ಕರ್ನಾಟಕದಲ್ಲಿ ಮಕ್ಕಳ ಕಳ್ಳತನ ನಿಮ್ಮ ಮಕ್ಕಳು ಎಚ್ಚರ!! ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ಮಕ್ಕಳ ಕಳ್ಳರು ಹಾವಳಿ ಜಾಸ್ತಿ ಆಗಿದೆ ನಿಮ್ಮ ಮಕ್ಕಳು ನಿಮ್ಮ ಜವಾಬ್ದಾರಿ ಇಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ!!

 

 

ಇತ್ತೀಚಿನ ದಿನದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಮಕ್ಕಳು ಕಳ್ಳತನ ಆಗುತ್ತಿದೆ ಈಗ ಪ್ರಸ್ತುತ ಬಂದಿರುವಂತ ವರದಿಗಳ ಪ್ರಕಾರ 2025ರಲ್ಲಿ ಕರ್ನಾಟಕದಲ್ಲಿ 2000 ಕ್ಕಿಂತ ಅಧಿಕ ಮಕ್ಕಳು ಕಳ್ಳತನ ಆಗಿದೆ ಸರ್ಕಾರ ಹಾಗೂ ಮಕ್ಕಳ ಇಲಾಖೆ ಸವಿಸಿ ಕೊಟ್ಟಿರುವ ವರದಿ ಪ್ರಕಾರ ಇಲ್ಲಿ ನಿಮ್ಮ ಮಕ್ಕಳು ನಿಮ್ಮ ಜವಾಬ್ದಾರಿ ಯಾಕೆ ಹೀಗೆ ಆಗ್ತಾ ಇದೆ ಯಾವ ರೂಪದಲ್ಲಿ ಬರ್ತಾರೆ ಹೇಗೆ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಸರಿಯಾಗಿ ವೀಕ್ಷಿಸಿ,

ಕರ್ನಾಟಕದಲ್ಲಿ ಮಕ್ಕಳು ಕಳ್ಳರು:

ಹೌದು ವೀಕ್ಷಕರೇ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಮಕ್ಕಳು ಕಳ್ಳತನ ಮಾಡುತ್ತಿದ್ದಾರೆ ಬಸ್ಟ್ಯಾಂಡದಲ್ಲಿ ಮಕ್ಕಳ ಕಳ್ಳತನ ಮನೆಯಿಂದ ಮಕ್ಕಳು ಕಳ್ಳತನ ಹಾಗೂ ನಿಮ್ಮ ಅಂಗಡಿಗೆ ಕಳಿಸಿದ ಮಗು ಮತ್ತೆ ವಾಪಸ್ ಸಿಗೋದಿಲ್ಲ ಈ ರೀತಿಯಾಗಿ ಕರ್ನಾಟಕದಲ್ಲಿ ಪರಿಸ್ಥಿತಿ ಉಂಟು ಆಗಿದೆ ಆದ ಕಾರಣ ನಿಮ್ಮ ಮಕ್ಕಳು ಜ್ವಾಪ್ದಾರಿಯಿಂದ ನೀವೇ ಇಟ್ಟುಕೊಳ್ಳಿ ನಿಮ್ಮ ಮಗು ನಿಮ್ಮ ಜವಾಬ್ದಾರಿ ಆದಷ್ಟು ಎಚ್ಚೆತ್ತಿಕೊಳ್ಳಿ,

ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯದಲ್ಲಿ ಹೊಸದಾಗಿ ಒಂದು ಗ್ಯಾಂಗ್ ಬಂದಿದೆ ಅಥವಾ ಕರ್ನಾಟಕ ರಾಜ್ಯದಲ್ಲಿರುವ ಹಣದ ಆಶಕ್ಕಾಗಿ ಮಕ್ಕಳನ್ನು ಕೊಳತನ ಮಾಡಿ ಬೇರೆ ರಾಜ್ಯಕ್ಕೆ ಅಥವಾ ಬೇರೆ ದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ ಈಗ ಪೊಲೀಸ್ ಇಲಾಖೆ ಬಂದಿರುವಂತಹ ಮಾಹಿತಿ ಪ್ರಕಾರ ಅತಿ ಹೆಚ್ಚು ಮಕ್ಕಳು ರಾತ್ರಿ ಸಮಯದಲ್ಲಿ ಕಳತನ ಮತ್ತು ಬಸ್ಟ್ಯಾಂಡ್ಗಳಲ್ಲಿ ಕಳತನ ಆಗುತ್ತಿದೆ ಅತಿ ಹೆಚ್ಚು ದೂರುಗಳು ಪೊಲೀಸ್ ಇಲಾಖೆಯಲ್ಲಿ ಬಂದಿದೆ ಆದ ಕಾರಣ ಸರಿಯಾಗಿ ಮಕ್ಕಳನ್ನ ಜೋಪಾನ ಮಾಡಿ ಎಲ್ಲಿ ಹೊರಗಡೆ ಕಳಿಸಬೇಡಿ, Click Here

ಯಾವ ವೇಷದಲ್ಲಿ ಕಳ್ಳರು ಬರುತ್ತಾರೆ:

ರಾತ್ರಿ ಸಮಯದಲ್ಲಿ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ಯಾರಾದ್ರೂ ಯಾವುದೇ ವೇಷದಲ್ಲಿ ಬಂದು ಹೊರಗಡೆ ಇರುವಂತ ಹೆಣ್ಣು ಮಕ್ಕಳಿಗೆ ಅಥವಾ ಮಕ್ಕಳಿಗೆ ಏನಾದರೂ ಕೊಟ್ಟು ಚಾಕಲೇಟ್ ಬಿಸ್ಕೆಟ್ ಹಾಗೂ ಇತರೆ ವಸ್ತುಗಳನ್ನು ಕೊಡುವುದಾಗಿ ಒಪ್ಪಿಸಿಕೊಂಡು ಅವರನ್ನು ವಾಹನಗಳಲ್ಲಿ ತೆಗೆದುಕೊಂಡು ಹೋಗುತ್ತಾರೆ. ಚಾಕಲೇಟು ಅಥವಾ ಯಾವುದಾದರೂ ವಸ್ತು ಕೊಟ್ಟರೆ ನಿಮಗೆ ಗೊತ್ತಾಗುವುದಿಲ್ಲ ನೀವು ಅಲ್ಲಿಗೆ ಮಾತಾಡೋದು ಎಲ್ಲವನ್ನ ಮರೆತು ಬಿಡುತ್ತೇವೆ ನಿಮ್ಮ ಮೆದುಳು ತಲೆಯಲ್ಲಿ ಇರುವಂತಹ ಮೆದುಳು ಏನು ಕೆಲಸ ಮಾಡುವುದಿಲ್ಲ ಆಗ ನೀವು ಏನು ಮಾಡುತ್ತಿದ್ದೀರಿ ನಿಮಗೆ ಗೊತ್ತು ಆಗುವುದಿಲ್ಲ,

ಅವರ ಬಳಿ ಕೆಂಚಕಲ್ ವಿಷಕಾರಿ ಅಂಶ ಇರುತ್ತದೆ ಅದನ್ನು ನಿಮ್ಮ ಮುಖಕ್ಕೆ ಸಿಂಪಡಣೆ ಮಾಡುತ್ತಾರೆ ಅಥವಾ ನಿಮ್ಮ ಮೈ ಮೇಲೆ ಸಿಂಪಡಣೆ ಮಾಡುತ್ತಾರೆ. ಆಗ ನೀವು ಸುಂದ ನಿಮಗೆ ಏನ್ ನಡೆಯುತ್ತೆ ಏನು ಮಾಡುತ್ತಿದ್ದಾರೆ ಗೊತ್ತೇ ಆಗುವುದಿಲ್ಲ ಆದಕಾರಣ ಯಾರು ರಾತ್ರಿ ಸಮಯದಲ್ಲಿ ಹೊರಗಡೆ ಹೋಗಬೇಡಿ ಮತ್ತು ನಿಮ್ಮ ಮಕ್ಕಳನ್ನ ಆಚೆ ಬಿಡಬೇಡಿ,

ಬಸ್ಟ್ಯಾಂಡಳಲ್ಲಿ ಮ್ಕ ಳ ಕಳ್ಳತನ:

ನೋಡಿ ಅತಿ ಹೆಚ್ಚು ಮಕ್ಕಳ ಕೊಳ್ಳುತ್ತಾನೆ ಕರ್ನಾಟಕದಲ್ಲಿ ಬಸ್ಟ್ಯಾಂಡ್ಗಳಲ್ಲಿ ಮಕ್ಕಳು ಕಳ್ಳತನ ಆಗುತ್ತಿದ್ದಾರೆ ಮುದುಕರ ವೇಷದಲ್ಲಿ ಅಜ್ಜಿ ಅಜ್ಜರ ವೇಷದಲ್ಲಿ ಚಾಕಲೇಟ್ ಕೊಡುವುದಾಗಿ ಅಥವಾ ಯಾವುದಾದರೂ ವಸ್ತುಗಳು ಕೊಡುವುದಾಗಿ ಒಪ್ಪಿಸಿಕೊಂಡು ಮಗುವನ್ನು ತೆಗೆದುಕೊಂಡು ಹೋಗುತ್ತಾರೆ ಅವರು ಬಳಿ ಔಷಧಿ ಇರುತ್ತದೆ ವಿಷಕಾರಿ ಕೆಮಿಕಲ್ ಅದನ್ನು ಸಿಂಪಡಣೆ ಮಾಡಿ ತೆಗೆದುಕೊಂಡು ಹೋಗುತ್ತಾರೆ ನಿಮಗೆ ಮಾತನಾಡುವುದಕ್ಕೆ ಆಗುವುದಿಲ್ಲ ನೀವು ಏನು ಮಾಡುತ್ತೀರಿ ಎಂದು ಅವರಿಗೆ ಗೊತ್ತಿರುತ್ತೆ ಆದರೆ ನೀವು ನಿಮಗೆ ಗೊತ್ತಿರುವುದಿಲ್ಲ ಆದ ಕಾರಣ ಇಂಥ ಜನರಿಂದ ಆದಷ್ಟು ದೂರವಿರಿ ಯಾರು ಏನಾದರೂ ಕೊಟ್ಟರು ತಿನ್ನಬೇಡಿ ಆಚೆ ಹೋದರೆ, Click Here 

ಮತ್ತು ಮಕ್ಕಳಿಗೆ ಯಾರಾದರೂ ಏನಾದರೂ ಕೊಟ್ಟರೆ ತಿನ್ನಿಸಬೇಡಿ ಎಲ್ಲರೂ ಸರಿಯಾಗಿ ಆಚೆ ಹೋದರೆ ಜವಾಬ್ದಾರಿಗಳಿಂದ ಮಕ್ಕಳನ್ನ ಕಾಪಾಡೋದು ನಿಮ್ಮ ಕರ್ತವ್ಯ ಯಾರಾದರೂ ಏನಾದರೂ ಬಸ್ ಸ್ಟ್ಯಾಂಡುಗಳಲ್ಲಿ ಕೊಟ್ಟರೆ ತಿನ್ನಿಸಬೇಡಿ,

ಮಕ್ಕಳನ್ನು ಕಳ್ಳತನ ಮಾಡೋದು ಮಾರಾಟ ಮಾಡೋದು ಲಕ್ಷಕ್ಕೆ?

ಹೌದು ವೀಕ್ಷಕರೇ ಕರ್ನಾಟಕ ರಾಜ್ಯದಲ್ಲೇನೇ ಪ್ರಸ್ತುತ ಬೆಳಗಾವಿ ಬಿದರು ಹಾಗೂ ಇತಿರೆ ಜಿಲ್ಲೆಗಳಲ್ಲಿ ಒಂದು ಮಗುವಿಗೆ ಆರು ಲಕ್ಷದಂತೆ ಮಾರಾಟ ಮಾಡಿದ್ದಾರೆ ಎಂದು ಮಾಹಿತಿ ಕೇಳು ಬಂದಿದೆ ಹಾಗೂ ಒಂದು ಮಗುವಿಗೆ 7 ಲಕ್ಷ 8 ಲಕ್ಷ 10 ಲಕ್ಷದವರೆಗೆ ಮಾರಾಟ ಮಾಡುತ್ತಿದ್ದಾರೆ ಆದ ಕಾರಣ ನಿಮ್ಮ ಮಕ್ಕಳನ್ನ ಆಚೆಗೆ ಬಿಡಬೇಡಿ ಎಂದು ಈ ಲೇಖನಿ ಮೂಲಕ ನಿಮಗೆ ತಿಳಿಸಿಕೊಡುತ್ತಿದ್ದೇವೆ ಬೇರೆ ರಾಜ್ಯಕ್ಕೆ ನಮ್ಮ ಮಕ್ಕಳನ್ನ ಮಾರಾಟ ಮಾಡಿದರೆ ಅವರಿಗೆ 15 ಲಕ್ಷ ದವರೆಗೆ ಹಣ ಸಿಗುತ್ತೆ. ಅದೇ ನಮ್ಮ ಮಕ್ಕಳನ್ನ ಬೇರೆ ದೇಶಕ್ಕೆ ಮಾರಾಟ ಮಾಡಿದರೆ 50 ಲಕ್ಷದವರೆಗೆ ಹಣ ಸಿಗುತ್ತೆ, ಇದರ ಹಿಂದಿನ ಕೈವಾಡ ಯಾರದೋ ಇದೆ ಆದ ಕಾರಣ ರಾತ್ರಿ ಸಮಯದಲ್ಲೇ ಮುಂಜಾನೆ ಸಮಯದಲ್ಲಿ ಸ್ಕೂಲ್ಗೆ ಶಾಲೆಗಳಿಗೆ ಕಾಲೇಜುಗಳಿಗೆ ಕಳಿಸುವ ಸಮಯದಲ್ಲಿ ಎಚ್ಚರದಿಂದ ಮಕ್ಕಳನ್ನು ಕಳುಹಿಸಿ, Click Here

ನಿಮ್ಮ ಮನೆ ಮುಂದೆ ಮುಂಜಾನೆ ಸಮಯದಲ್ಲಿ ಭಿಕ್ಷೆ ಬೇಡೋತರ ನಾಟಕ ಮಾಡೋಕೋತು ಹೆಣ್ಣು ಮಕ್ಕಳು ಅಥವಾ ಗಂಡ ಮಕ್ಕಳು ಬರುತ್ತಾರೆ ಅವರು ಬಂದಾಗ ಮನೆಯಲ್ಲಿ ಕುಂದ್ರಿಸಿಕೋಬೇಡಿ ಒಳಗಡೆ ಕರಿಯಬೇಡಿ ಅವರಿಗಿದ್ದಾನೆ ಕಳುಹಿಸಿ ಮುಂಜಾನೆ ಬಂದು ರಾತ್ರಿ ಬಂದು ಎಲ್ಲಾ ಕಳ್ಳತನ ಮಾಡುತ್ತಾರೆ ಮುಂಜಾನೆ ಎಲ್ಲಾ ನೋಡಿಕೊಂಡು ಹೋಗುತ್ತಾರೆ ಯಾರು ಎಲ್ಲಿದ್ದಾರೆ ಯಾವ ರೀತಿಯಲ್ಲಿ ಮನೆ ತೊಡಗು ಮಾಡೋದು ಕಳತನ ಮಾಡೋದು ಎಲ್ಲವನ್ನ ನೋಡಿಕೊಂಡು ರಾತ್ರಿ ಸಮಯದಲ್ಲಿ ಬಂದು ಕಳತನ ಮಾಡುತ್ತಾರೆ,

ಹೆಣ್ಣು ಮಕ್ಕಳ ವೇಷದಲ್ಲಿ ಕಳ್ಳರು:

ಹೌದು ವೀಕ್ಷಕರೇ ಮುಂಜಾನೆ ಸಮಯದಲ್ಲಿ ಭಿಕ್ಷಕನಾಗಿ ಹಾಗೂ ಮಧ್ಯಾಹ್ನ ಸಮಯದಲ್ಲಿ ಭವಿಷ್ಯ ಹೇಳುವವರಾಗಿ ಅಥವಾ ರಾತ್ರಿ ಸಮಯದಲ್ಲಿ ಭಿಕ್ಷಕರಾಗಿ ಮನೆಗೆ ಬರ್ತಾರೆ ಎಲ್ಲ ಮುಂಜಾನೆ ಸಮಯದಲ್ಲಿ ನಿಮಗೆ ಎಲ್ಲಾ ಮಾತಾಡುವ ರೀತಿ ಯಾವ ರೀತಿಯಲ್ಲಿ ನಿಮ್ಮ ಮನೆ ಇದೆ ಎಷ್ಟು ಜನ ಇದ್ದೀರಿ ಎಲ್ಲವನ್ನು ತಿಳಿದುಕೊಂಡು ರಾತ್ರಿ ಸಮಯದಲ್ಲಿ ಬಂದು ನಿಮ್ಮ ಮನೆಗಳ ತಾನ ಮಾಡೋದಾಗಲಿ ಅಥವಾ ನಿಮ್ಮ ಮಕ್ಕಳ ಕಳ್ಳತನ ಮಾಡುವುದಾಗಲಿ ಮಾಡುತ್ತಾರೆ ಆದಷ್ಟು ಚಿಂತಾಮಳೆಗಳಿಂದ ಎಚ್ಚರದಿಂದಿರಿ ಅವರಿಗೆ ಈ ರೀತಿಯಗೇನಾದರೂ ಹೊಸಬರು ಕೊಂಡು ಬಂದಲ್ಲಿ ಆಧಾರ್ ಕಾರ್ಡ್ ಕೇಳಿ ಮತ್ತು ಹತ್ತಿರ ಇರುವಂತಹ ಪೊಲೀಸ್ ಠಾಣೆಗೆ ದೂರು ಕೊಡಿ,

ಗಂಡು ಮಕ್ಕಳ ವೇಷದಲ್ಲಿ ಕಳ್ಳರು:

ಅವಂದು ವೀಕ್ಷಕರೆ ಮೇಲೆ ತಿಳಿದು ಕೊಟ್ಟಿರುವ ಹಾಗೆ ಗಂಡು ಮಕ್ಕಳ 16 ವರ್ಷದಿಂದ 60 ವರ್ಷದ ಮುದುಕರವರೆಗೆ ಕೈವಾಡ ಇದೆ ಮುಂಜಾನೆಯಿಂದ ಎಲ್ಲಾ ಮನೆಮನೆಗೆ ತಿರುಗಾಡಿ ಭಿಕ್ಷೆ ಬೇಡಿ ಅಥವಾ ಭವಿಷ್ಯ ಹೇಳುವ ಜ್ಯೋತಿಷ್ಯ ಭವಿಷ್ಯಗಳನ್ನ ಮುಖವಾಡ ಹಾಕಿಕೊಂಡು ಬಂದು ಮನೆ ಮನೆನ ನೋಡಿಕೊಂಡು ಹೋಗುತ್ತಾರೆ ಎಲ್ಲಾ ಪಾಸು ಪಾಳ್ಯ ದಂಡುಪಾಳ್ಯ ಗ್ಯಾಂಗ್ ಇರುತ್ತೆ ಆದ ಕಾರಣ ಎಲ್ಲರೂ ಎಚ್ಚೆತ್ತುಕೊಳ್ಳಿ ಸಿಗಲು ಕಾರ್ ಸಿಗಲು ಕಾರ್ ಗ್ಯಾಂಗ್ ಇದೆ ಆದ ಕಾರಣ ಈ ರೀತಿಯಾಗಿ ಬಂದು ರಾತ್ರಿ ಸಮಯದಲ್ಲಿ ನೋಡಿಕೊಂಡು ಸರಿಯಾಗಿ ಮನೆಗಳ ತನ ಮಾಡುತ್ತಾರೆ ಎಚ್ಚರದಿಂದ ಇರಿ,

ಹಾಗೂ ರಾತ್ರಿ ಸಮಯದಲ್ಲಿ ಎಲ್ಲಾದರೂ ಮಗು ಅಳುವುದನ್ನು ನೋಡಿದರೆ ಹೋಗಬೇಡಿ ಬೈಕನಿಂದ ಬರುವಾಗ ವಾಹನಗಳಿಂದ ಬರುವಾಗ ಎಚ್ಚರದಿಂದ ಇರಿ ರಾಜ್ಯ ಸರ್ಕಾರದಿಂದ ಇದರ ಬಗ್ಗೆ ಯಾವುದೇ ರೀತಿಯ ನಿಮಗೆ ತಿಳಿಸಿ ಕೊಡುವುದಿಲ್ಲ ಪೊಲೀಸ್ ಇಲಾಖೆ ಯಾವುದೇ ರೀತಿಯಾಗಿ ಇದಕ್ಕೆ ಸಂಬಂಧಪಟ್ಟಂತೆ ನಿಮಗೆ ಸೂಚನೆಗಳು ಜಾಗೃತಿ ಸೂಚನೆಗಳು ಯಾವುದೇ ರೀತಿಯಾಗಿ ಹೇಳೋದಿಲ್ಲ ಲಂಚ ಕೊಟ್ಟರೆ ಪೊಲೀಸ್ ಅವರಿಗೆ ಇದರಲ್ಲಿ ಅರ್ಧ ಪಾಲು ಇರುತ್ತೆ ಸರಕಾರಕ್ಕೆ ಇದರಲ್ಲಿ ಅರ್ಧ ಪಾಲು ಹೋಗುತ್ತೆ ಆದ ಕಾರಣ ಇವರನ್ನ ತನಿಖೆ ಮಾಡಿ ಎಲ್ಲಾ ಕಡೆ ಶೋಧನೆ ನಡೆಸಿ ಅವರನ್ನು ಹಿಡಿಯಲು ಪ್ರಯತ್ನ ಮಾಡುತ್ತಿಲ್ಲ ಈ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಇವರ ಜನ್ಮಕ್ಕೆ ಧಿಕ್ಕಾರವಿರಲಿ, Click Here 

ಕೊನೆಯ ಮಾತು:

ಮೇಲೆ ಬಂದಿರುವಂತಹ ಎಲ್ಲಾ ಮಾಹಿತಿಗಳು ಈಗ ನಡೆಯುತ್ತಿರುವ ಸೂಚನೆಗಳ ಬಗ್ಗೆ ಪ್ರಸ್ತುತ ನಡೆಯುತ್ತಿರುವ ಸುದ್ದಿಗಳ ಬಗ್ಗೆ ನೋಡಿಕೊಂಡು ಎಲ್ಲ ಮಾಹಿತಿಗಳು ನಿಮಗೆ ತಿಳಿಸಿಕೊಟ್ಟಿದ್ದೇವೆ ಆದಷ್ಟು ಮಕ್ಕಳ ಜೋಪಾನ ಮಾಡೋದು ನಿಮ್ಮ ಕೈಯಲ್ಲಿ ಇದೆ ಯಾರು ಕೊಟ್ಟರೆ ತಿನ್ನಬೇಡಿ ಎಲ್ಲಿ ಕಳಿಸಬೇಡಿ ಈ ಪ್ರಶಾಂತ್ ಮೀಡಿಯಾದಲ್ಲಿ ನಿಖರವಾದ ಮಾಹಿತಿಗಳು ಲಭ್ಯ ಇರುತ್ತೆ ಯಾವುದೇ ರೀತಿಯಾಗಿ ಸುಳ್ಳು ಮಾಹಿತಿಗಳು ಸಿಗೋದಿಲ್ಲ ಸರಕಾರ ಕೊಟ್ಟಿರುವ ಮಾಹಿತಿಗಳು ಲಭ್ಯವಿರುತ್ತದೆ ಹೆಚ್ಚಿನ ಜನರಿಗೆ ಈ ಮಾಹಿತಿ ತಲುಪಿಸಿ,

3 thoughts on “ಕರ್ನಾಟಕದಲ್ಲಿ ಮಕ್ಕಳ ಕಳ್ಳತನ ನಿಮ್ಮ ಮಕ್ಕಳು ಎಚ್ಚರ!! ಸಂಪೂರ್ಣ ಮಾಹಿತಿ”

Leave a Comment