iti,10th )
  •  ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
  •  ತಮಿಳುನಾಡು ವಾಸ ಸ್ಥಳದ ಪ್ರಮಾಣ ಪತ್ರ
  •  ಹಾಗೂ ಇತರೆ ದಾಖಲೆಗಳು
ಆನ್ಲೈನಲ್ಲಿ ಅರ್ಜಿ ಹೇಗೆ ಸಲ್ಲಿಸೋದು?

ದಕ್ಷಿಣ ರೈಲ್ವೆ ನೇಮಕಾತಿ ಪ್ರಕಾರ ಅರ್ಜಿ ಹಾಕುವ ವಿಧಾನ ಕೆಳಗಡೆ ಕೊಡಲಾಗಿದೆ ನೋಡಿ

  1.  ದಕ್ಷಿಣ ರೈಲ್ವೆ ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿ
  2.  ನಂತರ ಮೇಲೆ ಬಂದಿರುವ ರಿಜಿಸ್ಟರ್ ಸಂಖ್ಯೆಯನ್ನು ಲಾಗಿನ್ ಮಾಡುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಲಾಗ್ ಇನ್ ಮಾಡಿಕೊಳ್ಳಿ
  3.  ಹೆಸರು ವಿಳಾಸ ಪ್ರಮುಖ ಎಲ್ಲಾ ಮಾಹಿತಿ ತುಂಬಿ
  4.  ದಾಖಲೆಗಳ ವಿವರ ಮತ್ತು ಅರ್ಜಿ ಶುಲ್ಕದ ಬಗ್ಗೆ ಮಾಹಿತಿ ತುಂಬಿ
  5.  ಎಲ್ಲ ಮಾಹಿತಿಗಳು ಮತ್ತೊಂದ ಸಲ ಪರಿಶೀಲಿಸಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ
  6.  ಭವಿಷ್ಯತ್ ಕಾಲಕ್ಕೆ ಬೇಕಾಗುತ್ತದೆ ಪ್ರಿಂಟ್ ನಿಮ್ಮ ಬಳಿ ಇಟ್ಟುಕೊಳ್ಳಿ