ಆಧಾರ್ ಕಾರ್ಡ್ ಇದ್ದವರಿಗೆ ಬಂತು ಭರ್ಜರಿ ಗುಡ್ ನ್ಯೂಸ್ ಇನ್ಮೇಲೆ ಉಚಿತ ಅಪ್ಡೇಟ್ ಮಾಡಲು ಅವಕಾಶ ಕೇಂದ್ರ ಸರ್ಕಾರ ಘೋಷಣೆ!!
ಭಾರತೀಯ ಗುರುತಿನ ವಿಶಿಷ್ಟ ಪ್ರಾಧಿಕಾರ ನೇಮಕಾತಿಗೆ ಅನುಗುಣವಾಗಿ ಕರ್ನಾಟಕದಲ್ಲಿ ಆಧಾರ್ ಕಾರ್ಡ್ ಇದ್ದವರಿಗೆ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಈ ವರ್ಷದವರಿಗೆ ಉಚಿತವಾಗಿ ಅಪ್ಡೇಟ್ ಮಾಡೋದಕ್ಕೆ ಅವಕಾಶ ಕೊಟ್ಟಿದ್ದಾರೆ ಆಧಾರ್ ಕಾರ್ಡಿನಲ್ಲಿ ಎರಡು ಪ್ರಕಾರ ಆಧಾರ್ ಕಾರ್ಡ್ ಇದೆ ಬಾಲ ಮತ್ತು ನೀಲಿ ಆಧಾರ್ ಕಾರ್ಡುಗಳು ಇದನ್ನ ಸರಕಾರದಿಂದ ಈ ಮಕ್ಕಳಿಗೆ ಉಚಿತವಾಗಿ ಅನುಕೂಲ ಕೊಟ್ಟಿದ್ದಾರೆ, Click Here
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಘೋಷಣೆ(Adhar card).?
- 1. ಭಾರತದಲ್ಲಿ ಇನ್ಮೇಲೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡಬೇಕೆಂದರೆ ಈ ವರ್ಷದ ಮಕ್ಕಳಿಗೆ ಉಚಿತವಾಗಿ ತಿದ್ದುಪಡಿ ಮಾಡಲು ಸರ್ಕಾರ ಆದೇಶ ಕೊಟ್ಟಿದೆ ಯಾವ ಯಾವ ಮಕ್ಕಳಿಗೆ ಎಂದು ಕೆಳಗಡೆ ವಿವರಿಸಿದ್ದೇವೆ ನೋಡಿ,
2. ಕರ್ನಾಟಕದಲ್ಲಿ ಹಾಗೂ ಭಾರತದಲ್ಲಿ ಹೊಸದಾಗಿ ನೋಟಿಸ್ ಪ್ರಕಟಣೆ ಮಾಡಿದರು ಎಲ್ಲರೂ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಿಕೊಳ್ಳಿ ಹಾಗೂ ಹೊಸದಾಗಿ ತಿದ್ದುಪಡಿ ಮಾಡಿಸಿಕೊಳ್ಳಿ ಇಲ್ಲ ಅಂದ್ರೆ ಆಧಾರ್ ಕಾರ್ಡ್ ಬಂದಾಗುತ್ತೆ ಎಂದು ಜಾರಿ ಮಾಡಿದ್ದರು,
3. ಅದ್ರ ಹಿಂದೇನೆ ಈಗ ಸರ್ಕಾರ ಮತ್ತೊಂದು ಹೊಸ ಆದಿ ಸೂಚನೆ ಪ್ರಕಟ ಮಾಡಿದೆ ಭಾರತೀಯ ಗುರುತಿನ ಪ್ರಾಧಿಕರ ಸಂಸ್ಥೆ,
4. ಹೊಸ ಹೊಸ ನೇಮಗಳು ಹೊಸ ಹೊಸ ಜಾರಿ ಮಾಡಿದೆ ಇನ್ಮೇಲೆ ಡಿಜಿಟಲ್ ಆಧಾರ್ ಕಾರ್ಡ್ ಎಲ್ಲರಿಗೂ ವಿತರಣೆ ನಿಮಿತ್ಯವಾಗಿ ಉಚಿತವಾಗಿ ಈ ಮಕ್ಕಳಿಗೆ ಆಧಾರ್ ಕಾರ್ಡ್ ವಿತರಣೆ
ಯಾರಿಗೆ ಉಚಿತವಾಗಿ ತಿದ್ದುಪಡಿಗೆ ಅವಕಾಶ(Adhar card).?
ನೋಡಿ ಈಗ ಸರ್ಕಾರ ತಿಳಿಸಿಕೊಟ್ಟಿರುವ ಹಾಗೆ ಐದು ವರ್ಷದಿಂದ ಏಳು ವರ್ಷದ ಮಕ್ಕಳು ಹಾಗೂ 15 ವರ್ಷದಿಂದ 17 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಸಮಯದಲ್ಲಿ ಉಚಿತವಾಗಿ ತಿದ್ದುಪಡಿ ಅಪ್ಡೇಟ್ ಮಾಡೋದಕ್ಕೆ ಸರಕಾರ ಅವಕಾಶ ಕೊಟ್ಟಿದೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ,
1. ಹೊಸದಾಗಿ ಈ ಜಾರಿ ಮಾಡಿದ್ದಾರೆ ಐದು ವರ್ಷದ ಮಕ್ಕಳಿಗೆ ಮತ್ತು ಏಳು ವರ್ಷದ ಮಕ್ಕಳಿಂದ 17 ವರ್ಷದ ಮಕ್ಕಳವರಿಗೆ ಇದು ಉಚಿತವಾಗಿ ಆಧಾರ್ ಕಾರ್ಡ್ ಅವಕಾಶ ಕೊಟ್ಟಿದ್ದಾರೆ ನವೆಂಬರ್ 18ನೇ ದಿನಾಂಕ ಘೋಷಣೆ ಮಾಡಿದೆ, Click Here
ಎಷ್ಟು ಬಾರಿ ತಿದ್ದುಪಡಿ ಮಾಡಬಹುದು( Adhar card ).?
● ಸರಕಾರ ಈಗ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಇಲ್ಲಿ ಮೂರು ಬಾರಿ ತಿದ್ದುಪಡಿ ಮಾಡೋದಕ್ಕೆ ಅವಕಾಶ ಇರುತ್ತೆ ಮೊದಲನೆಯದಾಗಿ ನಿಮ್ಮ ಬಯೋಮೆಟ್ರಿಕ್ ಹೆಸರು ಹಾಗೂ ವಿಳಾಸ ಲಿಂಗ ಜನ್ಮ ಪ್ರಮಾಣ ಪತ್ರ ಅದೇ ರೀತಿಯಾಗಿ ಭಾವಚಿತ್ರ ಹೆಸರು ಹುಟ್ಟಿದ ದಿನಾಂಕ ಎಲ್ಲಾ ಸೇರ್ಪಡೆ ಮಾಡೋದಿಕ್ಕೆ ಒಂದು ಸಾರಿ ಅವಕಾಶ ಈ ಸಮಯದಲ್ಲಿ ಉಚಿತವಾಗಿ ಮಕ್ಕಳಿಗೆ ಅಪ್ಡೇಟ್ ಮಾಡೋದಿಕ್ಕೆ ಸರ್ಕಾರ ಆದೇಶ ಕೊಟ್ಟಿದೆ,
ಆಧಾರ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಬೇಕು(Adhar card & fan card).?
● ನೋಡಿ ಇಲ್ಲಿ ಮಕ್ಕಳ ಬಯೋಡೇಟಾ ಹಾಗೂ ಹಿರಿಯ ನಾಗರಿಕರದು ಕಡ್ಡಾಯವಾಗಿ ಸರ್ಕಾರದಿಂದ ಆಧಾರ್ ಕಾರ್ಡ್ ಲಿಂಕ್ ಪ್ಯಾನ್ ಕಾಡಿಗೆ ಆಗಬೇಕೆಂದು ಸರಕಾರ ಆದೇಶ ಮಾಡಿತ್ತು ಈಗ ಪ್ರತಿಯೊಂದು ಡಿಜಿಟಲ್ ಸರಕಾರದಿಂದ ಘೋಷಣೆ ಕೊಡುತ್ತಿದ್ದಾರೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಡಿಜಿಟಲ್ ವಿತರಣೆ ಮಾಡುತ್ತಿದ್ದಾರೆ,
ಇಲ್ಲಿ ಪ್ರತಿಯೊಂದು ಡಿಜಿಟಲ್ ಮಾಡುವುದರಿಂದ ಮಕ್ಕಳಿಗೆ ಇನ್ಮೇಲೆ ಸರಕಾರದಿಂದ ಹೊಸದಾಗಿ ಆಪ್ ಬಿಡುಗಡೆ ಮಾಡಲು ಸರಕಾರ ಆದೇಶ ಮಾಡಿದೆ ಈಗಾಗಲೇ ಆಧಾರ್ ಕಾರ್ಡ್ ಆಪ್ ಬಂದಿದೆ ಅದರ ಮೂಲಕ ನಿಮ್ಮ ಏನಾದರೂ ತಿದ್ದುಪಡಿ ಹಾಗೂ ಹೊಸದಾಗಿ ಅಪ್ಡೇಟ್ ಮಾಡಲು ತುಂಬಾ ಸುಲಭ, Click Here
ಡಿಜಿಟಲ್ ಆಧಾರ ಕಾರ್ಡ್ ವಿತರಣೆ:
- ಇನ್ಮೇಲೆ ಸರ್ಕಾರದಿಂದ ನೀಲಿ ಆಧಾರ್ ಕಾರ್ಡ್ ವಿತರಣೆ ಮಾಡುವುದಕ್ಕೆ ಅವಕಾಶ ಕೊಡುತ್ತಿದ್ದಾರೆ ಸೇವ ಕೇಂದ್ರಗಳಲ್ಲಿ ಈಗ ನೀವು ಹೊಸದಾಗಿ ಆಧಾರ ಕಾರ್ಡ್ ಪಡಿಬೇಕಂದರೆ ನಿಮಗೆ ಡಿಜಿಟಲ್ ಆಧಾರ್ ಕಾರ್ಡ್ ಲಭ್ಯವಿರಲಿದೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿದರೆ ಹೊಸದಾಗಿ ಎಟಿಎಂ ಕಾರ್ಡ್ ಹಾಗೆ ನಿಮ್ಮ ಕಾರ್ಡ್ ಬರುತ್ತೆ,
- .ಸರ್ಕಾರ ಒಂದೊಂದು ರೀತಿಯಲ್ಲಿ ಒಂದೊಂದು ಚರ್ಚೆ ಮಾಡ್ತಾ ಇದೆ ಈ ಡಿಜಿಟಲ್ ಆಧಾರ್ ಕಾರ್ಡ್ ಜೊತೆಯಲ್ಲಿ ಪ್ರತಿಯೊಂದು ದಾಖಲೆ ಲಿಂಕ್ ಆಗಿರುತ್ತೆ. ಹೆಸರುಗಳು ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಹಾಗೂ ನಿಮ್ಮ ವಿದ್ಯಾರ್ಹತೆ ನೀವು ಏನು ಶೈಕ್ಷಣಿಕ ಕಾರ್ಯದರ್ಶಿ ಪೂರ್ಣಗೊಳಿಸುತ್ತಿದ್ದೀರಿ ಅದೆಲ್ಲ ಅಪ್ಡೇಟ್ ಆಗ್ತಾ ಇರುತ್ತೆ ಪ್ಯಾನ್ ಕಾರ್ಡ್ ವಿವರಗಳು ನಿಮ್ಮ ಆಸ್ತಿ ಎಷ್ಟಿದೆ ಎಲ್ಲಾನು ಇದರಲ್ಲಿ ಅಪ್ಡೇಟ್ ಆಗುತ್ತೆ,
ಆಧಾರ್ ಕಾರ್ಡ್ ಯಾರಿಗೆ ಉಚಿತ ಇರುತ್ತೆ.?
1. 5 ವರ್ಷದ ಮಕ್ಕಳೆಂದ 17 ವರ್ಷದ ಮಕ್ಕಳಿಗೆ ಉಚಿತವಾಗಿ ಅಪ್ಡೇಟ್ ಮಾಡೋದಿಕ್ಕೆ ಭಾರತೀಯ ಗುರುತಿನ ಪ್ರಾಧಿಕಾರ ಸಂಸ್ಥೆ ತಿಳಿಸಿಕೊಟ್ಟಿದೆ ಇನ್ಮೇಲೆ ತಿದ್ದುಪಡಿ ಮಾಡುವ ಮಕ್ಕಳಿಗೆ ಉಚಿತವಾಗಿ ಅಪ್ಡೇಟ್ ಮಾಡೋದಕ್ಕೆ ಅವಕಾಶ ಇರುತ್ತೆ
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
- ನೋಡಿ ಸರ್ಕಾರ ಈಗ ತಿಳಿಸಿಕೊಟ್ಟಿರುವ ಆಧಾರ್ ಕಾರ್ಡಿಗೆ ಸಂಬಂಧಪಟ್ಟಂತೆ ಮಾಹಿತಿಗಳು ನಿಮಗೆ ತಿಳಿಸಿಕೊಟ್ಟಿದ್ದೇವೆ ಮೇಲ್ಗಡೆ ಬಂದಿರುವ ಮಾಹಿತಿ ಆಧಾರ್ ಕಾರ್ಡ್ ನೋಟಿಸ್ ಬಂದಿರುವ ಮಾಹಿತಿ ಈ ಅಂತರ್ಜಾಲದಲ್ಲಿ ನಿಖರವಾದ ಮಾಹಿತಿ ಮಾತ್ರ ಲಭ್ಯ ಇರುತ್ತದೆ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
