ಡಾ YSR ತೋಟಗಾರಿಕೆ ವಿಶ್ವವಿದ್ಯಾಲಯ ನೇಮಕಾತಿ 2026 : ಅಧಿಸೂಚನೆ ಬಗ್ಗೆ ಮಾಹಿತಿ

ಡಾಕ್ಟರ್,YSR, ತೋಟಗಾರಿಕಾ ವಿಶ್ವವಿದ್ಯಾಲಯ ನೇಮಕಾತಿ 2026 : ಅಸಿಸ್ಟೆಂಟ್, ನೈರ್ಮಲ್ಯ ಪ್ರಚಾರಕ ಹಾಗೂ ಕಾಯಕ ಹುದ್ದೆ ಸೇರಿದಂತೆ ಇದ್ದರೆ ಹುದ್ದೆಗೆ ಅಧಿಸೂಚನೆ ಪ್ರಕಟ! ನೇಮಕಾತಿಗೆ ಅರ್ಜಿ ಹೇಗೆ ಹಾಕೋದು? ಪ್ರಮುಖ ದಿನಾಂಕಗಳು? ಬೇಕಾಗುವ ದಾಖಲೆಗಳು ಸಂಪೂರ್ಣ ವಿವರ ಕೆಳಗಡೆ ಲೇಖನಿ ಓದಿ.

ನೇಮಕಾತಿ ವಿವರ :

ಸಂಸ್ಥೆ : ಡಾಕ್ಟರ್ YSR, ತೋಟಗಾರಿಕಾ ವಿಶ್ವವಿದ್ಯಾಲಯ ನೇಮಕಾತಿ 2026

ವರ್ಷ : 2026

ಒಟ್ಟು ಎಷ್ಟು ಹುದ್ದೆ : 05

ಕೊನೆಯ ದಿನಾಂಕ : 13-10-2026

ಶೈಕ್ಷಣಿಕ ವಿವರ : ಐಟಿಐ ,SSLC, ಹಾಗೂ ತತ್ಸಮಾನ.

ಯಾವ ಹುದ್ದೆಗೆ ನೇಮಕಾತಿ ;
  •  ಸಹಾಯಕ
  •  ಎಲೆಕ್ಟ್ರಿಷಿಯನ್
  •  ಗಾರ್ಡನರ್
  •  ನೈರ್ಮಲ್ಯ ಪರಿಚಾರಕ
  •  ಅಟೆಂಡರ್

ಇಲ್ಲಿ ಗಮನಿಸಿ : ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಥಿ ಆಗಿರಬೇಕು

ಇದು ಯಾವ ರೀತಿ ನೇಮಕಾತಿ?

ಈ ನೇಮಕಾತಿಯು ಕೇಂದ್ರ ಸರ್ಕಾರ ಸಂಸ್ಥೆಯಾಗಿರುವ ಇಲ್ಲಿ ಒಪ್ಪಂದದ ಆಧಾರದ ಮೇಲೆ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದು ಕಾಯಂ ಉದ್ಯೋಗ ಇರೋದಿಲ್ಲ.

ವೈಮಿತಿ ಎಷ್ಟಿರಬೇಕು? Age limit

ಕನಿಷ್ಠ 18 ವರ್ಷ ಪೂರ್ಣಗೊಳಿಸಬೇಕು ಹಾಗೂ ಗರಿಷ್ಠ ಒಮ್ಮೆ ಅದು ಸೂಚನೆ ನೋಡಿ.

ಆಯ್ಕೆ ವಿಧಾನ ಹೇಗಿರುತ್ತೆ?

ತೋಟಗಾರಿಕಾ ವಿಶ್ವವಿದ್ಯಾಲಯ ಮಾನದಂಡಗಳ ಪ್ರಕಾರ

• ಸಂದರ್ಶನ

• ಅರ್ಹತೆಗಳ ಆಧಾರದ ಮೇಲೆ ಮತ್ತು ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಈ ನೇಮಕಾತಿಗೆ ನೇರ ಸಂದರ್ಶನ ಹೋಗುವ ದಿನಾಂಕ 13-10-2026 ರಂದು ನೇರ ಸಂದರ್ಶನಕ್ಕೆ ಹೋಗಬೇಕು.

ಪ್ರಮುಖ ದಾಖಲೆ :
  1.  ಆಧಾರ್ ಕಾರ್ಡ್
  2.  ಬಯೋಡೇಟಾ
  3.  ಶೈಕ್ಷಣಿಕ ಪ್ರಮಾಣ ಪತ್ರಗಳು
  4.  ಫೋಟೋ
  5.  ಅನುಭವ ಪ್ರಮಾಣ ಪತ್ರ
  6.  ಇತರೆ ದಾಖಲೆಗಳು

ತೋಟಗಾರಿಕಾ ವಿಶ್ವವಿದ್ಯಾಲಯ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ