ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಪ್ರಾರಂಭ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ಕೊಟ್ರು?
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಅಧಿವೇಶನಗಳು ಮುಗಿದಿದೆ ಅಧಿವೇಶನ ಸಮಯದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎರಡು ತಿಂಗಳ ಕಂತೆನ ಹಣ ಮರತೆ ಬಿಟ್ಟಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಪಕ್ಷದವರು ಅಧಿವೇಶನದಲ್ಲಿ ಪ್ರಶ್ನೆ ಕೇಳಿದಾಗ ಇದಕ್ಕೆ ಸಂಬಂಧಪಟ್ಟಂತೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ಏನು ಕೊಟ್ಟರು ಈಗ ಪ್ರಸ್ತುತ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ ಎಷ್ಟು ತಿಂಗಳ ಬರುತ್ತೆ? ಇಲ್ಲಿದೆ ವಿವರ.

ಕರ್ನಾಟಕ ಬೆಳಗಾವಿ ಅಧಿವೇಶನ ಗೃಹಲಕ್ಷ್ಮಿ ಚರ್ಚೆ:
- ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಅತಿ ಭಾರಿ ಸದ್ದು ಮಾಡುತ್ತಿದೆ ಎಲ್ಲರ ಕಣ್ಣು ಗೃಹಲಕ್ಷ್ಮಿ ಮೇಲಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲರೂ ಬಾರಿ ಚರ್ಚೆ ಮಾಡುತ್ತಿದ್ದಾರೆ ಇದಕ್ಕೆ ಬಿಜೆಪಿ ಪಕ್ಷದ ನಾಯಕರು ಅನೇಕ ರೀತಿಯಲ್ಲಿ ಚರ್ಚೆಗಳನ್ನು ಮಾಡುತ್ತಿದ್ದಾರೆ ಇದು ಕೂಡ ಬೆಳಗಾವಿ ಅಧಿವೇಶನದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು ಇದಕ್ಕೆ ಅನುಗುಣವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಏನೆಂದು ಪ್ರತಿ ಉತ್ತರ ಕೊಟ್ಟರು ನೋಡಿ,
- ಕಳೆದ ಎರಡು ಮೂರು ತಿಂಗಳಿನಿಂದ ನಾವು ಗುಣಲಕ್ಷ್ಮೀ ಯೋಜನೆ ಹಣವನ್ನ ಬಿಡುಗಡೆ ಮಾಡುತ್ತಲೇ ಇದ್ದೇವೆ. ಈಗ ಕಳೆದ ಎರಡು ಕಂತು ಮಾತ್ರ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿಕೊಟ್ಟರು ಆದರೆ ಇದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಪಕ್ಷದ ನಾಯಕರು ಚರ್ಚೆ ಮಾಡಿದಾಗ ಎರಡು ತಿಂಗಳ ಕಂತು ಬಂದಿಲ್ಲ ಎರಡು ತಿಂಗಳ ಕಂತು ಬಿಡುಗಡೆ ಮಾಡೇ ಇಲ್ಲ ಎಂದು ಸರಕಾರ ತಿಳಿಸಿಕೊಟ್ಟಿದೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಚರ್ಚವಾಯಿತು,
ಗೃಹಲಕ್ಷ್ಮಿ ಯೋಜನೆ ಹಣ 2026ರಲ್ಲಿ ಬಿಡುಗಡೆ:
ಸರ್ಕಾರದಲ್ಲಿ ಹಣ ಇಲ್ಲದ ಕಾರಣ ಇದಕ್ಕೆ ಸಂಬಂಧಪಟ್ಟಂತೆ ಹಲವು ಜನ ಹಲವು ರೀತಿಯಲ್ಲಿ ಮಾತನಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಚರ್ಚೆಗೆ ಗ್ರಾಸವಾದಾಗ ಎಲ್ಲರೂ ಇದಕ್ಕೆ ಸಂಬಂಧಪಟ್ಟಂತೆ ಅತಿ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ ಈಗ ಪ್ರಸ್ತುತ ಬಂದಿರುವ ಮಾಹಿತಿಗಳ ಪ್ರಕಾರ 2026ರಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಹಣವನ್ನ ಬಿಡುಗಡೆ ಮಾಡುವುದಾಗಿ ಸರಕಾರ ನಿರ್ಧಾರ ತೆಗೆದುಕೊಂಡಿದೆ,
ಅತಿ ಹೆಚ್ಚು ಚರ್ಚೆ ವಾಗಿದ್ದು ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಅತಿ ಹೆಚ್ಚು ಟೀಕೆಗಳನ್ನು ಮಾಡಿದರು ಕೆಲವು ಜನ ಇದಕ್ಕೆ ಸಂಬಂಧಪಟ್ಟಂತೆ ಪ್ರತಿ ಉತ್ತರಗಳನ್ನು ಕೊಟ್ಟರು ಬಾಯಿ ಮಾತ್ರದಲ್ಲಿ ಗ್ರಾಸವಾಗಿತ್ತು ಇದನ್ನೆಲ್ಲ ಸರಕಾರ ನೋಡಿದಾಗ ನಿನಗೆ ಕೆಲವೇ ದಿನಗಳಲ್ಲಿ ಮಹಿಳೆಯರ ಖಾತೆಗಳಿಗೆ ಹಣವನ್ನ ಬಿಡುಗಡೆ ಮಾಡುವುದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ,
2026ರಲ್ಲಿ ಗೃಹಲಕ್ಷ್ಮಿ ಜೊತೆಗೆ ಇನ್ನೊಂದು ಸಾವಿರ ಸಿಗುತ್ತೆ: ಒಟ್ಟಿಗೆ 3000 ಸಾವಿರ
- ಹೌದು ಈಗಾಗಲೇ ಹಲವು ಸೋಶಿಯಲ್ ಮೀಡಿಯಾಗಳಲ್ಲಿ ಎದಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡುತ್ತಿದ್ದಾರೆ 2026ರಲ್ಲಿ ಅಡಿಕೆ ಶಿವಕುಮಾರ್ ಕರ್ನಾಟಕದ ಸಿಎಂ ಆಗಲಿದ್ದಾರೆ ಎಂದು ಮಾಹಿತಿ ಕೇಳುತ್ತಿದೆ 3000 ಮಹಿಳೆಯರ ಖಾತೆಗಳಿಗೆ ಹಣವನ್ನು ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಬಾರಿ ಸದ್ದು ಮಾಡುತ್ತಿದ್ದಾರೆ ಇದಕ್ಕೆ ಅನುಗುಣವಾಗಿ ನೇಮಗಳ ಪ್ರಕಾರ ಚರ್ಚೆ ಮಾಡಿದಾಗ ಇದಕ್ಕೆ ಏನು ನಿಜ ಎಂದು ಕೇಳಿದಾಗ ಸರ್ಕಾರಿ ಅಧಿಕಾರಿಗಳು ತಿಳಿಸಿಕೊಟ್ಟಿರುವ ಉತ್ತರ ಕೆಳಗಡೆ ಇದೆ ನೋಡಿ,
- ಎಲ್ಲಾ ಕರ್ನಾಟಕದಲ್ಲಿರುವ ಸರ್ಕಾರಿ ಅಧಿಕಾರಿಗಳಿಗೆ ಕೇಳಿದಾಗ ಇದಕ್ಕೆ ಸಂಬಂಧಪಟ್ಟಂತೆ ಈ ಸೋಶಿಯಲ್ ಮೀಡಿಯಾದಲ್ಲಿ ಬರುವ 3000 ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬರುವುದಾಗಿ ಆರ್ಟಿಕಲ್ ಮತ್ತು ವಿಡಿಯೋಗಳು ಹರಿದಾಡುತ್ತಿದ್ದು ಇದೆಲ್ಲ ಸುಳ್ಳು ಸುದ್ದಿ ಎಂದು ಮಾಹಿತಿ ಕೊಟ್ಟಿದ್ದಾರೆ ಈ ರೀತಿಯಾಗಿ ಹೇಳೋದು ಮೂರು ಸಾವಿರ ಬಿಡುಗಡೆ ಮಾಡೋದು ಎಲ್ಲ ಮಾಹಿತಿ ಸುಳ್ಳಾಗಿರುತ್ತೆ ಈ ರೀತಿಯಾಗಿ ಯಾರು ಕೂಡ ನಂಬಬೇಡಿ ಎಂದು ಸರಕಾರ ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರ ಯಾವುದೇ ರೀತಿಯ 3000 ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿಲ್ಲ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ಮಾತ್ರ ಬರುತ್ತದೆ,
2000 ಹಣ ಯಾವಾಗ?
ಪ್ರಸ್ತುತ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಹೇಳಿರುವ ಪ್ರಕಾರ 2026ರಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡುವುದಾಗಿ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದಾರೆ ಮಹಿಳೆಯರ ಖಾತೆಗೆ ಬಂದೇ ಬರುತ್ತೆ ಎಂದು ಭರವಸೆ ನೀಡಿದ್ದಾರೆ,
ಪ್ರಶಾಂತ ಮೆಡಿಯ ಕೊನೆಯ ಮಾತು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಮೇಲ್ಗಡೆ ಎಲ್ಲಾ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಲಕ್ಷ್ಮಿ ಹೆಬ್ಬಾಳಕರ್ ಕರ್ನಾಟಕ ಸಿಎಂ ಸಿದ್ದರಾಮಯ್ಯ ತಿಳಿಸಿಕೊಟ್ಟಿರುವ ಮಾಹಿತಿಯ ತಪ್ಪು ಮಾಹಿತಿಗಳು ಬರೋದಿಲ್ಲ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
