ಪರೀಕ್ಷೆ ದಿನಾಂಕ ಮುಂದೂಡಲಾಗಿದೆ KEA ಇದೀಗ ಬಂದಿರುವ ಬಿಗ್ ಅಪ್ಡೇಟ್! ಯಾವ ಇಲಾಖೆ? ಕಾರಣವೇನು? ಯಾವಾಗ ಪರೀಕ್ಷೆ ಇರುತ್ತೆ? ಹೀಗೆ ಸಂಪೂರ್ಣ ಮಾಹಿತಿ ಕೆಳಗಡೆ ಲೇಖನ ನೋಡಿ.
ದಿನಾಂಕ 17-10-2026 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ಮುಂದೂಡಲಾಗಿದೆ ಎಂದು ನೋಟಿಸ್ ಪ್ರಕಟ ಮಾಡಿರುತ್ತದೆ.26 ಅಕ್ಟೋಂಬರಂದು ಇರುವ ಪರೀಕ್ಷೆ ಮುಂದಕ್ಕೆ ಹಾಕಲಾಗಿದೆ.
Kea ಪರೀಕ್ಷೆ ಅಪ್ಡೇಟ್ :
ಹೌದು ಈ ಹಿಂದೆ ಕರೆದಿರುವ KEA – ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆ ಪರೀಕ್ಷೆ 26-10-2026 ರಂದು ನಡಿಬೇಕಾಗಿತ್ತು ಆದರೆ ಕೆಲವು ಕಾರಣಗಳಿಂದ 31-10-2026 ರಂದು ನಡೆಸಲು ಸಂಸ್ಥೆ ತೀರ್ಮಾನ ಮಾಡಿದೆ. ಮಧ್ಯಾಹ್ನ 3:00ಯಿಂದ ಸಂಜೆ 5:00 ವರೆಗೆ ಪರೀಕ್ಷೆ ಇರಲಿದೆ. ಗರಿಷ್ಠ ನೂರು ಅಂಕದ ಪರೀಕ್ಷೆ ಪತ್ರಿಕೆ 2 ಈ ಹಿಂದೆ ಬಿಟ್ಟಿರುವಂತಹ ನೋಟೀಸ್ ದಲ್ಲಿ ಮತ್ತೆ ಯಾವುದೇ ಬದಲಾವಣೆ ಆಗಿಲ್ಲ ದಿನಾಂಕ ಮಾತ್ರ ಬದಲಾಗಿದೆ.
KEA ಪರೀಕ್ಷೆ ದಿನಾಂಕದ ಬಗ್ಗೆ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ Click ಮಾಡಿ
ಇದು ಉಳಿಕೆ ಮೂಲ ವೃಂದದ ಹೊಸ ಪರೀಕ್ಷೆ ವೇಳಾಪಟ್ಟಿ ಪ್ರಕಟ ಮಾಡಿದೆ ಸಂಸ್ಥೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪಿಗೆ ಭೇಟಿ ಕೊಡಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
