ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ರಾಜ್ಯ ಸರ್ಕಾರ ತಂದ ಬಿಡುಗಡೆ 5 ಲಕ್ಷದವರೆಗೆ ದಂಪತಿಗಳಿಗೆ ಆರ್ಥಿಕ ಬೆಂಬಲ ಬೇಗ ಇವತ್ತೇ ಅರ್ಜಿ ಸಲ್ಲಿಸಿ!!
ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ದಿಂದ ಅಂತರ್ಜಾತಿ ವಿವಾಹಕ್ಕೆ ರಾಜ್ಯ ಸರ್ಕಾರದಿಂದ ಹಣ ಕೊಡುತ್ತಿದ್ದಾರೆ ಯಾರು ಈ ವರ್ಷದಲ್ಲಿ ಅಥವಾ ಹಿಂದಿನ ವರ್ಷದಲ್ಲಿ ಮದುವೆ ಆಗಿದ್ದೀರಿ ಅವರು ಈ ಲಾಭವನ್ನ ಪಡೆದುಕೊಳ್ಳಿ ಈ ವರ್ಗದವರು ಈ ಜಾತಿಯವರಿಗೆ ಮಾತ್ರ ಅವಕಾಶ ಎಲ್ಲಿ ಅರ್ಜಿ ಸಲ್ಲಿಸುವುದು ಯಾವೆಲ್ಲ ದಾಖಲೆಗಳು ಪ್ರಮುಖ ಮಾಹಿತಿಗಳು ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನ ಪೂರ್ತಿಯಾಗಿ ನೋಡಿ, Click Here
ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆ:
ರಾಜ್ಯ ಸರ್ಕಾರದಿಂದ ಇತ್ತೀಚಿನ ದಿನದಲ್ಲಿ ಮನೆಯಲ್ಲಿ ಹೇಳದೆ ಹಾಗೂ ಮನೆಯಿಂದ ಓಡಿಹೋಗಿ ಅಥವಾ ಪ್ರೀತಿಸಿ ಮದುವೆ ಆಗುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಕೆಲವು ಸಮುದಾಯಗಳು ಒಪ್ಪೋದಿಲ್ಲ ಆದ ಕಾರಣ ಸರಕಾರಕ್ಕೆ ನೀವು ಏನಾದರೂ ಅರ್ಜಿ ಸಲ್ಲಿಸಿದರೆ ಸರಕಾರ ವತಿಯಿಂದ ಸಹಾಯ ಮಾಡುತ್ತಾರೆ ಪ್ರೀತಿ ಮಾಡಿ ಓಡಿ ಹೋಗಿ ಮದುವೆ ಆದರೆ ಅಥವಾ ಜಾತಿ ಬೇರೆ ಬೇರೆ ಆಗಿದ್ದರೆ ನಿಮಗೆ ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಸಿಗುತ್ತದೆ ಇಲ್ಲಿ ಕೆಲವು ಜಾತಿಯವರಿಗೆ ಮಾತ್ರ ಅವಕಾಶ,
ಯಾವ ವರ್ಗದವರಿಗೆ ಈ ಹಣ ಸಿಗುತ್ತೆ:
ಕರ್ನಾಟಕ ರಾಜ್ಯದಲ್ಲಿ ಭಾರತೀಯ ಸಂಸ್ಕೃತಿಕ ಸಂಪ್ರದಾಯಗಳ ಪ್ರಕಾರ ಹಲವಾರು ಜಾತಿ ಧರ್ಮಗಳು ಇದ್ದಾವೆ. ಕಡ್ಡಾಯವಾಗಿ ಹಿಂದೂ ಧರ್ಮದ ವರ್ಗದ ಮಹಿಳಾ ಅಭ್ಯರ್ಥಿಗಳು ಮತ್ತು ಪುರುಷ ಅಭ್ಯರ್ಥಿಗಳು ಆಗಿರಬೇಕು ಇಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವರ್ಗದ ಮದುವೆ ಆಗಿದೆ ಅಭ್ಯರ್ಥಿಗಳಿಗೆ ದಂಪತಿಗಳಿಗೆ ಈ ಹಣ ಆರ್ಥಿಕವಾಗಿ ಬೆಂಬಲ ಹಣವನ್ನ ಬಿಡುಗಡೆ ಮಾಡಲಾಗುತ್ತದೆ, Telegram Group Click Here
ಸರ್ಕಾರದಿಂದ ಕಾನೂನು ಬದ್ಧವಾಗಿ ಮದುವೆ ಆದ ದಂಪತಿಗಳಿಗೆ ಹಣ ಕೊಡಲಾಗುತ್ತದೆ ಮದುವೆಯಾಗಿ ಎಷ್ಟು ವರ್ಷ ಬೇಕಾದರೂ ಆಗಿರಬಹುದು. ಅಂತರಜಾತಿ ವಾಹಕೆ ಪ್ರೋತ್ಸಾಹ ಧನವಾಗಿ ಹೊಸ ದಂಪತಿಗಳಿಗೆ ರಾಜ್ಯ ಸರ್ಕಾರದಿಂದ ಸಹಾಯಧನ ದೊರಕಿಸಲಾಗುತ್ತದೆ,
ಈ ಯೋಜನೆಯ ಮುಖ್ಯ ಉದ್ದೇಶಗಳು ಏನು:
ಯುವ ಜನರಲ್ಲಿ ವೈಯಕ್ತಿಕ ಆಯ್ಕೆಗಳನ್ನು ಗೌರವಿಸುವುದು ತುಂಬಾ ಮುಖ್ಯವಾಗಿದೆ ಯಾವುದೇ ನಿರ್ಧಾರ ತೆಗೆದುಕೊಂಡರೆ ವೈಯಕ್ತಿಕವಾಗಿ ತೆಗೆದುಕೊಳ್ಳಬೇಕು ಹಾಗೂ ಸಾಮಾಜಿಕವಾಗಿ ಏಕತೆ ಜೊತೆಗೆ ಪರಿಶೀಲನೆ ಚಿಂತನೆ ಮತ್ತು ಉಚ್ಛೇಧಿಸುವುದು ಹಾಗೂ ಅಂತರ್ಜಾತಿ ವಿವಾಹ ಮಾಡಿದ ದಂಪತಿಗಳಿಗೆ ಸರ್ಕಾರದಿಂದ ಆರ್ಥಿಕವಾಗಿ ಬೆಂಬಲ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶ ಆಗಿದೆ ಆದ ಕಾರಣ ಆಸಕ್ತಿ ಇದ್ದ ದಂಪತಿಗಳು ವಿವಾಹವಾಗಿದ್ದರೆ ಅರ್ಜಿಗಳು ಸಲ್ಲಿಸಿ,
ಯಾರಿಗ ಷ್ಟು ಹಣ ಸಿಗುತ್ತದೆ:
ಕರ್ನಾಟಕದ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅಂತರ್ಜಾತಿ ವಿವಾಹ ಪ್ರೋತ್ಸಾಹಧನವನ್ನ ಕೆಲವು ವಿವಾಹವಾದ ದಂಪತಿಗಳಿಗೆ ಮಾತ್ರ ಸಿಗುತ್ತದೆ ಎಲ್ಲರಿಗೂ ಕೊಡುವುದಿಲ್ಲ ಇಲ್ಲಿ ಮಹಿಳೆಯರಿಗೆ ಪುರುಷರಿಗೆ ಇಬ್ಬರಿಗೂ ಹಣ ಕೊಡಲಾಗುತ್ತದೆ ಯಾರಿಗೆ ಎಷ್ಟು ಕೊಡುತ್ತಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಒಟ್ಟಿಗೆ 5,50,000 ಹಣ ಸಿಗುತ್ತೆ. ಇದರಲ್ಲಿ ಮಹಿಳೆಯರಿಗೆ ಪುರುಷರಿಗೆ ಬೇರೆ ಬೇರೆ, ಮದುವೆ ಆಗುವ ಮಹಿಳೆ ಅಥವಾ ಆಗಿರುವ ಮಹಿಳೆಗೆ 3,00,000 ಸಹಾಯಧನ ಕೊಡಲಾಗುತ್ತದೆ ಇದರಲ್ಲಿ ಪುರುಷರಿಗೆ ಮದುವೆ ಆಗುವ ಪುರುಷ ಅಥವಾ ಮದುವೆ ಆಗಿರುವ ಪುರುಷರಿಗೆ 2,50,000 ಸಹಾಯಧನ ಕೊಡಲಾಗುತ್ತದೆ ದಯವಿಟ್ಟು ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಟೆಲಿಗ್ರಾಂ ಗ್ರೂಪಿನಲ್ಲಿ,
ಇಲ್ಲಿ ಬೇಕಾಗುವಂತ ದಾಖಲೆಗಳ ವಿವರ:
1)ಆಧಾರ್ ಕಾರ್ಡ್
ಕೇಂದ್ರ ಸರ್ಕಾರದಿಂದ ಕೊಟ್ಟಿರುವ ಒರಿಜಿನಲ್ ದಾಖಲೆಗಳಲ್ಲಿ ಒಂದಾಗಿರುವ ಆಧಾರ್ ಕಾರ್ಡ್ ಕಡ್ಡಾಯವಾಗಿ ಒರಿಜಿನಲ್ ಆಧಾರ್ ಕಾರ್ಡ್ ಅದರಲ್ಲಿ ವಿಳಾಸ ಜನ್ಮ ದಿನಾಂಕ ತಂದೆ ಹೆಸರು ತಾಯಿ ಹೆಸರು ಹಾಗೂ ನಿಮ್ಮ ಆಧಾರ್ ಸಂಖ್ಯೆ ಹೊಂದಿರುವ ಆಧಾರ ಕಾರ್ಡ್ ಕಡ್ಡಾಯವಾಗಿ ಬೇಕು,
2] ಬ್ಯಾಂಕ್ ಖಾತೆಯ ವಿವರಗಳು:
ನಿಮ್ಮ ದಾಖಲೆಗಳಿಗೆ ಸಂಬಂಧಪಟ್ಟಂತೆ ಚಾಲ್ತಿಯಲ್ಲಿರುವಂತ ಬ್ಯಾಂಕ್ ಖಾತೆಯ ವಿವರಗಳು ಪ್ರತಿಗಳನ್ನು ಬೇಕಾಗುತ್ತದೆ ಚಲ್ತೆಯಲ್ಲಿರುವ ನಿಮ್ಮದೇ ಬ್ಯಾಂಕ್ ಖಾತೆ ಬೇಕು ಪಾಸ್ ಬುಕ್,
3) ಮದುವೆಯ ಭಾವಚಿತ್ರಗಳು:
ನೀವು ಮದುವೆ ಆಗುತ್ತಿರುವಾಗ ಗಂಡ ಹೆಂಡತಿಯ ಫೋಟೋಗಳು ಕಡ್ಡಾಯವಾಗಿ ಈ ಹಣವನ್ನ ಪಡೆಯಲು ಬೇಕಾಗುತ್ತದೆ ಯಾವುದೇ ರೀತಿಯ ಮಾಡಿದ ಯಾವುದೇ ರೀತಿ ಯಾವುದೇ ಸಾಫ್ಟ್ವೇರ್ ನಲ್ಲಿ ಎಡಿಟಿಂಗ್ ಮಾಡಿದ ಫೋಟೋಗಳು ಬೇಕಾಗೋದಿಲ್ಲ ವರ್ಜಿನಲ್ ಫೋಟೋಗಳು ಗಂಡು ಹೆಣ್ಣಿನ ಫೋಟೋಗಳು ಬೇಕು,
4] ವಿವಾಹ ನೊಂದಣಿ ಪ್ರಮಾಣ ಪತ್ರ:
ಕಾನೂನು ಬದ್ಧವಾಗಿ ವಿವಾಹವಾದ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು ಕೋರ್ಟಿನಲ್ಲಿ ನೋಂದನೆ ಮಾಡಿದ ನೊಂದನೇ ಸಂಖ್ಯೆ ಜೊತೆಯಲ್ಲಿ ಮಾಡಿದ ಪರಮಾನ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ,
5) ಜಾತಿ ಪ್ರಮಾಣ ಪತ್ರಗಳು:
ಸರಿಯಾಗಿ ನಿಮ್ಮದೇ ಆಗಿರುವ ಮದುವೆ ಆದವ ಗಂಡು ಹೆಣ್ಣಿನ ಇಬ್ಬರದು ಜಾತಿ ಪ್ರಮಾಣ ಪತ್ರಗಳು ಕಡ್ಡಾಯವಾಗಿ ಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎರಡು ವರ್ಗಕ್ಕೆ ಅನುಗುಣವಾಗಿ ಪ್ರಮಾಣಪತ್ರಗಳು ಕಡ್ಡಾಯವಾಗಿ ಬೇಕಾಗುತ್ತದೆ ಹಣವನ್ನು ಪಡೆಯಲು ಈ ದಾಖಲೆಗಳು ತುಂಬಾ ಮುಖ್ಯವಾದದ್ದು,
6) ನಿವಾಸದ ಪುರಾವೆಗಳು:
ಸರ್ಕಾರವಾಗಿ ಮಾನದಂಡಗಳ ಪ್ರಕಾರ ಇಲ್ಲಿ ಕಡ್ಡಾಯವಾಗಿ ನಿವಾಸದ ಪುರಾವೆಗಳು ಬೇಕಾಗುತ್ತದೆ ಹಾಗೂ ಮಾನದಂಡಗಳ ಪ್ರಕಾರ ನಿಯಮಗಳಿಗೆ ಸಂಬಂಧಪಟ್ಟಂತೆ ಯಾವ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಯಾವ ತಾಲೂಕು ಯಾವ ನಗರದಲ್ಲಿ ಯಾವ ಹಳ್ಳಿಯಲ್ಲಿ ವಾಸ ಮಾಡುತ್ತಿದ್ದೀರಿ ಪಿನ್ ಕೋಡ್ ಜೊತೆಯಲ್ಲೇ ಎಲ್ಲಾ ದಾಖಲೆಗಳ ವಿವರಗಳು ಬೇಕು,
7) ಅಗತ್ತಿರುವ ಇತರೆ ಎಲ್ಲ ದಾಖಲೆಗಳಿಗೆ ಸಂಬಂಧಪಟ್ಟಂತೆ ಕಡ್ಡಾಯವಾಗಿ ಬೇಕು ಮೇಲೆ ಕೇಳಿರುವ ಎಲ್ಲ ದಾಖಲೆಗಳಿಗಿಂತ ಬೇರೆ ಯಾವುದಾದರೂ ಎಲ್ಲ ದಾಖಲೆಗಳು ತೆಗೆದುಕೊಂಡು ಈ ಅಂತರ್ಜಾತಿ ವಿವಾಹ ಯೋಜನೆಗೆ ಅರ್ಜಿ ಸಲ್ಲಿಸಿ ಹಣವನ್ನು ಪಡೆದುಕೊಳ್ಳಿ,
ಯಾವ ಜಾತಿ ವರ್ಗದವರು ಅರ್ಜಿ ಸಲ್ಲಿಸಬೇಕು:
ಅಂತರ್ಜಾತಿ ವಿವಾಹದ ಹಣವನ್ನ ಪಡಿಬೇಕಂದರೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇರುತ್ತದೆ ಆದರೆ ಇಲ್ಲಿ ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ ಮತ್ತು ಹಿಂದೂ ವರ್ಗದ ಹಿಂದೂ ಧರ್ಮದ ಅಭ್ಯರ್ಥಿಗಳು ಆಗಿರಬೇಕು ಅಂತವರಿಗೆ ಮಾತ್ರ ಈ ಯೋಜನೆ ಸೌಲಭ್ಯ ಪಡೆಯಬಹುದು ಅನ್ಯ ಧರ್ಮದವರು ಆಗಿದ್ದರೆ ನಿಮಗೆ ಈ ಸೌಲಭ್ಯ ಸಿಗುವುದಿಲ್ಲ ದಯವಿಟ್ಟು ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಚರ್ಚೆ ಮಾಡಿ ನೋಡಿಕೊಂಡು ಅಪ್ಲಿಕೇಶನ್ ಹಾಕಿ,
SC ST ವರ್ಗಕ್ಕೆ ಸಂಬಂಧಪಟ್ಟಂತೆ ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆ ಜಾರಿ ಮಾಡಿದ್ದಾರೆ ಮುಸ್ಲಿಂ ದವರಿಗೆ ಅವಕಾಶ ಇಲ್ಲ ಆದಕಾರಣ ಕ್ರಿಶ್ಚನ್ ಅವರಿಗೆ ಬಾವುಟ ಜೈನ ಇತರೆ ಯಾವುದೇ ವರ್ಗದವರಿಗೆ ಅವಕಾಶ ಇಲ್ಲ ಒಟ್ಟಿನಲ್ಲಿ ಹಿಂದೂ ಧರ್ಮದ ಆಗಿರಬೇಕು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದವರು ಇರಬೇಕು ಇದಕ್ಕೆ ಸಂಬಂಧಪಟ್ಟಂತೆ ನೇಮಗಳಿಗೆ ಅನುಗುಣವಾಗಿ ಹರಿಸಿಗಳು ಸಲ್ಲಿಸಿ, Click Here
ಅರ್ಜಿ ಸಲ್ಲಿಸುವುದು ಎಲ್ಲಿ ಹೇಗೆ:
ನೋಡಿ ಕರ್ನಾಟಕದ ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಯೋಜನೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಕರ್ನಾಟಕದ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಅದರಲ್ಲಿ ನೀವು ಈ ಯೋಜನೆಗೆ ಸಂಬಂಧಪಟ್ಟಂತೆ ಅರ್ಜುನ ಸಲ್ಲಿಸಬೇಕು ಅಥವಾ ನಿಮ್ಮ ಹತ್ತಿರ ಇರುವ ಸಮಾಜ ಕಲ್ಯಾಣ ಕಚೇರಿಗೆ ಭೇಟಿ ಕೊಡಿ ಅಲ್ಲಿ ನಿಮಗೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಕೇಳಿಕೊಂಡು ಅರ್ಜಿಗಳು ಭರ್ತಿ ಮಾಡಿ ಯಾವುದೇ ರೀತಿಯ ತಪ್ಪು ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿದರೆ ನಿಮಗೆ ಹಣ ಸಿಗುವುದಿಲ್ಲ,
ಇಲ್ಲಿ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ಏನು:
ಯಾವುದೇ ರೀತಿಯ ದಿನಾಂಕವನ್ನು ಅನೌನ್ಸ್ ಮಾಡಿಲ್ಲ ಕೊನೆಯ ದಿನಾಂಕ ಇಲ್ಲ ದೇವದಾಸಿ ಮಹಿಳೆಯರ ಮಕ್ಕಳ ಹಣ ಅರ್ಜಿಗಳು ಪ್ರಾರಂಭವಾಗಿದೆ ಪ್ರಾರಂಭ ಆದ ನಂತರ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಟೆಲಿಗ್ರಾಂನಲ್ಲಿ ಕೊಟ್ಟಿದ್ದೇವೆ ನೋಡಿ,
ಅಂತರ್ ಜಾತಿ ವಿವಾಹ ಯೋಜನೆಯ ಪ್ರಮುಖ ಸೂಚನೆ:
ಈ ಯೋಜನೆಯಲ್ಲಿ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ 2 ಬಾರಿ ಅವಕಾಶ ಇಲ್ಲ ಒಬ್ಬ ಹುಡುಗ ಎರಡು ಮದುವೆ ಆದರೆ ಅವಕಾಶ ಇಲ್ಲ ಮೊದಲು ಒಂದು ಸರಿ ಮಾತ್ರ ಅವಕಾಶ ಹಾಗೂ ಸರ್ಕಾರದ ಮಾನದಂಡವನ್ನು ಪೂರೈಕೆ ಜೊತೆಯಲ್ಲಿ ಅಪ್ಲಿಕೇಶನ್ ಹಾಕಿ ಹಾಗೇನಾದರೂ ತಪ್ಪು ಕಾನೂನ ಉಲ್ಲೇಖ ಮಾಡಿದರೆ ಜೇಲು ಶಿಕ್ಷೆ ಆಗುತ್ತೆ ಎಚ್ಚರ ಕಾನೂನು ಕ್ರಮವನ್ನ ತೆಗೆದುಕೊಳ್ಳುತ್ತಾರೆ, Telegram Group link Click Here
10th pass..
Diploma fainal year..
N C C cadet
10 th pass
Diploma fainal year
NCC cadet
Nekar ಕ್ಯಾಸ್ಟ್
Namdu love mareeja agide