ಕರ್ನಾಟಕದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ 15000 ವಿದ್ಯಾರ್ಥಿ ವೇತನ ಇವತ್ತೇ ಹೀಗೆ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಇಲ್ಲಿದೆ!! Tata Scholarship
ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲ ಅಖಿಲ ಭಾರತದಲ್ಲಿ ಈ ಟಾಟಾ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳು ಕರೆಯಲಾಗಿದೆ ಮಕ್ಕಳಿಗೆ ಅತ್ಯುತ್ತಮವಾಗಲಿ ಉನ್ನತ ಮಟ್ಟಕ್ಕೆ ತಲುಪಲಿ ಎಂಬುದೇ ಈ ಕಂಪನಿಯ ಉದ್ದೇಶ ವರ್ಷಕ್ಕೆ 15000 ಸ್ಕಾಲರ್ಶಿಪ್ ಸಿಗುತ್ತೆ ಇಲ್ಲಿ ಪರ್ಸಂಟೇಜ್ ಮೇಲೆ ವಿತರಣೆ ಮಾಡಲಾಗುತ್ತೆ ಯಾವ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ ಮತ್ತು ಏನೆಲ್ಲ ದಾಖಲೆಗಳು ಬೇಕು ಯಾವಾಗ ಅಪ್ಲಿಕೇಶನ್ ಹಾಕಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ,
- ವಿದ್ಯಾರ್ಥಿ ವೇತನದ ಹೆಸರು: ಭಾರತೀಯ ಟಾಟಾ ಸ್ಕಾಲರ್ಶಿಪ್ ಟಾಟಾ ಗ್ರೂಪ್ ಕಂಪನಿಯಿಂದ ವಿದ್ಯಾರ್ಥಿ ವೇತನ
- ಎಷ್ಟರವರೆಗೆ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ರೂಪಾಯಿ 15,000 ವರೆಗೆ ವಿದ್ಯಾರ್ಥಿ ವೇತನ
ಯಾವ ವಿದ್ಯಾರ್ಥಿಗೆ ಎಷ್ಟೆಷ್ಟು ಸಿಗುತ್ತದೆ.?
1. ಅರ್ಜಿದಾರರಿಗೆ ವಿದ್ಯಾರ್ಥಿಗಳಿಗೆ ಪರ್ಸೆಂಟೇಜ್ ಮೇಲೆ ಇಲ್ಲಿ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗುತ್ತದೆ ಇಲ್ಲಿ ದ್ವಿತೀಯ ಪಿಯುಸಿ ಕೆರಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗಲಿದೆ
• ನೀವೇನಾದರೂ 92% ಮೇಲ್ಪಟ್ಟ ಅಂಕಗಳನ್ನ ಗಳಿಸಿದರೆ ನಿಮಗೆ ರೂಪಾಯಿ 15,000 ಮೌಲ್ಯದ ವೇತನ ಸಿಗುತ್ತದೆ
• 82% ದಿಂದ 90 % ಅಂಕಗಳನ್ನ ಗಳಿಸಿದರೆ ರೂಪಾಯಿ 12,000 ಸಿಗುತ್ತದೆ
• ನೀವೇನಾದರೂ 60% ರಿಂದ 80% ವರೆಗೆ ಅಂಕಗಳನ್ನ ಗಳಿಸಿದರೆ 10000 ವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ
- ಈ ಎಲ್ಲ ಮೇಲೆ ಕೊಟ್ಟಿರುವ ಆಧಾರದ ಮೇಲೆ ವಿದ್ಯಾರ್ಥಿ ವೇತನ ನಿಮಗೆ ಸಿಗುತ್ತದೆ ಎಲ್ಲ ಮಾನದಂಡಗಳ ಪ್ರಕಾರ ಸರಿಯಾಗಿ ಮಾಹಿತಿಗಳನ್ನು ಪಡೆದುಕೊಂಡು ನಿಮ್ಮ ಪರ್ಸೆಂಟೇಜ್ ಗಮನವಿಟ್ಟುಕೊಂಡು ಪರ್ಸೆಂಟೇಜ್ ಸಲ್ಲಿಸಿ ಯಾವುದೇ ರೀತಿಯ ತಪ್ಪುಗಳನ್ನು ಮಾಡಬೇಡಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ನಿಯಮಗಳು?
- ಟಾಟಾ ಕಂಪನಿ ಮಾನದಂಡಗಳ ಪ್ರಕಾರ ಇಲ್ಲಿ ಅರ್ಜಿದಾರರು ಈಗಾಗಲೇ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆಗಿರಬೇಕು ಇಲ್ಲಿ ಈಗಾಗಲೇ ಇದೇ ವರ್ಷದಲ್ಲಿ ಟಾಟಾ ಕಂಪನಿಯಲ್ಲಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆದಿರಬಾರದು ಅದನ್ನ ಸರಿಯಾಗಿ ಗಮನವಿಟ್ಟು ನೋಡಿಕೊಂಡು ನಿಯಮಗಳಿಗೆ ಸಂಬಂಧಪಟ್ಟಂತೆ ಅರ್ಜಿಗಳು ಹಾಕಿ ಇಲ್ಲಿ ಸರಿಯಾಗಿ ಅರ್ಜಿ ಸಲ್ಲಿಸುವ ಮುನ್ನ ನಿಮ್ಮೆಲ್ಲ ದಾಖಲೆಗಳನ್ನು ದಾಖಲಾತಿ ವಿವರಗಳನ್ನು ವಿದ್ಯಾರ್ಥಿ ವೇತನಕ್ಕೆ ಅನುಗುಣವಾಗಿ ಮಾಹಿತಿಗಳನ್ನ ಪಡೆದುಕೊಳ್ಳಿ,
- ಅರ್ಜಿದಾರರ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಇಬ್ಬರಿಗೂ ಅವಕಾಶ ಕೊಡಲಾಗಿದೆ ಕರ್ನಾಟಕ ರಾಜ್ಯದಲ್ಲಿ ಹಾಗೂ ಭಾರತೀಯ ಅಭ್ಯರ್ಥಿಗಳಿಗೆ ಅವಕಾಶ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೆಳಗಡೆ ಕೊಟ್ಟಿರುವ ಲಿಂಕ್ ಗಳ ಮೂಲಕ ಅಪ್ಲಿಕೇಶನ್ ಹಾಕಿ ಯಾವುದೇ ರೀತಿಯ ತಪ್ಪುಗಳನ್ನ ಮಾಡಬೇಡಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮತ್ತೆ ಮತ್ತೆ ಅವಕಾಶ ಇರೋದಿಲ್ಲ ನೇಮಗಳಿಗೆ ಸಂಬಂಧಪಟ್ಟಂತೆ ಸರಿಯಾಗಿ ಮಾಹಿತಿಗಳನ್ನು ಪಡೆದುಕೊಂಡು ಅರ್ಜಿಗಳನ್ನು ಸಲ್ಲಿಸಿ ಅದೇ ರೀತಿಯಾಗಿ ಟಾಟಾ ಕ್ಯಾಪಿಟಲ್ ಪಂಕ ವಿದ್ಯಾರ್ಥಿ ವೇತನದ ಮೂಲಕ ನಿಮಗೆ ಹಣವನ್ನ ಕೊಡಲಾಗುತ್ತದೆ

ಅರ್ಜಿದಾರರಿಗೆ ಬೇಕಾಗುವ ದಾಖಲೆಗಳು.
• ಅರ್ಜಿದಾರರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರಿಯಾಗಿ ಮಾನದಂಡಗಳ ಪ್ರಕಾರ ಎಲ್ಲಾ ದಾಖಲೆಗಳು ವರ್ಜಿನಲ್ ಹಾಗೂ ನಿಯಮಗಳ ಪ್ರಕಾರ ಎಲ್ಲಾ ದಾಖಲೆಗಳು ಕಾನೂನು ಬದ್ಧ ಆಗಿರಬೇಕು,
1. ವಿದ್ಯಾರ್ಥಿಗಳ ಫೋಟೋಗಳು ಇತ್ತೀಚಿನ
2. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಧಾರ್ ಕಾರ್ಡ್ ಗಳು
3. ಅರ್ಜಿದಾರರ ಹಿಂದಿನ ತರಗತಿಯ ಕಡ್ಡಾಯವಾಗಿ ಅಂಕಪಟ್ಟಿಗಳು
4. ಮಾನದಂಡಗಳ ಪ್ರಕಾರ ನಿಮ್ಮ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ ಮತ್ತು ಅದರ ಜೊತೆಯಲ್ಲೇ ಜಾತಿ ಪ್ರಮಾಣ ಪತ್ರಗಳು ಬೇಕಾಗುತ್ತದೆ
5. ಅರ್ಜುದಾರರ ವಿದ್ಯಾರ್ಥಿಗಳ ಬ್ಯಾಂಕ್ ಪಾಸ್ ಬುಕ್ ಬೇಕಾಗುತ್ತದೆ
6. ಪ್ರಸ್ತುತ ನೀವು ಯಾವ ಶಾಲಾ ಕಾಲೇಜಿನಲ್ಲಿ ಓದುತ್ತಿದ್ದೀರಿ ಶಾಲೆಯ ಶುಲ್ಕದ ರಶೀದಿ ಪ್ರಮಾಣ ಪತ್ರ
7. ಈಗಾಗಲೇ ಶಾಲೆಯಲ್ಲಿ ಅಡ್ಮಿಶನ್ ಮಾಡಿದ ಪ್ರಮಾಣ ಪತ್ರ,
- ಈ ಮೇಲೆ ಕೊಟ್ಟಿರುವ ದಾಖಲೆಗಳನ್ನು ಸರಿಯಾಗಿ ಮಾಡದಂಡಗಳ ಪ್ರಕಾರ ಪೂರೈಕೆ ಮಾಡಿಕೊಂಡು ಅರ್ಜಿದಾರರು ತಮ್ಮೆಲ್ಲ ಅವಶ್ಯಕತೆ ಜೊತೆಗೆ ಅರ್ಜಿಗಳು ಸಲ್ಲಿಸಿ,ಅರ್ಜಿದಾರರು ಇದಕ್ಕೆ ಕೆಲವು ಕಂಡೀಶನ್ಗಳನ್ನ ಹೊಂದಿರಬೇಕು ನಿಯಮಗಳಿಗೆ ಸಂಬಂಧಪಟ್ಟಂತೆ ಇಲ್ಲಿ ಮಾಹಿತಿಗಳನ್ನ ಕೊಟ್ಟಿದ್ದೇವೆ ನೋಡಿ,
ಅರ್ಜಿದಾರರು ವಿದ್ಯಾರ್ಥಿಗಳು ಕಡ್ಡಾಯವಾಗಿ ಟಾಟಾ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯಿಂದ ಪಡೆಯುವ ವಿದ್ಯಾರ್ಥಿ ವೇತನ ಒಳ್ಳೆಯ ಕೆಲಸಗಳಿಗೆ ಮತ್ತು ಶಾಲಾ ವಿದ್ಯಾರ್ಥಿಗಳ ಅರ್ಹತೆಗಳು ಉನ್ನತ ಮಟ್ಟಕ್ಕೆ ಹೋಗಲು ಈ ವಿದ್ಯಾರ್ಥಿ ವೇತನಕ್ಕೆ ಅಪ್ಲಿಕೇಶನ್ ಹಾಕಬೇಕು ಎಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಒಮ್ಮ ಮಾತ್ರ ಅಪ್ಲಿಕೇಶನ್ ಹಾಕಿ ವಿದ್ಯಾರ್ಥಿ ವೇತನ ಪಡೆಯಲು ಅವಕಾಶ ಇರುತ್ತದೆ Tata Scholarship Apply link: Click Here
ಟಾಟಾ ಕ್ಯಾಪಿಟಲ್ ಲಿಮಿಟೆಡ್ 2025 ಮತ್ತು 26ನೇ ಸಾಲಿನ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಒದಗಿಸಲಾಗುತ್ತದೆ,
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ, ಒಳಗಡೆ ಇರಬೇಕಾಗುತ್ತದೆ
2. ದ್ವಿತೀಯ ಪಿಯುಸಿಯಲ್ಲಿ ಈಗಾಗಲೇ ಗೊತ್ತಿರುವ ಹಾಗೆ 60% ಮೇಲ್ಪಟ್ಟ ಅಂಕಗಳನ್ನ ಗಳಿಸಿದ ವಿದ್ಯಾರ್ಥಿಗಳಿಗೆ ಅತ್ಯಂತ ಅನುಕೂಲ
3. ವಿದ್ಯಾರ್ಥಿಗಳು ಅತಿ ನೀವೇನಾದರೂ ಬಡಿ ಸ್ಟಡಿ ಸಂಸ್ಥೆಗಳಲ್ಲಿ ಉದ್ಯೋಗಗಳನ್ನು ಮಾಡುತ್ತಿದ್ದರೆ ಅಥವಾ ನಿಮ್ಮ ಮಕ್ಕಳು ಇದ್ದಿದ್ದರೆ ನಿಮಗೆ ಅವಕಾಶ ಇರೋದಿಲ್ಲ ಎಂದು ಮಾಹಿತಿ ತಿಳಿಸಿಕೊಟ್ಟಿದ್ದಾರೆ
ಪ್ರಶಾಂತ್ ಮೀಡಿಯಾ ಕೊನೆಯ ಮಾತು:
ಮೇಲೆ ತಿಳಿಸಿಕೊಟ್ಟಿರುವ ಟಾಟಾ ಕ್ಯಾಪಿಟಲ್ ಸಂಸ್ಥೆಗೆ ಮಾನದಂಡಗಳ ಪ್ರಕಾರ ವಿದ್ಯಾರ್ಥಿ ವೇತನದ ಬಗ್ಗೆ ಎಲ್ಲ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ನಿಕರವಾದ ಮಾಹಿತಿಗಳು ಲಭ್ಯವಿರುತ್ತದೆ ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Just stumbled across p898casino. Looks like it might be a chill place to unwind after a long day. Will report back after a few rounds!
Alright, so GamesPKDownload… the name says it all! If you’re looking to download some games, give this place a peek. Happy gaming! gamespkdownload