218 ಹುದ್ದೆಗಳು : KEA JE – 7 ಇಲಾಖೆಯಲ್ಲಿ ನೇಮಕಾತಿ 2026 : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಅಂತರ್ಜಲ ನಿರ್ದೇಶನಾಲಯ, ಗೃಹ ಮಂಡಳಿ ಹಾಗೂ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಇತರೆ ವಿಭಾಗ ಸಂಸ್ಥೆಗಳಲ್ಲಿ ಅಧಿಸೂಚನೆ ಪ್ರಕಟ : Online ಮೂಲಕ ಅರ್ಜಿ ಸಲ್ಲಿಸಿ!
ನೀವು ಡಿಪ್ಲೋಮಾ ಪಾಸ್ ಆಗಿದ್ದೀರಾ? ಸರಕಾರಿ ಹುದ್ದೆ ಕರ್ನಾಟಕದಲ್ಲಿ ಕಾಯುತ್ತಿದ್ದೀರಾ? ಮನೆಯಲ್ಲಿ ಬೈಯುತ್ತಿದ್ದಾರೆ? ನಿಮ್ಮದು 18 ವರ್ಷ ಆಗಿದೆಯಾ? ಹಾಗಾದ್ರೆ ಇದೀಗ ಕರ್ನಾಟಕ ರಾಜ್ಯದಲ್ಲಿ 31-10-2026 ರಂದು ನೋಟಿಫಿಕೇಶನ್ ಪ್ರಕಟ ಮಾಡಿದೆ, ಕಿರಿಯ ಇಂಜಿನಿಯರ್(JE) ಮತ್ತು ನಗರ ಯೋಜಕರು ಹಾಗೂ ಪ್ರಾರೂಪಕರು ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
7 ಇಲಾಖೆಯ ನೇಮಕಾತಿ ವಿವರ :
KEA ನೋಟಿಫಿಕೇಶನ್ ಪ್ರಕಾರ ಪ್ರಮುಖ ದಿನಾಂಕಗಳ ವಿವರ ( Notification Important Dates Details):
- ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ & ಅಧಿಕೃತ ಅಧಿಸೂಚನೆ ಬಿಡುಗಡೆ ದಿನಾಂಕ : 31-10-2026
- ಕೊನೆಯ ದಿನಾಂಕ : 26 ನವೆಂಬರ್ 2026
- Application Fees ಪಾವತಿ, ಕೊನೆಯ ದಿನಾಂಕ : 27 -11-2026
- ಕನ್ನಡ ಭಾಷೆ ಪರೀಕ್ಷೆ : 08-1-2027 ರಂದು ಮಧ್ಯಾಹ್ನ ಪರೀಕ್ಷೆ ಇರುತ್ತದೆ.
- ಪ್ರಮುಖ ಪತ್ರಿಕೆ -1 & 2 ಜನವರಿ ತಿಂಗಳಲ್ಲಿ ನಡೆಸಲಾಗುವುದು.
ಸಂಸ್ಥೆ ವಿವರ & ಹುದ್ದೆಗಳ ಪ್ರಮುಖ ಮಾಹಿತಿ( Posts & Place – Department Details):
KEA ಸಂಸ್ಥೆಯಲ್ಲಿ 7 ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಒಟ್ಟು 218 ಹುದ್ದೆಗಳು ಅಖಿಲ ಕರ್ನಾಟಕದಲ್ಲಿ ಕೆಲಸ ಇರುತ್ತದೆ.
ಹುದ್ದೆಗಳ ಮಾಹಿತಿ :
- ಕಿರಿಯ ಇಂಜಿನಿಯರ್ ( JE)
- ಪ್ರರೂಪಕರು
- ಸಹಾಯಕ ನಗರ ಯೋಜಕರು
- JE ಹುದ್ದೆಯಲ್ಲಿ ವಿವಿಧ ವಿಭಾಗ ವಿಷಯಗಳಲ್ಲಿ ನೇಮಕಾತ
ಶೈಕ್ಷಣಿಕ ಮಾಹಿತಿ & ವೈಮಿತಿ ಬಗ್ಗೆ ವಿವರ ( Qualification & Age limit Details):
31 ಅಕ್ಟೋಂಬರ್ ಪ್ರಕಾರ ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವರ್ಗಕ್ಕೆ ಸಂಬಂಧಪಟ್ಟಂತೆ , 40 ,43,45 ವರ್ಷ ಒಳಗಿರಬೇಕು. ವಿದ್ಯಾರ್ಹತೆ ಡಿಪ್ಲೋಮಾ ಮುಗಿಸಬೇಕು ಹುದ್ದೆಗಳ ತಕ್ಕಂತೆ ವಿಷಯಗಳಲ್ಲಿ ಪಾಸ್ ಆಗಿರಬೇಕು ನೋಟಿಫಿಕೇಶನ್ ಓದಿ.
ಆಯ್ಕೆ ವಿಧಾನ & ಸಂಬಳದ ಬಗ್ಗೆ ಮಾಹಿತಿ ಹಾಗೂ ಶುಲ್ಕ :
- ಇಲಾಖೆಯು ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ ಆಫ್ಲೈನ್ ನಲ್ಲಿ OMR ಮೂಲಕ ಪರೀಕ್ಷೆ ಇರುತ್ತದೆ.
- ಪ್ರತಿ ತಿಂಗಳು ಸಂಬಳ : 54175/- ರಿಂದ 99400/- ಇರುತ್ತದೆ.
- ಶುಲ್ಕ ಇರುತ್ತದೆ ವರ್ಗಕ್ಕೆ ತಕ್ಕಂತೆ.
ಪ್ರಶಾಂತ್ ಮೀಡಿಯಾ ಸಲಹೆ :
ಈ ಹುದ್ದೆಗಳಿಗೆ ಈ ನೇಮಕಾತಿಗೆ ಡಿಪ್ಲೋಮಾ ಹೊರತುಪಡಿಸಿ ಬೇರೆ ಯಾವುದೇ ಶೈಕ್ಷಣಿಕ ಅರ್ಹತೆ ಇದ್ದವರು ಅರ್ಜಿ ಹಾಕಲು ಆಗೋದಿಲ್ಲ ಉದಾಹರಣೆಗೆ 10th,12th Any Degree ಸ್ನಾತಕೋತ್ತರ ಪದವಿ, ಹೀಗೆ ಇದ್ದವರಿಗೆ ಅವಕಾಶ ಇಲ್ಲ ಡಿಪ್ಲೋಮಾ ಮುಗಿಸಿದವರು ಯಾವುದೇ ವಿಭಾಗದಲ್ಲಿ ಅರ್ಜಿ ಹಾಕಲು ಅವಕಾಶ ಮಾತ್ರ ಕೊಟ್ಟಿದ್ದಾರೆ.
- RPC ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- JE KK ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹೇಗೆ ಹಾಕೋದು ( how to Apply):
ಸಾಮಾನ್ಯವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್ಲೈನ್ ಅವಕಾಶ ನೀಡಿದೆ.
• KEA ಮುಖ್ಯ ಪುಟದಲ್ಲಿ ಹೋಗಿ ರಿಜಿಸ್ಟರ್ ಮತ್ತು ಲಾಗಿನ್ ಹಾಗೂ ದಾಖಲೆಗಳು ಅಪ್ಲೋಡ್ ಹಾಗೂ ಎಲ್ಲಾ ಇತರೆ ವೈಯಕ್ತಿಕ ಮಾಹಿತಿಗಳನ್ನು ತುಂಬಿ ಸರಿಯಾಗಿ ಅರ್ಜಿಗಳು ಭರ್ತಿ ಮಾಡಿ ಶುಲ್ಕ ಆನ್ಲೈನ್ ನಲ್ಲೆ ಪಾವತಿ ಮಾಡಬೇಕು . ಮುಂದೆ ನಿಮಗೆ ಬೇಕಾಗುತ್ತದೆ ಅರ್ಜೆ ಹಾಕಿದ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ನಿಮ್ಮ ಬಳಿ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
