RBI ಬ್ಯಾಂಕ್ ಮಹತ್ವದ ಆದೇಶ ಹೊರಡಿಸಿದೆ ಬ್ಯಾಂಕ್ ಅಕೌಂಟ್ ಇದ್ದವರು ಬೇಗ ಈ ಕೆಲಸ ಮಾಡಿ!!
ಸೆಪಬರ್ 30ರ ಒಳಗೆ
ಭಾರತದಲ್ಲಿ ವಾಸ ಮಾಡುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಬ್ಯಾಂಕ್ ಅಕೌಂಟ್ ಹೊಂದಿರುತ್ತೀರಿ ಈಗ ಬಂದಿರುವಂತ ಮಾಹಿತಿಗಳ ಪ್ರಕಾರ RBI ಆದೇಶ ಹೊರಡಿಸಿದೆ ಒಂದು ಬ್ಯಾಂಕ್ ಅಕೌಂಟ್ ಇದ್ದವರು ಅಥವಾ ಎರಡು ಬ್ಯಾಂಕ್ ಅಕೌಂಟ್ ಇದ್ದವರು ಅಥವಾ ಎರಡಕ್ಕಿಂತ ಜಾಸ್ತಿ ಬ್ಯಾಂಕ್ ಅಕೌಂಟ್ ಇದ್ದವರು ಕಡ್ಡಾಯವಾಗಿ ಈ ಕೆಲಸ ಸೆಪ್ಟೆಂಬರ್ 30ರ ಒಳಗಾಗಿ ಮಾಡಲೇಬೇಕು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಜನರು ನಗರ ಪ್ರದೇಶದಲ್ಲಿ ವಾಸ ಮಾಡುವ ಜನರು ಹಾಗೂ ಬ್ಯಾಂಕ್ ಅಕೌಂಟ್ ಇದ್ದವರು ಈ ಕಡ್ಡಾಯವಾಗಿ ಕೆಲಸ ಮಾಡಿ,
ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಕಡ್ಡಾಯ:
ಭಾರತದಲ್ಲಿ ಪ್ರಮುಖವಾಗಿ ಯಾವುದೇ ಬ್ಯಾಂಕುಗಳು ೈಸೆನ್ಸ್ ಗಳು ಹಾಗೂ ಯಾವುದೇ ರೀತಿಯ ಆದೇಶಗಳು ಆರ್‌ಬಿಐ ಬಿಡುಗಡೆ ಮಾಡುವ ಎಲ್ಲಾ ಆದೇಶಗಳು ಪಾಲನೆ ಮಾಡಲೇಬೇಕು ಇಲ್ಲವಾದರೆ ಆ ಬ್ಯಾಂಕ್ ಲೈಸೆನ್ಸ್ ಕ್ಯಾನ್ಸಲ್ ಆಗಬಹುದು ಈಗ ಬಂದಿರುವಂತಹ ಮಾಹಿತಿಗಳ ಪ್ರಕಾರ ಯಾವ ಅಭ್ಯರ್ಥಿಗಳು ಬ್ಯಾಂಕ್ ಅಕೌಂಟ್ ಹೊಂದಿದ್ದೀರಿ ಅವರು ಕಡ್ಡಾಯವಾಗಿ E KYC ಮಾಡಿಸಲೇಬೇಕು, Click Here
ಒಂದು ಬ್ಯಾಂಕ್ ಅಕೌಂಟ್ ಇದ್ದವರು ಏನು ಮಾಡೋದು:
ನೋಡಿ ನಿಮ್ಮ ಬಳಿ ಯಾವುದೇ ಬ್ಯಾಂಕ್ ಅಕೌಂಟ್ ಅದು ಒಂದೇ ಬ್ಯಾಂಕ್ ಅಕೌಂಟ್ ಇದ್ದವರು ಈ ಕೆಲಸ ಮಾಡಲೇಬೇಕು ಈ ನಿಯಮಗಳಿಗೆ ಸಂಬಂಧಪಟ್ಟಂತೆ ಕಡ್ಡಾಯವಾಗಿ ಮಾಡಿಸಿಕೊಳ್ಳಿ ನಿಮ್ಮ ಹತ್ತಿರ ಇರುವ ಬ್ಯಾಂಕ್ ಖಾತೆಗೆ ಬ್ಯಾಂಕ್ ಕಚೇರಿಗೆ ಭೇಟಿಕೊಟ್ಟು ನಿಮ್ಮ ಪರಿಪೂರ್ಣವಾಗಿ EKYC ಮಾಡಿಸಿಕೊಳ್ಳಿ,
ಎರಡು ಬ್ಯಾಂಕ್ ಖಾತೆ ಇದ್ದವರು ಏನು ಮಾಡಬೇಕು:
ನೋಡಿ ಇದಕ್ಕೆ ಸಂಬಂಧಪಟ್ಟಂತೆ RBI ತಿಳಿಸಿಕೊಟ್ಟಿರುವ ಹಾಗೆ ಇಲ್ಲಿ ನೇಮಗಳು ಅನ್ವಯಿಸುತ್ತದೆ ನಿಮ್ಮ ಬಳಿ ಕಡ್ಡಾಯವಾಗಿ ಬ್ಯಾಂಕುಗಳ ರೂಲ್ಸ್ ಅನ್ನ ಪಾಲನೆ ಮಾಡಬೇಕು ಇಲ್ಲವಾದರೆ ಯಾವಾಗ ಬೇಕಾದರೂ ನಿಮ್ಮ ಬ್ಯಾಂಕ್ ಖಾತೆ ರದ್ದಾಗಬಹುದು ನೀವು ಏನು ಕೆಲಸ ಮಾಡಬೇಕೆಂದರೆ ಕಡ್ಡಾಯವಾಗಿ ಎಲ್ಲಾ ದಾಖಲೆಗಳಿಗೆ ಸಂಬಂಧಪಟ್ಟಂತೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಮಾಡಸ್ಬೇಕು ಅದರ ಜೊತೆಗೆ EKYC ಮಾಡಿಕೊಳ್ಳಬೇಕು,
ಕೆಲವು ಸಾರಿ ನಿಮ್ಮ ಈಕೆ ವೈ ಸಿ ಆಗಿಲ್ಲ ಅಂದರೆ ನಿಮ್ಮ ಖಾತೆ ಬಂದು ಮಾಡಲಾಗುವುದು ಅಂದರೆ ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ ದಯವಿಟ್ಟು ಈಗಲೇ ಇವತ್ತೆ ಹೋಗಿ ಬ್ಯಾಂಕ್ ಖಾತೆಗೆ ಬ್ಯಾಂಕ್ ಕಚೇರಿಗೆ ನಿಮ್ಮ ಈಕೆ ವೈ ಸಿ ಮಾಡಿಸಿಕೊಳ್ಳಿ ಪ್ರತಿನಿತ್ಯ ವಾಗಿ ಬ್ಯಾಂಕ್ ಖಾತೆಗಳು ಬಳಸುವವರು,
ಎರಡಕ್ಕಿಂತ ಜಾಸ್ತಿ ಬ್ಯಾಂಕ್ ಖಾತೆ ಇದ್ದವರು ಈ ಕೆಲಸ:
ನೋಡಿ ಇಲ್ಲಿ ಮಾನದಂಡಗಳ ಪ್ರಕಾರ ಯಾವುದೇ ಬ್ಯಾಂಕ್ ಆಗಲಿ ಎಲ್ಲ ಬ್ಯಾಂಕು ಗ್ರಾಹಕರಿಗೆ ಎಲ್ಲಾ ರೂಲ್ಸ್ ಗಳು ಅನ್ವಯಿಸುತ್ತದೆ ಆದ ಕಾರಣ ಗ್ರಾಹಕರಲ್ಲಿ ಎಚ್ಚರ ಮೂಡಿಸುವುದೇನೆಂದರೆ, ಬ್ಯಾಂಕ್ದಾರರು ನಿಮಗೆ ಹೇಳೋದಿಲ್ಲ ಬಂದು ನಿಮ್ಮ ಬ್ಯಾಂಕ್ ಖಾತೆ ಬಂದಾಗಿದೆ ಎಂದು ಆದ ಕಾರಣ ಅದಕ್ಕಿಂತ ಮುಂಚಿತವಾಗಿನೇ ರಿಸರ್ವ್ ಬ್ಯಾಂಕ್ ನಿಂದ ನಿಮಗೆ ನೋಟಿಸ್ ಕಳಿಸಿಕೊಡಲಾಗುತ್ತದೆ ಈಗ ಬಂದಿರುವ ಮಾಹಿತಿ ಪ್ರಕಾರ ಈಕೆ ವೈ ಸಿ ಮಾಡಿಸಿಕೊಳ್ಳಿ ಎಂದು ಆದ ಕಾರಣ ಎಲ್ಲರೂ ಕೂಡ ನಿಮ್ಮ ಆದಾಯ ತೆರಿಗೆ ಸಂಬಂಧಪಟ್ಟಂತೆ ಮತ್ತು ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಎಲ್ಲದರ ಜೊತೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಗಳಿಗೆ EKYC ಪೂರ್ಣಗೊಳಿಸಬೇಕು,
ATM ಕಾರ್ಡ್ದಾರರಿಗೆ ಬಿಗ್ ಶಾಕ್:
ಸರ್ಕಾರ ಯಾವಾಗ ಬೇಕಾದರೂ ಹೊಸ ನಿಯಮಗಳು ಜಾರಿ ಮಾಡಬಹುದು ರಿಜರ್ವ್ ಬ್ಯಾಂಕನಿಂದ ಈಗ ಬಂದಿರುವ ನೋಟಿಸ್ ಪ್ರಕಾರ ನಿಮ್ಮ ಎಟಿಎಂ ಯಾವಾಗ ಬೇಕಾದರೂ ಬಂದಬಹುದು ಎಟಿಎಂ ಬಂದಾಗ ಅದಕ್ಕೂ ಕೂಡ EKYC ಮಾಡಿಸಿಕೊಳ್ಳಿ ಯಾವುದೇ ಕಾರ್ಡ್ ಆಗಬಹುದು ಬಳಸಿದ್ದೀರಿ ಇಲ್ಲವಾದರೆ ಕಾರ್ಡ್ ಬಂದ್ ಆಗುತ್ತದೆ ಯಾವುದೇ ತೊಂದರೆ ಆದರೆ ನಿಮ್ಮ ಹತ್ತಿರ ಇರುವ ಬ್ಯಾಂಕ್ ಕಚೇರಿಗೆ ಭೇಟಿ ಕೊಡಿ ಆದಕಾರಣ ಯಾವುದೇ ಸಮಸ್ಯೆ ಇದ್ದರೂ ಅವರು ಬಗೆಹರಿಸುತ್ತಾರೆ ಬ್ಯಾಂಕ್ ಶಾಖೆಗೆ ಭೇಟಿ ಕೊಡಿ,
ಬೇಕಾಗುವ ದಾಖಲೆಗಳು:
ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಹತ್ತಿರ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಹೋಗಿ EKYC ಗಳು ಮಾಡಿಸಿಕೊಳ್ಳಿ ಇದಕ್ಕೆ ಸಂಬಂಧಪಟ್ಟಂತೆ ಬೇಕಾಗುವ ದಾಖಲೆಗಳ ಪಟ್ಟಿ ಇಲ್ಲಿದೆ
● ಆಧಾರ್ ಕಾರ್ಡ್
● ಚಾಲನಾ ಪರವಾಗಿ
● ಮತದಾರರ ಗುರುತಿನ ಚೀಟಿ
● ಪಾಸ್ ಪೋರ್ಟ್
● ಉದ್ಯೋಗ ಖಾತರಿ ಯೋಜನೆಯ ಜಾಬ್ ಕಾರ್ಡ್
ಎಲ್ಲ ದಾಖಲೆಗಳಿಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಹತ್ತಿರ ಇರುವ ಗ್ರಾಮ ಪಂಚಾಯಿತಿಗೆ ಭೇಟಿಕೊಟ್ಟು ಅದಕ್ಕೆ ಸಂಬಂಧಪಟ್ಟಂತೆ ನಿಮ್ಮ ದಾಖಲೆಗಳಿಗೆ ಸಂಬಂಧಪಟ್ಟಂತೆ ಮಾಡಿಸಿಕೊಳ್ಳಿ ಇದು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಜನರು ಅಥವಾ ನಿಮ್ಮ ಹತ್ತಿರ ಇರುವ ಬ್ಯಾಂಕ್ ಶಾಖೆಗೆ ಭೇಟಿ ಕೊಡಿ,
ನಗರ ಪ್ರದೇಶದಲ್ಲಿರುವ ಜನರು ಏನು ಮಾಡಬೇಕು:
ನೋಡಿ ಪ್ರತಿನಿತ್ಯವಾಗಿ ಬ್ಯಾಂಕ್ ಖಾತೆ ಬಳಸುತ್ತೀರಿ ಎಟಿಎಂ ಗಳು ಬಳಸುತ್ತೀರಿ. ಫೋನ್ ಗೂಗಲ್ ಪೇ ಎಲ್ಲವನ್ನು ಬಳಸುತ್ತಿದ್ದೀರಿ ಇದೆಲ್ಲ ನಡಿಬೇಕಂದರೆ ನಿಮ್ಮ ಬ್ಯಾಂಕ್ ಖಾತೆ ಸರಿಯಾಗಿ ಇರಬೇಕು ಆದಕಾರಣ ಕಡ್ಡಾಯವಾಗಿ ನಿಮ್ಮ ಹತ್ತಿರ ಇರುವ ಬ್ಯಾಂಕ್ ಶಾಖೆಗೆ ಭೇಟಿ ಕೊಡಿ ನಿಮ್ಮ ಬ್ಯಾಂಕ್ ಖಾತೆ ಯಾವ ಹೆಸರಿದೆ ನಿಮ್ಮ ಬ್ಯಾಂಕು ಯಾವುದು ಇದೆ ಅದೇ ಬ್ಯಾಂಕಿಗೆ ಭೇಟಿ ಕೊಡಿ ಅದನಂತರ ಅವರು ಹೇಳುವ ಮಾಹಿತಿಗಳಿಗೆ ಸಂಬಂಧಪಟ್ಟಂತೆ ನೀವು ಎಲ್ಲ ದಾಖಲೆಗಳು ತಯಾರು ಮಾಡಿ ಅವರಿಗೆ ಕಳಿಸಿಕೊಡಬೇಕು ನಂತರ ಏನು ತಪ್ಪಾಗಿದೆ ಎಲ್ಲವನ್ನೂ ನೋಡಿಕೊಂಡು ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರ ಮಾಡುತ್ತಾರೆ ಈಕೆ ವೈ ಸಿ ಮಾಡಲು ಹತ್ತಿರ ಶಾಖೆಗೆ ಭೇಟಿ ಕೊಡಿ,
ಈ ತಪ್ಪು ಯಾರು ಮಾಡಬೇಡಿ:
ನೋಡಿ ಆರ್ ಬಿ ಐ ಬ್ಯಾಂಕ್ ಬಿಡುಗಡೆ ಮಾಡಿದ ಪ್ರತಿಯೊಂದು ಮಾಹಿತಿಗಳು ಸರಿಯಾಗಿ ತಿಳಿದುಕೊಳ್ಳಿ ಅದಕ್ಕೆ ಸಂಬಂಧಪಟ್ಟಂತೆ ಅಧಿಸೂಚನೆ ಗಮನಿಸಿ, ಅದಕ್ಕೆ ತಕ್ಕಂತೆ ಪ್ರತಿಯೊಂದು ಮಾಹಿತಿಗಳನ್ನು ನೋಡಿ ಅದರ ಮೇರಿಗೂ ಕೆಲವು ಜನ ಈ ತಪ್ಪು ಮಾಡುತ್ತೀರಿ. ಸೆಪ್ಟೆಂಬರ್ 30ರ ಮುಂಚಿತವಾಗಿ ಈಕೆ ವಾಯಿಸಿ ಮಾಡಿಸಿಕೊಳ್ಳಬೇಕು ಅದನ್ನು ಬಿಟ್ಟು ಸೆಪ್ಟೆಂಬರ್ ಮುಖದ ನಂತರ ಹೋಗಿದ್ದೀರಿ ಇದು ದೊಡ್ಡ ತಪ್ಪು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ವರ್ಗಾವಣೆ ಆಗೋದಿಲ್ಲ ಆದ ಕಾರಣ ಬೇಗ ಇವತ್ತೆ ಹೋಗಿಸ್ಕೊಳ್ಳಿ,
E KYC ಮಾಡಿಲ್ಲ ಅಂದರೆ ಏನಾಗುತ್ತೆ:
ನೋಡಿ ಈಗ ಸರ್ಕಾರದ ನಿಯಮಗಳ ಅನುಸಾರ ಯಾವುದೇ ಕಾರ್ಡುಗಳಿಗೆ ಕಡ್ಡಾಯವಾಗಿ ಈಕೆ ವೈಸಿ ಮಾಡಬೇಕೆಂದು ನಿಯಮಗಳು ಜಾರಿ ಮಾಡುತ್ತದೆ ಯಾಕೆಂದರೆ ನಿಮ್ಮೆಲ್ಲ ಡಾಟಾ ಸರಕಾರ ಅವರಿಗೆ ತಲುಪಬೇಕು ಆದ ಕಾರಣ ಅದರಿಂದ ಈಕೆ ವಹಿಸಿ ಮಾಡಿಲ್ಲ ಅಂದರೆ ಯಾವುದೇ ರೀತಿಯ ನಿಮ್ಮ ದಾಖಲೆಗಳಿಗೆ ಸಂಬಂಧಪಟ್ಟಂತೆ ಡಾಟಾ ಹೋಗೋದಿಲ್ಲ ಬ್ಲಾಕ್ ಆಗಬಹುದು ಅಥವಾ ನಿಮ್ಮ ಹಣವನ್ನ ನಿಲ್ಲಿಸಬಹುದು ವರ್ಗಾವಣೆ ಆಗೋದೆಲ್ಲ ಹಣ ಹಣದ ಸಮಸ್ಯೆ ಆಗುತ್ತೆ ಆದ ಕಾರಣ ಪ್ರತಿಯೊಬ್ಬರೂ ನಿಮ್ಮ ಈಕೆ ವೈಸಿ ಕಡ್ಡಾಯವಾಗಿ ಎಲ್ಲಾ ದಾಖಲೆಗಳಿಗೆ ಸಂಬಂಧಪಟ್ಟಂತೆ ಮಾಡಿಸಬೇಕೆಂದು ಆರ್ಬಿಐ ನಿಯಮಗಳು ಆದೇಶ ಬಿಡುಗಡೆ ಮಾಡಲಾಗಿದೆ,
ATM ನಿಂದ ಹಣ ವಂಚನೆ PDF ನಿಂದ ಹಣ ವಂಚನೆ:
ನೋಡಿ ಸರಕಾರ ಹೇಳಿರುವ ಮಾಹಿತಿಗಳ ಪ್ರಕಾರ ಎಲ್ಲಾ ಮಾನದಂಡಗಳ ಸಂಬಂಧಪಟ್ಟಂತೆ ಇಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡುತ್ತೆ ಅದನ್ನ ಸರಿಯಾಗಿ ಪಾಲಿಸಿ ಎಲ್ಲವಾದರೆ ನೀವು ಹಣವನ್ನು ಕಳ್ಕೋತೀರಿ ಅದು ವಿವರಣೆ ಮೂಲಕ ಇಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ
ನಿಮಗೆ ಯಾವುದೇ ರೀತಿಯ ನಂಬರ್ಗಳಿಂದ ಅಥವಾ ಯಾವುದೇ ಮೆಸೇಜುಗಳಿಂದ ಲಿಂಕ್ಗಳು ಬರುತ್ತದೆ ಅಥವಾ ಕರೆಗಳು ಬರುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಿ ಅಥವಾ ಕರೆಗಳನ್ನು ಸ್ವೀಕಾರ ಮಾಡಿ ಅವರು ಕೇಳುವಂತಹ ಪ್ರತಿಯೊಂದು ಮಾಹಿತಿಗಳು ಓಟಿಪಿ ಹೇಳೋದು ಅಥವಾ ಕರೆಗಳು ಹೇಳಿದ್ದಾರೆ ನಿಮ್ಮ ಖಾತೆಯಲ್ಲಿರುವಂತ ಹಣ ವಂಚನೆ ಆಗುತ್ತದೆ ಮತ್ತು ಪಿಡಿಎಫ್ ಫೈಲ್ ಮೇಲೆ ಒತ್ತಿದರೆ ನಿಮ್ಮ ಹಣ ವಂಚನೆ ಆಗಬಹುದು ಆದ ಕಾರಣ ಯಾವುದೇ ರೀತಿಯ ಹೊಸ ನಂಬರ್ಗಳು ಕರೆಗಳು ಹಾಗೂ ಪಿಡಿಎಫ್ ಫೈಲ್ ಬಂದರೆ ಓಪನ್ ಮಾಡೋಕಿಂತ ಮುಂಚಿತವಾಗಿ ಸರಿಯಾಗಿ ಪರಿಶೀಲಿಸಿ, Click Here