ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಂಥವರಿಗೆ ಸಿಗುತ್ತೆ 50,000 ಪ್ರತಿ ವರ್ಷ ವಿದ್ಯಾರ್ಥಿ ವೇತನ ಹೇಗೆ ಪಡೆಯುವುದು ಸಂಪೂರ್ಣ ಮಾಹಿತಿ ಇಲ್ಲಿದೆ?
ಭಾರತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮಟ್ಟ ಹೆಚ್ಚುಸಲು ವಿವೇಕ ಸಂಸ್ಥೆಗಳಲ್ಲಿ ಅರ್ಜಿಗಳನ್ನ ಕರೆಯುತ್ತಾರೆ ಕೆಲವರು ಉಚಿತವಾಗಿ ಲ್ಯಾಪ್ಟಾಪ್ ಕೊಡುತ್ತಾರೆ ಕೆಲವು ಸಂಸ್ಥೆಗಳು ಉಚಿತವಾಗಿ ಸೈಕಲ ವಿತರಣೆ ಮಾಡಲಾಗುತ್ತದೆ ಹಾಗೂ ಕೆಲವು ಸಂಸ್ಥೆಗಳು ಉಚಿತವಾಗಿ ಸ್ಕೂಟಿ ಬಯಕೆಗಳು ಕೊಡುತ್ತಾರೆ ಹಾಗೂ ಕೆಲವರು ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡುತ್ತಾರೆ ಅದೇ ರೀತಿಯಾಗಿ ಈಗ ಕೂಡ ಅಮೆಜಾನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಅಪ್ಲಿಕೇಶನ್ ಕರೆಯಲಾಗಿದೆ ಹೇಗೆ ಪಡೆಯೋದು ಸಂಪೂರ್ಣ ವಿವರ ಇಲ್ಲಿದೆ!!
ಅಮೆಜಾನ್ ವಿದ್ಯಾರ್ಥಿ ವೇತನದ ಉದ್ದೇಶಗಳು:
ಭಾರತದಲ್ಲಿ ಉನ್ನತ ಮಟ್ಟಕ್ಕೆ ತೊಡಗಿಸಲು ಈ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗೆ ತುಂಬಾ ಸಹಾಯಕ ಮಾಡುತ್ತದೆ?
- 1. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಉನ್ನತ ಮಟ್ಟಕ್ಕೆ ತೊಡಗಿಸಲು ತುಂಬಾ ಅನುಕೂಲ ಹಾರ್ದಿಕತೆಯಿಂದ ತೊಡಗಿರುವ ಮಕ್ಕಳಿಗೆ ತುಂಬಾ ಸಹಾಯ
- 2. ಅತಿ ಹೆಚ್ಚು ಶಕ್ತಿಯನ್ನು ಬಳಸಲು ಉದ್ದೇಶಪೂರ್ವಕಾಗಿ ಈ ವೇತನ ಕೊಡುತ್ತಾರೆ
- 3. ವಿದ್ಯಾರ್ಥಿಗಳಿಗೆ ಒಂದು ಭರವಸೆ ತುಂಬಲು ಬಡ ಮಕ್ಕಳಿಗೆ ಅನುಕೂಲವಾಗಲಿ ಉದ್ದೇಶ ಮೂಲಕ ಈ ವೇತನ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ,
- 4. ಕ್ರಿಯಾಶೀಲೇತ ಹಾಗೂ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಮುಂದಿನ ಪೀಳಿಗೆಯಲ್ಲಿ ಉನ್ನತ ಮಟ್ಟ ಮಹಿಳೆಯರಿಗೆ ಸಬಲೀಕರಣ ಹೊಂದಲು ಯಾವುದಾದರು ಕೋರ್ಸ್ ಮಾಡಲು ಹಾಗೂ ಇತರೆ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯಲು ಅನುಕೂಲಕರವಾಗುತ್ತದೆ,
ಅಮೆಜಾನ್ ಸಂಸ್ಥೆಯು ಅತಿ ದೊಡ್ಡ ಮಟ್ಟದ ಸಂಸ್ಥೆ ಇದರಲ್ಲಿ ವಿವೇದ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುತ್ತಿದೆ ಆದ ಕಾರಣ ಇದಕ್ಕೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಹಾಕಿ,

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ;
ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ ಇರೋದ್ರಿಂದ ಈ ದಿನಾಂಕ ಮುಂಚಿತವಾಗಿ ಅಮೆಜಾನ್ ವಿದ್ಯಾರ್ಥಿ ವೇತನಕ್ಕೆ ಅರ್ಜುಗಳನ್ನ ಹಾಕಲು ಅವಕಾಶ ಕೊಟ್ಟಿರುತ್ತಾರೆ?
• ದಿನಾಂಕ 30 ನವೆಂಬರ್ 2025 ರ ಮುಂಚಿತವಾಗಿ ಅರ್ಜಿಗಳನ್ನ ಸಲ್ಲಿಸಿ. ಇಲ್ಲಿ ನಿಮಗೆ ಅನುಕೂಲಕರವಾಗಿರುತ್ತದೆ ಹಾಗೆನಾದ್ರೂ ನೀವು ಕೊನೆಯ ದಿನಾಂಕ ಮೊಗದ ನಂತರ ಅರ್ಜಿ ಸಲ್ಲಿಸಿದರೆ ಅಪ್ಲಿಕೇಶನ್ ತೊಗೊಳೋದಿಲ್ಲ,
ಯಾವ ವರ್ಷದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ದೊರೆಯುತ್ತದೆ.?
• ಈಗ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಮೊದಲನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅಂದರೆ BE B.TECH MTECH ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಅತಿ ಹೆಚ್ಚು ಗಳಿಸಿದ ಅಂಕದ ಮೇರೆಗೆ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ,
ವಿದ್ಯಾರ್ಥಿ ವೇತನದ ಹೆಸರು? ಯೋಜನೆ?
ಕರ್ನಾಟಕ ಭಾರತದಲ್ಲಿ ಅತಿ ಹೆಚ್ಚು ವಿವಿಧ ಯೋಜನೆಗಳು ಹಾಗೂ ವಿವಿಧ ಸಂಸ್ಥೆಗಳಿಂದ ಸ್ಕಾಲರ್ಶಿಪ್ ವಿತರಣೆ ಮಾಡಲಾಗುತ್ತದೆ ಆದರೆ ಈಗ ಪ್ರಸ್ತುತ ಅರ್ಜಿ ಕರೆದಿರುವ ಸಂಸ್ಥೆ ಅಮೆಜಾನ್ ಈ ಕಂಪನಿದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳು ಕರೆಯಲಾಗಿದೆ,
ಈ ವಿದ್ಯಾರ್ಥಿ ವೇತನದಿಂದ ಏನೇನು ಲಾಭ ಪಡೆಯಬಹುದು.?
- • ಅಮೆಜಾನ್ ಸ್ಕಾಲರ್ಶಿಫ್ ಗೆ ಅರ್ಜಿ ಸಲ್ಲಿಸಿದರೆ ಇದರಿಂದ ಬಂದ ಹಣದಿಂದ ನಿಮ್ಮ ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಬಹುದು
- • ಹಾಗೂ ನೀವೇ ಈ ಹಣದಿಂದ ಬಂದಿರುವ ಲ್ಯಾಪ್ಟಾಪ್ ಖರ್ದಿ ಮಾಡಬಹುದು ಉಚಿತವಾಗಿ,
- • ಈ ಹಣದಿಂದ ನಿಮ್ಮ ಇತರೆ ಸೇವೆಗಳಲ್ಲಿ ಅಥವಾ ಯಾವುದೇ ಒಂದು ಸಂಸ್ಥೆಗಳಲ್ಲಿ ತರಬೇತಿಗಳನ್ನ ಪಡೆಯಬಹುದು,
- • ಸಂಸ್ಥೆಗೆ ಸಂಬಂಧ ಪಟ್ಟಂತೆ ಇತರೆ ಜಾಗದಲ್ಲಿ ಏನಾದರೂ ಉದ್ಯೋಗವನ್ನು ಹಾಗೂ ವ್ಯಾಪಾರವನ್ನು ಮಾಡಬಹುದು,
ಪ್ರತಿ ವರ್ಷ ಎಷ್ಟು ಸಿಗುತ್ತೆ?
ವಿವಿಧ ವಿದ್ಯಾರ್ಥಿ ವೇತನದಲ್ಲಿ ವಿವಿಧ ರೀತಿಯಲ್ಲಿ ವಿದ್ಯಾರ್ಥಿ ವೇತನ ದೊರೆಯುತ್ತದೆ ಆದರೆ ಈಗ ಪ್ರಸ್ತುತ ಅಮೆಜಾನ್ ಸಂಸ್ಥೆಗೆ ಅನುಗುಣವಾಗಿ ಪ್ರತಿ ವಿದ್ಯಾರ್ಥಿಗಳಿಗೆ ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 50,000 ವಿದ್ಯಾರ್ಥಿ ವೇತನ ಒದಗಿಸಲಾಗುತ್ತದೆ, Click Here
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲವು ಕಂಡೀಶನ್ಗಳು.?
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಿವಿಧ ರೀತಿಯಲ್ಲಿ ಕಂಡೀಶನ್ ಕೇಳಲಾಗಿದೆ ಅದರಲ್ಲಿ ಪ್ರಮುಖವಾದ ಕಂಡಿಷನ್ಗಳು ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ,
- • ಅರ್ಜಿದಾರರು ಕಡ್ಡಾಯವಾಗಿ ಭಾರತದ ನಾಗರಿಕರಾಗಿರಬೇಕು,
- • ಭಾರತದಲ್ಲಿ ವಾಸ ಮಾಡುತ್ತಿರಬೇಕು ಮತ್ತು ಕಡ್ಡಾಯವಾಗಿ ವಿದ್ಯಾರ್ಥಿಗಳು 2023-24 ರಲ್ಲಿ ದ್ವಿತೀಯ ಪಿಯುಸಿ ಬೋರ್ಡ್ ಗಳಿಂದ ತೆರಗಡೆ,
- • ಕುಟುಂಬದಲ್ಲಿ ನಿಮ್ಮ ವಾರ್ಷಿಕ ಆದಾಯ 3, ಲಕ್ಷ ಒಳಗಡೆ ಇರಬೇಕು,
- • ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗಳಿಗೆ ಮಾತ್ರ ಈ ಅವಕಾಶ,
- • ಕೇಂದ್ರ ಅಥವಾ ರಾಜ್ಯ ಎಕ್ಷಮ ಮೂಲಕ ಮೆರಿಟ್ ಆಧಾರದ ಪ್ರವೇಶವನ್ನು ಪಡೆದಿರಬೇಕು,
ಅರ್ಜಿದಾರರಿಗೆ ಬೇಕಾಗುವ ದಾಖಲೆಗಳು.?
ಅಮೆಜಾನ್ ಸಂಸ್ಥೆಗೆ ಅನುಗುಣವಾಗಿ ವಿವಿಧ ರೀತಿಯಲ್ಲಿ ದಾಖಲೆಗಳು ಕೇಳಲಾಗಿದೆ ಇದರಲ್ಲಿ ಕೇಳುವಂತ ಎಲ್ಲ ದಾಖಲೆಗಳು ಬೇಕಾಗುತ್ತದೆ ಈ ದಾಖಲೆಗಳ ಸಮೇತ ಅಪ್ಲಿಕೇಶನ್ ನೀವು ಸಲ್ಲಿಸಿ,
- • ಅಡ್ಮಿಷನ್ ಪುರಾವೆಗಳು ನಿಮ್ಮ ಕಾಲೇಜಿನಲ್ಲಿ ಕೊಟ್ಟಿರುವ
- • ಆದಾಯ ಪ್ರಮಾಣ ಪತ್ರಗಳು
- • ಅಂಕಪಟ್ಟಿಗಳ ವಿವರ(sslc,12th, ತಸ್ತಮಾನ ಪದವಿ,
- • ನಿಮ್ಮ ಫೋಟೋಗಳು,
- • CV/ ರಿಜಿಮಿ ಪ್ರಮಾಣ ಪತ್ರ
ಈ ಮೇಲೆ ಕೊಟ್ಟಿರುವ ದಾಖಲೆಗಳು ಕೆಲವು ದಾಖಲೆಗಳ ಸಮೇತ ಅಪ್ಲಿಕೇಶನ್ ಹಾಕೋದಕ್ಕೆ ಅವಕಾಶ,
ಅರ್ಜಿ ಸಲ್ಲಿಸುವುದು ಹೇಗೆ ಎಲ್ಲಿ ಯಾವಾಗ.?
- ಈಗಾಗಲೇ ಅಮೆಜಾನ್ ಸಂಸ್ಥೆಯಿಂದ ಅರ್ಜಿಗಳು ಪ್ರಾರಂಭ ಮಾಡಲಾಗಿದೆ ನೀವು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಮೆಜಾನ್ ಅಂತರ್ಜಾಲಕ್ಕೆ ಭೇಟಿ ಕೊಡಿ,https://www.buddy4study.com/page/amazon-future-engineer-scholarship ಈ ಅಂತರ್ಜಾಲದಲ್ಲಿ ನೀವೇ ಸರಿಯಾಗಿ ಭೇಟಿಕೊಟ್ಟು ಅರ್ಜುಗಳನ್ನ ಸಲ್ಲಿಸಿ,
ಪ್ರಶಾಂತ ಮೀಡಿಯಾ ಕೊನೆಯ ನುಡಿಗಳು.?
• ನೋಡಿ ಮೇಲೆ ಕೊಟ್ಟಿರುವ ಅಮೆಜಾನ್ ವಿದ್ಯಾರ್ಥಿ ವೇತನಕ್ಕೆ ಅನುಗುಣವಾಗಿ ನೀವು ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ನಂತರ ಅರ್ಜಿ ಸಲ್ಲಿಸಿ, ಈ ಅಂತರ್ಜಾಲದಲ್ಲಿ ಬರುವ ಎಲ್ಲಾ ಮಾಹಿತಿಗಳು ಸರಕಾರದ ನಿಯಮಗಳ ಪ್ರಕಾರ ಕಾನೂನು ಬದ್ಧವಾಗಿ ಮಾಹಿತಿಗಳು ಲಭ್ಯವಿರುತ್ತದೆ ಯಾವುದೇ ತಪ್ಪು ಮಾಹಿತಿಗಳು ಬರುವುದಿಲ್ಲ ನಿಖರವಾದ ಮಾಹಿತಿಗಳು ಮಾತ್ರ, Click Here

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
