ಕೇಂದ್ರ ಸರ್ಕಾರದಿಂದ ಕೇಂದ್ರ ಸರ್ಕಾರದಿಂದ ಸೋಲಾರ ಯೋಜನೆ ಬಿಡುಗಡೆ ಉಚಿತ ಸೋಲಾರ್ ಸಿಗುತ್ತೆ ಇವತ್ತೇ ಅರ್ಜಿ ಸಲ್ಲಿಸಿ!!
ಹೌದು ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಪಿಎಂ ನರೇಂದ್ರ ಮೋದಿಯವರು ಎಲ್ಲರಿಗೂ ಅನುಕೂಲವಾಗಲಿ ಎಂದು ಪ್ರಧಾನ ಮಂತ್ರಿ ಸೂರ್ಯ ಮಾಪ್ತ ಬಿಜಲಿ ಯೋಜನೆ ಯೋಜನೆಗೆ ಅರ್ಜಿ ಪ್ರಾರಂಭ ಮಾಡಿದ್ದಾರೆ ಇದಕ್ಕೆ ಅರ್ಜಿ ಸಲ್ಲಿಸಿ ನೀವು ಎರಡು ಲಕ್ಷದವರೆಗೆ ಸರಕಾರದಿಂದ ಹಣವನ್ನ ಪಡೆದುಕೊಂಡು ನಿಮ್ಮ ಮನೆ ಮೇಲೆ ಉಚಿತವಾಗಿ ಸೋಲಾರವನ್ನ ಅಳವಳಿಕೆ ಮಾಡಿ ಎಲ್ಲ ಮಾಹಿತಿ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಈ ಲೇಖನಿಯನ್ನು ಗಮನಿಸಿ ನೋಡಿ, Click Here

ಕೇಂದ್ರ ಸರ್ಕಾರ ಏನಿದು ಸೋಲಾರ್ ಯೋಜನೆ:
ಸರ್ಕಾರದಿಂದ ಎಲ್ಲರಿಗೂ ಅನುಕೂಲವಾಗಲಿ ಉಚಿತವಾಗಿ ಮನೆಯಲ್ಲಿ ವಿದ್ಯುತ್ ಬಳಕೆ ಮಾಡೋದಕ್ಕೆ ತುಂಬಾ ಅನುಕೂಲವಾಗುತ್ತದೆ ಸುಮಾರು 20 ವರ್ಷಗಳ ಕಾಲ ವಿದ್ಯುತ್ ಅನ್ನ ಹಾಗೆ ಸೋಲಾರ್ ಮೂಲಕ ನೀವು ಬಳಕೆಯನ್ನು ಮಾಡಬಹುದು ಉಚಿತವಾಗಿ ಸರ್ಕಾರದಿಂದ ಸೌಲಭ್ಯ ಒದಗಿಸಲಾಗುತ್ತದೆ ಇದು ಗ್ರಾಮೀಣ ಜನರಿಗೆ ತುಂಬಾ ಅನುಕೂಲಕರವಾದದ್ದು ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ ಕೆಳಗಡೆ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ, Facebook Click Here
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು;
• ಅರ್ಜಿದಾರರ ಮನೆ ಮಾಲೀಕತ್ವದ ದಾಖಲೆಗಳು ಕಡ್ಡಾಯ( ಈಜಾರ ಪತ್ರ ಅಥವಾ ಭೂ ದಾಖಲೆ ಕಡ್ಡಾಯ)
• ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು
• ಅರ್ಜಿದಾರರ ಆಧಾರ್ ಕಾರ್ಡ್ ಬೇಕಾಗುತ್ತದೆ
• ಅರ್ಜಿದಾರರ ವಿದ್ಯುತ್ ಬಿಲ್ಲಬೇಕಾಗುತ್ತದೆ
ಈ ಯೋಜನೆಗೆ ಏನೆಲ್ಲಾ ಅರ್ಹತೆ ಇರಬೇಕು:
1. ಅರ್ಜಿದಾರರು ಕಡ್ಡಾಯವಾಗಿ ಭಾರತೀಯ ಪ್ರಜೆಯಾಗಿರಬೇಕು ಮತ್ತು ಮನೆ ಮಾಲೀಕರಾಗಿರಬೇಕು
2. ಮನೆಯ ಮೇಲ್ಮನವಿ ಇರಬೇಕಾಗುತ್ತದೆ ಸೂರ್ಯನ ಬೆಳಕು ಇರಬೇಕು ಮನೆ ಮೇಲೆ,.
>3. ಅರ್ಜಿದಾರರ ಸ್ವಂತ ಮನೆಯನ್ನ ಒಳಗೊಂಡಿರಬೇಕು ಮಾಲಿಕನು ಆಗಿರಬೇಕು ಅಥವಾ ಆಗಿರಬೇಕು
4. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದಲ್ಲಿ ವಾಸ ಮಾಡುತ್ತಿರಬೇಕು ಕಾಯಮವಾಗಿ,
5. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಆಧಾರ ಕಾರ್ಡ್ ಹಾಗೂ ಎಲ್ಲಾ ದಾಖಲೆಗಳ ಸಮೇತ ಹೊಂದಿರಬೇಕು, Click Here
ಅರ್ಜಿ ಸಲ್ಲಿಸುವ ವಿಧಾನ:
1. ನೋಡಿ ಇದಕ್ಕೆ ಅನುಗುಣವಾಗಿ ನೀವು ಎರಡು ಪ್ರಕಾರ ಅರ್ಜಿಗಳು ಉಚಿತ ಸೋಲಾರ್ ಪಡೆಯುವುದಕ್ಕೆ ಅರ್ಜಿಗಳು ಸಲ್ಲಿಸಬೇಕು
👉ಆನ್ಲೈನ ಮೂಲಕ ಮತ್ತು ಆಫ್ಲೈನ್ ಮೂಲಕ ಮಾನದಂಡಗಳ ಪ್ರಕಾರ ಸಲ್ಲಿಸಿ,
👉2. ಇಲ್ಲಿ ಕೊಟ್ಟಿರುವ ವಿಳಾಸಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿ, ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉಚಿತ ಸೋಲಾರ್ ಪಡೆಯಲು ಈ ಯೋಜನೆಗೆ www.pmsuryaghar.gov.in ಅಂತರ್ಜಾಲದಲ್ಲಿ ಭೇಟಿಕೊಟ್ಟು ಆನ್ಲೈನ್ ನಲ್ಲಿ ಅಪ್ಲೈ ಮಾಡಿ,
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವರು:
• ನೋಡಿ ಇದಕ್ಕೆ ಸಂಬಂಧಪಟ್ಟಂತೆ ನೀವು ನಿಮ್ಮ ಸ್ಥಳೀಯ ವಿದ್ಯುತ್ ಬೋರ್ಡ್ ಕಚೇರಿಗೆ ವಿದ್ಯುತ್ ಇಲಾಖೆ ಕಚೇರಿಗೆ ಭೇಟಿ ಕೊಡಿ ಅಲ್ಲಿ ನಿಮ್ಮ ಅರ್ಜಿ ನಮೂನೆ ಸಿಗುತ್ತೆ.
•ಅದರ ಮೂಲಕ ಈ ಸೋಲಾರ್ ಯೋಜನೆ ಅಡಿಯಲ್ಲಿ ಅಂಚೆ ಕಚೇರಿಗೆ ಅರ್ಜಿಸಲ್ಲಿಸಿ,
ಈ ಉಚಿತ ಸೋಲಾರ್ ಪಡೆಯುವುದರಿಂದ ಏನೆಲ್ಲಾ ಅನುಕೂಲ:
• ನೋಡಿ ನಿಮ್ಮ ವಿದ್ಯುತ್ ದರಗಳನ್ನು ಕಡಿಮೆ ಮಾಡುತ್ತದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಹುದು ಇದೆ ಸೋಲಾರ 20 ವರ್ಷದವರೆಗೆ ತಾಳ್ವಿಕೆ ಬರುತ್ತೆ,
ಸರ್ಕಾರದಿಂದ ಎಷ್ಟು ಸೌಲಭ್ಯ ಸಿಗುತ್ತದೆ:
1. ನೋಡಿ ಈ ಉಚಿತ ಸೋಲಾರ್ ಯೋಜನೆಯಲ್ಲಿ ನೀವೇನಾದ್ರೂ ಅರ್ಜಿ ಸಲ್ಲಿಸಿದರೆ ನಿಮಗೆ ಕೇಂದ್ರ ಸರಕಾರದಿಂದ ನಿಮ್ಮ ಮನೆ ಮೇಲ್ಗಡೆ ಸೋಲಾರ್ ಅಳವಡಿಕೆ ಮಾಡಲು ಸರ್ಕಾರದಿಂದನೇ ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನ ನೀಡಲಾಗುತ್ತದೆ
👉ಸರಕಾರದ ಮಾನದಂಡಗಳ ಪ್ರಕಾರ 50% ಸಬ್ಸಿಡಿ ಇರುತ್ತದೆ,
2. ಅದೇ ರೀತಿಯಾಗಿ ಕೇಂದ್ರ ಸರ್ಕಾರದಿಂದ ನಿಮಗೆ ೨ ಲಕ್ಷದವರೆಗೆ ಸಹಾಯಧನವನ್ನ ಒದಗಿಸಿ ಇದರಲ್ಲಿ 50% ಸಬ್ಸಿಡಿ ರೂಪದಲ್ಲಿ ಒದಗಿಸಲಾಗುತ್ತದೆ ಅದಕ್ಕೆ ಸಂಬಂಧಪಟ್ಟಂತೆ
3. ನೀವು ಮೇಲ್ಗಡೆ ಕೊಟ್ಟಿರುವ ದಾಖಲೆಗಳು ಸರಿಯಾಗಿ ಇರಬೇಕು ನೀವು ಉಚಿತ ಸೋಲಾರ್ ಅಳವಡಿಕೆಗೆ ನೀವು ಅರ್ಜಿಗಳು ಸಲ್ಲಿಸಿ ಲಾಭವನ್ನು ಪಡೆದುಕೊಳ್ಳಿ, Full Video Click Here
ಪ್ರಶಾಂತ ಮೀಡಿಯಾ ಕೊನೆಯ ಮಾತು:
• ಈಗಾಗಲೇ ಕೇಂದ್ರ ಸರ್ಕಾರದಿಂದ ಬರುವಂತಹ ಮಾಹಿತಿ ಯೋಜನ ಬಗ್ಗೆ ಮೇಲ್ಗಡೆ ಈ ಅಧಿಕೃತ ಅಂತರ್ಜಾಲದಲ್ಲಿ ತಿಳಿಸಿಕೊಟ್ಟಿದ್ದೇವೆ ಈ ಅಂತರಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ,
• ನಿಖರವಾದ ಮಾಹಿತಿ ಅಧಿಸೂಚನೆ ಪ್ರಕಾರ ಮಾಹಿತಿಗಳು ತಿಳಿಸಿಕೊಡುತ್ತಿದ್ದೇವೆ ಅಂತರ್ಜಾಲದಲ್ಲಿ ಬಂದು ಮಾಹಿತಿಗಳನ್ನು ಪಡೆದುಕೊಳ್ಳಿ ಧನ್ಯವಾದಗಳು,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
